News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಾಧ್ಯಮ ನನಗೆ ಆಸಕ್ತಿದಾಯಕ ಮನೋರಂಜನೆ

ಮುಂಬಯಿ: ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮಾಧ್ಯಮಗಳು ನನಗೆ ಆಸಕ್ತಿದಾಯಕ ಮನೋರಂಜನೆಗಳಾಗಿವೆ ಎಂದಿದ್ದಾರೆ. ಮಾಧ್ಯಮಗಳು ನೀಡುತ್ತಿರುವ ಸಲಹೆ ಸರಿಯಾಗಿರಬಹುದು, ಆದರೆ ಸರಿಯಾಗಿರುವುದನ್ನು ತಪ್ಪು ಎಂಬಂತೆ ಬಿಂಬಿಸುತ್ತಾರೆ, ಇದರಿಂದ ಜನರು ಮಾಹಿತಿ ಹೀನರಾಗುತ್ತಾರೆ ಎಂದಿರುವ ಅವರು, ರಾಷ್ಟ್ರೀಯ...

Read More

ಕುಂಭಮೇಳಕ್ಕೆ ಕ್ರಿಮಿನಲ್ ಹಿನ್ನಲೆಯಿರುವ ಸ್ವಾಮೀಜಿಗಳಿಗೆ ನಿರ್ಬಂಧ

ನಾಸಿಕ್: ಕ್ರಿಮಿನಲ್ ಹಿನ್ನಲೆ ಇರುವ ಅರ್ಚಕರನ್ನು, ಸ್ವಾಮೀಜಿಗಳು ನಾಸಿಕ್ ಕುಂಭಮೇಳಕ್ಕೆ ಪ್ರವೇಶಿಸದಂತೆ ಅಖಿಲ ಭಾರತೀಯ ಆಖರ ಪರಿಷದ್ ನಿರ್ಬಂಧ ಹೇರಿದೆ. ಕುಂಭ ಮೇಳದ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಈ ನಿರ್ಬಂಧ ಹೇರಲಾಗಿದೆ. ಮೊನ್ನೆ ತಾನೇ ಸಚ್ಚಿದಾನಂದ ಎಂಬ ಬಾರ್ ಮಾಲೀಕರೊಬ್ಬರು ಸ್ವಾಮೀಜಿಯಾಗಿ...

Read More

ದೆಹಲಿ ಪ್ರವೇಶಿಸಿದ್ದಾರೆ ಉಗ್ರರು: ಹೈಅಲರ್ಟ್

ನವದೆಹಲಿ: 9 ಶಂಕಿತ ಉಗ್ರರು ರಾಷ್ಟ್ರ ರಾಜಧಾನಿ ನವದೆಹಲಿಯೊಳಗೆ ನುಗ್ಗಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹದ್ದಿನ ಕಣ್ಣಿಡಲಾಗಿದೆ. ಆರ್‌ಡಿಕ್ಸ್, ಡಿಟೋನೇಟರ್ ಸೇರಿದಂತೆ ಹಲವು ಸ್ಫೋಟಕಗಳೊಂದಿಗೆ ಉಗ್ರರು ಮೂರು ತಿಂಗಳ ಹಿಂದೆಯೇ ದೆಹಲಿ...

Read More

ಶ್ರೀನಗರದಲ್ಲಿ ಉಗ್ರರ ದಾಳಿ: 2 ಯೋಧರು ಬಲಿ

ಜಮ್ಮು: ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ, ಬುಧವಾರ ಬಿಎಸ್‌ಎಫ್ ಪಡೆಯ ಮೇಲೆ ಉಗ್ರರ ದಾಳಿ ನಡೆದಿದ್ದು, ಇಬ್ಬರು ಯೋಧರು ಮೃತರಾಗಿದ್ದಾರೆ. ಒರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಉಧಮ್‌ಪುರದಿಂದ 10 ಕಿ.ಮೀ ದೂರದಲ್ಲಿರುವ ಸಂನ್ರುಲಿಯಲ್ಲಿ ಈ ಘಟನೆ ನಡೆದಿದೆ. ಉಗ್ರರು ಬಿಎಸ್‌ಎಫ್...

Read More

ಮೋದಿಗೆ ಪತ್ರ ಬರೆಯಲಿದ್ದಾರೆ ನಿತೀಶ್

ನವದೆಹಲಿ: ಇತ್ತೀಚಿಗೆ ಬಿಹಾರದ ಮುಜಾಫರ್‌ಪುರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಡಿಎನ್‌ಎ ಬಗ್ಗೆ ನೀಡಿದ ಹೇಳಿಕೆಯನ್ನು ಖಂಡಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೋದಿಗೆ ಪತ್ರ ಬರೆಯಲಿದ್ದಾರೆ. ಪತ್ರದಲ್ಲಿರುವ ನಿತೀಶ್ ಕಾಮೆಂಟ್‌ಗಳು ಶೀಘ್ರದಲ್ಲೇ ಟ್ವಿಟರ್‌ನಲ್ಲಿ ಪ್ರಕಟಗೊಳ್ಳಲಿದೆ. ಸಮಾವೇಶದಲ್ಲಿ ಮಾತನಾಡಿದ್ದ ಮೋದಿ,...

Read More

ಗೋ ಹತ್ಯೆ ನಿಷೇಧಕ್ಕಾಗಿ ಮುಸ್ಲಿಂ ಶಾಸಕನ ಅಭಿಯಾನ

ಅಲಿಘಡ: ಹತ್ಯೆಯಾಗುವುದರಿಂದ ಗೋವುಗಳನ್ನು ರಕ್ಷಿಸುವ ಸಲುವಾಗಿ ಉತ್ತರಪ್ರದೇಶದ ಅಲಿಘಡದ ಕೊಯಿಲ್ ಕ್ಷೇತ್ರದ ಶಾಸಕ ಶಾಸಕರೊಬ್ಬರು ಅಭಿಯಾನ ಆರಂಭಿಸಿದ್ದಾರೆ. ಗೋವಿನ ಬಗ್ಗೆ ಪ್ರೀತಿ ವ್ಯಕ್ತಪಡಿಸಿರುವ ಇವರು ಬಿಜೆಪಿ ಅಥವಾ ಹಿಂದೂ ಧರ್ಮಿಯ ಶಾಸಕನಲ್ಲ. ಇವರು ಮುಸ್ಲಿಂ ಧರ್ಮೀಯ, ಅದರಲ್ಲೂ ಸಮಾಜವಾದಿ ಪಕ್ಷದ ಶಾಸಕ...

Read More

ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ಭಾರತೀಯರ ಅಮೋಘ ಸಾಧನೆ

ನವದೆಹಲಿ: ಜುಲೈ 25ರಿಂದ ಆಗಷ್ಟ್ 2ರವರೆಗೆ ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದ 2015 ಸ್ಪೆಷಲ್ ಒಲಿಂಪಿಕ್ ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ಭಾರತೀಯರು ಅಮೋಘ ಸಾಧನೆ ಮಾಡಿದ್ದಾರೆ. ನಮ್ಮ ಕ್ರೀಡಾಳುಗಳು 47 ಬಂಗಾರದ ಪದಕ, 54ಬೆಳ್ಳಿ ಪದಕ, 72ಕಂಚಿನ ಪದಕ ಸೆರಿದಂತೆ ಒಟ್ಟು...

Read More

ಅಮೆರಿಕಾದ ಸೆಟ್‌ಲೈಟ್ ಉಡಾಯಿಸಲಿದೆ ಇಸ್ರೋ

ಬೆಂಗಳೂರು: ಭಾರತದ ಹೆಮ್ಮೆಯ ಇಸ್ರೋ 2015-16ರ ಸಾಲಿನಲ್ಲಿ ಅಮೆರಿಕಾದ ನ್ಯಾನೋ/ಮೈಕ್ರೋ ಸೆಟ್‌ಲೈಟ್‌ನ್ನು ಉಡಾವಣೆಗೊಳಿಸಲಿದೆ. ಇದು ಇಸ್ರೋ ಉಡಾಯಿಸುತ್ತಿರುವ ಅಮೆರಿಕಾದ ಮೊದಲ ಸೆಟ್‌ಲೈಟ್ ಆಗಲಿದೆ. ‘ಇಸ್ರೋದ ವಾಣಿಜ್ಯ ಅಂಗ ಅಂಟ್ರಿಕ್ಸ್ ಕಾರ್ಪೋರೇಶನ್ ಲಿಮಿಟೆಡ್ ನ್ಯಾನೋ/ಮೈಕ್ರೋ ಸೆಟ್‌ಲೈಟನ್ನು ಉಡಾಯಿಸುವ ಒಪ್ಪಂದಕ್ಕೆ ಅಮರಿಕಾದೊಂದಿಗೆ ಸಹಿ ಹಾಕಿದೆ...

Read More

ಭೀಕರ ರೈಲು ದುರಂತ: 30 ಸಾವು

ಇಂಧೋರ್: ಮಂಗಳವಾರ ಮಧ್ಯರಾತ್ರಿ ಮಧ್ಯಪ್ರದೇಶದಲ್ಲಿ ಭಾರೀ ರೈಲು ಅಪಘಾತ ಸಂಭವಿಸಿದ್ದು, ಬರೋಬ್ಬರಿ ೩೦ ಮಂದಿ ಮೃತರಾಗಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ. ಮುಂಬಯಿಯಿಂದ ವಾರಾಣಾಸಿಗೆ ಆಗಮಿಸುತ್ತಿದ್ದ ಕಾಮಯಾನಿ ಎಕ್ಸ್‌ಪ್ರೆಸ್ ಮಧ್ಯಪ್ರದೇಶದ ಹರ್ದಾ ಸಮೀಪದ ಮಚಕ್ ನದಿಯ ಸೇತುವೆಯನ್ನು ದಾಟುವಾಗ...

Read More

ಇಸಿಸ್ ಸಂಘಟನೆಯಲ್ಲಿದ್ದಾರೆ 7 ಭಾರತೀಯರು

ನವದೆಹಲಿ: ಭಾರತದ ಒಟ್ಟು 13 ಯುವಕರು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದು, ಇದರಲ್ಲಿ ಆರು ಮಂದಿ ಹೋರಾಟದ ವೇಳೆ ಮೃತರಾಗಿದ್ದಾರೆ. ಇನ್ನುಳಿದ ಏಳು ಮಂದಿ ಈಗಲೂ ಉಗ್ರ ಸಂಘಟನೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರಲ್ಲಿ ಒರ್ವ ಬೆಂಗಳೂರು ಮೂಲದವನು ಇದ್ದಾನೆ ಎಂದು ಸರ್ಕಾರಿ...

Read More

Recent News

Back To Top