News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರೇರಣೆ ಮತ್ತು ಪ್ರೋತ್ಸಾಹ ಸಿಕ್ಕಲ್ಲಿ ಸಾಮಾಜಿಕ ಅಸಮಾನತೆ ತೊಲಗಿಸಿಬಹುದು

ಬೆಳ್ತಂಗಡಿ : ಶಾರೀರಿಕ ಮತ್ತು ಮಾನಸಿಕ ಭಿನ್ನ ಸಾಮರ್ಥ್ಯವುಳ್ಳವರಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ಸಿಕ್ಕಿದಲ್ಲಿ ಸಾಮಾಜಿಕ ಅಸಮಾನತೆಯನ್ನು ತೊಲಗಿಸಿಕೊಳ್ಳಬಹುದು ಎಂದು ಎಂಡೋಸಲ್ಪಾನ್ ಹೋರಾಟ ಸಮಿತಿಯ ಸಂಚಾಲಕ ಕೆಂಗುಡೇಲು ಶ್ರೀಧರ ಗೌಡ ಹೇಳಿದರು.ಅವರು ಸಕ್ಷಮ ಬೆಳ್ತಂಗಡಿ ತಾಲೂಕು ಘಟಕವು ಕನ್ಯಾಡಿ ಶಾಲಾ ವಠಾರದಲ್ಲಿ...

Read More

ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘಟನೆಯನ್ನು ಬಲಗೊಳಿಸಿ

ಬೆಳ್ತಂಗಡಿ : ತುಳು ಶಿವಳ್ಳಿ ಸಭಾ ಧರ್ಮಸ್ಥಳ ವಲಯದ ಸಭೆಯು ಮುಂಡ್ರುಪ್ಪಾಡಿ ನಾಗೇಶ್ ರಾವ್ ಅವರ ಮನೆಯಲ್ಲಿ ಜರಗಿತು.ಸಭಾಧ್ಯಕ್ಷತೆಯನ್ನು ವಲಯಾಧ್ಯಕ್ಷ ಗಿರೀಶ್ ಕುದ್ರೆಂತ್ತಾಯ ವಹಿಸಿದ್ದರು. ಈ ಸಂದರ್ಭ ಧರ್ಮಸ್ಥಳ ದೇವಳದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣ ಕಲ್ಲೂರಾಯ ಅವರನ್ನು ಸನ್ಮಾನಿಸಲಾಯಿತು. ತುಳು...

Read More

ಕಣಚೂರು ಸಂಸ್ಥೆ ಗ್ರಾಮೀಣ ಭಾಗದ ಜನರ ಸೇವೆಗೆ ಸಜ್ಜು

ಉಳ್ಳಾಲ : ಗ್ರಾಮೀಣ ಭಾಗದ ಜನರ ಸೇವೆಗೆ ಸಜ್ಜಾಗಿರುವ ಕಣಚೂರು ಸಂಸ್ಥೆ ಎಲ್ಲಾ ರೀತಿಯ ಆರೋಗ್ಯ ಬಗೆಗಿನ ಮಾಹಿತಿ ನೀಡಲು ಆರಂಭಿಸಿದೆ ಎಂದು ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡೀನ್ ಪ್ರೊ. ಡಾ. ಖಾಜಾ ನಾಸಿರುದ್ಧೀನ್ ಹೇಳಿದರು. ಅವರು ಕಣಚೂರು...

Read More

ನಂತೂರು ಪ್ರದೇಶಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮನಪಾ ವಿಫಲ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಿಂದ ನೀರಿಗಾಗಿ ಒಂದಷ್ಟು ಕೋಟಿಗಟ್ಟಲೆ ಹಣ ಬರುತ್ತದೆ. ಅದನ್ನು ದುರುಪಯೋಗ ಮಾಡುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅದನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಅದಕ್ಕಾಗಿ ಜನರು ಆಕ್ರೋಶ ಭರಿತರಾಗಿದ್ದಾರೆ ಎಂದು ಮಾಜಿ ಕೊರ್ಪರೇಟ್ ಜಯಂತಿ ಬಿ. ಶೆಟ್ಟಿಯವರು...

Read More

ಎಲ್ಲಾ ದೇವರುಗಳ ಆರಾಧನೆಗಿಂತಲೂ ನಾಗಾರಧನೆ ಮಹತ್ವದ ಸ್ಥಾನವಿದೆ

ಮುಲ್ಕಿ : ಜಿಲ್ಲೆಯಲ್ಲಿ ಎಲ್ಲಾ ದೇವರುಗಳ ಆರಾಧನೆಗಿಂತಲೂ ನಾಗಾರಧನೆ ಮಹತ್ವದ ಸ್ಥಾನ ಪಡೆದಿದೆ ಎಂದು ಮುಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ್ಣ ಸಾವಂತರು ನುಡಿದರು.ಅವರು, ಕೊಲ್ನಾಡು ಗುತ್ತಿನ ಪುತ್ರನ್ ಆದಿ ಮೂಲಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು....

Read More

ಸಮಾಜ ಬೆಳೆಯಲು ಪುರೋಹಿತರು ಅಗತ್ಯ

ಬೆಳ್ತಂಗಡಿ : ಪುರೋಹಿತರು ಸಮಾಜವೆಂಬ ಸಾಗರದಲ್ಲಿ ಮೀನಿದ್ದಂತೆ. ನೀರು ಪರಿಶುದ್ಧವಾಗಿರಲು ಮೀನು ಅಗತ್ಯವಾಗಿರುವಂತೆ ಸಮಾಜ ಬೆಳೆಯಲು ಪುರೋಹಿತರು ಅಗತ್ಯ. ಪುರೋಹಿತರು ಮಾರ್ಗದರ್ಶಕರಾಗಿ ಸಮಾಜವನ್ನು ಉತ್ಕರ್ಷಗೊಳಿಸಿ ತಾವೂ ಬೆಳೆಯಬೇಕು. ಸಮಾಜದಲ್ಲಿ ಧರ್ಮ ಶ್ರದ್ಧೆಯ ಕೆಲಸ ಮಾಡಿಸುವುದು ಪುರೋಹಿತರ ಕೆಲಸ ಹಾಗೂ ಕರ್ತವ್ಯ. ಸ್ಪಷ್ಟವಾದ...

Read More

ಮುಖ್ಯಮಂತ್ರಿಯವರಿಂದ ವಾರಾಹಿ ನೀರಾವರಿ ಯೋಜನೆ ಲೋಕಾರ್ಪಣೆ

ಕುಂದಾಪುರ: ಸುಮಾರು ೩೫ ವರ್ಷಗಳಿಂದ ನಡೆಯುತ್ತಿದ್ದ ವಾರಾಹಿ ನೀರಾವರಿ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲುವೆಗೆ ನೀರು ಹರಿಸುವ ಮೂಲಕ ಸೋಮವಾರ ಚಾಲನೆ ನೀಡಿದರು. ಸುಮಾರು 9.43 ಕೋ.ರೂ. ವೆಚ್ಚದ ನೀರಾವರಿ ಯೋಜನೆಗೆ 1979ರಲ್ಲಿ ಅಂದಿನ ಮುಖ್ಯಮಂತ್ರಿ...

Read More

ಸುಳ್ಯದಲ್ಲಿ ವಿಪ್ರ ಸಭಾಭವನ ಉದ್ಘಾಟನೆ

ಸುಳ್ಯ: ನಮ್ಮ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ದಾನ ಮಾಡಬೇಕು. ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ದಾನ ಶ್ರೇಷ್ಠವಾದುದು ಎಂದು ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಅಭಿಪ್ರಾಯಪಟ್ಟಿದ್ದಾರೆ. ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಸುಳ್ಯ ಸರಕಾರಿ ಜ್ಯೂನಿಯರ್ ಕಾಲೇಜು...

Read More

ಬಸದಿ ಶುಚಿಯಾಗಿದ್ದರೆ ಸಾನಿಧ್ಯ ಸ್ಥಿರ

ಬೆಳ್ತಂಗಡಿ: ಬಸದಿಗಳ ಜೀರ್ಣೋದ್ದಾರ ಕಾರ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಬಸದಿಯನ್ನು ಶ್ರಾವಕರು ಶುಚಿಯಾಗಿಟ್ಟರೆ ಸಾನಿಧ್ಯ ಸ್ಥಿರವಾಗಿರುತ್ತದೆ. ಇದರಿಂದ, ಹಿಂದಿನ ಕಾಲದ ಪರಂಪರೆಯನ್ನುಕಾಣಲು ಸಾಧ್ಯ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಇದರ ಅಧ್ಯಕ್ಷರಾದ ಡಾ. ಎಂ. ಎನ್.ರಾಜೇಂದ್ರಕುಮಾರ್ ಹೇಳಿದರು. ಅವರು ಶುಕ್ರವಾರ ರಾತ್ರಿ...

Read More

ಸವಣೂರು : ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಗಣಹೋಮ ತಂಬಿಲ

ಸವಣೂರು : ಸವಣೂರು ಗ್ರಾಮದ ಮಾಲೆತ್ತಾರು ಶಿರಾಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಗಣಹೋಮತಂಬಿಲ...

Read More

Recent News

Back To Top