Date : Tuesday, 07-04-2015
ನವದೆಹಲಿ: ಯೆಮೆನ್‌ನಲ್ಲಿನ ಭಾರತೀಯರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಮಂಗಳವಾರ ಸುಮಾರು 1052 ಭಾರತೀಯರನ್ನು ಹೊತ್ತ ನೌಕೆ ಮುಂಬಯಿಗೆ ಬಂದು ತಲುಪಿದೆ. ಇವರಲ್ಲಿ 574 ಮಂದಿಯನ್ನು ಯೆಮೆನ್ ರಾಜಧಾನಿ ಸನಾದಿಂದ ಮತ್ತು 479 ಮಂದಿಯನ್ನು ಅಲ್ ಹೋಡೀದದಿಂದ ರಕ್ಷಿಸಲಾಗಿದೆ. ಈ ಮೂಲಕ...
Date : Tuesday, 07-04-2015
ಹೈದರಾಬಾದ್: ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು 20 ಮಂದಿ ರಕ್ತಚಂದನ ಕಳ್ಳಸಾಗಾಣೆದಾರರನ್ನು ಹತ್ಯೆ ಮಾಡಿದ್ದಾರೆ. ಎರಡು ಕಡೆಯಿಂದ ಗುಂಡಿನ ಚಕಮಕಿ ನಡೆದ ಹಿನ್ನಲೆಯಲ್ಲಿ ಘಟನೆಯಲ್ಲಿ ಬಹಳಷ್ಟು ಜನ ಗಾಯಗೊಂಡಿದ್ದಾರೆ ಮತ್ತು ಗುಂಡಿನ ಮುಂದುವರೆದೇ ಇದೆ ಎಂದು ಮೂಲಗಳು...
Date : Saturday, 04-04-2015
ಲಾಸ್ ಏಂಜಲೀಸ್: ಶಾಲೆಗಳಲ್ಲಿ ಯೋಗ ಕಲಿಸುವುದರಿಂದ ಹಿಂದುತ್ವವನ್ನು ಹೇರಿದಂತೆ ಅಥವಾ ಮಕ್ಕಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡಿದಂತೆ ಆಗುವುದಿಲ್ಲ ಎಂಬುದನ್ನು ಅಮೆರಿಕ ನ್ಯಾಯಾಲಯ ಸ್ಪಷ್ಟಪಡಿಸಿದೆ. ಹಿಂದೂ ಧರ್ಮ ಮತ್ತು ಬೌದ್ಧ ಧರ್ಮವನ್ನು ಯೋಗದ ಮೂಲಕ ತಮ್ಮ ಮಕ್ಕಳ ಮೇಲೆ ಹೇರಲಾಗುತ್ತಿದೆ ಎಂದು...
Date : Saturday, 04-04-2015
ಜಮ್ಮು: ಜಮ್ಮು ಕಾಶ್ಮೀರದ ಗಡಿರೇಖೆಯ ಬಳಿಯಲ್ಲಿನ ರಜೌರಿ ಜಿಲ್ಲೆಯಲ್ಲಿ ಶನಿವಾರ ಸ್ಫೋಟ ಸಂಭವಿಸಿದ ಪರಿಣಾಮ ಮೂವರು ಮೃತರಾಗಿದ್ದಾರೆ. ಒರ್ವ ವ್ಯಕ್ತಿಗೆ ಗಾಯಗಳಾಗಿವೆ. ರಜೌರಿಯ ಸರ್ಯಂ ಗ್ರಾಮದಲ್ಲಿ ಬೆಳಿಗ್ಗೆ 9 ಗಂಟೆಗೆ ಸ್ಫೋಟಕವೊಂದು ಸಿಡಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಗ್ರಾಮ...
Date : Saturday, 04-04-2015
ರಾಮೇಶ್ವರಂ: ತನ್ನ ಸಮುದ್ರ ಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀಲಂಕಾ ನೌಕಾ ಸೇನೆ ಭಾರತದ 33 ಮೀನುಗಾರರನ್ನು ನಿಡೆಂತೀವು ಜಲ ಪ್ರದೇಶದಲ್ಲಿ ಬಂಧನಕ್ಕೊಳಪಡಿಸಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ. ಮೀನುಗಾರರು ಮತ್ತು ಅವರಿದ್ದ ಐದು ದೋಣಿಗಳನ್ನೂ ವಶಪಡಿಸಲಾಗಿದೆ ಎಂದು ಹೇಳಲಾಗಿದೆ....
Date : Saturday, 04-04-2015
ಪಣಜಿ: ಟ್ರಯಲ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ ಆರೋಪಕ್ಕೆ ಗುರಿಯಾಗಿ ಬಂಧಿತರಾಗಿದ್ದ ಫ್ಯಾಬ್ ಇಂಡಿಯಾದ ನಾಲ್ವರು ಸಿಬ್ಬಂದಿಗಳಿಗೆ ಶನಿವಾರ ಜಾಮೀನು ಮಂಜೂರಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಇಲ್ಲಿ ಹಿಡನ್ ಕ್ಯಾಮೆರಾ ಇರುವುದನ್ನು ಪತ್ತೆಹಚ್ಚಿ ದೂರು ದಾಖಲು ಮಾಡಿದ್ದರು. ಆದರೆ ಇದು...
Date : Saturday, 04-04-2015
ಬೆಂಗಳೂರು: ದೇಶದ ಪ್ರತಿ ಜಿಲ್ಲೆಯಲ್ಲೂ ಬಿಜೆಪಿ ಕಛೇರಿಗಳನ್ನು ಸ್ಥಾಪಿಸುವುದು, ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕ್ರಮಕೈಗೊಳ್ಳುವುದು. ದೀನಾ ದಯಾಳ್‌ಜೀ ಉಪಾಧ್ಯಾಯ ಅವರ ಜನ್ಮವರ್ಷಾಚರಣೆ ಹಿನ್ನಲೆಯಲ್ಲಿ ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮುಂತಾದ ಹತ್ತು ಹಲವು ವಿಷಯಗಳಿಗೆ ಮಹತ್ವ ನೀಡಿದ್ದೇವೆ ಎಂದು ವಿತ್ತ...
Date : Saturday, 04-04-2015
ಉಡುಪಿ: ರಾಹುಲ್ ಗಾಂಧಿ ಎಲ್ಲಿದ್ದಾರೆ ಎಂಬುದು ಪ್ರಧಾನಿಗೆ- ಬಿಜೆಪಿಯ ಅಧ್ಯಕ್ಷರಿಗೇ ಗೊತ್ತಿಲ್ಲ. ಹೀಗಿರುವಾಗ ಇವರೆಲ್ಲ ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಕೇಂದ್ರ ಮಾಜಿ ಸಚಿವ- ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ವ್ಯಂಗ್ಯವಾಡಿದರು. ಉಡುಪಿಯಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಫೆರ್ನಾಂಡಿಸ್ ’ರಾಹುಲ್...
Date : Saturday, 04-04-2015
ನವದೆಹಲಿ: ತಂಬಾಕು ಪದಾರ್ಥಗಳ ಪ್ಯಾಕೇಟ್ ಮೇಲಿರುವ ಚಿತ್ರಾತ್ಮಕ ಎಚ್ಚರಿಕೆಯ ಸಂದೇಶಗಳ ಗಾತ್ರವನ್ನು ಶೇ.65ರಷ್ಟು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ. ತಂಬಾಕಿನ ಬಗ್ಗೆ ಬಿಜೆಪಿ ಸಂಸದರು ದಿನಕ್ಕೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸುತ್ತಿರುವ ಬೆನ್ನಲ್ಲೇ ಮೋದಿಯ ಈ...
Date : Saturday, 04-04-2015
ಹೈದರಾಬಾದ್: ಶುಕ್ರವಾರ ಮಧ್ಯರಾತ್ರಿ ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಿಮಿ ಉಗ್ರ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಇಬ್ಬರು ಗ್ಯಾಂಗ್‌ಸ್ಟರ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೃತರನ್ನು ಮೊಹಮ್ಮದ್ ಇಜಾಝುದ್ದೀನ್ ಮತ್ತು ಮೊಹಮ್ಮದ್ ಅಸ್ಲಾಂ ಎಂದು ಗುರುತಿಸಲಾಗಿದೆ, 2013ರಲ್ಲಿ ಮದ್ಯಪ್ರದೇಶದ ಜೈಲಿನಿಂದ...