News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದೊಳಗೆ ನುಸುಳಲು ಸಜ್ಜಾದ ಉಗ್ರರು : ದೇಶದ ಪ್ರಮುಖ ನಗರಗಳಲ್ಲಿ ಹೈಅಲರ್ಟ್

ನವದೆಹಲಿ: ಭಾರತದೊಳಗೆ ನುಸುಳಿಸುವ ಉದ್ದೇಶದಿಂದ ವಾಸ್ತವ ಗಡಿ ರೇಖೆಯಾದ್ಯಂತದ ವಿವಿಧ ಲಾಂಚ್‌ಪ್ಯಾಡ್‌ಗಳಲ್ಲಿ ಪಾಕಿಸ್ಥಾನವು  ಅಫ್ಘಾನ್ ಪಶ್ತೂನ್ ಭಯೋತ್ಪಾದಕರನ್ನು  ಇರಿಸಿದೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ. ಅಂತಾರಾಷ್ಟ್ರೀಯ ಗಮನವನ್ನು ಸೆಳೆಯುವ ಸಲುವಾಗಿ ಪಾಕಿಸ್ಥಾನವು ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಸಂವಿಧಾನದ...

Read More

ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಿದ FATF­ನ ಏಷ್ಯಾ ಪೆಸಿಫಿಕ್ ಗ್ರೂಪ್

ನವದೆಹಲಿ:  ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ಥಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೊಡೆತ ಸಿಕ್ಕಿದೆ. ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧ ಕ್ರಮ ಜರುಗಿಸುವಲ್ಲಿ ಬದ್ಧತೆಯನ್ನು ತೋರಿಸಲು ವಿಫಲವಾದ ಹಿನ್ನಲೆಯಲ್ಲಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‌ (ಎಫ್‌ಎಟಿಎಫ್)ನ ಏಷ್ಯಾ ಪೆಸಿಫಿಕ್ ಗ್ರೂಪ್ ಪಾಕಿಸ್ಥಾನವನ್ನು  ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಿದೆ. ಎಫ್‌ಎಟಿಎಫ್ ಏಷ್ಯಾ ಪೆಸಿಫಿಕ್...

Read More

ಪಾಕಿಸ್ಥಾನದಿಂದ ಶೆಲ್ ದಾಳಿ: ಭಾರತೀಯ ಸೇನೆಯಿಂದ ತೀಕ್ಷ್ಣ ಪ್ರತಿಕ್ರಿಯೆ

ಶ್ರೀನಗರ: ಪಾಕಿಸ್ಥಾನ ಸೇನಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಶುಕ್ರವಾರ ಅಪ್ರಚೋದಿತ ಭಾರಿ ಗುಂಡಿನ ದಾಳಿಯನ್ನು ನಡೆಸಿದ್ದು, ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತಿಕ್ರಿಯೆಯನ್ನು ನೀಡಿದೆ. ಕದನ ವಿರಾಮವನ್ನು ಉಲ್ಲಂಘಿಸಿದ ಪಾಕಿಗಳು ಬಳಿಕ ಭಾರತದ ನೆಲೆಯನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಗುಂಡಿನ...

Read More

ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸದೆ ಪಾಕಿಸ್ಥಾನಕ್ಕೆ ಹರಿಯುವ ನೀರನ್ನು ತಡೆಯುವ ಪ್ರಕ್ರಿಯೆ ಆರಂಭ

ನವದೆಹಲಿ: ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸದೆ ಪಾಕಿಸ್ಥಾನಕ್ಕೆ ಹರಿಯುವ ನೀರನ್ನು ತಡೆಯುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ ಎಂದು ಕೇಂದ್ರ ಸಚಿವ ಜಲ ಶಕ್ತಿ ಗಜೇಂದ್ರ ಸಿಂಗ್ ಶೇಖಾವತ್  ಹೇಳಿದ್ದಾರೆ. “ಪಾಕಿಸ್ಥಾನಕ್ಕೆ ಹರಿಯುವ ನೀರನ್ನು ತಡೆಯುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಅಂದರೆ ನಾನು...

Read More

ಅಭಿನಂದನ್­ರನ್ನು ಬಂಧಿಸಿ ಹಿಂಸಿಸಿದ್ದ ಪಾಕಿಸ್ಥಾನದ ಸೈನಿಕ ಭಾರತೀಯ ಸೇನೆಯಿಂದಲೇ ಹತನಾದ

ನವದೆಹಲಿ: ಬಾಲಕೋಟ್ ವೈಮಾನಿಕ ದಾಳಿಯ ಬಳಿಕ ಭಾರತದ ವಾಯುಗಡಿಯನ್ನು ಅತಿಕ್ರಮಣ ಮಾಡಲು ಬಂದಿದ್ದ ಪಾಕಿಸ್ಥಾನದ ಎಫ್-16 ಯುದ್ಧ ವಿಮಾನವನ್ನು ಬೆನ್ನಟ್ಟಿ ಹೊಡೆದುರುಳಿಸಿದ ಬಳಿಕ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಇದ್ದ ವಿಮಾನವು ಪತನಗೊಂಡು ಪಾಕಿಸ್ಥಾನ ಭೂಪ್ರದೇಶದಲ್ಲಿ ಹೋಗಿ ಬಿದ್ದಿತ್ತು. ಆಗ  ಅಭಿನಂದನ್ ಅವರನ್ನು ಸೆರೆಹಿಡಿದು...

Read More

ಭಾರತ ವಿರೋಧಿ ಪೋಸ್ಟ್ : ಪಾಕಿಸ್ಥಾನದ 200 ಟ್ವಿಟರ್ ಖಾತೆಗಳು ಅಮಾನತು

ಕರಾಚಿ:  ಭಾರತ ವಿರೋಧಿ ಟ್ವೀಟ್‌ಗಳನ್ನು ಮಾಡುತ್ತಿದ್ದ ಪಾಕಿಸ್ಥಾನಿ ನೂರಾರು ಖಾತೆಗಳನ್ನು ಟ್ವಿಟರ್ ಅಮಾನತುಪಡಿಸಿದೆ. ಭಾರತದಲ್ಲಿ ಅಧಿಕಾರಿಗಳಿಂದ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ, ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡ ಬಳಿಕ ಪಾಕಿಸ್ಥಾನದಿಂದ ಬೇಕಾಬಿಟ್ಟಿಯಾಗಿ...

Read More

ಮಾತುಕತೆ ಏನಿದ್ದರೂ ಪಿಓಕೆ ಬಗ್ಗೆ ಮಾತ್ರ: ಪಾಕಿಸ್ಥಾನಕ್ಕೆ ರಾಜನಾಥ್ ಸಿಂಗ್

ನವದೆಹಲಿ: ಕಾಶ್ಮೀರ ವಿಷಯದ ಬಗ್ಗೆ ಮಾತುಕತೆ ನಡೆಯಬೇಕು ಎಂದು ಪದೇ ಪದೇ ವಾದಿಸುತ್ತಿರುವ ಪಾಕಿಸ್ಥಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು  ಕಠಿಣವಾದ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಇನ್ನು ಮುಂದೆ ಮಾತುಕತೆ ನಡೆಯುವುದಿದ್ದರೆ ಅದು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ...

Read More

ದುಸ್ಸಾಹಸ ಮಾಡಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ: ಪಾಕಿಸ್ಥಾನಕ್ಕೆ ಭಾರತದ ಎಚ್ಚರಿಕೆ

ನಾಗ್ಪುರ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಪಾಕಿಸ್ಥಾನವೇನಾದರೂ ಭಾರತದ ವಿರುದ್ಧ ದುಸ್ಸಾಹಸವನ್ನು ಮಾಡಲು ಪ್ರಯತ್ನಿಸಿದರೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಸಿದ್ದಾರೆ. ಭಾರತವು ತನ್ನ ಭದ್ರತೆಯ ಬಗ್ಗೆ ಸದಾ ಎಚ್ಚರಿಕೆಯಿಂದ ಇರುತ್ತದೆ ಮತ್ತು ನಮ್ಮ...

Read More

ಭಾರತ-ಪಾಕ್ ಉದ್ವಿಗ್ನ : ಥಾರ್ ಲಿಂಕ್ ಎಕ್ಸ್‌ಪ್ರೆಸ್ ಸ್ಥಗಿತಗೊಳಿಸಿದ ಭಾರತೀಯ ರೈಲ್ವೇ

ನವದೆಹಲಿ: ಪಾಕಿಸ್ಥಾನದ ಹೇಡಿತನದ ಕ್ರಮಗಳಿಗೆ ಭಾರತ ತಕ್ಕ ಪ್ರತ್ಯುತ್ತರಗಳನ್ನು ನೀಡುತ್ತಿದೆ. ಜೋಧ್‌ಪುರ-ಮುನಾಬಾವೊ ಥಾರ್ ಲಿಂಕ್ ಎಕ್ಸ್‌ಪ್ರೆಸ್ ಅನ್ನು ಭಾರತೀಯ ರೈಲ್ವೇಯು ಶುಕ್ರವಾರ ಸ್ಥಗಿತಗೊಳಿಸಿದೆ. ಥಾರ್ ಲಿಂಕ್ ಎಕ್ಸ್‌ಪ್ರೆಸ್ ರಾಜಸ್ಥಾನದ ಭಗತ್ ಕಿ ಕೋತಿ ರೈಲು ನಿಲ್ದಾಣ ಮತ್ತು  ಪಾಕಿಸ್ಥಾನದ ಗಡಿಯಲ್ಲಿರುವ ಮುನಾಬಾವೊವರೆಗೆ ಭಾರತದ ಭಾಗದಲ್ಲೇ...

Read More

‘ಕಾಶ್ಮೀರ ನಿರ್ಧಾರ ಸಂಪೂರ್ಣ ಆಂತರಿಕ’ : ವಿಶ್ವಸಂಸ್ಥೆಯ ಗುಪ್ತ ಸಭೆಯ ಬಗ್ಗೆ ಭಾರತದ ಪ್ರತಿಕ್ರಿಯೆ

ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಭಾರತದ ನಿರ್ಧಾರ ಬಗ್ಗೆ ಚರ್ಚೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಗುಪ್ತ ಸಭೆಯನ್ನು ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ, ” ಕಾಶ್ಮೀರದ ಬಗೆಗಿನ ನಿರ್ಧಾರ ಸಂಪೂರ್ಣ ಆಂತರಿಕವಾದುದು” ಎಂದು ಪುನರುಚ್ಛರಿಸಿದೆ. ಪಾಕಿಸ್ಥಾನದ ಆಪ್ತ...

Read More

Recent News

Back To Top