Date : Thursday, 29-07-2021
ಬಿಹಾರ: ರಾಜ್ಯದ ಸಮಷ್ಟಿಪುರದ ಗ್ರೀನ್ ಪಾಠಶಾಲಾ ಎಂಬ ಕೋಚಿಂಗ್ ಸೆಂಟರ್ ಒಂದು ಇದೀಗ ಸುದ್ದಿಯಲ್ಲಿದೆ. ಇದರ ಶುಲ್ಕ ವ್ಯವಸ್ಥೆಯೇ ಈ ಕೋಚಿಂಗ್ ಸೆಂಟರ್ ಅನ್ನು ಇತರ ಕೋಚಿಂಗ್ ಸೆಂಟರ್ಗಳಿಗಿಂತ ಭಿನ್ನವಾಗಿ, ಮಾದರಿಯಾಗಿ ಸಮಾಜದೆದುರು ತೆರೆದಿಟ್ಟಿದೆ. ಈ ಗ್ರೀನ್ ಪಾಠಶಾಲಾವನ್ನು 33 ವರ್ಷದ...
Date : Wednesday, 28-07-2021
ನವದೆಹಲಿ: ವಿಪಕ್ಷ ಸದಸ್ಯರ ಕೋಲಾಹಲದ ನಡುವೆ ದಿವಾಳಿ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2021 ಅನ್ನು ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ಈ ಮಸೂದೆಯನ್ನು ಮಧ್ಯಾಹ್ನ ಸದನ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ಭತೃಹರಿ ಮಹತಾಬ್ ಅವರು ಈ ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ತಿಳಿಸಿದರು....
Date : Wednesday, 28-07-2021
ನವದೆಹಲಿ: ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳೊಳಗೆ ಸ್ಥಳೀಯವಾಗಿ ತಯಾರಿಸಲಾದ ಸ್ಪುಟ್ನಿಕ್ ವಿ ಲಸಿಕೆಗಳು ಬಳಕೆಗೆ ಲಭ್ಯವಾಗಲಿದೆ ಎಂದು ಔಷಧ ತಯಾರಕ ಸಂಸ್ಥೆ ಡಾ. ರೆಡ್ಡೀಸ್ ಲ್ಯಾಬೊರೇಟರಿ ತಿಳಿಸಿದೆ. ದೇಶದಲ್ಲಿನ ಔಷಧ ತಯಾರಕರು ಸ್ಪುಟ್ನಿಕ್ ವಿ ಲಸಿಕೆಯ ತಂತ್ರಜ್ಞಾನವನ್ನು ಅರಿತುಕೊಳ್ಳುವ ಮತ್ತು...
Date : Wednesday, 28-07-2021
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ರಾಜ್ಯದ ಬಡ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಉಚಿತ ವೈದ್ಯಕೀಯ ನೆರವು ಒದಗಿಸುವ ಅಭಿಯಾನ ಆರಂಭಿಸಿದೆ. ಬಡ ವರ್ಗಗಳಿಗೆ ಗೋಲ್ಡನ್ ಕಾರ್ಡ್ಗಳನ್ನು ಒದಗಿಸುವ ಮೂಲಕ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಡ್ ಬಳಸಿಕೊಂಡು...
Date : Wednesday, 28-07-2021
ನವದೆಹಲಿ: ಭಾರೀ ಮಳೆ ಮತ್ತು ಮೇಘಸ್ಪೋಟದಿಂದಾಗಿ ಜಮ್ಮು ಕಾಶ್ಮೀರದ ಕಿಶ್ತವಾರ್ ಮತ್ತು ಕಾರ್ಗಿಲ್ಗಳಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ರೀತಿಯ ನೆರವನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಪ್ರವಾಹದಿಂದ ಕಂಗೆಟ್ಟಿರುವ ಪ್ರದೇಶಗಳ ಜನರ ಸುರಕ್ಷತೆಗಾಗಿ, ಯೋಗಕ್ಷೇಮಕ್ಕಾಗಿ...
Date : Wednesday, 28-07-2021
ನವದೆಹಲಿ: 2022 ರಲ್ಲಿ ಮಾನವ ರಹಿತ ಚಂದ್ರಯಾನ ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. 2021 ರಲ್ಲಿ ಮಾನವ ರಹಿತ ಚಂದ್ರಯಾನ ಮಿಷನ್ ಉಡಾವಣೆಯಾಗಬೇಕಿತ್ತು. ಆದರೆ ಕೊರೋನಾ ಸಾಂಕ್ರಾಮಿಕದಿಂದಾದ ಈ ಉಡಾವಣೆ ನಡೆಸಲು ತೊಂದರೆಗಳಾಗಿವೆ....
Date : Wednesday, 28-07-2021
ಗಾಂಧೀನಗರ: ಗುಜರಾತ್ನ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಘರ್ ವಾಪಸಿ ಕಾರ್ಯಕ್ರಮದಲ್ಲಿ ಧರ್ಮಪುರ ಮತ್ತು ಕಪ್ರದ ತಾಲೂಕುಗಳ 21 ಕುಟುಂಬಗಳು ಮತ್ತೆ ಮಾತೃಧರ್ಮ ಹಿಂದೂ ಧರ್ಮಕ್ಕೆ ಮರಳಿವೆ. ಈ ಕುಟುಂಬಗಳು ಹಲವು ಆಮಿಷಗಳಿಗೆ ಬಲಿಯಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದವು. ಇದೀಗ ವಾಪಿಯ...
Date : Wednesday, 28-07-2021
ನವದೆಹಲಿ: ನಾನ್ ಫಾಸಿಲ್ ಮೂಲಗಳಿಂದ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯ ಒಟ್ಟು 39% ಗಳಿಗೆ ತಲುಪಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. 2022 ರ ವೇಳೆಗೆ ನವೀಕರಿಸಬಹುದಾದ ವಿದ್ಯುತ್ ಉತ್ಪಾದನಾ ಮೂಲಗಳಿಂದ 1,75,000 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯವನ್ನು ತಲುಪುವ ಗುರಿಯನ್ನು ಕೇಂದ್ರ ಸರ್ಕಾರ...
Date : Wednesday, 28-07-2021
ಬೆಂಗಳೂರು: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮೊದಲ ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ಬೊಮ್ಮಾಯಿ ಅವರು ರೈತರು ಮತ್ತು ಬಡವರ ಅಭ್ಯುದಯಕ್ಕಾಗಿ ತೆಗೆದುಕೊಂಡ ಹಲವು ನಿರ್ಣಯಗಳನ್ನು ಪ್ರಕಟಿಸಿದರು. ಕಡು ಬಡವರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ...
Date : Wednesday, 28-07-2021
ಬೆಂಗಳೂರು: ನಗರದ ರೈಲು ನಿಲ್ದಾಣಗಳಾದ್ಯಂತ ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಖಗೋಳ ಟೈಮರ್ ಸ್ವಿಚ್ಗಳನ್ನು ಅಳವಡಿಸಲಾಗಿದೆ. ಈ ಸ್ವಿಚ್ಗಳು ಸೂರ್ಯಾಸ್ತ ಮತ್ತು ಸೂರ್ಯೋದಯಕ್ಕೆ ಸರಿಯಾಗಿ ವಿದ್ಯುತ್ ಬಳಕೆ ನಿಯಂತ್ರಣಕ್ಕೆ ಸಹಾಯ ಮಾಡಲಿವೆ. ನಗರದ 84 ರೈಲು ನಿಲ್ದಾಣಗಳಲ್ಲಿ ಇದನ್ನು ಅಳವಡಿಸಲಾಗಿದ್ದು, ವಾರ್ಷಿಕ 730...