News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 7th November 2024


×
Home About Us Advertise With s Contact Us

ಬಾರ್, ಸಿನಿಮಾ ಹಾಲ್ ಓಪನ್, ದೇಗುಲ ಮಾತ್ರ ಬಂದ್ : ಇದು ಡಿಎಂಕೆ ನೀತಿ

ತಮಿಳುನಾಡು ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ದೇವಸ್ಥಾನಗಳನ್ನು ಮುಚ್ಚಲಾಗುತ್ತಿದೆ, ವಿಶೇಷವಾಗಿ ಹಬ್ಬದ ಸಮಯದಲ್ಲೂ ಅಲ್ಲಿ ದೇಗುಲಗಳನ್ನು ತೆರೆಯಲು ಅವಕಾಶವಿಲ್ಲ. ಆದರೆ ಎಲ್ಲಾ ದಿನಗಳಲ್ಲಿ ಮದ್ಯದಂಗಡಿಗಳು ಮತ್ತು ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಡಿಎಂಕೆ...

Read More

ಗಾಂಧಿ ತತ್ವ : ಮತಾಂತರವು ಮನುಷ್ಯ ಮತ್ತು ದೇವರ ವಿರುದ್ಧದ ಅಪರಾಧ

ಮಹಾತ್ಮ ಗಾಂಧೀಜಿ ಒಬ್ಬ ಅಪ್ಪಟ ಧಾರ್ಮಿಕ ವ್ಯಕ್ತಿ. ಆಧ್ಯಾತ್ಮವನ್ನು ತಮ್ಮ ಉಸಿರಾಗಿಸಿಕೊಂಡಿದ್ದವರು, ಒಂದು ಅರೆಕ್ಷಣವೂ ಧಾರ್ಮಿಕತೆಯನ್ನು ಬಿಡಲು ನನಗೆ ಸಾಧ್ಯವಿಲ್ಲ ಎಂದು ಘೋಷಿಸಿಕೊಂಡಿದ್ದವರು. ಧಾರ್ಮಿಕ ಮತಾಂತರವನ್ನು ಕಟುವಾಗಿ ವಿರೋಧಿಸಿದವರು ಮತ್ತು ಮತಾಂತರ ಎಂಬುದು ದೇವರು ಮತ್ತು ಮಾನವೀಯತೆಯ ವಿರುದ್ಧ ನಡೆಸಲಾಗುತ್ತಿರುವ ಅಪರಾಧ...

Read More

‌ʼನುಗ್ಗಿ ಸದೆಬಡಿಯುತ್ತೇವೆʼ- ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿತ್ತು ಬಾಲಕೋಟ್‌ ಏರ್‌ಸ್ಟ್ರೈಕ್

ಫೆಬ್ರವರಿ 26, 2019 ರ ಮುಂಜಾನೆ 3.30 ರ ಸುಮಾರಿಗೆ 12 ಮಿರಾಜ್ 2000 ಫೈಟರ್ ಜೆಟ್‌ಗಳು ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಶತ್ರುರಾಷ್ಟ್ರ ಪಾಕಿಸ್ಥಾನದ ಒಳಗೆ ನುಸುಳಿದವು, ಅಲ್ಲಿನ ಬಾಲಕೋಟ್‌ನಲ್ಲಿದ್ದ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿ ಪರಾಕ್ರಮ ಮೆರೆದು...

Read More

ಭಾರತದ ಕೋರೋನಾ ಲಸಿಕಾ ಅಭಿಯಾನ ವಿಶ್ವಕ್ಕೆ ಮಾದರಿಯಾಗಲಿ

ಜನವರಿ 16 ಭಾರತಕ್ಕೆ ಅತ್ಯಂತ ಮಹತ್ವದ ದಿನವಾಗಲಿದೆ. ಇಡೀ ವಿಶ್ವವನ್ನೇ ನಲುಗಾಡಿಸಿದ ಮಹಾಮಾರಿ ಕರೋನವೈರಸ್ ವಿರುದ್ಧ ಭಾರತದಲ್ಲಿ ನಾಳೆಯಿಂದ ಲಸಿಕೆ ಅಭಿಯಾನ ಆರಂಭವಾಗಲಿದೆ. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಭಾರತ ನಡೆಸಲಿರುವುದು ಹೆಮ್ಮೆಯ ಸಂಗತಿಯೂ ಹೌದು, ಅತಿ ಹೆಚ್ಚು ಜವಾಬ್ದಾರಿಯ ಸಂಗತಿಯೂ...

Read More

ಪಕ್ಷ, ಜಾತಿ, ಧರ್ಮವನ್ನೂ ಮೀರಿ ಅತ್ಯಾಚಾರವನ್ನು ಖಂಡಿಸುವ ಗಟ್ಟಿತನವಿರಬೇಕು

ಕಾಲ ಬದಲಾಗಿದೆ. ಹೆಣ್ಣು ಈಗ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರಲಾರಳು, ಅವಳ ಕನಸುಗಳಿಗೂ ರೆಕ್ಕೆ ಮೂಡುತ್ತಿವೆ, ಗರಿ ಬಿಚ್ಚಿ ಹಾರುತ್ತಿವೆ. ಹೆಣ್ಣು ಪುರುಷನ ಸ್ವತ್ತಲ್ಲ, ಆತನ ಆಸ್ತಿಯೂ ಅಲ್ಲ. ಆತನ ಭೋಗಕ್ಕೆ ಮೀಸಲಾದವಳಂತು ಅಲ್ಲವೇ ಅಲ್ಲ. ತಾಯಿಯ ಉದರದಲ್ಲೇ ಆಕೆಗೆ ಸಮಾನತೆಯ...

Read More

ಸಮರ್ಪಣೆ, ಶೌರ್ಯದ ಪ್ರತೀಕ ನಮ್ಮ ಹೆಮ್ಮೆಯ ವಾಯುಸೇನೆ

ಭಾರತದ ಹೆಮ್ಮೆಯ ವಾಯುಸೇನೆ ತನ್ನ 87ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಜಗತ್ತಿನ 4ನೇ ಶಕ್ತಿಶಾಲಿ ವಾಯುಪಡೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ನಮ್ಮ ಭಾರತೀಯ ವಾಯುಸೇನೆ ತ್ಯಾಗ, ಶೌರ್ಯ, ಬದ್ಧತೆ, ಸಮರ್ಪಣಾ ಭಾವದ ಸಂಕೇತವಾಗಿ ಭಾರತೀಯರನ್ನು ಹೆಮ್ಮೆಗೊಳಿಸುತ್ತಿದೆ. ದೇಶಸೇವೆಗೆ ಕಟಿಬದ್ಧರಾಗಿ ನಿಂತಿರುವ ವಾಯು...

Read More

ಸಂಭ್ರಮದ ನಡುವೆ ಕಾಶ್ಮೀರ ಕಾಪಾಡಿದ ಯೋಧರನ್ನು ಮರೆಯದಿರೋಣ

ಜಮ್ಮು ಕಾಶ್ಮೀರ ಭಾರತದಲ್ಲೊಂದಾಗುವ ಕ್ಷಣವನ್ನು ಸಮಸ್ತ ಭಾರತೀಯರು ಸಂಭ್ರಮಿಸುತ್ತಿದ್ದಾರೆ. ದಿಟ್ಟ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡ ನರೇಂದ್ರ ಮೋದಿ ಸರ್ಕಾರಕ್ಕೆ ಜೈಕಾರ ಹಾಕುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಹೋರಾಟಕ್ಕೆ, ಭಾರತೀಯರ ಕೂಗಿಗೆ ಸಿಕ್ಕ ಜಯ ಎಂದು ಈ ಕ್ಷಣವನ್ನು ಬಣ್ಣಿಸಲಾಗುತ್ತಿದೆ. ಆದರೆ ಈ ಸಂಭ್ರಮಾಚರಣೆಯ...

Read More

ಕಲಾಂ ಎಂಬ ಸ್ಫೂರ್ತಿ ನಿತ್ಯ ಚಿರಂತನ

ಭಾರತದ ವಿಜ್ಞಾನ ಕ್ಷೇತ್ರದ ಅನರ್ಘ್ಯ ರತ್ನ, ಯುವಕರ ಕಣ್ಮಣಿ, ಜನಾನುರಾಗಿ ರಾಷ್ಟ್ರಪತಿ, ದಣಿವರಿಯದ ಶಿಕ್ಷಕ ಡಾ.ಎಪಿಜೆ ಅಬ್ದುಲ್ ಕಲಾಂ ನಮ್ಮನ್ನಗಲಿ ಇಂದಿಗೆ 4 ವರ್ಷ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು, ಆದರೆ ಅವರ ಸ್ಫೂರ್ತಿ ನಿತ್ಯ ಚಿರಂತನ. ಭಾರತದ ಏಳಿಗೆಯನ್ನೇ ಏಕಮಾತ್ರ...

Read More

ಸದಾ ಪ್ರಜ್ವಲಿಸುತ್ತಿರಲಿ ಕಾರ್ಗಿಲ್ ವಿಜಯದ ಸ್ಪೂರ್ತಿ

ಜೂನ್ 26 ಕಾರ್ಗಿಲ್ ವಿಜಯ ದಿವಸ್, ಕಾಲ್ಕೆರೆದು ಯುದ್ಧಕ್ಕೆ ಬಂದ ಪಾಕಿಸ್ತಾನಿಗಳನ್ನು ಭಾರತೀಯ ಸೇನೆ ಅಟ್ಟಾಡಿಸಿ ಹೊರ ನೂಕಿದ ಸ್ಮರಣೀಯ ದಿನ.  ನಮ್ಮ ಸಾಮರ್ಥ್ಯದ ಅರಿವನ್ನು ಎದೆತಟ್ಟಿ ಜಗತ್ತಿಗೆ ತೋರಿಸಿದ ದಿನ. ಭಾರತಾಂಬೆಯ ರಕ್ಷಣೆಗೆ ಬಲಿದಾನಗೈದ ನೂರಾರು ವೀರ ಯೋಧರ ತ್ಯಾಗವನ್ನು ಸ್ಮರಿಸಿ...

Read More

ಮಾದಕ ವ್ಯಸನ ಮುಕ್ತ ಸಮಾಜದ ನಿರ್ಮಾಣ ಎಲ್ಲರ ಜವಾಬ್ದಾರಿ

ಇಂದು ವಿಶ್ವ ಮಾದಕದ್ರವ್ಯ ವಿರೋಧಿ ದಿನ. ಜಗತ್ತಿನಾದ್ಯಂತ ಯುವಜನತೆ ಅಮಲಿನ ಭಯಾನಕ ಲೋಕದಲ್ಲಿ ತೇಲಾಡುವುದನ್ನು ತಪ್ಪಿಸಿ, ಅವರಿಗೆ ಹೊಸತೊಂದು ಜೀವನವನ್ನು ಕಟ್ಟಿಕೊಡುವ ಸಲುವಾಗಿ, ಮಾದಕದ್ರವ್ಯಗಳ ವಿರುದ್ಧದ ಹೋರಾಟವನ್ನು ಗಟ್ಟಿಗೊಳಿಸುವ ಸಲುವಾಗಿ ಜನ್ಮತಾಳಿದ ದಿನ. ಮಾದಕದ್ರವ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ವಿಶ್ವಸಂಸ್ಥೆ...

Read More

Recent News

Back To Top