News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೈದರಾಬಾದಿನಲ್ಲಿ ಉಚಿತ ವೈಫೈ ನೀಡುವ ‘ಹೈ-ಫೈ’ಗೆ ಚಾಲನೆ

ಹೈದರಾಬಾದ್; ಹೈದರಾಬಾದ್‌ನ್ನು ಸ್ಮಾರ್ಟ್‌ಸಿಟಿಯಾಗಿಸುವತ್ತ ಹೆಜ್ಜೆ ಮುಂದಿಟ್ಟಿರುವ ತೆಲಂಗಾಣ ಸರ್ಕಾರ ‘ಹೈ-ಫೈ’ಗೆ ಚಾಲನೆ ನೀಡಿದೆ. ಹೈದರಾಬಾದ್ ಸಿಟಿ ವೈ-ಫೈ ಪ್ರಾಜೆಕ್ಟ್ ಇದಾಗಿದ್ದು, ಸಂಪೂರ್ಣ ಸಿಟಿಯನ್ನು ಆವರಿಸಲಿದೆ. ಅತೀ ವೇಗದ ಇಂಟರ್ನೆಟ್ ಸಂಪರ್ಕ ನೀಡುವ ಆಶಯವನ್ನು ‘ಹೈ-ಫೈ’ ಹೊಂದಿದ್ದು, ಹೈದರಾಬಾದ್‌ನಾದ್ಯಂತ 3000 ಹಾಟ್‌ಸ್ಪಾಟ್ಸ್‌ಗಳು ಪಸರಿಸಲಿದೆ. ಈ...

Read More

ಐಎನ್‌ಎಸ್ ಜಲಸ್ವಾ, ಕಿರ್ಚ್‌ನಲ್ಲೂ ಯೋಧರಿಂದ ಯೋಗ

ಕೋಲ್ಕತ್ತಾ; 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನೌಕಾ ಸೇನೆಯ ಸಿಬ್ಬಂದಿಗಳು ಬಂಗಾಳ ಕೊಲ್ಲಿಯಲ್ಲಿ ಆನ್‌ಬೋರ್ಡ್ ಐಎನ್‌ಎಸ್ ಜಲಸ್ವಾ ಮತ್ತು ಕಿರ್ಚ್‌ನಲ್ಲಿ ಯೋಗ ನಡೆಸಿದರು. ಈ ಬಾರಿ ‘ಶಾಂತಿ ಮತ್ತು ಸಾಮರಸ್ಯಕ್ಕಾಗಿ ಯೋಗ’ ಎಂಬ ಥೀಮ್‌ನೊಂದಿಗೆ ಯೋಗ ದಿನಾಚರಣೆಯನ್ನು ನಡೆಸಲಾಗುತ್ತಿದೆ. ದೇಶ ಸೇವೆಗಾಗಿ...

Read More

ರಾಜ್ಕೋಟ್‌ನಲ್ಲಿ ಅಕ್ವಾ ಯೋಗ ಮೂಲಕ ದಾಖಲೆ ನಿರ್ಮಾಣ

ರಾಜ್ಕೋಟ್: ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ವಿಶ್ವದಾದ್ಯಂತ ಯೋಗ ಸಮಾರಂಭಗಳು ನಡೆಯುತ್ತಿದೆ. ಬರೋಬ್ಬರಿ 180 ರಾಷ್ಟ್ರಗಳು ಯೋಗ ದಿನವನ್ನು ಆಚರಣೆ ಮಾಡುತ್ತಿವೆ. ರಾಜ್ಕೋಟ್‌ನಲ್ಲೂ ಯೋಗ ದಿನವನ್ನು ಬಹಳ ಆಸಕ್ತಿಯಿಂದ ಆಚರಣೆ ಮಾಡಲಾಗುತ್ತಿದ್ದು, 1 ಸಾವಿರ ಮಕ್ಕಳು ಮತ್ತು ಮಹಿಳೆಯರು ಅಕ್ವಾ ಯೋಗ(ನೀರಿನಲ್ಲಿ ಯೋಗ)...

Read More

ಗಂಗೆಯ ಸುರಕ್ಷತೆಗಾಗಿ ಹಸಿರು ಸ್ಮಶಾನಗಳ ಸ್ಥಾಪನೆ

ವಾರಣಾಸಿ: ಕಡಿಮೆ ಕಟ್ಟಿಗೆಗಳನ್ನು ಬಳಸಿ ಈ ಮೂಲಕ ಗಂಗಾ ಮತ್ತು ಸುತ್ತಲ ನದಿಗಳನ್ನು ಮಲಿನಗೊಳ್ಳುವುದರಿಂದ ತಪ್ಪಿಸುವ ಸಲುವಾಗಿ ’ಹಸಿರು ಸಶ್ಮಾನ’ಗಳನ್ನು ರಿಷಿಕೇಶ, ಹರಿದ್ವಾರ, ಉತ್ತರಕಾಶಿ, ಗಂಗೋತ್ರಿಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನಮಾಮಿ ಗಂಗೆ ಯೋಜನೆಯಡಿ ಗಂಗಾ ಗ್ರಾಮಗಳು ಎಂದು ಕರೆಯಲ್ಪಡುವ ಈ ಸ್ಥಳಗಳಲ್ಲಿ...

Read More

ಯೋಗದ ಮೇಲೆ ಕವಿತೆ ರಚಿಸಿದ ಸಬ್ ಇನ್ಸ್‌ಪೆಕ್ಟರ್: ಮೋದಿ ಶ್ಲಾಘನೆ

ಲಕ್ನೋ: ಯೋಗದ ಮೇಲೆ ಕವಿತೆಯನ್ನು ರಚಿಸಿದ ಲಕ್ನೋ ಸಬ್ ಇನ್ಸ್‌ಪೆಕ್ಟರ್‌ರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಯೋಗದಿಂದಾಗುವ ಲಾಭಗಳನ್ನು ವಿವರಿಸಿ ಲಕ್ನೋ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕುಲ್‌ದೀಪ್ ಸಿಂಗ್ ಅವರು ಕವಿತೆಯನ್ನು ರಚನೆ ಮಾಡಿದ್ದಾರೆ. ಅತ್ಯಂತ ಸುಂದರವಾಗಿ ಕವಿತೆಯ ಸಾಲುಗಳನ್ನು ಹೆಣೆದಿರುವ ಸಿಂಗ್,...

Read More

ಯೋಗಕ್ಕೆ ಅಪಾರ ಕೊಡುಗೆ: ರಮಾಮಣಿ ಐಯ್ಯಂಗಾರ್ ಮೆಮೋರಿಯಲ್‌ಗೆ ಅವಾರ್ಡ್

ನವದೆಹಲಿ: ಯೋಗದ ಪ್ರಚಾರ ಮತ್ತು ಅಭಿವೃದ್ಧಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಕ್ಕಾಗಿ ಕೊಡಲಾಗುವ ಪ್ರಧಾನ ಮಂತ್ರಿ ಅವಾರ್ಡ್‌ಗೆ ರಮಾಮಣಿ ಐಯ್ಯಂಗಾರ ಮೆಮೋರಿಯಲ್ ಯೋಗ ಇನ್‌ಸ್ಟಿಟ್ಯೂಟ್ ಆಯ್ಕೆಗೊಂಡಿದೆ. ಈ ಅವಾರ್ಡ್‌ಗೆ ಒಟ್ಟು 85 ನಾಮನಿರ್ದೇಶನ ಬಂದಿತ್ತು, ಇದರಲ್ಲಿ 15ನ್ನು ಸ್ಕ್ರೀನಿಂಗ್ ಕಮಿಟಿ ಆಯ್ಕೆ ಮಾಡಿತ್ತು....

Read More

ತೆರಿಗೆ ವಿನಾಯತಿ ಪಡೆಯಲಿದೆ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಸಿನಿಮಾ

ಮುಂಬಯಿ: ಸ್ವಚ್ಛ ಭಾರತ ಸಂದೇಶವನ್ನು ಸಾರುವ, ಶೌಚಾಲಯದ ಅವಶ್ಯಕತೆಯ ಬಗ್ಗೆ ಅರಿವು ಮೂಡಿಸುವ ನಟ ಅಕ್ಷಯ್ ಕುಮಾರ್, ಭೂಮಿ ಪಡ್ನೇಕರ್ ನಟನೆಯ ಬಹುನಿರೀಕ್ಷಿತ ಸಿನಿಮಾ ’ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಬಿಡುಗಡೆಯ ಹೊಸ್ತಿಲಲ್ಲಿದೆ. ಮೂಲಗಳ ಪ್ರಕಾರ ಉತ್ತಮ ಸಂದೇಶವನ್ನು ಸಾರುವ ಈ...

Read More

ಭಾರತೀಯ ನೌಕೆಯ ದೇಶೀ ನಿರ್ಮಿತ ತೇಲುವ ಡಾಕ್‌ಗೆ ಚಾಲನೆ

ಚೆನ್ನೈ: ಭಾರತದ ಮೊದಲ ದೇಶೀ ನಿರ್ಮಿತ ತೇಲುವ ಡಾಕ್‌ಗೆ ಮಂಗಳವಾರ ಚೆನ್ನೈನ ಶಿಪ್‌ಯಾರ್ಡ್‌ನಲ್ಲಿ ಚಾಲನೆ ನೀಡಲಾಯಿತು. ನೌಕಾಸೇನೆಗೆ ಸೇರಿದ ಇದು ಹಡಗು ನಿರ್ಮಾಣದಲ್ಲಿ ಸ್ವಾವಲಂಬನೆ ಪಡೆಯುವ ಭಾರತ ಆಶಯದ ಮಹತ್ವದ ಮೈಲಿಗಲ್ಲಾಗಿದೆ. ಸಂಪ್ರದಾಯದಂತೆ ಯಾರ್ಡ್ 55000ನನ್ನು ಭಾರತೀಯ ನೌಕಾ ದಳದ ಕಂಟ್ರೋಲರ್...

Read More

3 ದಶಕಗಳ ಬಳಿಕ ಬಿಜೆಪಿಗೆ ಒಲಿದ ಶಿಮ್ಲಾ ಮೇಯರ್, ಉಪ ಮೇಯರ್ ಸ್ಥಾನ

ಶಿಮ್ಲಾ: ಬರೋಬ್ಬರಿ ಮೂರು ದಶಕಗಳ ಬಳಿಕ ಶಿಮ್ಲಾ ಮುನ್ಸಿಪಲ್ ಕಾರ್ಪೋರೇಶನ್‌ನ ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಬಿಜೆಪಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಲ್ಲಿನ ನೂತನ ಮೇಯರ್ ಆಗಿ ಬಿಜೆಪಿಯ ಕುಸುಮ್ ಸದ್ರೆತ್ ಅವರನ್ನು ಮತ್ತು ಉಪ ಮೇಯರ್ ಆಗಿ ಬಿಜೆಪಿಯ ರಾಕೇಶ್...

Read More

ಬಾರಮುಲ್ಲಾದಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರರನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಬುಧವಾರ ಯಶಸ್ವಿಯಾಗಿವೆ. ರಾಷ್ಟ್ರೀಯ ರೈಫಲ್ಸ್, ಪೊಲೀಸ್ ಸ್ಪೆಷಲ್ ಆಪರೇಶನ್ ಗ್ರೂಪ್, ಸಿಆರ್‌ಪಿಎಫ್ ಜಂಟಿಯಾಗಿ ಬಾರಮುಲ್ಲಾ ಜಿಲ್ಲೆಯ ಫಝಲ್‌ಪೋರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಉಗ್ರರರನ್ನು ಸದೆ...

Read More

Recent News

Back To Top