News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಸ್ರೋ ವಿಜ್ಞಾನಿಗಳ ವಿರುದ್ಧ ದುರ್ವತನೆ ತೋರಿಸಿದ ಎನ್­ಡಿಟಿವಿ ಪತ್ರಕರ್ತ: ಭಾರೀ ಖಂಡನೆ

ಬೆಂಗಳೂರು: ಆರ್ಬಿಟರ್­ನಿಂದ ಬೇರ್ಪಟ್ಟ ಚಂದ್ರಯಾನ-2 ಗಗನನೌಕೆ ಚಂದ್ರನ ಮೇಲ್ಮೈಗೆ ಇಳಿಯುವ ವೇಳೆ ತನ್ನ ಸಂಪರ್ಕವನ್ನು ಕಡಿದುಕೊಂಡಿದೆ. ಈ ಹಿನ್ನಲೆಯಲ್ಲಿ ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಇಂತಹ ವೇಳೆಯಲ್ಲಿ ಇಡೀ ದೇಶವೇ ನಮ್ಮ ವಿಜ್ಞಾನಿಗಳ ಜೊತೆ ನಿಂತಿತ್ತು. ಅವರಿಗೆ ಆತ್ಮಸ್ಥೈರ್ಯ ತುಂಬುವ...

Read More

ದೊಡ್ಡ ಗುರಿ ಇಟ್ಟುಕೊಳ್ಳಿ, ಎದುರಾಗುವ ಹತಾಶೆಯಿಂದ ಎದೆಗುಂದಬೇಡಿ: ಮಕ್ಕಳಿಗೆ ಮೋದಿ ಸಲಹೆ

ಬೆಂಗಳೂರು: ಚಂದ್ರಯಾನ-2 ಮಿಷನ್ ವೇಳೆ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಉಪಸ್ಥಿತರಿದ್ದ ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಆತ್ಮೀಯ ಸಂಭಾಷಣೆಯನ್ನು ನಡೆಸಿದ್ದಾರೆ. “ಬದುಕಿನಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ, ಗುರಿಯನ್ನು ಸಾಧಿಸುವಲ್ಲಿ ಎದುರಾಗುವ ಹತಾಶೆಗಳಿಂದ ಎದೆಗುಂದಬೇಡಿ” ಎಂದು ಕಿವಿಮಾತು ಹೇಳಿದ್ದಾರೆ. “ಬದುಕಿನಲ್ಲಿ ದೊಡ್ಡ ದೊಡ್ಡ ಗುರಿಗಳನ್ನು...

Read More

ನಿಮ್ಮ ಪ್ರಯತ್ನ ವ್ಯರ್ಥವಾಗದು, ಇಡೀ ದೇಶ ನಿಮ್ಮೊಂದಿಗಿದೆ: ಇಸ್ರೋ ವಿಜ್ಞಾನಿಗಳಿಗೆ ಮೋದಿ

ಬೆಂಗಳೂರು : ಚಂದ್ರಯಾನ-2 ಲ್ಯಾಂಡರ್­ನಿಂದ ಸಂಪರ್ಕ ಕಳೆದುಕೊಂಡ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋ ವಿಜ್ಞಾನಿಗಳಿಗೆ ಸಾಂತ್ವನವನ್ನು ನೀಡಿದ್ದಾರೆ. ಇಡೀ ಭಾರತ ನಿಮ್ಮೊಂದಿಗಿದೆ, ಎಂದಿಗೂ ಎದೆಗುಂದಬೇಡಿ. ಚಂದ್ರನ ಮೇಲಿನ ನಮ್ಮ ಶ್ರದ್ಧೆ ಇನ್ನಷ್ಟು ಬಲಿಷ್ಠವಾಗಿದೆ ಮತ್ತು ಉತ್ತಮವಾದುದು ಇನ್ನಷ್ಟೇ ಹೊರಬರಬೇಕಿದೆ ಎಂದು ಮೋದಿ...

Read More

ಚಂದ್ರಯಾನ-2 ನೌಕೆ ಚಂದ್ರನಲ್ಲಿಗೆ ಇಳಿಯುವ ಸನ್ನಿವೇಶವೇ ರೋಚಕ

ದೇಶ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕಾತುರವಾಗಿದೆ. ಶನಿವಾರ ಮುಂಜಾನೆ 1:55 ಕ್ಕೆ ಚಂದ್ರಯಾನ-2 ಮಿಷನ್ ನೌಕೆ ಚಂದ್ರನ ಮೇಲ್ಮೈಗೆ ಇಳಿಯುತ್ತಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಕಳುಹಿಸಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗುತ್ತಿದೆ. ತನ್ನನ್ನು ಪರಿಭ್ರಮಿಸುತ್ತಿದ್ದ ಮಾತೃನೌಕೆಯಿಂದ ಬೇರ್ಪಡುವ ಮೂನ್ ಲ್ಯಾಂಡರ್ ವಿಕ್ರಮ್ ಮುಂಜಾನೆ 1:30...

Read More

ಚಂದ್ರಯಾನ-2 : 2ನೇ ಸುತ್ತಿನ ಡಿ-ಆರ್ಬಿಟಿಂಗ್ ಯಶಸ್ವಿ

ಬೆಂಗಳೂರು: ಚಂದ್ರಯಾನ-2 ಗಗನ ನೌಕೆ ಚಂದ್ರನತ್ತ ಅತ್ಯಂತ ಯಶಸ್ವಿಯಾಗಿ ಪಯಣಿಸುತ್ತಿದೆ. ಬುಧವಾರ ಬೆಳಗ್ಗೆ 3.42ರ ವೇಳೆಯಲ್ಲಿ ಅದು ತನ್ನ ಎರಡನೇ ಸುತ್ತಿನ ಡಿ-ಆರ್ಬಿಟ್ ಮೆನೋವರ್­ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಮೂಲಕ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ದಕ್ಷಿಣ ಧ್ರುವಕ್ಕೆ ಪಯಣಿಸುವ ಕಾರ್ಯಕ್ಕೆ...

Read More

ಚಂದ್ರನಿಗೆ ತುಂಬಾ ಹತ್ತಿರವಾಗುತ್ತಿದೆ ಚಂದ್ರಯಾನ-2: ಆರ್ಬಿಟರ್­ನಿಂದ ಬೇರ್ಪಟ್ಟ ಲ್ಯಾಂಡರ್

ಬೆಂಗಳೂರು:  ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರಯಾನ -2 ಆರ್ಬಿಟರ್­ನಿಂದ ಬೇರ್ಪಡಿಸುವ ಕಾರ್ಯ ಸೋಮವಾರ ಯಶಸ್ವಿಯಾಗಿ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಈ ಕಾರ್ಯವು 13.15pm ಗೆ ಯಶಸ್ವಿಯಾಗಿ ನಡೆದಿದೆ. ಸೆ.7ರಂದು ಇಂದು ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ. ವಿಕ್ರಮ್...

Read More

ಇಸ್ರೋದಲ್ಲಿ ಮೋದಿ ಜೊತೆ ಕುಳಿತು ಚಂದ್ರಯಾನ-2 ಲೈವ್ ವೀಕ್ಷಿಸಲಿದ್ದಾರೆ 3 ವಿದ್ಯಾರ್ಥಿಗಳು

ನವದೆಹಲಿ: ಸೆಪ್ಟೆಂಬರ್ 7 ರಂದು  ಚಂದ್ರಯಾನ- 2 ಗಗನ ನೌಕೆ ಚಂದ್ರನ ದಕ್ಷಿಣ ಧ್ರುವಕ್ಕೆ ಲ್ಯಾಂಡ್​ ಆಗುವುದನ್ನು ಒರಿಸ್ಸಾ, ಜಾರ್ಖಂಡ್ ಮತ್ತು ಮೇಘಾಲಯದ ಮೂವರು ವಿದ್ಯಾರ್ಥಿಗಳು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಕುಳಿತು ಲೈವ್​ ಆಗಿ ವೀಕ್ಷಣೆ...

Read More

ಇಸ್ರೋದ ಮುಂದಿನ ಗುರಿ ಕಾರ್ಟೊಸ್ಯಾಟ್-3 ಸ್ಯಾಟಲೈಟ್ ಉಡಾವಣೆ

ಚೆನ್ನೈ: ಭಾರತವು ತನ್ನ ಸುಧಾರಿತ ಕಾರ್ಟೋಗ್ರಫಿ ಸ್ಯಾಟಲೈಟ್ ಆದ ಕಾರ್ಟೊಸ್ಯಾಟ್ -3 ಅನ್ನು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಆರಂಭದಲ್ಲಿ ಉಡಾವಣೆಗೊಳಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ.ಸಿವನ್ ಮಾಹಿತಿ ನೀಡಿದ್ದಾರೆ. “ಇಸ್ರೋದ ಮುಂದಿನ ಉಡಾವಣೆಯು ಕಾರ್ಟೋಗ್ರಫಿ ಸ್ಯಾಟಲೈಟ್ ಕಾರ್ಟೊಸ್ಯಾಟ್ -3 ಆಗಿದೆ....

Read More

ಚಂದ್ರನ ಮೇಲ್ಮೈನ ಮತ್ತೆರಡು ಚಿತ್ರ ಸೆರೆಹಿಡಿದ ಚಂದ್ರಯಾನ-2 ನೌಕೆ

ಬೆಂಗಳೂರು: ಪ್ರಸ್ತುತ ಚಂದ್ರನ ಸುತ್ತ ಪರಿಭ್ರಮಿಸುತ್ತಿರುವ ಚಂದ್ರಯಾನ -2 ಚಂದ್ರನ ಮೇಲ್ಮೈಯಲ್ಲಿ ಇರುವ ಹಲವಾರು ಕುಳಿಗಳನ್ನು ತೋರಿಸುವ ಕೆಲವು ಚಿತ್ರಗಳನ್ನು ಸೆರೆಹಿಡಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತಿಳಿಸಿದೆ. ಈ ಚಿತ್ರಗಳನ್ನು ಇಸ್ರೋ ಹಂಚಿಕೊಂಡಿದೆ. ಚಂದ್ರಯಾನ-2 ಗಗನ ನೌಕೆ ಸೆರೆಹಿಡಿದ...

Read More

ಭಾರತದೊಂದಿಗೆ ತನ್ನ ರಾಕೆಟ್ ಎಂಜಿನ್ ಟೆಕ್ನಾಲಜಿ ಹಂಚಿಕೊಳ್ಳಲಿದೆ ರಷ್ಯಾ

ಚೆನ್ನೈ: ಭಾರತ ಮತ್ತು ರಷ್ಯಾವು ಬಾಹ್ಯಾಕಾಶ ಕ್ಷೇತ್ರದಲ್ಲಿ ವ್ಯಾಪಕವಾದ ಸಹಕಾರವನ್ನು ಪರಸ್ಪರ ಹೊಂದುವ ನಿಟ್ಟಿನಲ್ಲಿ ಚರ್ಚೆಯನ್ನು ನಡೆಸುತ್ತಿವೆ. ರಷ್ಯಾವು ತನ್ನ ಸೆಮಿ- ಕ್ರೈಯೊಜೆನಿಕ್ ಎಂಜಿನ್ ಟೆಕ್ನಾಲಜಿ ಮತ್ತು ನಿರ್ಣಾಯಕ ಘಟಕಗಳನ್ನು ಭಾರತದ ಹ್ಯುಮನ್ ಸ್ಪೇಸ್ ಕ್ಯಾಪ್ಸುಲ್‌ಗೆ ನೀಡಲು ಮುಂದಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ....

Read More

Recent News

Back To Top