News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 7th November 2026

×
Home About Us Advertise With s Contact Us

2018 – 2021 ರ ನಡುವೆ ಭದ್ರತಾ ಪಡೆಗಳಿಂದ 630 ಉಗ್ರರು ನಿಷ್ಕ್ರಿಯ: ಕೇಂದ್ರ ಸರ್ಕಾರ

ನವದೆಹಲಿ: 2018 ರ ಮೇ ಯಿಂದ 2021 ರ ಜೂನ್ ವರೆಗಿನ ಅವಧಿಯಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿರುವ ಸುಮಾರು 400 ಎನ್‌ಕೌಂಟರ್‌‌ನಲ್ಲಿ 630 ಉಗ್ರಗಾಮಿಗಳನ್ನು ನಿಷ್ಕ್ರಿಯ‌ಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ನಿತ್ಯಾನಂದ ರೇ ಅವರು ತಿಳಿಸಿದ್ದಾರೆ....

Read More

ಸ್ವದೇಶಿ ನಿರ್ಮಿತ ಐಎಸಿ ವಿಕ್ರಾಂತ್ ಯುದ್ಧನೌಕೆಯ ಪ್ರಾಯೋಗಿಕ ಸಂಚಾರ ಆರಂಭ

ನವದೆಹಲಿ: ಸ್ವದೇಶಿ ಮೊದಲ ವಿಮಾನ ವಾಹಕ ಯುದ್ಧ ನೌಕೆ (ಐಎಸಿ) ವಿಕ್ರಾಂತ್ ಸಮುದ್ರದ‌ಲ್ಲಿ ತನ್ನ ಪ್ರಥಮ ಪ್ರಯೋಗಾರ್ಥ ಸಂಚಾರ ಆರಂಭ ಮಾಡಿದೆ. ಈ ಯುದ್ಧನೌಕೆಯು ದೇಶದ ಅತೀ ದೊಡ್ಡ ಮತ್ತು ಸಂಕೀರ್ಣ‌ದಿಂದ ಕೂಡಿರುವುದಾಗಿದ್ದು, ಪ್ರಯೋಗಾರ್ಥ ಸಂಚಾರ ಆರಂಭಿಸಿದ ಈ ದಿನವನ್ನು ಭಾರತೀಯ...

Read More

ಸಿಎಂ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿಯಲ್ಲಿ ಹೆಲಿಪ್ಯಾಡ್‌ ನಿರ್ಮಾಣ

ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಶಿಗ್ಗಾಂವಿಯಲ್ಲಿ ಶಾಶ್ವತ ಹೆಲಿಪ್ಯಾಡ್‌ ನಿರ್ಮಾಣವಾಗುತ್ತಿದೆ. ಈ ಸಂಬಂಧ ಬೊಮ್ಮಾಯಿ ನಿವಾಸಕ್ಕೆ ಗುಪ್ತಚರ ಇಲಾಖೆ‌ಯ ಅಧಿಕಾರಿಗಳು ಭೇಟಿ ನೀಡಿದ್ದು, ಹೆಲಿಪ್ಯಾಡ್‌ ನಿರ್ಮಾಣಕ್ಕೆ 2 ಸಂಭಾವ್ಯ ಪ್ರದೇಶಗಳನ್ನು ಗುರುತು ಮಾಡಿದ್ದಾರೆ. ಒಂದು ಪ್ರದೇಶ...

Read More

ಭಾರತಕ್ಕಾಗಿ 37.05 ಕೋಟಿ ರೂ. ನಿಧಿ ಸಂಗ್ರಹಿಸಿದ ಅಮೆರಿಕದ ಭಾಯತೀಯ ಮೂಲದ ವೈದ್ಯರ ಸಂಘಟನೆ

ವಾಷಿಂಗ್ಟನ್: ಭಾರತಕ್ಕಾಗಿ ,ಅಮೆರಿಕದಲ್ಲಿನ ಭಾರತೀಯ ಮೂಲದ ವೈದ್ಯರು 37.05 ಕೋಟಿ ರೂ. ಕೊರೋನಾ ಪರಿಹಾರ ನಿಧಿ ಸಂಗ್ರಹಿಸಿದ್ದಾರೆ ಎಂದು ಅಮೆರಿಕದ ಭಾರತೀಯ ಮೂಲದ ವೈದ್ಯರ ಸಂಘಟನೆ ತಿಳಿಸಿದೆ. ಈ ನಿಧಿಯಲ್ಲಿ ಭಾರತದ 45 ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ 2300 ಆಮ್ಲಜನಕ ಸಾಂಧ್ರಕಗಳು, ತಲಾ...

Read More

ರಾಜ್ಯ ಸರ್ಕಾರದ ನೂತನ ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ‌ಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡಿದ್ದು, ಇಂದು ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಪದಗ್ರಹಣ ನಡೆದಿದೆ. ಬಿಜೆಪಿ ಸರ್ಕಾರ‌ದ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಸಂಭಾವ್ಯರ ಪಟ್ಟಿಗೆ ಹೈಕಮಾಂಡ್ ನಿನ್ನೆ ತಡರಾತ್ರಿ‌ಯೇ...

Read More

ಇಂಪಾಲ್ – ಶಿಲ್ಲಾಂಗ್ ನಡುವೆ ವಿಮಾನ ಸಂಚಾರ ಆರಂಭಿಸಿದ ಕೇಂದ್ರ ಸರ್ಕಾರ

ನವದೆಹಲಿ: RCS – UDAN ಯೋಜನೆಯಡಿ ಕೇಂದ್ರ ಸರ್ಕಾರ ಮಣಿಪುರ‌ದ ಇಂಫಾಲ್ ಮತ್ತು ಮೇಘಾಲಯ‌ದ ಶಿಲ್ಲಾಂಗ್‌ಗಳಲ್ಲಿ ಮೊದಲ ನೇರ ವಿಮಾನ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಸಂಬಂಧ ನಾಗರಿಕ ವಿಮಾನ‌ಯಾನ ಸಚಿವಾಲಯ ತಿಳಿಸಿದ್ದು, ಈಶಾನ್ಯ ಭಾರತದ ಆದ್ಯತಾ ಪ್ರದೇಶಗಳಲ್ಲಿ ಬಲವಾಗಿ ವೈಮಾನಿಕ ಸಂಪರ್ಕ...

Read More

ಜುಲೈ ತಿಂಗಳಲ್ಲಿ ದೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅತೀ ಕಡಿಮೆ ಕೊರೋನಾ ಪ್ರಕರಣ ದಾಖಲು

ಬೆಂಗಳೂರು: ಜುಲೈ ತಿಂಗಳಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಅತೀ ಕಡಿಮೆ ಕೊರೋನಾ ಸೋಂಕಿತರ ಪ್ರಮಾ ದಾಖಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಕೊರೋನಾ ಪ್ರಕರಣಗಳ ಮೂವಿಂಗ್ ಗ್ರೋತ್ ರೇಟ್ ಕರ್ನಾಟಕ‌ದಲ್ಲಿ 2% ಗಳಷ್ಟು ದಾಖಲಾಗಿದ್ದು, ಆ ಮೂಲಕ ದೇಶದಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಸೋಂಕಿತ...

Read More

ಈ ವರ್ಷದಲ್ಲೇ ಡೀಪ್ ಓಷಿಯನ್ ಮಿಷನ್ ಆರಂಭ: ಕೇಂದ್ರ ಸರ್ಕಾರ

ನವದೆಹಲಿ: ಈ ವರ್ಷದಿಂದ ಭಾರತದಲ್ಲಿ ಡೀಪ್ ಓಷಿಯನ್ ಮಿಷನ್ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ. ಭೂ ವಿಜ್ಞಾನ ಸಚಿವಾಲಯ‌ವು ಐದು ವರ್ಷಗಳಿಗೆ ಸಂಬಂಧಿಸಿದಂತೆ ಒಟ್ಟು 4,077 ಕೋಟಿ ರೂ. ಬಜೆಟ್‌ನಲ್ಲಿ ಡೀಪ್ ಓಷಿಯನ್ ಮಿಷನ್ ಅನ್ನು ಕೇಂದ್ರ...

Read More

ಟೊಕಿಯೋ ಒಲಿಂಪಿಕ್ಸ್ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ‌ಗೆ ಕಂಚು: ಪ್ರಧಾನಿ ಮೋದಿ ಅಭಿನಂದನೆ

ಟೊಕಿಯೋ: ಜಪಾನ್‌ನಲ್ಲಿ ನಡೆಯುತ್ತಿರುವ ಟೊಕಿಯೋ ಒಲಿಂಪಿಕ್ಸ್ 2020 ಯಲ್ಲಿ ಮಹಿಳಾ ವಿಭಾಗದ ಬಾಕ್ಸಿಂಗ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆದ್ದು ದೇಶದ ಕೀರ್ತಿಯನ್ನು ಎತ್ತರಕ್ಕೇರಿಸಿದ್ದಾರೆ. ಲವ್ಲಿನಾ ಅವರು 0-5 ಅಂತರದಲ್ಲಿ ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ಟರ್ಕಿಯ ಬುಸೆನಾಜ್ ಸುರ್ಮೆಲಿನ್ ಅವರು ಲವ್ಲಿನಾ...

Read More

ವಿಶ್ವ‌ದ ಅತಿ ಮೇಧಾವಿ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಪಡೆದ ಭಾರತೀಯ ಅಮೆರಿಕನ್ ವಿದ್ಯಾರ್ಥಿ ನತಾಶಾ ಪೆರಿ

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಬಾಲಕಿ ನತಾಶಾ ಪೆರಿ ಅವರನ್ನು ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಪೆರಿ ಅವರು ಎಸ್‌ಎಟಿ, ಎಸಿಟಿ ಗುಣಮಟ್ಟದ ಪರೀಕ್ಷೆ‌ಗಳಲ್ಲಿ ತಮ್ಮ ಅದ್ಭುತ ಮೇಧಾಶಕ್ತಿಯನ್ನು ಪ್ರದರ್ಶಿಸಿದ್ದು, ಈ ಹಿನ್ನೆಲೆಯಲ್ಲಿ ಇವರನ್ನು ವಿಶ್ವದ ಅತಿ ಮೇಧಾವಿ...

Read More

Recent News

Back To Top