Date : Thursday, 23-07-2015
ನವದೆಹಲಿ: 1993ರ ಸರಣಿ ಬಾಂಬ್ ಸ್ಫೋಟ ನಡೆಸಿ ನೂರಾರು ಜನರ ಜೀವ ತೆಗೆದ ಉಗ್ರ ಯಾಕೂಬ್ ಮೆಮೋನ್‌ಗೆ ಈಗ ಜೀವದ ಬೆಲೆ ಏನು ಎಂಬುದು ಅರ್ಥವಾಗಿದೆ. ಜುಲೈ 30ರಂದು ನೇಣಿಗೆ ಕೊರಳೊಡ್ಡಬೇಕಾಗಿರುವ ಆತ ಇದೀಗ ತನಗೆ ಜೀವದಾನ ಕೊಡಿ ಎಂದು ಮತ್ತೊಮ್ಮೆ...
Date : Thursday, 23-07-2015
ಭೋಪಾಲ್: ವ್ಯಾಪಮ್ ಹಗರಣದ ಆರೋಪಿಗಳಾಗಿರುವ ಐವರು ಗ್ವಾಲಿಯರ್ ಮೂಲದ ವಿದ್ಯಾರ್ಥಿಗಳು ರಾಷ್ಟ್ರಪತಿಗಳಿಗೆ ಭಾವನಾತ್ಮಕ ಮನವಿಯನ್ನು ಸಲ್ಲಿಸಿದ್ದಾರೆ. ನಮ್ಮ ಘನತೆಯನ್ನು ಕಾಪಾಡಿ ಅಥವಾ ಬದುಕನ್ನು ಕೊನೆಗೊಳಿಸಲು ಬಿಡಿ ಎಂದು ಅಂಗಲಾಚಿದ್ದಾರೆ. ಮನೀಶ್ ಶರ್ಮಾ, ರಾಘವೇಂದ್ರ ಸಿಂಗ್, ಪಂಕಜ್ ಬನ್ಸಾಲ್, ಅಮಿತ್ ಚಡ್ಡಾ, ವಿಕಾಸ್...
Date : Thursday, 23-07-2015
ಪ್ರತಿ ಬಾರಿ ವೇದಿಕೆ ಹತ್ತಿದಾಗಲೂ ಅವರೆಲ್ಲೇನೋ ದೈವೀಕ ಶಕ್ತಿ ಪಸರಿಸುತ್ತದೆ, ಅವರ ಉಜ್ವಲವಾದ ಬಣ್ಣದ ಧಿರಿಸು, ನವಿಲು ಗರಿಗಳಿಂದ ಅಲಂಕರಿಸಿದ ಕಿರೀಟ, ಎದ್ದು ಕಾಣುವಂತೆ ಹಸಿರು, ಕೆಂಪು, ಹಳದಿ ಬಣ್ಣ ಲೇಪಿತ ಅವರ ಮುಖ, ಲಾಸ್ಯ ಭರಿತ ಕಣ್ಣುಗಳು ಅವರ ವ್ಯಕ್ತಿತ್ವಕ್ಕೆ...
Date : Thursday, 23-07-2015
ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ಭಾರತದಲ್ಲಿ ರೈತರ ಆತ್ಮಹತ್ಯಾ ಸರಣಿಗಳು ನಡೆಯುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ(ಎನ್‌ಸಿಆರ್‌ಬಿ) ಇದೇ ಮೊದಲ ಬಾರಿಗೆ ರೈತರ ಆತ್ಮಹತ್ಯೆಗಳ ಬಗ್ಗೆ ವಿಸ್ತೃತ ಮಾಹಿತಿಗಳನ್ನು ಸಂಗ್ರಹಿಸಿ ಬಿಡುಗಡೆ ಮಾಡಿದೆ. 2014ರಲ್ಲಿ ಒಟ್ಟು 5,650 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,...
Date : Thursday, 23-07-2015
ಚೆನ್ನೈ: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಇದೀಗ ಪೋಸ್ಟರ್ ಮೂಲಕ ಗಿನ್ನಿಸ್ ದಾಖಲೆಯನ್ನೂ ನಿರ್ಮಿಸಿದೆ. ಜೂನ್ 27ರಂದು ಆಡಿಯೋ ಲಾಂಚ್ ವೇಳೆ ತಯಾರಿಸಲಾದ ಬಾಹುಬಲಿ ಸಿನೆಮಾದ ಪೋಸ್ಟರ್ ಬರೋಬ್ಬರಿ 51,568.21 ಸ್ಕ್ವಾರ್ ಫೀಟ್ ದೊಡ್ಡದಿದ್ದು,...
Date : Thursday, 23-07-2015
ಬೆಂಗಳೂರು: ವೈದ್ಯರು ಸಾಂಪ್ರದಾಯಿಕವಾಗಿ ತೊಡುವ ಬಿಳಿ ಬಣ್ಣದ ಉದ್ದ ತೋಳಿನ ಬಿಳಿ ಬಣ್ಣ ಶರ್ಟ್ ಆರೋಗ್ಯದ ದೃಷ್ಟಿಯಿಂದ ಉತ್ತಮವಾದುದಲ್ಲ ಎಂಬುದನ್ನು ನೂತನ ಅಧ್ಯನವೊಂದು ತಿಳಿಸಿದೆ. ವೈದ್ಯರು, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಧರಿಸುವ ಬಿಳಿ ಕೋಟ್‌ನಿಂದ ಸೋಂಕುಗಳು ಹರಡುವ ಸಾಧ್ಯತೆ ಹೆಚ್ಚಿದೆ, ಹೀಗಾಗೀ...
Date : Thursday, 23-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ‘ಸ್ವಚ್ಛ ಭಾರತ ಅಭಿಯಾನ’ದ ಅಂಗವಾಗಿ ಆರಂಭಿಸಲಾಗಿರುವ ಸ್ವಚ್ಛ ವಿದ್ಯಾಲಯ ಯೋಜನೆಯನ್ವಯ ದೇಶದಾದ್ಯಂತ ಒಟ್ಟು 2.86 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 15 ಕೇಂದ್ರ ಸಚಿವಾಲಯಗಳು, 10ಕ್ಕಿಂತಲೂ ಅಧೀಕ ಖಾಸಗಿ ವಲಯಗಳು ದೇಶದಲ್ಲಿ ಶೌಚಾಲಯ ನಿರ್ಮಿಸುವ...
Date : Thursday, 23-07-2015
ಜಾಬಲ್‌ಪುರ್: ಮಧ್ಯಪ್ರದೇಶದ ಜಾಬಲ್‌ಪುರ್‌ದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದು ತನ್ನ ಪಠ್ಯಪುಸ್ತಕದಲ್ಲಿ ಪಾಕಿಸ್ಥಾನದ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಶರಫ್‌ನನ್ನು ಶ್ರೇಷ್ಠ ವ್ಯಕ್ತಿಗಳ ಸಾಲಿಗೆ ಸೇರ್ಪಡಿಸಿದೆ. 3ನೇ ತರಗತಿಯ ಪಠ್ಯಪುಸ್ತಕದಲ್ಲಿ ಆರು ಮಂದಿ ಶ್ರೇಷ್ಠ ವ್ಯಕ್ತಿಗಳ ಪಟ್ಟಿ ನೀಡಲಾಗಿದ್ದು, ಇದರಲ್ಲಿ ಮುಶರಫ್ ಕೂಡ ಒಬ್ಬ....
Date : Thursday, 23-07-2015
ರಾಂಚಿ: ತಮ್ಮ ಮೃತ ಮಗಳಿಗೆ ನ್ಯಾಯ ದೊರಕಿಸಿ ಕೊಡಲಾಗಲಿಲ್ಲ ಎಂಬ ದುಃಖದಲ್ಲಿರುವ ದಂಪತಿಗಳು ಸಾಯಲು ಅನುಮತಿ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಬಿದಿಶಾ ರಾಯ್ ಎಂಬ ರಾಂಚಿ ಮೂಲದ ಹಿ ಕ್ಯೂ ಇಂಟರ್‌ನ್ಯಾಷನಲ್ ಅಕಾಡಮಿ ವಿದ್ಯಾರ್ಥಿನಿ 2013ರ ಸೆಪ್ಟಂಬರ್‌ನಲ್ಲಿ...
Date : Thursday, 23-07-2015
ಚೆನ್ನೈ: ಜುಲೈ 23ರಂದು ತಮಿಳುನಾಡಿನ ತಿರುಚಿರಪಳ್ಳಿಗೆ ಆಗಮಿಸುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸರಿಯಾದ ಭದ್ರತಾ ವ್ಯವಸ್ಥೆಯನ್ನು ಒದಗಿಸಬೇಕೆಂದು ಮದ್ರಾಸ್ ಹೈಕೋರ್ಟ್ ಅಲ್ಲಿನ ಸರ್ಕಾರ ಸೂಚನೆ ನೀಡಿದೆ. ರಾಹುಲ್ ಝಡ್ ಕೆಟಗರಿ ಭದ್ರತೆಯನ್ನು ಹೊಂದಿದ್ದರೂ, ಅವರು ರಾಜ್ಯಕ್ಕೆ ಆಗಮಿಸುವ ವೇಳೆ ಬಾಹ್ಯವಾಗಿ...