Date : Thursday, 06-04-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 500.ರೂ ಮತ್ತು 1000.ರೂ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ ದೇಶದಲ್ಲಿ ಒಟ್ಟು 6.2 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜ್ಜು ತಿಳಿಸಿದ್ದಾರೆ. 500.ರೂ ಮತ್ತು 2,000...
Date : Thursday, 06-04-2017
ಹೈದರಾಬಾದ್: ಶೇ.100ರಷ್ಟು ಎಲ್ಪಿಜಿ ಹೊಂದುವ ಆಂಧ್ರಪ್ರದೇಶದ ಕನಸು ಜೂನ್ ತಿಂಗಳೊಳಗೆ ನನಸಾಗಲಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸಿಎಂ ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಜೂನ್ 2ರೊಳಗೆ ಆಂಧ್ರಪ್ರದೇಶ ಶೇ.100ರಷ್ಟು ಎಲ್ಪಿಜಿ ಹೊಂದಿದ ರಾಜ್ಯವಾಗಬೇಕು ಎಂದು ಅವರು ಅಧಿಕಾರಿಗಳಿಗೆ ಡೆಡ್ಲೈನ್...
Date : Thursday, 06-04-2017
ನವದೆಹಲಿ: ಸ್ವತಂತ್ರ ರೈಲ್ವೇ ನಿಯಂತ್ರಣಾ ಮಂಡಳಿಯ ಸ್ಥಾಪನೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದು ಪ್ರಯಾಣಿಕ ಮತ್ತು ಸರಕು ದರಗಳನ್ನು ನಿರ್ಧರಿಸಲಿದೆ ಮತ್ತು ರೈಲ್ವೇ ಕಾರ್ಯದ ಮಟ್ಟವನ್ನೂ ಸುಧಾರಿಸಲಿದೆ. ಬಂಡವಾಳ ಹೂಡಿಕೆದಾರರಿಗೂ ಉತ್ತೇಜನ ನೀಡಲಿದೆ. ಸ್ವತಂತ್ರ ನಿಯಂತ್ರಣಾ ಮಂಡಳಿಯ...
Date : Thursday, 06-04-2017
ಬೆಂಗಳೂರು: ಗಾಂಧೀಜಿ ಒಡನಾಟವುಳ್ಳ ಹಿರಿಯ ಗಾಂಧಿವಾದಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ.ಹೊ.ಶ್ರೀನಿವಾಸಯ್ಯ (93) ಇಂದು ನಿಧನರಾಗಿದ್ದಾರೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾಗಿದ್ದ ಡಾ. ಹೊ. ಶ್ರೀನಿವಾಸಯ್ಯ ಅನಾರೋಗ್ಯದಿಂದ ಬಳಲುತಿದ್ದರು. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ....
Date : Thursday, 06-04-2017
ನವದೆಹಲಿ: ಎಲ್ಲಾ ವದಂತಿಗಳನ್ನು ಅಲ್ಲಗೆಳೆದಿರುವ ಕೇಂದ್ರ ಸರ್ಕಾರ, 2 ಸಾವಿರದ ನೋಟುಗಳನ್ನು ನಿಷೇಧಿಸುವ ಯಾವ ಚಿಂತನೆಯೂ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಲೋಕಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜ್ಜು, ‘ನಾವು ನಕಲಿ ನೋಟುಗಳನ್ನು ಮಾತ್ರ ವಶಪಡಿಸಿಕೊಳ್ಳುತ್ತಿದ್ದೇವೆ. 2 ಸಾವಿರ...
Date : Thursday, 06-04-2017
ನವದೆಹಲಿ: ತ್ರಿವಳಿ ತಲಾಖ್ನ್ನು ನಿಷೇಧಿಸಬೇಕು ಎಂಬ ಹೋರಾಟಕ್ಕೆ ಇದೀಗ ಆಲ್ ಇಂಡಿಯಾ ಶಿಯಾ ಪಸರ್ನಲ್ ಲಾ ಬೋರ್ಡ್ ಕೈಜೋಡಿಸಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿರುವ ಇದು, ರಾಮಜನ್ಮಭೂಮಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಬೇಕು ಎಂದಿದೆ. ಈ ಸಂಘಟನೆ ಬುಧವಾರ...
Date : Thursday, 06-04-2017
ನವದೆಹಲಿ: ಯುಪಿ ಚುನಾವಣೆಯಲ್ಲಿ ಸೋತಿರುವ ಪಕ್ಷಗಳು ಮತಯಂತ್ರದ ವಿರುದ್ಧ ದೋಷಾರೋಪ ಮಾಡುತ್ತಿರುವುದನ್ನು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಖಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ’ಕೆಲವರು ತಮ್ಮ ಸೋಲಿನ ಹೊಣೆಯನ್ನು ಇವಿಎಂ(ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್) ಮೇಲೆ ಹೊರಿಸುತ್ತಿದ್ದಾರೆ. ಅವರಿಗೆ ಇವಿಎಂ...
Date : Thursday, 06-04-2017
ಲಕ್ನೋ: ಮದ್ಯ ಮಾರಾಟದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಚಾಚೂ ತಪ್ಪದೆ ಪಾಲನೆ ಮಾಡಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂದಾಗಿದ್ದಾರೆ. ಇದೀಗ ಶಾಲೆಗಳ, ಕಾಲೇಜುಗಳ, ಧಾರ್ಮಿಕ ಸ್ಥಳಗಳ ಸಮೀಪ ಮದ್ಯ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿದ್ದ ಮದ್ಯದಂಗಡಿಯನ್ನು...
Date : Thursday, 06-04-2017
ನವದೆಹಲಿ: ಭಾರತೀಯ ಜನತಾ ಪಾರ್ಟಿ ಇಂದು ತನ್ನ 37ನೇ ಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಸ್ಥಾಪನಾ ದಿನದ ಅಂಗವಾಗಿ ಸರಣಿ ಟ್ವಿಟ್ ಮಾಡಿರುವ ಅವರು, ‘ದೇಶದುದ್ದಕ್ಕೂ ಕಾರ್ಯನಿರ್ವಹಿಸುತ್ತಿರುವ ಬಿಜೆಪಿ ಕಾರ್ಯಕರ್ತರ...
Date : Wednesday, 05-04-2017
ಬೋಮ್ಡಿಲಾ : ಭಾರತ ಎಂದಿಗೂ ನನ್ನನ್ನು ಚೀನಾದ ವಿರುದ್ಧ ಬಳಸಿಕೊಂಡಿಲ್ಲ ಎಂಬುದಾಗಿ ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ. ಅರುಣಾಚಲ ಭೇಟಿಯ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚೀನಾ ಟಿಬೆಟ್ ಬೌದ್ಧರ ಅಪಾರ ಜನಸಂಖ್ಯೆಯನ್ನು ಹೊಂದಿದೆ. ಚೀನಾದ ಹಲವಾರು ಪಂಡಿತರು ನಮ್ಮ ಹೋರಾಟವನ್ನು...