News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕನ್ಹಯ್ಯಗೆ 10 ಸಾವಿರ ದಂಡ, ಉಮರ್‌ಗೆ 1 ಸೆಮಿಸ್ಟರ್ ಅಮಾನತು ಶಿಕ್ಷೆ

ನವದೆಹಲಿ: ಅಫ್ಜಲ್ ಗುರು ಪರವಾದ ಘೋಷಣೆಗಳನ್ನು ಕೂಗಿದ ಜೆಎನ್‌ಯು ವಿದ್ಯಾರ್ಥಿ ಉಮರ್ ಖಲೀದ್‌ನನ್ನು ವಿಶ್ವವಿದ್ಯಾಲಯ ಒಂದು ಸೆಮಿಸ್ಟರ್‌ಗಳ ಅವಧಿಗೆ ಅಮಾನತುಗೊಳಿಸಿದೆ, ಮತ್ತೋರ್ವ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌ಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಫೆ.9ರ ಅಫ್ಜಲ್ ಗುರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ...

Read More

ಆಸ್ಪತ್ರೆಗೆ ದಾಖಲಾದ ಸುಷ್ಮಾ ಸ್ಮರಾಜ್

ನವದೆಹಲಿ: ಹೃದಯ ನೋವಿನಿಂದ ಬಳಲುತ್ತಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದ್ದು ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯ ಮೂಲಗಳು ಸ್ಪಷ್ಟಪಡಿಸಿವೆ. ಸುಷ್ಮಾ ಅವರು ಡಯಾಬಿಟಿಸ್ ರೋಗಿಯಾಗಿದ್ದು, ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು....

Read More

ಇಂದು ಭಾರತ, ಪಾಕ್ ಕಾರ್ಯದರ್ಶಿಗಳ ಸಭೆ

ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ವಿದೇಶಾಂಗ ಕಾರ್ಯದರ್ಶಿಗಳು ಮಂಗಳವಾರ ಹಾರ್ಟ್ ಆಫ್ ಏಷ್ಯಾ ಇಸ್ತಾಂಬುಲ್ ಪ್ರಾಸೆಸ್ ಕಾನ್ಫರೆನ್ಸ್‌ನಲ್ಲಿ ಸಭೆ ನಡೆಸಲಿದ್ದಾರೆ. ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ಉದ್ದೇಶದಿಂದ ಈ ಸಭೆಯನ್ನು ನಡೆಸಲಾಗುತ್ತಿದೆ. ಪಾಕಿಸ್ಥಾನದ ನಿಯೋಗವನ್ನು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಅಝೀಜ್...

Read More

ಭಾರತೀಯ ಕಾಲ್ ಸೆಂಟರ್ ಉದ್ಯೋಗಿಗಳ ಗೇಲಿ ಮಾಡಿದ ಟ್ರಂಪ್

ವಾಷಿಂಗ್ಟನ್: ಸದಾ ಒಂದಲ್ಲ ಒಂದು ವಿವಾದಗಳನ್ನು ಸೃಷ್ಟಿಸುತ್ತಿರುವ ಅಮೆರಿಕಾದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಈ ಬಾರಿ ಭಾರತೀಯ ಕಾಲ್ ಸೆಂಟರ್ ಉದ್ಯೋಗಿಗಳ ಉಚ್ಚಾರಣಾ ಶೈಲಿಯನ್ನು ವ್ಯಂಗ್ಯವಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತಾನೊಂದು ದಿನ ಕಾಲ್ ಸೆಂಟರ್‌ಗೆ ಕಾಲ್ ಮಾಡಿದ್ದ ಘಟನೆಯನ್ನು ವಿವರಿಸುವ...

Read More

ಭಾರತದ ತೇಜಸ್ ಜೆಟ್ ಯಶಸ್ವಿನಿಂದ ಕಂಗಾಲಾದ ಪಾಶ್ಚಿಮಾತ್ಯರು

ಲಂಡನ್: ಭಾರತದ ದೇಶಿ ನಿರ್ಮಿತ ತೇಜಸ್ ಟ್ರೈನರ್ ಜೆಟ್ ಅತ್ಯಂತ ಯಶಸ್ವಿಯಾಗಿರುವುದು ವಿದೇಶಿ ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ. ಶ್ರೀಲಂಕಾ, ಈಜಿಪ್ಟ್ ರಾಷ್ಟ್ರಗಳು ತೇಜಸ್ ಜೆಟ್‌ಗಾಗಿ ಭಾರತಕ್ಕೆ ಬೇಡಿಕೆ ಸಲ್ಲಿಸಿದೆ, ಈ ಬಗೆಗಿನ ಒಪ್ಪಂದ ಕೂಡ ಶೀಘ್ರವೇ ಜಾರಿಗೆ ಬರಲಿದೆ. ಇದು ಪಾಶ್ಚಿಮಾತ್ಯ...

Read More

ಬಹಿರಂಗವಾಗಿದೆ ದಾವೂದ್ ಇಬ್ರಾಹಿಂನ ಇತ್ತೀಚಿನ ಫೋಟೋ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತವನ್ನು ತೊರೆದ ಎರಡು ದಶಕಗಳ ಬಳಿಕ ಇದೀಗ ಆತನ ಫೋಟೋ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ. ತಲೆಮರೆಸಿಕೊಂಡಿರುವ ದಾವೂದ್ ಬಿಳಿ ಕುರ್ತಾ, ಅದರ ಮೇಲೆ ಕಪ್ಪು ಕೋಟು ಹಾಕಿಕೊಂಡು ಕುಳಿತುಕೊಂಡಿರುವ ಫೋಟೋವೊಂದನ್ನು ಕೆಲ ವರ್ಷಗಳ ಹಿಂದೆ ಭಾರತೀಯ...

Read More

ಇನ್ನು 30 ವರ್ಷದಲ್ಲಿ ನೀರನ್ನೇ ಆಮದು ಮಾಡುವ ಪರಿಸ್ಥಿತಿ!

ನವದೆಹಲಿ: ನಮ್ಮ ದೇಶದಲ್ಲಿ ನೀರಿಗಾಗಿ ಹಾಹಾಕಾರ ದಿನೇ ದಿನೇ ಹೆಚ್ಚುತ್ತಿದೆ, ಬರಿದಾಗುತ್ತಾ ಸಾಗುತ್ತಿರುವ ನೀರಿನ ಮೂಲ ಜನಜೀವನವನ್ನು ದುಸ್ಥರಗೊಳಿಸುತ್ತಾ ಸಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಇನ್ನು 30 ವರ್ಷದಲ್ಲಿ ನಾವು ನೀರನ್ನು ಇತರ ದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ದಾಖಲೆಯ ಪ್ರಕಾರ 2001ರಿಂದ...

Read More

ಸೌರಶಕ್ತಿ, ಗೊಬ್ಬರ ಉತ್ಪಾದಿಸುತ್ತಿದೆ ಕೇರಳದಲ್ಲಿನ ಇ-ಟಾಯ್ಲೆಟ್

ತಿರುವನಂತಪುರಂ: ಶೌಚಾಲಯಗಳ ಬಳಕೆ ಮತ್ತು ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿರುವ ಈ ವೇಳೆಯಲ್ಲಿ ಕೇರಳದ ಗ್ರಾಮವೊಂದು ಶೌಚಾಲಯದಲ್ಲೂ ಹೊಸ ಮಾದರಿಯನ್ನು ಹುಟ್ಟು ಹಾಕಿ ಇತರರಿಗೆ ಮಾದರಿಯಾಗಿದೆ. ತಿರುವನಂತಪುರಂನಲ್ಲಿನ ಪುಲ್ಲುವಿಲ ಗ್ರಾಮ ದೇಶದಲ್ಲೇ ಮೊದಲ ಇ-ಟಾಯ್ಲೆಟ್‌ನ್ನು ಸ್ಥಾಪನೆ ಮಾಡಿದೆ, ಇದರಲ್ಲಿ ಅಳವಡಿಸಲಾದ...

Read More

ಕಿಕ್ ಬಾಕ್ಸಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಕಾಶ್ಮೀರಿ ಬಾಲೆ

ಆಕೆ ಕೇವಲ 7 ವರ್ಷದ ಕಾಶ್ಮೀರಿ ಬಾಲೆ, ಆದರೆ ಮಾಡಿರುವ ಸಾಧನೆ ಮಾತ್ರ ಬೆಟ್ಟಕ್ಕೆ ಸಮಾನವಾದುದು. ಮಕ್ಕಳ ಮಾರ್ಷಲ್ ಆರ್ಟ್‌ನಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿರುವ ಇವಳು ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮೊದಲ ಕಾಶ್ಮೀರಿ. ತಾಜಮುಲ್ ಇಸ್ಲಾಂ ಕಾಶ್ಮೀರದ...

Read More

ದೇಶದ 91 ಪ್ರಮುಖ ಕಾಲುವೆಗಳ ನೀರಿನ ಮಟ್ಟ ಶೇ.22ಕ್ಕೆ ಕುಸಿತ

ನವದೆಹಲಿ: ದೇಶದ ಸುಮಾರು 91 ಪ್ರಮುಖ ಕಾಲುವೆಗಳಲ್ಲಿ ನೀರಿನ ಮಟ್ಟ ಅದರ ಒಟ್ಟು ಸಾಮರ್ಥ್ಯ ಶೇ.22ರಷ್ಟು ಕುಸಿತವಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಕಾಲುವೆಗಳಲ್ಲಿ 34.082 ಬಿಲಿಯನ್ ಕ್ಯುಬಿಕ್ ಮೀಟರ್ ನೀರು ಮಾತ್ರ ಲಭ್ಯವಾಗಿದೆ. ಇದರ ಒಟ್ಟು ಸಾಮರ್ಥ್ಯ 157.799 ಬಿಸಿಎಂ...

Read More

Recent News

Back To Top