Date : Thursday, 11-08-2016
ಬೆಂಗಳೂರು : ಇತ್ತೀಚೆಗೆ ಪಠಾಣ್ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿಯ ಸಂದರ್ಭ ಹುತಾತ್ಮರಾದ ಎನ್‌ಎಸ್‌ಜಿ ಕಮಾಂಡೋ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ನಿವಾಸವನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಭಾಗಶಃ ಕೆಡವಿ ಹಾಕಿದೆ. ಅನಧಿಕೃತ ಸ್ಥಳದಲ್ಲಿ ಈ ನಿವಾಸವಿದೆಯೆಂದು ಆರೋಪಿಸಿ...
Date : Thursday, 11-08-2016
ಗೌಹಾಟಿ : ಈಶಾನ್ಯ ಭಾಗದ ಪುಟಾಣಿ ಮಕ್ಕಳು ತಮ್ಮ ಪ್ರಾಣಿ ಪ್ರೀತಿಯನ್ನು ಮೆರೆದು ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅಸ್ಸಾಂನ ಪ್ರಾಥಮಿಕ ಶಾಲೆಯೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಒಗ್ಗಟ್ಟಾಗಿ ತಮ್ಮ ಒಂದು ದಿನದ ಬಿಸಿ ಊಟವನ್ನು ತೊರೆಯಲು ನಿರ್ಧರಿಸಿದ್ದಾರೆ. ಇದರಿಂದ ಉಳಿತಾಯವಾಗುವ ಹಣದಿಂದ ಅನಾಥವಾಗಿರುವ...
Date : Thursday, 11-08-2016
ತಿರುವನಂತಪುರಂ : ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜವನ್ನು ಬಳಸುವುದಕ್ಕೆ, ಮಾರಾಟ ಮಾಡುವುದಕ್ಕೆ ಮತ್ತು ಉತ್ಪಾದಿಸುವುದಕ್ಕೆ ಕೇರಳ ಸರ್ಕಾರ ಬುಧವಾರ ನಿಷೇಧ ಹೇರಿದೆ. ಪ್ರಧಾನ ಆಡಳಿತಾತ್ಮಕ ಇಲಾಖೆ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದು, ಸಂಭ್ರಮಾಚರಣೆಯ ವೇಳೆ ಹಸಿರು ಶಿಷ್ಟಾಚಾರವನ್ನು ಕಡ್ಡಾಯವಾಗಿ ಪಾಲಿಸಬೇಕು...
Date : Thursday, 11-08-2016
ನವದೆಹಲಿ : 70 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ತಿರಂಗಾ ಯಾತ್ರೆಯನ್ನು ಆಯೋಜನೆ ಮಾಡಿದ್ದು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಈ ತಿರಂಗಾ ಯಾತ್ರೆಗೆ ಸಂಸದರುಗಳು ಮೋಟಾರ್‌ಸೈಕಲ್‌ನಲ್ಲಿ ಬರಬೇಕು ಎಂದು ಆದೇಶಿಸಲಾಗಿದೆ. ಈ ನಿಯಮ ಮಹಿಳೆ ಮತ್ತು ಪುರುಷರೆಲ್ಲರಿಗೂ ಅನ್ವಯವಾಗಲಿದೆ. ಸಚಿವರುಗಳು...
Date : Thursday, 11-08-2016
ವಾಷಿಂಗ್ಟನ್ : ಅಮೇರಿಕಾದ ಉನ್ನತ ವಿಶ್ವವಿದ್ಯಾನಿಲಯವೊಂದು ಹಿಂದೂ ಲೈಪ್‌ಗೆ ಇದೇ ಮೊದಲ ಬಾರಿ ಫುಲ್‌ಟೈಮ್ ನಿರ್ದೇಶಕರೊಬ್ಬರನ್ನು ನೇಮಕ ಮಾಡಿದೆ. ವಿಶ್ವವಿದ್ಯಾನಿಲಯದಲ್ಲಿ ಹಿಂದೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನೇಮಕ ಮಾಡಲಾಗಿದೆ. ಜಾರ್ಜ್‌ಸ್ಟನ್ ವಿಶ್ವವಿದ್ಯಾನಿಲಯದ ಮೊದಲ ಫುಲ್‌ಟೈಮ್ ಹಿಂದೂ ಲೈಫ್ ಡೈರೆಕ್ಟರ್...
Date : Thursday, 11-08-2016
ನವದೆಹಲಿ : ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಸಂಸತ್ ಬುಧವಾರ ಕಾಶ್ಮೀರಿಗರಲ್ಲಿ ಮನವಿ ಮಾಡಿದೆ. ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆಗಳು ಸೇರಿದಂತೆ ಇತರರೊಂದಿಗೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಕೇಂದ್ರ ಹೇಳಿಕೊಂಡಿದೆ. ಇನ್ನೊಂದೆಡೆ ಕಾಶ್ಮೀರದಲ್ಲಿನ ಅಶಾಂತಿಗೆ ಬಗ್ಗೆ ಮಾತನಾಡಿರುವ ಗೃಹಸಚಿವ...
Date : Thursday, 11-08-2016
ನವದೆಹಲಿ : ಮಾಧ್ಯಮಗಳು ಮತ್ತು ಟೀಕಾಕಾರರು ಆರ್‌ಎಸ್‌ಎಸ್ ವಿರುದ್ಧ ನಿರಂತರವಾಗಿ ಕುರುಡು ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಬಿಬಿಸಿ ಸ್ಟಾಲ್ವರ್ಟ್ ಮಾರ್ಕ್ ಟುಲ್ಲಿ ಹೇಳಿದ್ದಾರೆ. ರಾಜೀವ್ ಕುಮಾರ್ ಅವರು ಬರೆದ ‘ಮೋದಿ ಅಂಡ್ ಹಿಸ್ ಚಾಲೆಂಜಸ್’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ...
Date : Wednesday, 10-08-2016
ಕೋಟಾ : ಇಲ್ಲಿನ ಶಾಲಾ ಮಕ್ಕಳು ತಮ್ಮ ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಸಲುವಾಗಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ತಮ್ಮ ಮನೆಗಳಲ್ಲಿನ ಕಸದ ಬುಟ್ಟಿಗಳಲ್ಲಿರುವ ಪ್ಲಾಸ್ಟಿಕ್ ಪಾಲಿಥಿನ್‌ಗಳನ್ನು ನೇರವಾಗಿ ಶಾಲೆಗೆ ತೆಗೆದುಕೊಂಡು ಬರುತ್ತಿದ್ದಾರೆ. ಈ ಪ್ಲಾಸ್ಟಿಕ್‌ಗಳನ್ನು ಬಳಿಕ ಕಸದ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತದೆ. ಈ...
Date : Wednesday, 10-08-2016
ನವದೆಹಲಿ: 70 ನೇ ಸ್ವಾತಂತ್ರ್ಯೊತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಲು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ಗೆ ತೆರಳಿ ಅಲ್ಲಿ ಯೋಧರಿಗೆ ರಾಖಿ ಕಟ್ಟುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದ್ದಾರೆ. ದೇಶದ ಎಲ್ಲಾ ಜನರ ಪರವಾಗಿ ಯೋಧರಿಗೆ ಕೃತಜ್ಞತೆ ಸಲ್ಲಿಸುವ...
Date : Wednesday, 10-08-2016
ಚೆನ್ನೈ : ತಮಿಳುನಾಡಿನಲ್ಲಿ ಸ್ಥಾಪಿತಗೊಂಡಿರುವ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ನ ಘಟಕವನ್ನು ಬುಧವಾರ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಸಿಎಂ ಜಯಲಲಿತಾ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಕೂಡಂಕುಲಂ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್‌ನಲ್ಲಿ...