News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾರ್ಗಿಲ್ ವಿಜಯಕ್ಕೆ 18 ವರ್ಷ

‌ಜಮ್ಮುಕಾಶ್ಮೀರ ಭಾರತದ ಮುಕುಟಪ್ರಾಯವಾಗಿ ಕಂಗೊಳಿಸುವ ರಾಜ್ಯ. ಪ್ರವಾಸಿಗರ ಸ್ವರ್ಗ ತಾಣವಾದ ಕಾಶ್ಮೀರದ ಕಾರ್ಗಿಲ್ ಪ್ರದೇಶದ ಮೇಲೆ 1999ರಲ್ಲಿ ನಡೆದ ಪಾಕಿಸ್ಥಾನದ ದಾಳಿ ಅತ್ಯಂತ ಶೋಚನೀಯ ಸಂಗತಿಯಾಗಿದೆ. ಈ ಕಾರ್ಗಿಲ್ ಕದನದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಸೈನಿಕರ ಹೋರಾಟದ ಫಲವೇ ಕಾರ್ಗಿಲ್ ವಿಜಯೋತ್ಸವ....

Read More

ಗೋಂಡ್ವಾನಿ ಸಿಂಹಿಣಿ ದುರ್ಗಾವತಿಯ ಸ್ಮೃತಿ ದಿನ

ಚಂದೆಲೋಂಕಿ ಬೇಟಿ ಥೀ ಗೌಡ್ವಾನೀ ಕೀ ರಾಣೀ ಥೀ ಚಂಡಿ ಥೀ ವಹ ರಣಚಂಡಿ ಥೀ ವಹ ದುರ್ಗಾವತಿ ಭವಾನಿ ಥೀ|| ರಾಣಿ ದುರ್ಗಾವತಿಯು ಚಾಂಡೇಲ ರಾಜಪುತ ವಂಶದವರು. ಅವರ ಜನ್ಮವು ಉತ್ತರ ಪ್ರದೇಶದ ಬಾಂಡಾ ಎಂಬಲ್ಲಿನ ಕಲಿಂಜಾರ ಕೋಟೆಯಲ್ಲಿ ಆಯಿತು. ಜಗತ್ಪ್ರಸಿದ್ಧ...

Read More

ವಿಶ್ವ ತಂಬಾಕು ನಿಷೇಧ ದಿನ

ವಿಶ್ವ ತಂಬಾಕು ನಿಷೇಧ ದಿನವು ವಿಶ್ವ ಪರ್ಯಂತ ಪ್ರತಿ ವರ್ಷ 31 ಮೇ ಯಂದು ಆಚರಿಸಲಾಗುತ್ತದೆ ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು 1987ರ ಇಸವಿಯಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ...

Read More

ಭಾರತೀಯ ಸೇನೆ ಕಟ್ಟಿದ ರಾಸ್ ಬಿಹಾರಿ ಬೋಸ್ ಜನ್ಮದಿನ‍ವಿಂದು

ನಮಗೆಲ್ಲ ಬೋಸ್ ಎಂದಾಕ್ಷಣ ನೆನಪಿಗೆ ಬರುವುದು ನೇತಾಜಿ ಸುಭಾಷ್ ಚಂದ್ರ ಬೋಸ್ ಜೀ ಮಾತ್ರ ಆದರೆ ಇದು ಅವರಲ್ಲ, Indian National Army ಕಟ್ಟಿದ ಇನ್ನೊಬ್ಬ ಮಹಾನ್ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್. ಹೌದು ಭಾರತೀಯ ಸೇನೆ ಕಟ್ಟಿ ಅದರ ನಾಯಕತ್ವವನ್ನು...

Read More

ಗದರ್, ಕ್ರಾಂತಿ ಪುರುಷ-ಕರ್ತಾರ್ ಸಿಂಗ್ ಸರಾಭ

ಭಾರತಾಂಬೆಯ ಮಡಿಲಿನಲ್ಲಿ ಹುಟ್ಟಿದ ಕ್ರಾಂತಿಯ ಸಿಂಹ ಕರ್ತಾರ್ ಸಿಂಗ್ ಸರಾಭ. ಆತ ಬದುಕಿದ್ದು ಕೇವಲ 19 ವರ್ಷ ಮಾತ್ರ. ಆ ಜೀವಿತಾವಧಿಯಲ್ಲಿ ಭಾರತಾಂಬೆಗಾಗಿ ಪ್ರಾಣಾರ್ಪಣೆ ಮಾಡಿ ಅನೇಕ ತರುಣ ತರುಣಿಯರಿಗೆ ಸ್ಪೂರ್ತಿಯಾಗಿ ಬದುಕಿದ ವೀರ ಪುರುಷ ಕರ್ತಾರ್ ಸಿಂಗ್ ಸರಾಭ ಜನ್ಮದಿನ ಇಂದು....

Read More

ಮಾತೃ ದೇವೋ ಭವ

ಯಾ ದೇವಿ ಸರ್ವ ಭೂತೇಷು ಮಾತೃ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ‌ ನಮಸ್ತಸ್ಯೈ ನಮೋ ನಮಃ ಇವತ್ತು ತಾಯಂದಿರ ದಿನ. ಮೂಲತಃ ಇದು ವಿದೇಶೀಯ ಆಚರಣೆ. ವರ್ಷಕ್ಕೊಮ್ಮೆ ತಮ್ಮಿಂದ ದೂರವಿರುವ ತಾಯಿಯನ್ನು ಹೋಗಿ ಮಾತನಾಡಿಸಿ ತಮ್ಮ ಪ್ರೀತಿ ಮಮತೆಯನ್ನು ತೋರುವ ದಿನ....

Read More

ಧರ್ಮರಕ್ಷಕ ವೀರ ಸಾಂಭಾಜೀ

ನನ್ನಲ್ಲಿ ಹರಿಯುತ್ತಿರೊದು ಶಿವಾಜಿಯ ರಕ್ತ ಅದು ಎ೦ದಿಗೂ ತನ್ನ ಧರ್ಮ ಬಿಟ್ಟು ಇನ್ನೂ೦ದಕ್ಕೆ ಶರಣಾಗಲ್ಲ.  ತೇಜಪುರುಷ ….ಮೃತ್ಯುಂಜಯ….. ಧರ್ಮವೀರ ಸಂಭಾಜಿ ! ಇತಿಹಾಸ ಪುಟದಲ್ಲಿ ಅಚ್ಚಳಿಯದ ಹೆಸರು “ವೀರ ಸಾ೦ಭಾಜಿ” ಇಡೀ ಮಹಾರಾಷ್ಟ್ರದಲ್ಲಿ ಬರುವ ಎರಡು ಪ್ರಮುಖ ಘೋಷಣೆಗಳು – ಧರ್ಮ(ಮರು) ಸ್ಥಾಪಕ “ಶಿವಾಜಿ” ಧರ್ಮ...

Read More

ಬಾಲಕೃಷ್ಣ ಹರಿ ಚಾಪೇಕರ್ ಸ್ಮೃತಿ ದಿವಸ್

ಭಾರತಮಾತೆಯನ್ನು ಬ್ರಿಟೀಷರಿಂದ ಮುಕ್ತಗೊಳಿಸಲು ಅಸಂಖ್ಯರು ಹುತಾತ್ಮರಾದರು. ಅದರಲ್ಲಿ ಚಾಪೇಕರ್ ವಂಶದ ಮೂವರು ಸಹೋದರರು ಅನರ್ಘ್ಯರು. ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ದಾಮೋದರ ಹರಿ ಚಾಪೇಕರ್, ಬಾಲಕೃಷ್ಣ ಹರಿ ಚಾಪೇಕರ್ ಮತ್ತು ವಾಸುದೇವ್ ಹರಿ ಚಾಪೇಕರ್ ಭಾರತಮಾತೆಗೆ ಅರ್ಪಿತರಾದರೆಂಬುದು ಇತಿಹಾಸದಲ್ಲಿ ಅಪರೂಪದ ಸಂಗತಿ....

Read More

ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ 160 ವರ್ಷ

ವಿಶಾಲವಾದ ಪ್ರಪಂಚದಲ್ಲಿ ನಮ್ಮ ಹೆಮ್ಮೆಯ ದೇಶ ಭಾರತ. ಅನೇಕತೆಯಲ್ಲಿ ಏಕತೆಯ ವಿಶಿಷ್ಟ ಪರಿಕಲ್ಪನೆ ಹೊಂದಿರುವ ಶ್ರೀಮಂತ ಸಂಸ್ಕೃತಿಯ ಮತ್ತು ಭವ್ಯ ಪರಂಪರೆಗಳ ರಾಷ್ಟ್ರ ನಮ್ಮದು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆ ಪಡೆದಿರುವ ಭಾರತಕ್ಕೆ ತನ್ನದೇ ಆದ ಅಪ್ರತಿಮ ಹೋರಾಟದ ಇತಿಹಾಸ,...

Read More

ಭಾರತದ ವೀರಪುತ್ರ ಮಹಾರಾಣಾ ಪ್ರತಾಪ್­ಸಿಂಹ್

ಮೊಘಲರ ಸೊಕ್ಕುಮುರಿದ, ಪರಕೀಯರಿಗೆ ಸಿಂಹಸ್ವಪ್ನ, ಭಾರತಾಂಬೆಯ ರಕ್ಷಣೆಗೆ ನಿಂತ ಮಹಾನ್ ದೇಶಭಕ್ತ ಮಹಾರಾಣಾ ಪ್ರತಾಪಸಿಂಹರು  ಹಿಂದೂಸ್ಥಾನದ ಇತಿಹಾಸದಲ್ಲಿ  ಪ್ರಾತಃಸ್ಮರಣೀಯರು. ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಇವುಗಳ ರಕ್ಷಣೆಯನ್ನು ಪ್ರಾಣ ಪಣಕ್ಕಿಟ್ಟು ಮಾಡುವ ಶೂರ ವೀರರ ಪರಂಪರೆಯಲ್ಲಿ ಇವರ ಹೆಸರು...

Read More

Recent News

Back To Top