News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 26th November 2025


×
Home About Us Advertise With s Contact Us

ಎಂ.ಸಿ.ಎಫ್ ಎರಡು ವರ್ಷಗಳ ಕಾಲ ಝೌರಿ ಹಿಡಿತಕ್ಕೆ

ಮಂಗಳೂರು : ಝೌರಿ ಕೆಮಿಕಲ್ ಮತ್ತು ಫರ್ಟಿಲೈಝರ್‍ಸ್ ಲಿ. ಸಂಸ್ಥೆಯು ಯುಬಿ ಸಮೂಹದ ಮಂಗಳೂರು ಕೆಮಿಕಲ್ ಏಂಡ್ ಫರ್ಟಿಲೈಝರ್‍ಸ್ ಲಿ.(ಎಂ.ಸಿ.ಎಫ್) ಅನ್ನು ಎರಡುವರ್ಷಗಳ ಕಾಲ ತನ್ನ ಹಿಡಿತಕ್ಕೆ ತೆಗೆದು ಕೊಳ್ಳಲಾಗಿದೆ. ಝೌರಿ ಸಂಸ್ಥೆಯು ಎಂ.ಸಿ.ಎಫ್ 36.56% ಶೇರುಗಳನ್ನು ಕೊಂಡುಕೊಳ್ಳಲು ಇಚ್ಛೀಸಿದ್ದು ಬುಧವಾರ 44%...

Read More

ಬದಿಯಡ್ಕ : ಮಾನ್ಯ ವಾರ್ಡು ಸಮಿತಿ ಕಾರ್ಯಕರ್ತರ ಸಮಾವೇಶ

ಬದಿಯಡ್ಕ : ಭಾರತೀಯ ಜನತಾ ಪಾರ್ಟಿ ಮಾನ್ಯ ವಾರ್ಡು ಸಮಿತಿ ಕಾರ್ಯಕರ್ತರ ಸಮಾವೇಶವು ಇತ್ತೀಚೆಗೆ ಜರಗಿತು.ಮಾನ್ಯ ಪೇಟೆ ಪರಿಸರದಲ್ಲಿ ನಡೆದ ಸಮಾವೇಶವನ್ನು ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಬೇಕಾದ ಅನಿವಾರ್ಯತೆ...

Read More

ಬಂಟ್ವಾಳ: ವಿಮಾ ಚೆಕ್ ವಿತರಣೆ

ಬಂಟ್ವಾಳ : ಬಡಗಬೆಳ್ಳೂರು ಗ್ರಾಮದ ಪಲ್ಲಿಪ್ಪಾಡಿ ನವ ಪಲ್ಗುಣಿ ನವೋದಯ ಸ್ವಸಹಾಯ ಗುಂಪಿನ ಸದಸ್ಯೆ ಸುಶೀಲರವರು ಅಪಘಾತದಲ್ಲಿ ಮರಣ ಹೊಂದಿದ್ದು ಅವರ ಮಗಳು ಧನ್ಯರವರಿಗೆ ಚೈತನ್ಯ ವಿಮಾ ಯೋಜನೆಯಡಿ ಮಂಜೂರಾದ ೨೫ ಸಾವಿರಾರು ಚೆಕ್‌ನ್ನು ಬಿಸಿರೋಡ್ ಶಾಖೆಯ ಎಸ್.ಡಿ.ಸಿ.ಸಿ.ಬ್ಯಾಂಕಿನ ಮ್ಯಾನೇಜರ್ ಗಣೇಶ್...

Read More

ಭಾರತ ಸೇವಾದಳ ವತಿಯಿಂದ ನಾ. ಸು. ಹರ್ಡೀಕರ ಜನ್ಮದಿನಾಚರಣೆ

ಮಂಗಳೂರು : ಭಾರತ ಸೇವಾದಳ ವತಿಯಿಂದ ಸೇವಾದಳದ ಸ್ಥಾಪಕ ದಿ| ಡಾ. ನಾ. ಸು. ಹರ್ಡೀಕರ್‌ರವರ 126ನೇ ಜನ್ಮದಿನಾಚರಣೆಯನ್ನು ಕಂಕನಾಡಿಯಲ್ಲಿರುವ ಚೆಶೈರ್‌ಹೋಮ್ ಆಶ್ರಮದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಜೆಸಿಂತಾ ಅಲ್ಫ್ರೇಡ್‌ರವರು, ಡಾ. ಹರ್ಡೀಕರ್‌ರವರು...

Read More

ಹೆಬ್ಸಿಬಾ ರಾಣಿಗೆ ಗನ್‌ಮ್ಯಾನ್ ನೇಮಕ

ಮಂಗಳೂರು : ಮನಪಾ ಆಯುಕ್ತೆ ಹೆಬ್ಸಿಬಾ ರಾಣಿ ಅವರಿಗೆ ಗನ್‌ಮ್ಯಾನ್ ಭದ್ರತೆ ಒದಗಿಸಲಾಗಿದೆ. ಹೆಬ್ಸಿಭಾ ರಾಣಿ ತನಗೆ ಭಧ್ರತೆ ದೃಷ್ಟಿಯಿಂದ ಗನ್ ಮ್ಯಾನ್ ಒದಗಿಸುವಂತೆ ಪತ್ರಬರೆದು ಪೋಲಿಸ್ ಆಯುಕ್ತರನ್ನು ಕೋರಿದ್ದರು ಅದರಂತೆ ಅವರಿಗೆ ಭದ್ರತೆ ಒದಗಿಸಲಾಗಿದೆ. ಹೆಬ್ಸಿಭಾ ರಾಣಿ ಕೆಲವು ತಿಂಗಳ...

Read More

ಪೊಲೀಸರು ಒಂದೇ ಸಮುದಾಯಕ್ಕೆ ರಕ್ಷಣೆ ನೀಡುತ್ತಿದ್ದಾರೆ – ಭಾಸ್ಕರ ಡಿ

ಬೆಳ್ತಂಗಡಿ: ಇತ್ತೀಚೆಗೆ ಕಕ್ಕಿಂಜೆಯಲ್ಲಿ ಅಮಾಯಕ ಯುವಕ ಸುನಿಲ್ ಎಂಬಾತನ ಮೇಲೆ ಅನ್ಯಕೋಮಿನ ಯುವಕರು ಹಲ್ಲೆಗೈದಿದ್ದು ಈ ಬಗ್ಗೆ ಇತ್ತಂಡಗಳ ಮೇಲೆ ಪ್ರಕರಣ ದಾಖಲಾಗಿದ್ದರೂ ಅನ್ಯಕೋಮಿನ ಇಬ್ಬರು ಆರೋಪಿಗಳನ್ನು ಮಾತ್ರ ಬಂಧಿಸಿ ಉಳಿದವರನ್ನು ಬಂಧಿಸದೇ ಪೊಲೀಸರು ರಕ್ಷಿಸುವ ಕೆಲಸ ಮಾಡಿದ್ದಾರೆ. ಮೇ. 12ರ...

Read More

ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರಿಗೆ ಭಲೇ ಭಾರತ್ ಅವಾರ್ಡ್ ಅಫ್ ಎಕ್ಸಲೆನ್ಸ್ ಪ್ರಶಸ್ತಿ ಪ್ರದಾನ

ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಸಜ್ಜನ ರಾಜಕಾರಣಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌ರವರು ಬೆಂಗಳೂರಿನ ಇಂಡಿಯನ್ ಸೈಯನ್ಸ್ ಮೆಂಟರ್ ಸಂಸ್ಥೆಯು ಕೊಡ ಮಾಡುವ ಭಲೇ ಭಾರತ್ ಅವಾರ್ಡ್ ಅಫ್ ಎಕ್ಸಲೆನ್ಸ್ ಪ್ರಶಸ್ತಿಗೆ...

Read More

ನೇಪಾಳ ಪರಿಹಾರ ನಿಧಿಗೆ ಮಾಜಿ ಶಾಸಕ ಕೆ. ವಿಜಯಕುಮಾರ್ ಶೆಟ್ಟಿ ದೇಣಿಗೆ

ಮಂಗಳೂರು : ಭೂಕಂಪಕ್ಕೀಡಾದ ನೇಪಾಳ ಪರಿಹಾರ ನಿಧಿಗೆ ದೇಣಿಗೆಯಾಗಿ ಮಾಜಿ ಶಾಸಕ ಕೆ.ವಿಜಯಕುಮಾರ್ ಶೆಟ್ಟಿಯವರನ್ನು ತನ್ನ ಒಂದು ತಿಂಗಳ ಪಿಂಚಣಿ ರೂ 34000/- ಯ ಚೆಕ್ಕನ್ನು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂರವರಿಗೆ ಹಸ್ತಾಂತರಿಸಿದರು. ಉಪಮೇಯರ್ ಪುರುಶೋತ್ತಮ ಚಿತ್ರಾಪುರ, ಸುರತ್ಕಲ್ ಬ್ಲಾಕ್ ಕಾಂಗ್ರೇಸ್‌ನ ಪ್ರಧಾನ ಕಾರ್ಯದರ್ಶಿ...

Read More

ಜೂನ್ ಮೊದಲ ವಾರದಲ್ಲಿಕಾಮಗಾರಿ ಭಾಗಶಃ ಪೂರ್ಣ ಸಚಿವ ರೈ

ಬಂಟ್ವಾಳ : ನಿರ್ಮಾಣಹಂತದಲ್ಲಿರುವ ಬಂಟ್ವಾಳದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆಯ ಕಾಮಗಾರಿ ಭಾಗಶಃ ಪೂರ್ಣಗೊಳ್ಳಲಿದ್ದು, ಜೂನ್ ಮೊದಲ ವಾರದಲ್ಲಿ ನೂತನ ಕಟ್ಟಡದ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ...

Read More

ಇತ್ತಂಡಗಳ ಹೊಡೆದಾಟ: ಪ್ರಕರಣ ದಾಖಲು

ಬೆಳ್ತಂಗಡಿ : ತೋಟತ್ತಾಡಿ ಗ್ರಾಮದ ಬೋವುಕಾಡು ಎಂಬಲ್ಲಿ ಮಂಗಳವಾರ ಜಾಗದ ತಕರಾರುಗೆ ಸಂಬಂಧ ಪಟ್ಟಂತೆ ಸಂಬಂಧಿಕರ ಮಧ್ಯೆ ಹೊಕೈ ನಡೆದಿದ್ದು, ಎರಡು ಕಡೆಯವರ ಮೇಲು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೋವುಕಾಡು ನಿವಾಸಿ ಸೋನು ಕುರಿಯನ್ ಎಂಬವರು ತಕರಾರು ಜಾಗದಲ್ಲಿ ಬೈಕಿನಲ್ಲಿ...

Read More

Recent News

Back To Top