News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೆನಡಾದಲ್ಲೂ ಮಿಂಚಿದ ಮೋದಿ

ಟೋರಂಟೋ: ಕೆನಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಭಾರತೀಯ ಸಮುದಾಯ ರಾಕ್‌ಸ್ಟಾರ್ ಆತಿಥ್ಯವನ್ನೇ ನೀಡಿದೆ. ಬುಧವಾರ ಟೊರೆಂಟೋದ ರಿಕೋಹ್ ಕೊಲಿಸಿಯಂನಲ್ಲಿ ಭಾರತೀಯ ಸಮುದಾಯ ಭವ್ಯ ಸಮಾರಂಭವನ್ನು ಮೋದಿಗಾಗಿ ಏರ್ಪಡಿಸಿತ್ತು. ಇದರಲ್ಲಿ ಸುಮಾರು 10 ಸಾವಿರ ಮಂದಿ ಭಾಗವಹಿಸಿದ್ದರು, ಬಾಲಿವುಡ್ ಸಿಂಗರ್...

Read More

ಭಾರತ ತೊರೆಯಲು ಸಿದ್ಧ ಎಂದ ಅಜಂಖಾನ್

ದೆಹಲಿ: ‘ಯಾವುದಾದರು ದೇಶ ತನಗೆ ಆಶ್ರಯ ಕೊಡಲು ಸಿದ್ಧವಿರುವುದಾದರೆ ನಾನು ನನ್ನ ಕುಟುಂಬದೊಂದಿಗೆ ಭಾರತ ತೊರೆಯಲು ಸಿದ್ಧನಿದ್ದೇನೆ’ ಎಂದು ಉತ್ತರಪ್ರದೇಶ ಸಚಿವ ಅಜಂಖಾನ್ ತಿಳಿಸಿದ್ದಾರೆ. 800 ವಾಲ್ಮೀಕಿಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಅವರು ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ...

Read More

ಬೋಸ್ ದಾಖಲೆಗಳ ವಿಚಾರ: ಸಮಿತಿ ರಚನೆ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರ ಬುಧವಾರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ. ದಾಖಲೆಗಳನ್ನು ಬಹಿರಂಗಪಡಿಸ ಬೇಕೇ ಅಥವಾ ಬೇಡವೇ ಎಂಬ ನಿರ್ಧಾರವನ್ನು ಈ ಸಮಿತಿ ತೆಗದುಕೊಳ್ಳಲಿದೆ....

Read More

ಕೆನಡಾ ಪ್ರಧಾನಿಗೆ ಗುರು ನಾನಕ್ ವರ್ಣಚಿತ್ರ ಉಡುಗೊರೆ

ಒಟ್ಟಾವ: ಪ್ರತಿ ಬಾರಿ ವಿದೇಶ ಪ್ರವಾಸ ಕೈಗೊಂಡಾಗಲೂ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ನಾಯಕರಿಗೆ ಅಪರೂಪದ ಉಡುಗೊರೆಯನ್ನು ನೀಡಿ ಗಮನ ಸೆಳೆಯುತ್ತಾರೆ. ಪ್ರಸ್ತುತ ಕೆನಡಾದಲ್ಲಿರುವ ಅವರು ಅಲ್ಲಿನ ಪ್ರಧಾನಿ ಸ್ಟೀಫನ್ ಹಾರ್‍ಪರ್ ಅವರಿಗೆ ಸಿಖ್ ಧರ್ಮಗುರು ನಾನಕ್ ದೇವ ಅವರು ತಮ್ಮ...

Read More

ಕೊನೆಗೂ ಭಾರತಕ್ಕೆ ಆಗಮಿಸಿದ ರಾಹುಲ್

ನವದೆಹಲಿ: ಕಳೆದ 2 ತಿಂಗಳನಿಂದ ನಾಪತ್ತೆಯಾಗಿ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೊನೆಗೂ ದೆಹಲಿಗೆ ಬಂದಿಳಿದಿದ್ದಾರೆ. ಥಾಯ್ ಏರ್‌ವೇಸ್ ವಿಮಾನದ ಮೂಲಕ ಅವರು ಗುರುವಾರ ಬೆಳಿಗ್ಗೆ ಭಾರತಕ್ಕೆ ಬಂದಿದ್ದಾರೆ. ಮೂಲಗಳ ಪ್ರಕಾರ ಅವರು ಯಾವುದೋ...

Read More

ರಾಜನ್‌ಗೆ ಐಎಸ್‌ಐಎಸ್ ಹೆಸರಿನಲ್ಲಿ ಬೆದರಿಕೆ

ಮುಂಬಯಿ: ಇಮೇಲ್ ಮುಖಾಂತರ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರಿಗೆ ಬೆದರಿಕೆ ಸಂದೇಶ ಬಂದಿದೆ. ಹತ್ಯೆ ಮಾಡುವುದಕ್ಕೆ ಇದರಲ್ಲಿ ಬೆದರಿಕೆಯೊಡ್ಡಲಾಗಿದೆ ಎಂದು ಮೂಲಗಳು ತಿಳಿಸಿವೆ. isis583847@gmail.com.ಎಂಬ ಐಡಿ ಮುಖಾಂತರ ಈ ತಿಂಗಳ ಮೊದಲ ವಾರದಲ್ಲಿ ರಾಜನ್ ಅವರಿಗೆ ಬೆದರಿಕೆ ಸಂದೇಶ ಬಂದಿದೆ....

Read More

ನಿಧಿ ಬಳಕೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಸಂಸದರು

ನವದೆಹಲಿ: ನೂತನ ಲೋಕಸಭೆ ಅಸ್ತಿತ್ವಕ್ಕೆ ಬಂದು ಒಂದು ವರ್ಷಗಳಾಗುತ್ತಾ ಬಂದಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರತಿಯೊಬ್ಬ ಸಂಸದರಿಗೂ ವಾರ್ಷಿಕ 5 ಕೋಟಿ ರೂಪಾಯಿಗಳನ್ನು ಬಿಡುಗಡೆಯೂ ಮಾಡಲಾಗಿದೆ. ಕೆಲವು ಸಂಸದರು ತಮಗೆ ದೊರೆದ ಹಣವನ್ನು ತಮ್ಮ ಕ್ಷೇತ್ರಗಳ ಕಾಮಗಾರಿಗೆ ವಿನಿಯೋಗಿಸಿದರೆ ಇನ್ನು ಕೆಲವರು...

Read More

ಎ.20ರಿಂದ ‘ಆರ್ಟ್ ಆಂಡ್ ಕ್ರಾಫ್ಟ್’ ಶಿಬಿರ

ಮಂಗಳೂರು: ಚಕ್ರಪಾಣಿ ಆರ್ಟ್ ಆಂಡ್ ಸ್ಕೂಲ್ ವತಿಯಿಂದ ಅತ್ತಾವರದ ಸರೋಜಿನಿ ಮಧುಸೂದನ್ ಕುಶೆ ಕಾಲೇಜಿನಲ್ಲಿ ಎ.20ರಿಂದ 24ರವರೆಗೆ ರಾಜ್ಯಮಟ್ಟದ ಆರ್ಟ್ ಆಂಡ್ ಕ್ರಾಫ್ಟ್ ಸಮ್ಮರ್ ಕ್ಯಾಂಪ್ ‘ಚಿಗುರು’ ನಡೆಯಲಿದೆ. ಎಲ್‌ಕೆಜಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ಬೆಳಿಗ್ಗೆ 9.30ರಂದು ಸಂಜೆ...

Read More

ಕೆನಡಾ ಜೊತೆ ಯುರೇನಿಯಂ ಪೂರೈಕೆ ಒಪ್ಪಂದ

ಒಟ್ಟಾವ: ಕೆನಡಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಯುರೇನಿಯಂ ಪೂರೈಕೆಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಒಪ್ಪಂದದಂತೆ ಕೆನಡಾ ದೇಶವು ಮುಂದಿನ ಐದು ವರ್ಷಗಳವರೆಗೆ  ಭಾರತಕ್ಕೆ ಪರಮಾಣು ಇಂಧನ (ಯುರೇನಿಯಂ) ಪೂರೈಕೆ ಮಾಡಲಿದೆ. ಪ್ರಧಾನಿ ಮೋದಿ ಹಾಗೂ ಕೆನಡಾ ಪ್ರಧಾನಿ...

Read More

ಭಾರತ ನೆಲದಲ್ಲಿ ಪಾಕ್ ಧ್ವಜ ಹಾರಿಸಿದ ಆಲಂ

ಜಮ್ಮು: ಕೆಳ ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ಮತ್ತೆ ತನ್ನ ನೀಚ ಬುದ್ಧಿಯನ್ನು ಮುಂದುವರೆಸಿದ್ದಾನೆ. ಜಮ್ಮು ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಿ ಭಾರತ ವಿರೋಧಿ ಮತ್ತು ಪಾಕ್ ಪರ ಘೋಷಣೆ ಕೂಗಿದ್ದಾನೆ. ಬುಧವಾರ ಭಾರತ...

Read More

Recent News

Back To Top