Date : Saturday, 16-01-2021
ಭಾರತದ ದಕ್ಷಿಣದ ಸಮುದ್ರ ದಂಡೆಯಿಂದ ಉತ್ತರರದ ಗಿರಿಶಿಖರಗಳವರೆಗೆ, ಪೂರ್ವ- ಪಶ್ಚಿಮದ ಭೌಗೋಳಿಕ ಗಡಿಯಂಚಿನವರೆಗೆ ಯಾವ ಊರಿಗೆ ಪ್ರವೇಶಿಸಿದರೂ ಅಲ್ಲೊಂದು ಶ್ರೀರಾಮನ ಕುರುಹಿದೆ, ಜನಪದದ ನೆನಪಿದೆ. ಈ ನೆನಪುಗಳಿಗೆ ಸಾವಿರಾರು ವರ್ಷಗಳ ಚರಿತ್ರೆಯಿರುವ ವಾಲ್ಮೀಕಿ ಕಟ್ಟಿದ ರಾಮನ ಚರಿತೆಯಾದ ಶ್ರೀ ರಾಮಾಯಣಕ್ಕಿರುವಷ್ಟೇ ಗೌರವವಿದೆ....
Date : Saturday, 29-02-2020
ಭಾರತೀಯರೆಲ್ಲಾ ಭಾರತವನ್ನು ಅರ್ಥಮಾಡಿಕೊಂಡಿದ್ದಾರೆಯೇ? ಹೀಗೊಂದು ಪ್ರಶ್ನೆ ಕೇಳಿದರೆ ಅಪ್ರಸ್ತುತವಾದೀತೆ? ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಶ್ನೆ ಸಕಾರಣವಾಗಿದೆ. ಹೌದಲ್ಲಾ ನಮಗೆ ಭಾರತವೆಷ್ಟು ಅರ್ಥವಾಗಿದೆ? ಅರ್ಥಮಾಡಿಕೊಳ್ಳಲು ಬಳಸಿದ ಆಕರಗಳೇನು? ಈ ಆಕರಗಳ ಅಧಿಕೃತತೆಯೇನು? ಅಥವಾ ನಮ್ಮ ಆಕರಗಳೇ ಪರಕೀಯವೇ? ಪರಕೀಯ ಎಂದಾದರೆ ನಿಜದ ಭಾರತವನ್ನು...
Date : Saturday, 04-01-2020
ಭಾರತೀಯರಲ್ಲಿ ಲುಪ್ತಗೊಂಡಂತಿದ್ದ ಭಾರತೀಯತೆಯ ಭಾವ ಮತ್ತೆ ಪ್ರಕಾಶಮಾನಗೊಳ್ಳುತ್ತಿರುವುದನ್ನು ಇಂದು ದೇಶದೆಲ್ಲೆಡೆ ಕಾಣಬಹುದು. ಹಾಗೆಂದು ನಮ್ಮಲ್ಲಿ ಈ ಮೊದಲು ದೇಶಭಕ್ತಿಯ ಭಾವವಾಗಲೀ, ಭಾರತೀಯರೆನ್ನುವ ಭಾವವಾಗಲಿ ಇರಲಿಲ್ಲವೆಂದಲ್ಲ. ಸಾವಿರಾರು ವರ್ಷಗಳ ಪರಕೀಯ ದಬ್ಬಾಳಿಕೆಗೆ ಒಳಗಾಗಿ ತನ್ನ ಅಸ್ಮಿತೆಗೆ ವಿಸ್ಮೃತಿ ಕವಿದಿದ್ದ ದೇಶವಿಂದು ಮತ್ತೆ ತನ್ನತನದ...
Date : Sunday, 10-11-2019
ಚರಿತ್ರೆಯ ಸತ್ಯಗಳನ್ನು ಮುಚ್ಚಿಟ್ಟು ಆಯ್ದ ತುಣುಕುಗಳನ್ನಷ್ಟೇ ಎತ್ತಿ ತೋರಿಸಬೇಕೆ? ಸುಳ್ಳಿನ ಕಥೆ ಹೆಣೆದು ಜನರನ್ನು ನಂಬಿಸಬೇಕೇ? ಅಥವಾ ಸತ್ಯ ಹೇಗಿದೆಯೋ ಹಾಗೇ ತೋರಿಸಬೇಕೆ? ಇಂಥಹದ್ದೊಂದು ಬಹು ಆಯಾಮದ ಪ್ರಶ್ನೆಯೊಂದಕ್ಕೆ ನಾವು ಮುಖಾಮುಖಿಯಾಗುವ ಸಂದರ್ಭದಲ್ಲಿದ್ದೇವೆ. ಕನಾಟಕ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿ...
Date : Saturday, 26-10-2019
ಭಾರತದ ಶ್ರೇಷ್ಠ ಕವಿಗಳಲ್ಲೊಬ್ಬರಾದ ದ.ರಾ.ಬೇಂದ್ರೆಯವರು ಸಾಹಿತ್ಯ-ಸಾಂಸ್ಕೃತಿಕ ಲೋಕಕ್ಕೆ ಸಾರ್ವಕಾಲಿಕ ಬೆಳಕು. ಸಾಹಿತ್ಯವನ್ನು ಐಕ್ಯತೆಯ ಆರತಿಯಾಗಿ ’ಸಿರಿಗನ್ನಡ ಭಾರತಿ’ಗೆ ಬೆಳಗಿದವರು ಬೇಂದ್ರೆ. ಕನ್ನಡವನ್ನು ’ಭಾರತಿ’ಯ ದಿವ್ಯಧ್ವನಿಯಾಗಿಸಿದವರು. ಹೀಗಾಗಿ ಕನ್ನಡ ಮತ್ತು ಭಾರತದ ನಡುವಿನ ಸಂಬಂಧ ಅವಿರೋಧಿಯಾಗುತ್ತದೆ. ಭಾರತದ ವೈವಿಧ್ಯತೆಯ ಪ್ರತೀಕವಾದ ವಿವಿಧ ಭಾಷೆ,...
Date : Sunday, 04-08-2019
ಸ್ವಾತಂತ್ರ್ಯವೀರ ಸಾವರ್ಕರ್ 1923ರಲ್ಲಿ ಜೈಲೊಳಗೆ ಕೈದಿಯಾಗಿ ಇರುವಾಗಲೇ ಬರೆದ ಒಂದು ಅಪೂರ್ವಕೃತಿ ’ಹಿಂದುತ್ವ’ (2018ರಲ್ಲಿ ಕನ್ನಡಕ್ಕೆ ಈ ಕೃತಿಯನ್ನು ಡಾ. ಜಿ. ಬಿ. ಹರೀಶ್ ಅನುವಾದಿಸಿದ್ದಾರೆ). ಈ ಕೃತಿಯು ರಚನೆಯಾಗಿ ಶತಮಾನ ಸಮೀಪಿಸುತ್ತಿದೆ. ಭಾರತದ ವೈಚಾರಿಕ ವಲಯವನ್ನು ತನ್ನ ಶೀರ್ಷಿಕೆಯಿಂದಲೇ ಪರ...
Date : Saturday, 29-06-2019
ಹತ್ತೊಂಬತ್ತನೆಯ ಶತಮಾನವು ಭಾರತೀಯ ಇತಿಹಾಸದಲ್ಲಿ ಹಲವು ಬಗೆಯ ಸುಧಾರಣೆಗಳಿಗೆ ಸಾಕ್ಷಿಯಾದ ಕಾಲಘಟ್ಟವಾಗಿದೆ. ಮುಖ್ಯವಾಗಿ ಸಾಮಾಜಿಕ ಜಡತೆಯನ್ನು ಪ್ರಶ್ನಿಸಿ ಉದಾತ್ತ ಯೋಚನೆಗಳನ್ನು ಸಮಾಜದಲ್ಲಿ ನೆಲೆಗೊಳಿಸುವುದಕ್ಕೆ ಪರಿಶ್ರಮಿಸಿದ ಕಾಲಘಟ್ಟ. ಮುಂದೆ ಇದೊಂದು ನಿರಂತರ ಪರಿಶ್ರಮವಾಗಿ ಬೇರೆ ಬೇರೆಯವರಿಂದ ಮುಂದುವರಿದುದನ್ನು ಕಾಣಬಹುದು. ಒಂದೆಡೆ ನಾಡನ್ನು ಪಾರತಂತ್ರ್ಯದಿಂದ...
Date : Saturday, 08-06-2019
ಭಾರತವು ಬ್ರಿಟಿಷ್ ವಸಾಹತುವಾಗುವ ಪೂರ್ವದಲ್ಲಿ ತನ್ನದೇ ಆದ, ವ್ಯವಸ್ಥಿತವಾದ ಶಿಕ್ಷಣ ವ್ಯವಸ್ಥೆಯೊಂದನ್ನು ಹೊಂದಿತ್ತೇ? ಎನ್ನುವ ಪ್ರಶ್ನೆಯನ್ನು ನಾಡಿನ ಬಹುದೊಡ್ಡ ವಿದ್ವಾಂಸರು, ಸಂಶೋಧಕರು, ವಿಮರ್ಶಕರೆನ್ನಿಸಿಕೊಂಡವರ ಬಳಿ ಕೇಳಿದರೆ ಸಿಗಬಹುದಾದ ಉತ್ತರ ಏನಿರಬಹುದು? ನಮ್ಮ ದೇಶದ ವೈಚಾರಿಕ ವಲಯದಲ್ಲಿ ಬ್ರಿಟಿಷ್ ಆರಾಧನಾ ಭಾವನೆಯೊಂದು ಅನೂಚಾನವಾಗಿ...
Date : Saturday, 25-05-2019
ಜಗತ್ತಿನ ಪ್ರಾಚೀನ ನಾಗರಿಕತೆಯಾದ ಭಾರತಕ್ಕೆ ತನ್ನ ಹಿರಿತನ, ಸಾಂಸ್ಕೃತಿಕ ವೈಶಿಷ್ಟ್ಯ ಹೆಮ್ಮೆಯಾಗಬೇಕಾಗಿತ್ತು. ಈ ದೇಶಕ್ಕೆ ಒಂದು ಮಹಾನ್ ಚರಿತ್ರೆ ಇದೆ, ಶ್ರೇಷ್ಠ ಸಂಸ್ಕೃತಿ ಇದೆ ಎನ್ನುವ ನಾಗರಿಕರ ಅರಿವು ಆತ್ಮಗೌರಕ್ಕೆ ಕಾರಣವಾಗಿ ರಾಷ್ಟ್ರದ ಭವಿಷ್ಯತ್ತಿನ ಪೀಳಿಗೆಗಳ ಅಭಿಮಾನದ ನಡಿಗೆಯ ರಾಜಪಥವಾಗಬೇಕಾಗಿತ್ತು. ಆದರೆ...
Date : Saturday, 11-05-2019
ಇತಿಹಾಸ ನಾಗರಿಕತೆಯೊಂದರ ಪೂರ್ವ ಬದುಕಿನ ಕನ್ನಡಿ ಇದ್ದಂತೆ. ಶ್ರೇಷ್ಟ ನಾಗರಿಕತೆಯೊಂದರ ಇತಿಹಾಸವು ಅದರ ಮುಂದಿನ ಪೀಳಿಗೆಗಳ ಅಭಿಮಾನ ಹೆಮ್ಮೆಗೆ ಕಾರಣವಾಗುತ್ತದೆ. ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯುಳ್ಳ ಭಾರತದ ಇತಿಹಾಸ ಇಂದಿಗೂ ಪ್ರೇರಣಾದಾಯಿಯಾಗಿದೆ. ಹಲವು ಶತಮಾನಗಳ ಪರಕೀಯ ಆಳ್ವಿಕೆ, ಸಂಸ್ಕೃತಿಯ ಮೇಲೆ ನಡೆದ...