Date : Tuesday, 04-08-2015
ನವದೆಹಲಿ: ಎಎಪಿ ಮುಖಂಡ ಹಾಗೂ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರ್ತಿ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ, ಈ ಸಲ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ದೆಹಲಿ ಪೊಲೀಸರ ಸಂಪೂರ್ಣ ನಿಯಂತ್ರಣವನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರಕ್ಕೆ...
Date : Tuesday, 04-08-2015
ಕಾಶ್ಮೀರ: ಗಡಿಯಲ್ಲಿ 1 ಭಾರತದ 12 ಪೋಸ್ಟ್‌ಗಳ ಮೇಲೆ ಪಾಕಿಸ್ಥಾನ ಸೈನಿಕರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದು, ಒರ್ವ ಭಾರತೀಯ ನಾಗರಿಕನನ್ನು ಹತ್ಯೆ ಮಾಡಿದ್ದಾರೆ. ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರ ಪ್ರಯತ್ನವನ್ನು ನಮ್ಮ ಸೇನೆ ವಿಫಲಗೊಳಿಸಿದೆ. ನಿನ್ನೆ ರಾತ್ರಿ ಮತ್ತು...
Date : Tuesday, 04-08-2015
ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ಸೋಮವಾರ ರಾತ್ರಿ 50ವರ್ಷಗಳ ಹಳೆಯ ಕಟ್ಟಡವೊಂದು ಕುಸಿದು ಬಿದ್ದಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ. ಇನ್ನೂ ಹಲವಾರು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ಮೂರು ಅಂತಸ್ತುಗಳ ಕೃಷ್ಣ ನಿವಾಸ್ ಹೆಸರಿನ ಕಟ್ಟಡ ಇದಾಗಿದ್ದು, ಐದು ಕುಟುಂಬಗಳು ಇದರಲ್ಲಿ...
Date : Tuesday, 04-08-2015
ನವದೆಹಲಿ: ಉಗ್ರಗಾಮಿ ನಾಗಾ ಸಂಘಟನೆ ಎನ್‌ಎಸ್‌ಸಿಎನ್-ಐಎಂ(ನ್ಯಾಷನಲಿಸ್ಟ್ ಸೋಶಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್)ಶಾಂತಿಯತ್ತ ಮುಖಮಾಡಿದೆ. ಈ ಬಗ್ಗೆ ಸೋಮವಾರ ಕೇಂದ್ರ ಸರ್ಕಾರ ಮತ್ತು ನಾಗಾಗಳ ನಡುವೆ ಮಹತ್ವದ ಒಪ್ಪಂದ ನಡೆದಿದೆ. ನವದೆಹಲಿಯ 7 ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸದಲ್ಲಿ...
Date : Monday, 03-08-2015
ನವದೆಹಲಿ: ಲೋಕಸಭೆಯಲ್ಲಿ ತೀವ್ರ ಗದ್ದಲವೆಬ್ಬಿಸಿ ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದ 25 ಸಂಸದರನ್ನು ಸೋಮವಾರ ಲೋಕಸಭೆಯಿಂದ 5 ದಿನಗಳವರೆಗೆ ಅಮಾನತು ಮಾಡಲಾಗಿದೆ. ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿ, ಕಲಾಪಕ್ಕೆ ನಿರಂತರ ಅಡ್ಡಿ ಉಂಟು ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದ ಹಲವಾರು ಸಂಸದರಿಗೆ ಸ್ಪೀಕರ್...
Date : Monday, 03-08-2015
ನವದೆಹಲಿ: ಲಲಿತ್ ಮೋದಿ ವೀಸಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಸುಷ್ಮಾ ಸ್ವರಾಜ್ ಕಿಡಿಕಾರಿದ್ದಾರೆ. ಸೋಮವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿರುವ ಅವರು, ‘ಲಲಿತ್ ಮೋದಿಗೆ ವೀಸಾ ನೀಡುವಂತೆ ಬ್ರಿಟನ್ ಸರ್ಕಾರಕ್ಕೆ ನಾನು ಮನವಿ ಮಾಡಿಲ್ಲ. ನನ್ನ ಮೇಲಿನ...
Date : Monday, 03-08-2015
ಹೈದರಾಬಾದ್: ಐತಿಹಾಸಿಕ ಚಾರ್‌ಮಿನಾರ್ ಕಟ್ಟಡ ದುರ್ಬಲವಾದರೆ ಅದನ್ನು ನಾವು ನೆಲಸಮಗೊಳಿಸುತ್ತೇವೆ ಎಂದು ತೆಲಂಗಾಣದ ಉಪ ಮುಖ್ಯಮಂತ್ರಿ ಮಹಮ್ಮೂದ್ ಅಲಿ ತಿಳಿಸಿದ್ದಾರೆ. 90 ವರ್ಷ ಹಳೆಯ ಒಸ್ಮಾನಿಯಾ ಜನರಲ್ ಹಾಸ್ಪಿಟಲನ್ನು ಕೆಡವಿ ಅಲ್ಲಿ ನೂತನ ಆಸ್ಪತ್ರೆಯನ್ನು ನಿರ್ಮಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ. ಇದಕ್ಕೆ...
Date : Monday, 03-08-2015
ನವದೆಹಲಿ: ಸುಮಾರು 800 ಪೋರ್ನ್ ವೆಬ್‌ಸೈಟ್‌ಗಳಿಗೆ ನಿಷೇಧ ಹೇರುವಂತೆ ಸರ್ಕಾರ ಟೆಲಿಕಾಂ ಆಪರೇಟರ್‌ಗಳಿಗೆ, ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್‌ಗಳಿಗೆ ಸೂಚನೆ ನೀಡಿದೆ. ಕಳೆದ ವಾರವೇ ನಿಷೇಧದ ಆದೇಶವನ್ನು ಈ ವೆಬ್‌ಸೈಟ್‌ಗಳಿಗೆ ಕಳುಹಿಸಲಾಗಿದೆ. ಹೀಗಾಗಿ ಸರ್ವಿಸ್ ಪ್ರೊವೈಡರ್‌ಗಳು ಪೋರ್ನ್ ವೆಬ್‌ಸೈಟ್ ಬ್ಲಾಕ್ ಮಾಡುವ ಕಾರ್ಯ...
Date : Monday, 03-08-2015
ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ಥಾನ ಸೇರಿದ ಭಾರತದ ಬಾಲೆಯೊಬ್ಬಳು ತಾಯ್ನಾಡಿಗೆ ಮರಳಲಾಗದೆ ಅಲ್ಲೇ ಒದ್ದಾಡುತ್ತಿರುವ ಘಟನೆಯೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದೀಗ ಆ ಬಾಲಕಿಯನ್ನು ವಾಪಾಸ್ ಕರೆತರುವ ಪ್ರಯತ್ನ ನಡೆಸುವುದಾಗಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ. ಕಿವಿ ಮತ್ತು...
Date : Monday, 03-08-2015
ನವದೆಹಲಿ: ಕಳೆದ ಮಾರ್ಚ್, ಮೇ ತಿಂಗಳಿನಿಂದ ಇನ್ಸುರೆನ್ಸ್ ವಲಯದಲ್ಲಿ 184.97ಮಿಲಿಯನ್ ಅಮೆರಿಕನ್ ಡಾಲರ್ (1,186 ಕೋಟಿ) ಎಫ್‌ಡಿಐ(ವಿದೇಶಿ ನೇರ ಬಂಡವಾಳ)ಯನ್ನು ಭಾರತ ಸ್ವೀಕಾರ ಮಾಡಿದೆ ಎಂದು ಕೇಂದ್ರ ಮಾಹಿತಿ ನೀಡಿದೆ. ಕಳೆದ ವರ್ಷ ಮಾರ್ಚ್‌ನಿಂದ ಮೇವರೆಗೆ ಕೇವಲ ಯುಎಸ್‌ಡಿ 47.14 ಎಫ್‌ಡಿಐ...