News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತೇಜಸ್ ಎಕ್ಸ್­ಪ್ರೆಸ್­ನಲ್ಲಿ ಜೈವಿಕವಾಗಿ ಕರಗುವಂತಹ ನೀರಿನ ಬಾಟಲಿಗಳ ಬಳಕೆ

ಲಕ್ನೋ: ಏಕ ಬಳಕೆ ಪ್ಲಾಸ್ಟಿಕ್ ಅನ್ನು ದೇಶದಿಂದ ನಿರ್ಮೂಲನೆ ಮಾಡುವ ನರೇಂದ್ರ ಮೋದಿ ಸರ್ಕಾರದ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದೆ ಭಾರತೀಯ ರೈಲ್ವೇ. ದೇಶದ ಮೊದಲ ಖಾಸಗಿ ಸೆಮಿ-ಹೈ ಸ್ಪೀಡ್ ರೈಲು ಲಕ್ನೋ-ದೆಹಲಿ ತೇಜಸ್ ಎಕ್ಸ್­ಪ್ರೆಸ್­ ತನ್ನ ಪ್ರಯಾಣಿಕರಿಗೆ ಜೈವಿಕವಾಗಿ ಕರಗುವ ನೀರಿನ...

Read More

ಪ್ಲಾಸ್ಟಿಕ್ ಕೊಡಿ, ಗಿಡ ಮತ್ತು ಬಟ್ಟೆ ಚೀಲ ಪಡೆದುಕೊಳ್ಳಿ: ಅಸ್ಸಾಂ ಜಿಲ್ಲೆಯ ಮಾದರಿ ಕಾರ್ಯಕ್ರಮ

ಗುವಾಹಟಿ: ಪ್ಲಾಸ್ಟಿಕ್ ಅನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಅಸ್ಸಾಂನ ಬೊನ್ಗೈಗಾಂವ್ ಜಿಲ್ಲೆಯಲ್ಲಿ ಮಹತ್ವದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಒಂದು ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದುಕೊಟ್ಟರೆ ಒಂದು ಗಿಡ ಮತ್ತು ಬಟ್ಟೆಯ ಚೀಲವನ್ನು ನೀಡುವುದಾಗಿ ಜನರಿಗೆ ಕರೆ ನೀಡಿದೆ. ಮಹಿಳಾ ಸ್ವಸಹಾಯ ಗುಂಪಗಳು ತಯಾರಿಸಿದ ಬಟ್ಟೆ ಚೀಲಗಳನ್ನು...

Read More

ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ 219 ಕಿಮೀ ಓಡಲಿದ್ದಾರೆ ಪ್ಯಾರಾ ಅಥ್ಲೀಟ್

ಸಿರ್ಮೌರ್: ಹಿಮಾಚಲಪ್ರದೇಶದ ಸಿರ್ಮೌರ್ ಜಿಲ್ಲೆಯ ದೃಷ್ಟಿ ವಿಕಲಚೇತನ ವಿರೇಂದ್ರ ಸಿಂಗ್ ಅವರು ಪ್ಲಾಸ್ಟಿಕ್ ಮುಕ್ತ ಭಾರತದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿರ್ಮೂಲನೆಗೊಳಿಸುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅವರು...

Read More

ಮಂಗಳೂರು : ನಂದಿನಿ ಹಾಲಿನ ಖಾಲಿ ಪ್ಯಾಕೆಟ್­­ಗಳನ್ನು ಅಂಗಡಿಗಳಿಗೆ ವಾಪಾಸ್ ನೀಡುವಂತೆ ಕೆಎಂಎಫ್ ಮನವಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ದೇಶದಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ವೇಳೆಗೆ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿನ ಕಾರ್ಯಗಳು ಭರದಿಂದ ಸಾಗುತ್ತಿದೆ. ಮಂಗಳೂರಿನ ಕೆಎಂಎಫ್ ಕೂಡ ಈ ಕಾರ್ಯಕ್ಕೆ ಕೈಜೋಡಿಸಿದೆ.  ಸ್ವಚ್ಛ ಭಾರತದ ಧ್ಯೇಯದೊಂದಿಗೆ ಮಂಗಳೂರು...

Read More

ಪ್ರಸಾದ ತಯಾರಿಸುವಲ್ಲಿ ಸಿಸಿಟಿವಿ ಅಳವಡಿಸಲು, ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಲು ದೇಗುಲಗಳಿಗೆ ಮನವಿ

ಮಂಗಳೂರು: ದಸರಾ ಹಬ್ಬ ಆಗಮಿಸಿದೆ. ಇದೇ ಸಂದರ್ಭದಲ್ಲಿ ದೇವಾಲಯಗಳಲ್ಲಿ ಅಡುಗೆ, ಪ್ರಸಾದ ತಯಾರಿಸುವ ಜಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲೇಬೇಕು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಎಲ್ಲಾ ದೇವಸ್ಥಾನಗಳಿಗೂ ಆದೇಶವನ್ನು ಹೊರಡಿಸಿದ್ದಾರೆ. ದೇಗುಲದಲ್ಲಿ ಅನಾಹುತ ನಡೆಯವುದನ್ನು ತಪ್ಪಿಸುವ...

Read More

ಗೋವಾ ಸರ್ಕಾರಿ ಕಚೇರಿಗಳು, ಕಾರ್ಯಕ್ರಮಗಳಲ್ಲಿ ಏಕ-ಬಳಕೆ ಪ್ಲಾಸ್ಟಿಕ್ ನಿಷೇಧ

ಪಣಜಿ: ಗಾಂಧಿ ಜಯಂತಿಯ ಅಕ್ಟೋಬರ್ 2 ರಿಂದ ಗೋವಾದ ಸರ್ಕಾರಿ ಕಚೇರಿಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಕ್ಕೊಳಪಡಿಸಲಾಗುತ್ತಿದೆ. ಈ ಬಗ್ಗೆ ಅಲ್ಲಿನ ಆಡಳಿತ ಗುರುವಾರ ಸುತ್ತೋಲೆಯನ್ನು ಹೊರಡಿಸಿದೆ. ಸರ್ಕಾರಿ ಕಛೇರಿಯ ಆವರಣ, ಕ್ಯಾಂಟೀನ್­ ಮತ್ತು ಕಾರ್ಯಕ್ರಮಗಳಲ್ಲಿ...

Read More

“ಮಾತುಕತೆ ಸಮಯ ಮುಗಿದಿದೆ, ಇನ್ನೇನಿದ್ದರೂ ಕ್ರಮಕೈಗೊಳ್ಳುವ ಸಮಯ”: ಹವಮಾನ ಬದಲಾವಣೆ ಬಗ್ಗೆ ಮೋದಿ

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ವಿಶ್ವಸಂಸ್ಥೆಯ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಿ, ಹವಮಾನ ವೈಪರೀತ್ಯವನ್ನು ತಡೆಯಲು ಜಗತ್ತು ಒಂದಾಗಿ ಕಾರ್ಯಪ್ರವೃತ್ತವಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ” ಸಮಯ ಈಗಾಗಲೇ ಮುಗಿದಿದೆ, ಇನ್ನೇನಿದ್ದರೂ ಕಾರ್ಯ ಮಾಡಬೇಕಾದ ಸಮಯ” ಎನ್ನುವ ಮೂಲಕ ಬದಲಾವಣೆ ತರಲು ಜಾಗತಿಕ...

Read More

ಚುನಾವಣಾ ಪ್ರಚಾರದ ವೇಳೆ ಪ್ಲಾಸ್ಟಿಕ್, ಪಾಲಿಥಿನ್ ವಸ್ತುಗಳನ್ನು ಬಳಸದಂತೆ ಚುನಾವಣಾ ಆಯೋಗದ ಮನವಿ

ನವದೆಹಲಿ: ದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಕರೆಯನ್ನು ನೀಡಿದ್ದಾರೆ. ಅದರಂತೆ ಶನಿವಾರ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಿಗೆ ಚುನಾವಣೆಯನ್ನು ಘೋಷಣೆ ಮಾಡಿರುವ ಚುನಾವಣಾ ಆಯೋಗವೂ, ಪ್ಲಾಸ್ಟಿಕ್ ಮತ್ತು ಪಾಲಿಥಿನ್ ವಸ್ತುಗಳನ್ನು ಪ್ರಚಾರ...

Read More

ದೇಶದ 400 ರೈಲ್ವೆ ನಿಲ್ದಾಣಗಳಲ್ಲಿ ಚಹಾ, ಆಹಾರ ಪದಾರ್ಥಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಪೂರೈಸಲು ನಿರ್ಧಾರ

ನವದೆಹಲಿ: ಏಕ-ಬಳಕೆಯ ಪ್ಲಾಸ್ಟಿಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಗೆ ಓಗೊಟ್ಟಿರುವ ಭಾರತೀಯ ರೈಲ್ವೇಯು, ದೇಶದ 400 ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಚಹಾ, ಲಸ್ಸಿ ಮತ್ತು ಇತರ ಆಹಾರ ಪದಾರ್ಥಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಪೂರೈಕೆ ಮಾಡಲು ನಿರ್ಧರಿಸಿದೆ. ಮಣ್ಣಿನ ಮಡಕೆ ಮಾತ್ರವಲ್ಲದೇ, ಗ್ಲಾಸ್,...

Read More

ಏಕ ಬಳಕೆ ಪ್ಲಾಸ್ಟಿಕ್ ಮುಕ್ತಗೊಳಿಸಲು ಜಾಗೃತಿ ಮೂಡಿಸುತ್ತಿರುವ ಚಲನಚಿತ್ರ ತಂಡಕ್ಕೆ ಮೋದಿ ಪ್ರಶಂಸೆ

ನವದೆಹಲಿ: ಭಾರತವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತಗೊಳಿಸಲು ನರೇಂದ್ರ ಮೋದಿ ಸರ್ಕಾರ ಅಭಿಯಾನವನ್ನು ಆರಂಭಿಸಿದೆ. ಈ ನಿಟ್ಟಿನಲ್ಲಿ ದೇಶವ್ಯಾಪಿಯಾಗಿ ಜಾಗೃತಿ ಕಾರ್ಯಗಳು ನಡೆಯುತ್ತಿವೆ. ‘ಕೂಲಿ ನಂಬರ್ 1’ ಎಂಬ ಹಿಂದಿ ಸಿನಿಮಾದ ತಂಡವು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಇಡೀ...

Read More

Recent News

Back To Top