News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸುಲಲಿತ ವ್ಯಾಪಾರ ಪಟ್ಟಿಯಲ್ಲಿ ಟಾಪ್ 25 ರಲ್ಲಿ ಸ್ಥಾನ ಪಡೆಯುವುದು ನಮ್ಮ ಗುರಿ : ಗೋಯಲ್

ಸ್ಟಾಕ್ಹೋಮ್: 2024 ರ ವೇಳೆಗೆ ಸುಲಲಿತ ವ್ಯಾಪಾರ ಪಟ್ಟಿಯಲ್ಲಿ ಭಾರತವನ್ನು ಟಾಪ್ 25 ದೇಶಗಳಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಗುರುವಾರ ಹೇಳಿದ್ದಾರೆ. “ನಮ್ಮ ಮೊದಲ ಗುರಿ...

Read More

ದೇಶದ ವ್ಯಾಪಾರ ವಾತಾವರಣವನ್ನು ಸುಧಾರಿಸಿದ ಮೋದಿಗೆ ಅಭಿನಂದನೆಗಳು: ಗೋಯಲ್

ನವದೆಹಲಿ: ವಿಶ್ವ ಬ್ಯಾಂಕಿನ ‘ಸುಲಲಿತ ವ್ಯಾಪಾರ ಶ್ರೇಯಾಂಕ’ದಲ್ಲಿ ಭಾರತ 14 ಸ್ಥಾನಗಳ ಜಿಗಿತವನ್ನು ಕಂಡು 63 ನೇ ಸ್ಥಾನಕ್ಕೇರಿದೆ. ಇದಕ್ಕಾಗಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಸುಧಾರಣಾ ಕ್ರಮಗಳನ್ನು ಶ್ಲಾಘಿಸಿದ್ದು,  ದೇಶದ ವ್ಯಾಪಾರ ವಾತಾವರಣವನ್ನು ಸುಧಾರಣೆಗೊಳಿಸುತ್ತಿರುವ ಮೋದಿ ಅಭಿನಂದಾರ್ಹರು ಎಂದು ತಿಳಿಸಿದ್ದಾರೆ....

Read More

ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಸಾಮೂಹಿಕ ಚಳುವಳಿಯ ಅಗತ್ಯವಿದೆ: ಗೋಯಲ್

ಪಣಜಿ: ದೇಶದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಸಾಮೂಹಿಕ ಚಳುವಳಿಯನ್ನು ನಡೆಸುವ ಅಗತ್ಯವಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ. ‘ವೈಬ್ರೆಂಟ್ ಗೋವಾ ಗ್ಲೋಬಲ್ ಎಕ್ಸ್ಪೋ ಆಂಡ್ ಸಮಿತ್’ನ ಕೊನೆಯ ದಿನದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋವಾದಲ್ಲಿ...

Read More

ಯುಎಇ-ಭಾರತ ಫುಡ್ ಕಾರಿಡಾರ್ ಯೋಜನೆ­ಗೆ $7 ಬಿಲಿಯನ್ ಹೂಡಲಿದೆ ಯುಎಇ

ನವದೆಹಲಿ: ಯುಎಇ-ಇಂಡಿಯಾ ಫುಡ್ ಕಾರಿಡಾರ್ ಯೋಜನೆಯ ಭಾಗವಾಗಿ ಯುಎಇ ಸಂಸ್ಥೆಗಳು ಮುಂದಿನ ಮೂರು ವರ್ಷಗಳಲ್ಲಿ ಭಾರತದ ಆಹಾರ ಕ್ಷೇತ್ರದಲ್ಲಿ 7 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆಯಿದೆ. “ದುಬೈ ಮೂಲದ ಎಮಾರ್ ಗ್ರೂಪ್ ಸಂಘಟಿಸಿದ ಯುಎಇ ಸಂಸ್ಥೆಗಳು ಭಾರತೀಯ ನಗರಗಳಲ್ಲಿರುವ ಮೆಗಾ...

Read More

ರೈಲ್ವೇ ಸ್ವಚ್ಛತಾ ಸಮೀಕ್ಷೆ : ರಾಜಸ್ಥಾನದ 3 ರೈಲು ನಿಲ್ದಾಣಗಳಿಗೆ ಅಗ್ರಸ್ಥಾನ

ನವದೆಹಲಿ: ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ರೈಲ್ವೆ ಸ್ವಚ್ಛತಾ ಸಮೀಕ್ಷೆಯನ್ನು ಅನಾವರಣಗೊಳಿಸಿದ್ದು, ರಾಜಸ್ಥಾನದ ಮೂರು ರೈಲ್ವೆ ನಿಲ್ದಾಣಗಳು – ಜೈಪುರ, ಜೋಧಪುರ್ ಮತ್ತು ದುರ್ಗಾಪುರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿವೆ. ದೇಶದ 720 ರೈಲು ನಿಲ್ದಾಣಗಳ ಪೈಕಿ ಶ್ರೇಯಾಂಕದಲ್ಲಿ ಜೈಪುರವನ್ನು ನ್ಯೂಮೆರೊ ಯುನೊ...

Read More

10 ವರ್ಷದಲ್ಲಿ ವಿಶ್ವದ ಮೊದಲ ಸಂಪೂರ್ಣ ಹಸಿರು ರೈಲ್ವೆಯಾಗುವತ್ತ ಗುರಿ ಇಟ್ಟ ಭಾರತೀಯ ರೈಲ್ವೆ

ನವದೆಹಲಿ: ಮುಂದಿನ ದಶಕದೊಳಗೆ ಭಾರತೀಯ ರೈಲ್ವೆಯನ್ನು ವಿಶ್ವದ ಮೊದಲ ಹಸಿರು ರೈಲ್ವೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕಾರ್ಯೋನ್ಮುಖಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಗೋಯಲ್ ಅವರು ಜುಲೈ 28 ರಂದು ರಾಜ್ಯಸಭೆಯಲ್ಲಿ ಶುದ್ಧ ಇಂಧನ ಮೂಲಗಳಿಗೆ ಬದಲಾಗುವ ಮಾರ್ಗಸೂಚಿಯನ್ನು...

Read More

Recent News

Back To Top