Date : Sunday, 07-04-2019
ಬಾಬಾಸಾಹೇಬ್ ಅಂಬೇಡ್ಕರ್ ಆಧುನಿಕ ಭಾರತದ ಕರ್ಮಯೋಗಿಯೂ, ಜ್ಞಾನಯೋಗಿಯೂ ಹೌದು. ಶತಮಾನಗಳಿಂದ ಭಾರತವನ್ನು ರೋಗ ಪೀಡಿತವಾಗಿಸಿದ್ದ ಅಸ್ಪೃಶ್ಯತೆಯ ನೋವನ್ನು ಸ್ವತಃ ಅನುಭವಿಸಿ, ಆ ನೋವಿನಿಂದ ತನ್ನ ಸಮುದಾಯವನ್ನು ಹೊರತರುವ ಶಪಥದೊಂದಿಗೆ ಹಗಲಿರುಳು ಕಾರ್ಯಪ್ರವೃತ್ತರಾಗಿದ್ದವರು. ಒಂದೆಡೆ ತೀವ್ರಸ್ವರೂಪದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಸ್ವತಂತ್ರ...
Date : Tuesday, 02-10-2018
ಅಲ್ಬರ್ಟ್ ಐನ್‌ಸ್ಟೀನ್‌ನ ಒಂದು ಉದ್ಗಾರ ಹೀಗಿದೆ– ‘ರಕ್ತಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ’. ಅವರು ಹೀಗೆಂದುದು ಮಹಾತ್ಮ ಗಾಂಧೀಜಿ ಬಗ್ಗೆ. ಗಾಂಧಿಯ ಬದುಕನ್ನು ನೋಡಿದ, ಓದಿದ ಯಾರಿಗಾದರೂ ಕಾಡಬಹುದಾದ...
Date : Saturday, 22-09-2018
1980 ರ ಸುಮಾರಿಗೆ ಪ್ರಕಟವಾದ ಗಿರೀಶ್‌ಕಾರ್ನಾಡರ ’ಹಿಟ್ಟಿನ ಹುಂಜ’ ನಾಟಕದ ಪ್ರತಿಮೆ ಅದೇಕೋ ನೆನಪಾಗುತ್ತಿದೆ. ’ಹಿಟ್ಟಿನ ಹುಂಜ’ದ ಕಲ್ಪನೆ ಮೂಲತಃ ಜನ್ನನ ’ಯಶೋಧರಚರಿತೆ’ ಕಾವ್ಯದ್ದು. ಜೈನ ಮತಾನುಯಾಯಿಯಾಗಿದ್ದ ಜನ್ನ ’ ಸಂಕಲ್ಪ ಹಿಂಸೆ’ಯ (ಕ್ರಿಯೆಯಿಂದಲ್ಲ, ಮನಸಿನಲ್ಲಿಯೂ ಹಿಂಸೆಯನ್ನು ಮಾಡುವ ಕುರಿತು ಯೋಚಿಸಿದ...
Date : Tuesday, 10-07-2018
ಕಳೆದ ಶೈಕ್ಷಣಿಕ ವರ್ಷದಲ್ಲಿ ಸೈನಿಕರನ್ನು ಅವಹೇಳನ ಮಾಡಿ ಅವರ ಸಾಹಸ ಹೋರಾಟಕ್ಕೆ ಮಸಿ ಬಳಿದ ಬರಗೂರು ರಾಮಚಂದ್ರಪ್ಪನವರ ಯುದ್ಧ ಎನ್ನುವ ಲೇಖನವನ್ನು ಮಂಗಳೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಪಠ್ಯವನ್ನಾಗಿಸಿದ ಅವಾಂತರ ಪ್ರತಿಭಟನೆ ಹೋರಾಟಗಳಿಂದ ಪಠ್ಯವನ್ನು ಹಿಂಪಡೆಯುವುದರೊಂದಿಗೆ ಕೊನೆಗೊಂಡಿತ್ತು. ಹೀಗಿದ್ದರೂ ವಿಶ್ವವಿದ್ಯಾನಿಲಯದ ಪಠ್ಯ...