Date : Friday, 24-07-2015
ನವದೆಹಲಿ: ವಕ್ತಾರರನ್ನು ಹೊರತುಪಡಿಸಿ ಇತರ ಹಿರಿಯ ನಾಯಕರನ್ನು ಭೇಟಿಯಾಗುವುದಕ್ಕೆ ಪತ್ರಕರ್ತರಿಗೆ ಕೇಂದ್ರ ಗೃಹಸಚಿವಾಲಯ ನಿರ್ಬಂಧ ಹೇರಿದೆ. ಅಲ್ಲದೇ ಮಾಧ್ಯಮಕ್ಕೆ ಮಾಹಿತಿಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಗೈಡ್‌ಲೈನ್‌ಗಳನ್ನು ವಿಧಿಸಿದೆ. ಅಡಿಶನಲ್ ಡೈರೆಕ್ಟರ್ ಜನರಲ್(ಮೀಡಿಯಾ) ಮಾತ್ರ ಪತ್ರಕರ್ತರು ಕೇಳುವ ಸ್ಪಷ್ಟನೆಗೆ ಮತ್ತು ಮಾಹಿತಿಗಳನ್ನು ಬಹಿರಂಗಪಡಿಸಬೇಕು....
Date : Friday, 24-07-2015
ನವದೆಹಲಿ: ದೇಶದ ಒಟ್ಟು 55 ನಗರಗಳನ್ನು ಗ್ರೀನ್ ಅಥವಾ ಸೋಲಾರ್ ಸಿಟಿಗಳನ್ನಾಗಿ ಅಭಿವೃದ್ಧಿ ಪಡಿಸುವ ಮಹತ್ವದ ಯೋಜನೆಯನ್ನು ನರೇಂದ್ರ ಮೋದಿ ಸರ್ಕಾರ ಹೊಂದಿದೆ. ಡೆವಲಪ್‌ಮೆಂಟ್ ಆಫ್ ಸೋಲಾರ್ ಸಿಟಿಸ್ ಪ್ರೋಗಾಮ್ ಯೋಜನೆಯಡಿ ದೇಶದ 27 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು...
Date : Friday, 24-07-2015
ನವದೆಹಲಿ: ದೇಶದ ಮಹಿಳೆಯರು ಉಡುವ ಸಾಂಪ್ರದಾಯಿಕ ಉಡುಗೆ ಸೀರೆ. ಆದರೆ ಸೀರೆ ಈಗ ಸಭೆ, ಸಮಾರಂಭಗಳಿಗೆ ಮೀಸಲಾಗಿದೆಯೇ ಹೊರತು ಮಹಿಳೆಯ ನಿತ್ಯದ ಉಡುಪಾಗಿ ಉಳಿದಿಲ್ಲ. ಈ ಅದ್ಭುತ ಸೀರೆಯ ಸಂಸ್ಕೃತಿಯನ್ನು ಉಳಿಸಲು ಇಬ್ಬರು ಮಹಿಳೆಯರು ಸೇರಿ ಒಂದು ಅದ್ಭುತ ಅಭಿಯಾನವನ್ನು ಆರಂಭಿಸಿದ್ದಾರೆ....
Date : Friday, 24-07-2015
ನವದೆಹಲಿ: ಗಣಿತದ ಪ್ರತಿಭೆ ಎಂದೇ ಗುರುತಿಸಿಕೊಂಡಿರುವ 19 ವರ್ಷದ ನಿಶ್ಚಲ್ ನಾರಾಯಣಮ್ ದೇಶದ ಅತಿ ಕಿರಿಯ ಚಾರ್ಟೆಡ್ ಅಕೌಂಟೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಇತ್ತೀಚಿಗಷ್ಟೇ ಸಿಎ ಪರೀಕ್ಷೆ ಉತ್ತೀರ್ಣನಾಗಿರುವ ನಿಶ್ಚಲ್, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)ದಲ್ಲಿ ಸೇರ್ಪಡೆಯಾಗಲು ಆಗಲು...
Date : Friday, 24-07-2015
ನವದೆಹಲಿ: ದೆಹಲಿಯಲ್ಲಿನ ಎಎಪಿ ಸರ್ಕಾರ ಕೇಂದ್ರದ ವಿರುದ್ಧ ಮತ್ತೊಂದು ಸುತ್ತಿನ ಸಮರವನ್ನು ಸಾರಿದೆ. ನಗರದಾದ್ಯಂತ ಪೋಸ್ಟರ್‌ಗಳನ್ನು ಅಂಟಿಸಿ, ನಮ್ಮನ್ನು ಕಾರ್ಯನಿರ್ವಹಿಸಲು ಬಿಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದೆ. ಭ್ರಷ್ಟಾಚಾರ ನಿಗ್ರಹ ದಳ ಮತ್ತು ದೆಹಲಿ ಮಹಿಳಾ ಆಯೋಗದ ನೇಮಕಗಳಲ್ಲಿ...
Date : Friday, 24-07-2015
ಮುಂಬಯಿ: 270 ಮಂದಿಯ ಸಾವಿಗೆ ಕಾರಣೀಕರ್ತನಾದ ಉಗ್ರ ಯಾಕುಬ್ ಮೆಮೋನ್‌ನನ್ನು ಗಲ್ಲಿಗೇರಿಸಲು ದೇಶದ ಅತ್ಯುನ್ನತ ನ್ಯಾಯಾಲಯವೇ ಸಮ್ಮತಿ ಸೂಚಿಸಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಜುಲೈ 30ರಂದು ಆತನನ್ನು ನೇಣಿಗೇರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ ಕೆಲವರು ಮೆಮೋನ್ ಮರಣದಂಡನೆಗೆ ಧಾರ್ಮಿಕ ಬಣ್ಣ...
Date : Friday, 24-07-2015
ನವದೆಹಲಿ: 200 ರೂಪಾಯಿ ಹಣ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಪೊಲೀಸರು ರಾಷ್ಟ್ರೀಯ ಮಟ್ಟದ ಫೆನ್ಸಿಂಗ್(ಕತ್ತಿ ವರಸೆ) ಚಾಂಪಿಯನ್‌ನನ್ನು ರೈಲಿನಿಂದ ಹೊರಕ್ಕೆ ದೂಡಿ ಆತನ ಸಾವಿಗೆ ಕಾರಣರಾಗಿದ್ದಾರೆ. ಕ್ರೀಡಾಪಟು ಹೋಶಿಯಾರ್ ಸಿಂಗ್ ತಮ್ಮ ಕುಟುಂಬದೊಂದಿಗೆ ಕಾಸ್‌ಗಂಜ್-ಮಥುರಾ ಪ್ರಯಾಣಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ...
Date : Thursday, 23-07-2015
ನವದೆಹಲಿ: ನಕಲಿ ಸಿರ್ಟಿಫಿಕೇಟ್ ಹೊಂದಿದ ಆರೋಪ ಹೊತ್ತು ಜೈಲು ಪಾಲಾಗಿದ್ದ ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದ್ರ ತೋಮರ್ ಅವರಿಗೆ ನ್ಯಾಯಾಲಯ ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ. ಅನುಮತಿ ಪಡೆಯದೆ ವಿದೇಶ ಪ್ರಯಾಣ ಮಾಡಬಾರದು, ಅಗತ್ಯಬಿದ್ದಾಗ ಬಂದು ವಿಚಾರಣೆ ಎದುರಿಸಬೇಕೆಂಬ ಷರತ್ತು...
Date : Thursday, 23-07-2015
ನವದೆಹಲಿ: ಸದಾ ದೇಶವನ್ನು ಉದ್ಧರಿಸುವ ಕಾಯಕದಲ್ಲಿ ನಿರತರಾಗಿರುವ ನಮ್ಮ ರಾಜಕಾರಣಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಮುಖ ಪರಿಚಯವೂ ಮರೆತು ಹೋದಂತಿದೆ. ಇಂದು ಸ್ವಾತಂತ್ರ್ಯ ಸೇನಾನಿ, ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನ. ಇದರ ಅಂಗವಾಗಿ ಫೇಸ್‌ಬುಕ್‌ನಲ್ಲಿ ಆಜಾದ್‌ಗೆ ಗೌರವ ಸಲ್ಲಿಸಲು ಹೋಗಿರುವ ಕಾಂಗ್ರೆಸ್...
Date : Thursday, 23-07-2015
ಹೈದರಾಬಾದ್: ರಾಜಕೀಯವಾಗಿ ಪರಸ್ಪರ ದ್ವೇಷ ಕಾರುತ್ತಿರುವ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಇದೀಗ ಧಾರ್ಮಿಕ ವಿಷಯದಲ್ಲೂ ಜಿದ್ದಾಜಿದ್ದಿಗೆ ಬಿದ್ದಿವೆ. ತಿರುಪತಿ, ಶ್ರೀಶೈಲಂ, ಕಾಲಹಸ್ತಿಯಂತಹ ಲಕ್ಷಾಂತರ ಪ್ರಮಾಣದ ಭಕ್ತಾಧಿಗಳನ್ನು ತನ್ನತ್ತ ಸೆಳೆಯುತ್ತಿರುವ ದೇಗುಲಗಳನ್ನು ವಿಭಜನೆಯ ವೇಳೆ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಆಂಧ್ರಪ್ರದೇಶ ಯಶಸ್ವಿಯಾಗಿದೆ. ತೆಲಂಗಾಣಕ್ಕೂ...