Date : Monday, 03-08-2015
ನವದೆಹಲಿ: ಪ್ರವಾಸೋದ್ಯಮವನ್ನು ಬೆಳೆಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಕೇಂದ್ರ ದೇಶ ಒಟ್ಟು 66 ಲೈಟ್‌ಹೌಸ್‌ಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಗುಜರಾತ್ ಮತ್ತು ಕೇರಳದ ತಲಾ 8, ಆಂಧ್ರಪ್ರದೇಶದ ಮತ್ತು ಒರಿಸ್ಸಾದ 5, ಮಹಾರಾಷ್ಟ್ರದ 14, ಲಕ್ಷದ್ವೀಪದ 7, ತಮಿಳುನಾಡಿನ 9,...
Date : Monday, 03-08-2015
ಗೋರೆಗಾಂವ್: ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟಾರ್ ಅವರ ಯೋಜನೆಯಂತೆ ಗೋರೆಗಾಂವ್‌ನಲ್ಲಿ ಮಹಿಳೆಯರಿಂದ, ಮಹಿಳೆಯರಿಗಾಗಿಯೇ ಸ್ಥಾಪಿಸಲಾದ ಮಹಿಳಾ ಪೊಲೀಸ್ ಠಾಣೆಯೊಂದು ಆ.28ರಿಂದ ಕಾರ್ಯಾರಂಭ ಮಾಡಲಿದೆ. ಮಹಿಳೆಯರಿಂದ ಬಂದ ದೂರುಗಳನ್ನು ಸ್ವೀಕರಿಸುವುದು, ಎಫ್‌ಐಆರ್ ಹಾಕುವುದು ಮಾತ್ರವಲ್ಲದೇ ಮಹಿಳೆಯರಿಗೆ ಉಪಟಳ ನೀಡುವ, ದೌರ್ಜನ್ಯ ಎಸಗುವ...
Date : Monday, 03-08-2015
ಜೋಧ್‌ಪುರ್: ಶ್ರೇಷ್ಠ ವ್ಯಕ್ತಿಗಳು ಯಾರು, ಕ್ರಿಮಿನಲ್‌ಗಳು ಯಾರು ಎಂದು ಗುರುತಿಸದಷ್ಟು ನಮ್ಮ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ. ಕೆಲ ದಿನಗಳ ಹಿಂದೆಯಷ್ಟೇ ಛತ್ತೀಸ್‌ಗಢದ ಖಾಸಗಿ ಶಾಲೆಯೊಂದು ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್‌ನನ್ನು ಉತ್ತಮ ನಾಯಕನ ಪಟ್ಟಿಗೆ ಸೇರಿಸಿತ್ತು. ಇದೀಗ ಜೋಧಪುರದ...
Date : Monday, 03-08-2015
ನವದೆಹಲಿ: ಇಡೀ ವಿಶ್ವದಲ್ಲೇ ಶಿಕ್ಷಕ ವೃತ್ತಿಗೆ ಅಪಾರ ಗೌರವವಿದೆ. ಶಿಕ್ಷಕರು ಎಂದ ಕೂಡಲೇ ಎಲ್ಲರೂ ವಿಧೇಯತೆ ತೋರಿಸುತ್ತಾರೆ. ಇದು ಉಗ್ರರಿಗೂ ಕೂಡ ಅನ್ವಯಿಸುತ್ತದೆ ಎಂದರೆ ನೀವು ಒಪ್ಪುತ್ತೀರಾ? ಖಂಡಿತಾ, ಒಪ್ಪಲೇ ಬೇಕು. ಏಕೆಂದರೆ ಇಸಿಸ್ ಉಗ್ರರಿಂದ ಅಪಹರಣಕ್ಕೊಳಪಟ್ಟ ಇಬ್ಬರು ಭಾರತೀಯರು ತಮ್ಮ...
Date : Monday, 03-08-2015
ನವದೆಹಲಿ: ಕೈಮಗ್ಗವನ್ನು ಜನಪ್ರಿಯಗೊಳಿಸಿ, ನೇಕಾರರ ಬದುಕನ್ನು ಹಸನುಗೊಳಿಸುವ ಮಹತ್ವದ ಆಶಯವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಲಿದ್ದಾರೆ. 1905ರ ಆಗಸ್ಟ್ 7 ರಂದು ಸ್ವದೇಶಿ ಚಳುವಳಿ ದೇಶದಲ್ಲಿ ಆರಂಭವಾಗಿತ್ತು, ಇದರ ಸ್ಮರಣಾರ್ಥ ಅದೇ...
Date : Monday, 03-08-2015
ನವದೆಹಲಿ: ಸಂಸತ್ತಿನಲ್ಲಿ ಪ್ರತಿಪಕ್ಷಗಳು ಸೃಷ್ಟಿಸುತ್ತಿರುವ ಬಿಕ್ಕಟ್ಟನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಸೋಮವಾರ ಸರ್ವಪಕ್ಷಗಳ ಸಭೆ ಕರೆದಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ಲಲಿತ್ ಮೋದಿ ವಿವಾದ, ವ್ಯಾಪಂ ಹಗರಣದ ಬಗ್ಗೆ ಸದನದಲ್ಲಿ ಹೇಳಿಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಲಲಿತ್ ಮೋದಿಯವರಿಗೆ...
Date : Saturday, 01-08-2015
ನವದೆಹಲಿ: ದೇಶದ ಶೇ.37ರಷ್ಟು ಸಣ್ಣ ಬಂದರುಗಳಲ್ಲಿ ರಕ್ಷಣಾ ವ್ಯವಸ್ಥೆಯೇ ಇಲ್ಲ ಎಂಬ ಅಘಾತಕಾರಿ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ. ಈ ವರದಿಯನ್ನು ಶುಕ್ರವಾರ ಸಂಸದೀಯ ಸ್ಥಾಯಿ ಸಮಿತಿ ಗೃಹ ಇಲಾಖೆಯ ಮುಂದಿಟ್ಟಿದೆ. ಗುಪ್ತಚರ ಇಲಾಖೆಯ ವರದಿ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಬಂದರುಗಳಲ್ಲಿ...
Date : Saturday, 01-08-2015
ವಾರಣಾಸಿ: ದೇಶದ ಪ್ರಸಿದ್ಧ ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಗೌರವಾರ್ಥವಾಗಿ ಅವರ ಬೃಹತ್ ಸಮಾಧಿಯೊಂದನ್ನು ಸ್ಥಾಪಿಸಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ಭಾರತ ರತ್ನ ಪುರಸ್ಕೃತರಾಗಿದ್ದ ಬಿಸ್ಮಲ್ಲಾ ಖಾನ್ ಅವರು ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದ್ದರು. ಇದೀಗ ಅವರ ಸಮಾಧಿಯನ್ನು ಹಿಂದೂ-ಮುಸ್ಲಿಂ...
Date : Saturday, 01-08-2015
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿ ಶೀಘ್ರದಲ್ಲೇ ದೇಶೀಯ ವಾಹಕದ ಅಂತಾರಾಷ್ಟ್ರೀಯ ವಾಯು ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ಅಂತಾರಾಷ್ಟ್ರೀಯ ವಿಮಾನಗಳನ್ನು ದೇಗುಲ ನಗರಿ ವಾರಣಾಸಿಯಿಂದ ಹಾರಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಆಗಸ್ಟ್ 17ರಂದು ನಾಗರಿಕ ವಿಮಾನ ಯಾನ ಸಚಿವ ಮಹೇಶ್...
Date : Saturday, 01-08-2015
ನವದೆಹಲಿ: ದೆಹಲಿಯಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ಪೋಸ್ಟರ್ ವಾರ್ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟರ್ ಹಾಕಿ ಕಿಡಿಕಾರಿದ್ದ ಎಎಪಿಗೆ ಇದೀಗ ಬಿಜೆಪಿ ಪೋಸ್ಟರ್ ಮೂಲಕವೇ ಉತ್ತರ ನೀಡಿದೆ. ‘ಕೇಜ್ರಿವಾಲ್ ಸರ್, ಪ್ಲೀಸ್ ಆನ್ಸರ್’ ಎಂದು ಶೀರ್ಷಿಕೆ ಹಾಕಿ,...