Date : Saturday, 08-08-2015
ತೈಪೆ: ಭೀಕರವಾದ ತೂಫಾನ್ ಶನಿವಾರ ತೈವಾನ್‌ಗೆ ಅಪ್ಪಳಿಸಿದ್ದು, ಅಲ್ಲಿನ ಜನರನ್ನು ತತ್ತರಗೊಳಿಸಿದೆ. ಹಲವಾರು ಮರಗಳು, ಟ್ರಾಫಿಕ್ ಲೈಟ್‌ಗಳು, ಪವರ್ ಲೈನ್‌ಗಳು ಧರೆಗುರುಳಿವೆ. ಘಟನೆಯಲ್ಲಿ ನಾಲ್ವರು ಸತ್ತು, ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ಈಗಾಗಲೇ ನೆರೆ ಮತ್ತು ಮಣ್ಣು ಕುಸಿತದ ಎಚ್ಚರಿಕೆಯನ್ನು ನೀಡಲಾಗಿದೆ. 24ಕ್ಕೂ...
Date : Saturday, 08-08-2015
ಕಠ್ಮಂಡು: ಭೀಕರ ಭೂಕಂಪದಿಂದಾಗಿ ಹಾನಿಗೊಳಗಾಗಿದ್ದ ಮೌಂಟ್ ಎವರೆಸ್ಟ್‌ನಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ಟ್ರೆಕ್ಕಿಂಗ್‌ಗೆ ನಡೆಸಲು ಅವಕಾಶ ನೀಡುವುದಾಗಿ ನೇಪಾಳ ಸರ್ಕಾರ ಘೋಷಿಸಿದೆ. ಮೌಂಟ್ ಎವರೆಸ್ಟ್‌ನ ನಾಲ್ಕು ದಾರಿಗಳು ಹಾನಿಗೀಡಾಗಿವೆ. ಇದರಲ್ಲಿ ಸಣ್ಣಪುಟ್ಟ ರಿಪೇರಿಗಳನ್ನು ಮಾಡಲಾಗಿದ್ದು, ಮುಂದಿನ ತಿಂಗಳಿನಿಂದ ಟ್ರೆಕ್ಕಿಂಗ್‌ಗೆ ಅವಕಾಶ ನೀಡಲಾಗುತ್ತಿದೆ. ಪ್ರಪಂಚದಾದ್ಯಂತದಿಂದ...
Date : Saturday, 08-08-2015
ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯಾ ಸರಣಿಗಳು ಮುಂದುವರೆದೇ ಇದೆ. ದಿನವೊಂದಕ್ಕೆ ಇಬ್ಬರು ಮೂವರು ರೈತರು ಸಾವಿನ ಮನೆ ಸೇರುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 184 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಕರ್ನಾಟಕದಲ್ಲಿ ಕಳೆದ 3 ತಿಂಗಳಲ್ಲಿ...
Date : Saturday, 08-08-2015
ಆಗ್ರಾ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ಭಾರತೀಯ ಸೇನೆಯೂ ಗೌರವಾರ್ಥವಾಗಿ ಲಿಫ್ಟಿನೆಂಟ್ ಕೊಲೋನಿಯಲ್ ಶ್ರೇಣಿಯನ್ನು ನೀಡಿದೆ. ಇದೀಗ ಪ್ಯಾರಚೂಟ್ ವಿಂಗ್‌ನ ಮಿಲಿಟರಿ ಬ್ಯಾಡ್ಜ್ ಪಡೆಯುವ ಮಹತ್ವದ ಆಸೆಯನ್ನು ಹೊತ್ತಿರುವ ದೋನಿ, ಅದಕ್ಕಾಗಿ ಆಗ್ರಾದಲ್ಲಿ ಸೇನಾ ತರಬೇತಿಯನ್ನು...
Date : Saturday, 08-08-2015
ನವದೆಹಲಿ: ಕಳೆದ 10 ವರ್ಷಗಳಲ್ಲಿ ತೀವ್ರ ಉಸಿರಾಟದ ಸೋಂಕಿನಿಂದಾಗಿ ಭಾರತದಲ್ಲಿ 35 ಸಾವಿರ ಮಂದಿ ಮೃತರಾಗಿದ್ದಾರೆ. ವಾಯು ಮಾಲಿನ್ಯದಿಂದಾಗಿ ಈ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಸರ್ಕಾರದ ವರದಿ ತಿಳಿಸಿದೆ. ಈ ಬಗ್ಗೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಮಾಹಿತಿ ನೀಡಿದ್ದು,...
Date : Saturday, 08-08-2015
ತಿರುವನಂತಪುರಂ: ಖತಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇರಳ ಮೂಲದ ಪತ್ರಕರ್ತನೋರ್ವ ಇಸಿಸ್ ಉಗ್ರ ಸಂಘಟನೆ ಸೇರಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಪತ್ರಕರ್ತನ ಗುರುತನ್ನು ಬಹಿರಂಗಪಡಿಸಲಾಗಿಲ್ಲ, ಈತ ಕೇರಳದ ಪಲಕ್ಕಾಡ್‌ನಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ, 2014ರಲ್ಲಿ ತನಗೆ ಖತಾರ್‌ಗೆ ಟ್ರಾನ್ಸ್‌ಫರ್ ಬೇಕೆಂದು ಪತ್ರಿಕೆ ಮ್ಯಾನೆಜ್‌ಮೆಂಟ್‌ನಲ್ಲಿ...
Date : Saturday, 08-08-2015
ನವದೆಹಲಿ: ಸೆಪ್ಟಂಬರ್ ತಿಂಗಳಿನಲ್ಲಿ ಪಾಕಿಸ್ಥಾನದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಸಂಸದೀಯ ಒಕ್ಕೂಟ ಸಭೆ(Commonwealth Parliamentary Association conference)ಗೆ ಹಾಜರಾಗುವಂತೆ ಜಮ್ಮು ಕಾಶ್ಮೀರ ಸ್ಪೀಕರ್ ಅವರಿಗೆ ಆಹ್ವಾನವನ್ನು ನೀಡಲಾಗಿಲ್ಲ. ಈ ಹಿನ್ನಲೆಯಲ್ಲಿ ಈ ಸಭೆಯನ್ನು ಬಹಿಷ್ಕರಿಸಲು ಕೇಂದ್ರ ನಿರ್ಧರಿಸಿದೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್...
Date : Friday, 07-08-2015
ಚೆನ್ನೈ: ನಮ್ಮ ಕೈಮಗ್ಗ ಪರಂಪರೆಯನ್ನು ದೇಶ ಮತ್ತು ವಿದೇಶದ ಫ್ಯಾಶನ್ನಿನ ಕೇಂದ್ರಬಿಂದುವನ್ನಾಗಿ ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಶುಕ್ರವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಲುವಾಗಿ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೈಮಗ್ಗ ವಸ್ತುಗಳ ಮಾರಾಟಕ್ಕಾಗಿ...
Date : Friday, 07-08-2015
ಬರೇಲಿ: ಉಗ್ರರು ಖುರಾನಿನ ತತ್ವಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿರುದ್ಧ ಹೋರಾಡಲು ಮುಂದಾಗಿದೆ ಉತ್ತರಪ್ರದೇಶದ ಮದರಸಾ. ಅದಕ್ಕಾಗಿ ತನ್ನ ಪಠ್ಯದಲ್ಲಿ ‘ಇಸ್ಲಾಂ ಮತ್ತು ಭಯೋತ್ಪಾದನೆ’ ಎಂಬ ಹೊಸ ಅಧ್ಯಯನವನ್ನು ಸೇರಿಸಿದೆ. ದರಹ ಅಲ ಅಝರತ್ ಎಂಬ ಮದರಸ ಯುವ ವಿದ್ಯಾರ್ಥಿಗಳಿಗೆ ಖುರಾನಿನ ಮೂಲ...
Date : Friday, 07-08-2015
ಢಾಕಾ: ಬಾಂಗ್ಲಾದಲ್ಲಿ ಹೋರಾಟಗಾರರ ಹತ್ಯಾ ಸರಣಿ ಮುಂದುವರೆದಿದೆ. ಶುಕ್ರವಾರವೂ ರಾಜಧಾನಿ ಢಾಕಾದಲ್ಲಿ ಬ್ಲಾಗರ್ ನಿಲಯ್ ನೀಲ್’ ಚೌಧುರಿ ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ವರ್ಷದ ಆರಂಭದಿಂದ ನಡೆದ 4ನೇ ಹೋರಾಟಗಾರನ ಹತ್ಯೆ ಇದಾಗಿದೆ. ಬಾಂಗ್ಲಾದಲ್ಲಿ ತುರ್ತು ಪರಿಸ್ಥಿತಿ ಹೇರುವ ಸ್ಥಿತಿಯನ್ನು...