Date : Monday, 04-05-2015
ಮಂಗಳೂರು : ತುಳುನಾಡಿನಲ್ಲಿ ಪ್ರೇತಾತ್ಮಗಳಿಗೆ ವಿಶೇಷವಾದ ಆದರವನ್ನು ನೀಡಲಾಗುತ್ತದೆ. ಬದುಕಿರುವವರನ್ನು ಹುಡುಕಿ ನೋಟೀಸು ಕೊಡಲು ವಿಫಲವಾದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ, ಐಎಸ್.ಪಿ.ಆರ್.ಎಲ್ ಇವರು ಈ ನಾಡಿನ ಆದರಣೀಯ ಪ್ರೇತಾತ್ಮಗಳೊಂದಿಗೆ ಪತ್ರವ್ಯವಹಾರವನ್ನು ಮುಂದುವರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ...
Date : Monday, 04-05-2015
ಮುಲ್ಕಿ : ಶ್ರೀನಿವಾಸ ಆಸ್ಪತ್ರೆ ಮುಕ್ಕ ರೋಟರಿ ಸಮುದಾಯ ದಳ ಶಾಂತಿನಗರ ತಾಳಿಪಾಡಿ, ಗ್ರೀನ್ ಸ್ಟಾರ್ ಕ್ರಿಕೇಟರ್‍ಸ್ ಅಸೋಸಿಯೇಶನ್ ಶಾಂತಿ ನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ 108 ಆಂಬ್ಯುಲೆನ್ಸ್ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವು...
Date : Monday, 04-05-2015
ಬಂಟ್ವಾಳ : ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಜನರ ಸಮಸ್ಯೆಗಳು ಬಗೆ ಹರಿದಿಲ್ಲ. ದೇಶದ ಜನತೆಯನ್ನು ಒಗ್ಗೂಡಿಸುವ ಬದಲು ಸ್ವಾರ್ಥದ ರಾಜಕೀಯಕ್ಕಾಗಿ ಜಾತಿ, ಮತ, ಮೇಲು ಕೀಳು ಎಂಬ ಭೇದ ಭಾವ ಮಾಡಲಾಗುತ್ತಿದೆ. ಎಲ್ಲಿ ಪ್ರೀತಿ ಮತ್ತು ಸೌಹಾರ್ದತೆ...
Date : Saturday, 02-05-2015
ಮಂಗಳೂರು: ಎಂ.ಆರ್.ಪಿ.ಎಲ್ ಮೂರನೇ ವಿಸ್ತರಣಾ ಹಂತದ ಕೋಕ್ ಮತ್ತು ಸಲ್ಫರ್ ಘಟಕ ಮುಚ್ಚಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಜೂನ್ ತಿಂಗಳಿಗೆ ಅಂತ್ಯಗೊಳ್ಳುವ ಕೋಕ್, ಸಲ್ಫರ್ ಘಟಕದ ಪರವಾನಿಗೆಯನ್ನು ನವೀಕರಿಸಬಾರದು ಎಂದು ಒತ್ತಾಯಿಸಿ ಮೇ.6 ರಂದು ಬೆಳಿಗ್ಗೆ 10 ಘಂಟೆಗೆ ನಾಗರಿಕ ಹೋರಾಟ...
Date : Saturday, 02-05-2015
ಪುತ್ತೂರು: ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ಗ್ರಾಮೀಣ ಭಾಗದ ಮೂಲಭೂತ ಅವಶ್ಯಕತೆಗಳ ಕೊರತೆ ಈಗಲೂ ಕಾಡುತ್ತಿದೆ. ಮೂಲಭೂತ ಅವಶ್ಯಕತೆಗಳಾದ ರಸ್ತೆ, ನೀರು, ಆಶ್ರಯ ಮೊದಲಾದ ಸಮಸ್ಯೆಗಳು ಈಗಲೂ ಕಾಡುತ್ತಿದೆ. ಇಂತಹ ಅವಶ್ಯಕತೆಗಳಲ್ಲೊಂದಾದ ಸಂಪರ್ಕ ರಸ್ತೆಯ ದುಸ್ಥಿತಿಯಿಂದ ಸವಣೂರು, ಪುಣ್ಚಪ್ಪಾಡಿ, ಕುಮಾರಮಂಗಲದ...
Date : Saturday, 02-05-2015
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದ ಖಾಸಗಿ ವಾಹನಗಳ ವಿರುದ್ದ ಬಂಟ್ವಾಳ ಸಿಐ ಬೆಳಿಯಪ್ಪ ನೇತೃತ್ವದಲ್ಲಿ ಪೊಲೀಸರು ಶನಿವಾರ ಕಾರ್ಯಚರಣೆ ಆರಂಭಿಸಿದ್ದಾರೆ. ಪಾರ್ಕಿಂಗ್ ಸೂಚನೆ ಫಲಕದಡಿ, ಮೇಲ್ಸೆತುವೆಯಡಿ ಹಾಗೂ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ವಾಹನಗಳ ಚಕ್ರಕ್ಕೆ ಬೀಗ...
Date : Saturday, 02-05-2015
ಪುತ್ತೂರು: ಗ್ರಾಮೀಣ ಭಾಗದ ಜನತೆಯ ಮೂಲಭೂತ ಸೌಕರ್ಯಗಳ ಪೂರೈಕೆಗೆ ಸರಕಾರ ಎಷ್ಟೇ ಕ್ರಮ ಕೈಗೊಂಡರೂ ಅದು ಸರಿಯಾಗಿ ಜನತೆಗೆ ಸಿಗುವುದು ಕಷ್ಟ. ಇದಕ್ಕೆ ಉದಾಹರಣೆ ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ನ್ನು ನೋಡಿದಾಗ ತಿಳಿಯುತ್ತದೆ. ಈ ಭಾಗದ ಜನತೆಯ...
Date : Friday, 01-05-2015
ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಫರಂಗಿಪೇಟೆಯಲ್ಲಿ ನೇಪಾಳ ಭೂಕಂಪ ಸಂತ್ರಸ್ತರ ನಿಧಿಗೆ 14000 ರೂಪಾಯಿ ನಿಧಿ ಸಂಗ್ರಹ ಮಾಡಲಾಯಿತು. ಮಂಗಳೂರು ಮಂಡಲ ಬಿ.ಜೆ.ಪಿ ಅದ್ಯಕ್ಷರಾದ ಶ್ರೀ ಚಂದ್ರಶೇಖರ ಉಚ್ಚಿಲ, ದ.ಕ. ಜಿಲ್ಲಾ ಪಂಚಾಯತ್ ಉಪಾದ್ಯಕ್ಷರಾದ ಸತೀಶ್ ಕುಂಪಲ, ಯಶವಂತ್...
Date : Friday, 01-05-2015
ಮಂಗಳೂರು : ಕಳೆದ 129 ವರ್ಷಗಳಿಂದ ಜಗತ್ತಿನಾದ್ಯಂತ ಮೇ ದಿನ ಆಚರಿಸಲ್ಪಡುತ್ತಿದ್ದು, ಅದರ ಭಾಗವಾಗಿಯೇ ಕಾರ್ಮಿಕ ವರ್ಗಕ್ಕೆ ಅನೇಕ ಸವಲತ್ತುಗಳು ಒದಗಿ ಬಂದಿದೆ. ಇಂದಿನ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದ ಮೇಲೆ ಕಾರ್ಮಿಕ ವರ್ಗವು ಹೋರಾಟಗಳ ಮೂಲಕ ಪಡೆದ...
Date : Friday, 01-05-2015
ಮಂಗಳೂರು : ರಂಗಭೂಮಿಯ ಹೆಸರಾಂತ ತಂಡವಾಗಿರುವ ಮಂಗಳೂರಿನ ಲಕುಮಿ ಕಲಾವಿದರು ಮತ್ತು ಶ್ರೀ ಲಲಿತೆ ಕಲಾವಿದರು ಇದರ ಸಂಸ್ಥಾಪಕ ಹಾಗೂ ಲೀಡ್ಸ್ ಗ್ರೂಪ್ ಆಫ್ ಕಂಪೆನೀಸ್‌ನ ಲಯನ್ ಕಿಶೋರ್ ಡಿ. ಶೆಟ್ಟಿ ನಿರ್ಮಾಣದಲ್ಲಿ, ಕೆ. ಸೂರಜ್ ಶೆಟ್ಟಿ ರಚಿಸಿ ನಿರ್ದೇಶನ ಮಾಡಿದ...