Date : Tuesday, 07-03-2017
ಪಿತೋರಗಢ್: ಉತ್ತರಾಖಂಡದ ಪಿತೋರಗಢ ಪ್ರದೇಶದಲ್ಲಿ ಮಂಗಳವಾರ ಭಾರತ ಮತ್ತು ನೇಪಾಳದ ನಡುವೆ ‘ಸೂರ್ಯ ಕಿರಣ್-Xi’ ಜಂಟಿ ಸಮರಾಭ್ಯಾಸ ಆರಂಭಗೊಂಡಿದೆ. ಇದು ಉಭಯ ದೇಶಗಳ ಸೇನೆಗಳ ನಡುವಣ ಬ್ಯಾಟಲಿಯನ್ ಹಂತದ ಜಂಟಿ ಸಮರಾಭ್ಯಾಸವಾಗಿದೆ. ಎರಡು ವಾರಗಳ ಕಾಲ ನಡೆಯುವ ಸಮರಾಭ್ಯಾಸ ಇದಾಗಿದ್ದು, ದಂಗೆಗಳ...
Date : Monday, 06-03-2017
ಅಮೃತಸರ್: ಭಾರತದ ಅತಿ ಎತ್ತರದ ತ್ರಿವರ್ಣ ಧ್ವಜವನ್ನು ಭಾನುವಾರ ಭಾರತ-ಪಾಕ್‌ನ ಅತ್ತಾರಿ-ವಾಘಾ ಗಡಿಯಲ್ಲಿ ಹಾರಿಸಲಾಯಿತು. ಈ ಧ್ವಜವುಸ್ಥಂಭವು ಸುಮಾರು 360 ಅಡಿ ಎತ್ತರ, ಧ್ವಜವು ಸುಮಾರು 120 ಅಡಿ ಉದ್ದ, 80 ಅಡಿ ಅಗಲವಾಗಿದೆ ಹಾಗೂ 55 ಟನ್‌ಗಳಷ್ಟು ತೂಕ ಹೊಂದಿದೆ. ಭಾರತದ ಈ ಧ್ವಜವನ್ನು ಪಾಕಿಸ್ಥಾನದ...
Date : Saturday, 04-03-2017
ನವದೆಹಲಿ : ಭಾರತದಲ್ಲಿ ಬ್ರಿಟಿಷ್ ವಸಾಹತು ಶಾಹಿಯ ಅವಧಿ ಕುರಿತು ಶಾಲೆಯಲ್ಲಿ ಏಕೆ ಬೋಧಿಸುವುದಿಲ್ಲ ? ನಿಮ್ಮವರ ಇತಿಹಾಸ ನಿಮ್ಮ ನವಪೀಳಿಗೆಗೂ ಗೊತ್ತಾಗಬೇಕಲ್ಲ? ಹೀಗೆ ಬ್ರಿಟಿಷ್ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಕಿಡಿ ಕಾರಿದ್ದಾರೆ ಕಾಂಗ್ರೆಸ್‌ನ ಹಿರಿಯ ಮುಖಂಡ ಶಶಿ ತರೂರ್. ಇಂಗ್ಲೆಂಡ್‌ನ...
Date : Saturday, 04-03-2017
ನವದೆಹಲಿ: ಭಾರತದಾದ್ಯಂತ ವಿದ್ಯಾರ್ಥಿಗಳು ಬಿಸಿಯೂಟ ಸೌಲಭ್ಯವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಹೊಂದುವುದು ಇನ್ನು ಮುಂದು ಕಡ್ಡಾಯವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಬಗ್ಗೆ ನೋಟಿಫಿಕೇಶನ್ ಜಾರಿಗೊಳಿಸಿದ್ದು, ಬಿಸಿಯೂಟ ತಯಾರಕರು ಮತ್ತು ಸಹಾಯಕರೂ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಆಧಾರ್ ಸಂಖ್ಯೆ...
Date : Saturday, 04-03-2017
ಮುಂಬಯಿ: ಜಗತ್ತಿನ ವಿಷಯಗಳ ಬಗ್ಗೆ ಚರ್ಚೆ, ಸಂವಾದಗಳನ್ನು ನಡೆಸಲು ವಿಶ್ವದ ಚಿಂತಕರಿಗೆ ವೇದಿಕೆ ಕಲ್ಪಿಸಿಕೊಡುವ ಇಂಡಿಯಾ ಟುಡೇ ಕಾನ್‌ಕ್ಲೇವ್ ಮಾರ್ಚ್ 17-18ರವರೆಗೆ ಮುಂಬಯಿಯಲ್ಲಿ ನಡೆಯಲಿದೆ. ಇಂಡಿಯಾ ಟುಡೇ ಗ್ರೂಪ್ ಈ ಕಾನ್‌ಕ್ಲೇವ್‌ನ್ನು ಆಯೋಜನೆ ಮಾಡುತ್ತಾ ಬರುತ್ತಿದ್ದು, ಇದು 16ನೇ ಆವೃತ್ತಿಯಾಗಿದೆ. ಹೊಸ...
Date : Saturday, 04-03-2017
ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಭಾರತ-ಯುಎಸ್ ಬಾಂಧವ್ಯದ ಬಗ್ಗೆ ಸಕರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದು, ಉಭಯ ದೇಶಗಳ ಸಂಬಂಧಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ಸಾಕಷ್ಟು ಆಸಕ್ತಿ ಹೊಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿ ಯುಎಸ್‌ನ...
Date : Saturday, 04-03-2017
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದು, ಬೃಹತ್ ರೋಡ್ ಶೋ ನಡೆಸಿದ್ದಾರೆ. ಚುನಾವಣೆಯ ಪ್ರಚಾರಕ್ಕಾಗಿ ಮೋದಿ ಆಗಮಿಸಿದ್ದು, ಸಾವಿರಾರು ಬಿಜೆಪಿ ಕಾರ್ಯಕರ್ತರು ಅವರ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ. ಕಾಶಿ ವಿಶ್ವನಾಥ ದೇಗುಲದ ಸಮೀಪವಿರುವ...
Date : Saturday, 04-03-2017
ನವದೆಹಲಿ: ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ ಎಂಬ ಸಂದೇಶ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ ನೀಡಿ ಭಾರೀ ವಿವಾದ ಸೃಷ್ಟಿಸಿದ್ದ ದೆಹಲಿಯ ವಿದ್ಯಾರ್ಥಿನಿ ಹಾಗೂ ಹುತಾತ್ಮ ಯೋಧನ ಪುತ್ರಿ ಗುರುಮೆಹರ್ ಕೌರ್ ಅವರಿಗೆ ಮತ್ತೋರ್ವ ಹುತಾತ್ಮನ ಪುತ್ರಿ ಬುದ್ಧಿಮಾತು...
Date : Saturday, 04-03-2017
ವರದಕ್ಷಿಣೆಯ ಪಿಡುಗನ್ನು ಕಿತ್ತೊಗೆಯಲು ದೇಶದಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಿದೆ, ಕಠಿಣ ಕಾನೂನನ್ನು ತರಲಾಗಿದೆ. ಆದರೂ ವರದಕ್ಷಿಣೆ ಜೀವಂತವಾಗಿದ್ದು ಹೆಣ್ಣು ಹೆತ್ತ ಬಡ ಪೋಷಕರನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಇಡೀ ಪ್ರದೇಶದಲ್ಲಿ ವರದಕ್ಷಿಣೆಯೆಂಬ ಪೆಡಂಭೂತವನ್ನು ಸಂಪೂರ್ಣವಾಗಿ...
Date : Saturday, 04-03-2017
ಚೆನ್ನೈ: ಎಐಎಡಿಎಂಕೆ ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ವಿಕೆ ಶಶಿಕಲಾ ಅವರ ನೇಮಕಕ್ಕೆ ಸಂಬಂಧಿಸಿದಂತೆ ಆ ಪಕ್ಷ ನೀಡಿರುವ ಪ್ರತಿಕ್ರಿಯೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಶಶಿಕಲಾ ಅವರ ನೇಮಕದ ಬಗ್ಗೆ ಆಯೋಗ ಎತ್ತಿರುವ ಪ್ರಶ್ನೆಗೆ ಉತ್ತರವಾಗಿ ಎಐಎಡಿಎಂಕೆ ಪಕ್ಷ ಕಳುಹಿಸಿರುವ ಪತ್ರದಲ್ಲಿ...