Date : Friday, 02-06-2017
ಮುಂಬಯಿ: ಜೂನ್ 4ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪೇಟಿಎಂ ಒಂದು ವಿಭಿನ್ನ ಫೋಟೋ ಸ್ಪರ್ಧೆಯನ್ನು ಏರ್ಪಡಿಸಿದ್ದು, ಪ್ರಕೃತಿಯೊಂದಿಗೆ ಫೋಟೋ ಕ್ಲಿಕ್ಕಿಸಿ ಕಳುಹಿಸುವಂತೆ ತಿಳಿಸಿದೆ. ವಿಜೇತರಿಗೆ 2,500ರೂಪಾಯಿ ಪೇಟಿಎಂ ಕ್ಯಾಶ್ ಸಿಗಲಿದೆ. ಪ್ರಕೃತಿ ಮತ್ತು ಭೂದೃಶ್ಯಗಳನ್ನು ಒಳಗೊಂಡ ನಿಮ್ಮ...
Date : Friday, 02-06-2017
ನ್ಯೂಯಾರ್ಕ್: 12 ವರ್ಷದ ಕ್ಯಾಲಿಫೋರ್ನಿಯಾ ವಿದ್ಯಾರ್ಥಿ, ಭಾರತೀಯ ಮೂಲದ ಅನನ್ಯ ವಿನಯ್ ಯುಎಸ್‌ನ 90ನೇ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯನ್ನು ಜಯಿಸಿದ್ದು, ಬರೋಬ್ಬರಿ 40 ಸಾವಿರ ಡಾಲರ್ ನಗದನ್ನು ಬಹುಮಾನವಾಗಿ ಪಡೆದುಕೊಂಡಿದ್ದಾಳೆ. 2013ರ ಬಳಿಕ ಇದೆ ಮೊದಲ ಬಾರಿಗೆ ಸಿಂಗಲ್ ಚಾಂಪಿಯನ್‌ನನ್ನು ಘೋಷಿಸಲಾಗಿದೆ....
Date : Friday, 02-06-2017
ರೋಟಕ್: ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ ಅಜಿತ್ ಪಾಲ್ ನಂದ್‌ಲಾಲ್ ಅವರು ಹರಿಯಾಣದಲ್ಲಿನ ತಮ್ಮ ಗ್ರಾಮದ 22 ಹೆಣ್ಣುಮಕ್ಕಳಿಗೆ ಶಿಕ್ಷಣ ಹಾಗೂ ಕ್ರೀಡಾ ತರಬೇತಿಯನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ. ರೋಟಕ್‌ನ ಬೋಪರ ಗ್ರಾಮದ ಸರ್ಕಾರಿ ಕಾಲೇಜಿನಲ್ಲಿ ಕಲಿಯುತ್ತಿರುವ 22 ಹೆಣ್ಣು ಮಕ್ಕಳ ಶಿಕ್ಷಣ ಹಾಗೂ...
Date : Friday, 02-06-2017
ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ)ಯಡಿ ರೂ.5,000 ಕೋಟಿ ಕಪ್ಪು ಹಣವನ್ನು ಘೋಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಪ್ಪುಹಣ ಹೊಂದಿರುವವರು ತೆರಿಗೆ ಪಾವತಿ ಹಾಗೂ ಶೇ.50ರಷ್ಟು ದಂಡ ಪಾವತಿಯ ಮೂಲಕ ಪರಿಶುದ್ಧರಾಗಲು ಅವಕಾಶವನ್ನು ನೀಡಿ ಕೇಂದ್ರ ಕಳೆದ ಡಿಸೆಂಬರ್‌ನಲ್ಲಿ...
Date : Friday, 02-06-2017
ನವದೆಹಲಿ: ಕಝಕೀಸ್ತಾನದ ಅಸ್ತಾನದಲ್ಲಿ ನಡೆಯಲಿರುವ ಸಮಿತ್ ಮಟ್ಟದ ಸಭೆಯ ಸಂದರ್ಭ ಭಾರತ ಶಾಂಘೈ ಕೊಅಪರೇಶನ್ ಆರ್ಗನೈಜೇಶನ್‌ನ(ಎಸ್‌ಸಿಓ) ಪೂರ್ಣ ಸದಸ್ಯತ್ವವನ್ನು ಪಡೆಯಲಿದೆ ಎಂದು ಭಾರತ ಮತ್ತು ರಷ್ಯಾ ತಿಳಿಸಿದೆ. ಈ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಭಾರತ ಮತ್ತು ಪಾಕಿಸ್ಥಾನವನ್ನು...
Date : Friday, 02-06-2017
ಚಂಡೀಗಢ: ಸರ್ಕಾರದ ಜಾಗಗಳನ್ನು ಅತಿಕ್ರಮಿಸಿಕೊಂಡ ಬಗ್ಗೆ ಮತ್ತು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದ ಬಗ್ಗೆ ಹರಿಯಾಣ ಸರ್ಕಾರ ಡ್ರೋನ್ ಗಳನ್ನು ಬಳಸಿ ವೈಮಾನಿಕ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ನೇತೃತ್ವದಲ್ಲಿ ನಡೆದ ನಗರ ಸ್ಥಳಿಯಾಡಳಿತ ಇಲಾಖೆಗಳ ಸಭೆಯಲ್ಲಿ ಈ...
Date : Friday, 02-06-2017
ಹೈದರಾಬಾದ್: ಇ-ವ್ಯಾಲೆಟ್‌ನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯವಾಗಿ ತೆಲಂಗಾಣ ಹೊರಹೊಮ್ಮಿದೆ. ಗುರುವಾರ ತೆಲಂಗಾಣ ತನ್ನ ಅಧಿಕೃತ ಡಿಜಿಟಲ್ ವ್ಯಾಲೆಟ್ ಟಿ-ವ್ಯಾಲೆಟ್‌ನ್ನು ಬಿಡುಗಡೆಮಾಡಿದೆ. ಈ ಮೂಲಕ ತನ್ನ ಜನರಿಗೆ ಹೆಚ್ಚುವರಿ ದರವಿಲ್ಲದೆ ಯಾವುದೇ ಸಂದರ್ಭದಲ್ಲೂ, ಎಲ್ಲಿ ಬೇಕಾದರೂ ಡಿಜಿಟಲ್ ಪೇಮೆಂಟ್ ಮಾಡುವ ವೇದಿಕೆಯನ್ನು...
Date : Friday, 02-06-2017
ನವದೆಹಲಿ: ಎರಡನೇ ಸ್ಕಾರ್ಪೆನೆ ಕ್ಲಾಸ್ ಸಬ್‌ಮರೀನ್ ಮೆಲ್ಮೈ ಸಮುದ್ರ ಪರೀಕ್ಷೆಯನ್ನು ಎದುರಿಸಲು ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಅಲ್ಲದೇ ಈ ಸಬ್‌ಮರೀನ್ ನಿರ್ಮಿಸಿದ ಮಝಗೋನ್ ಡಾಕ್ ಲಿಮಿಟೆಡ್(ಎಂಡಿಎಲ್) ಎಂಜಿನಿಯರ್‌ಗಳನ್ನು ಅವರು ಅಭಿನಂದಿಸಿದ್ದಾರೆ. ಮೊದಲ ಸ್ಕಾರ್ಪೆನೆ ಕ್ಲಾಸ್ ಸಬ್‌ಮರೀನ್...
Date : Friday, 02-06-2017
ನವದೆಹಲಿ: 2014ರ ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶೇ.85ರಷ್ಟು ಅಂಗವೈಕಲ್ಯಕ್ಕೆ ಒಳಗಾಗಿರುವ ಬಿಎಸ್‌ಎಫ್ ಕಾನ್ಸ್‌ಸ್ಟೇಬಲ್ ಗೋಧ್ರಾಜ್ ಮೀನಾ ಅವರನ್ನು ಶಿಷ್ಟಾಚಾರ ಬದಿಗಿಟ್ಟು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಆಲಂಗಿಸಿದ್ದಾರೆ. 2014ರ ಆಗಸ್ಟ್ 5ರಂದು ಉಧಮ್‌ಪುರದ ನರ್ಸು ನಲಹ ಸಮೀಪ...
Date : Friday, 02-06-2017
ನವದೆಹಲಿ: 2017-18ರ ಮೊದಲ ತ್ರೈಮಾಸಿಕದಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಅತಿ ವೇಗದ ಆರ್ಥಿಕ ಪ್ರಗತಿಯುಳ್ಳ ರಾಷ್ಟ್ರ ಎಂಬ ಬಿರುದನ್ನು ಮರು ಪಡೆಯಲಿದೆ ಎಂದು ನೀತಿ ಆಯೋಗದ ಮುಖ್ಯಸ್ಥ ಅರವಿಂದ್ ಪನಾಗರಿಯಾ ಹೇಳಿದ್ದಾರೆ. ಭಾರತದ ವಾರ್ಷಿಕ ಮೂಲಕ ಚೀನಾಗಿಂತ ಮುಂದಿದ್ದು, ನರೇಂದ್ರ ಮೋದಿ ಸರ್ಕಾರ...