Date : Friday, 07-04-2017
ಜೆರುಸೆಲಂ: ಇಸ್ರೇಲ್ ಮತ್ತು ಭಾರತ ತನ್ನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ದಿದ್ದು, ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಪೂರೈಸುವ ಸಲುವಾಗಿ ಇಸ್ರೇಲ್ ಭಾರತದೊಂದಿಗೆ ಯುಎಸ್‌ಡಿ 2 ಬಿಲಿಯನ್ ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಿದೆ. ಈ ಒಪ್ಪಂದದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್...
Date : Friday, 07-04-2017
ಮುಂಬಯಿ: ಮುಂಬಯಿಯ ಎಲ್ಲಾ ಸಬ್‌ಅರ್ಬನ್ ರೈಲ್ವೇ ಸ್ಟೇಶನ್‌ಗಳಲ್ಲಿ ಸುಮಾರು 100 ಎಸ್ಕಲೇಟರ್‌ಗಳನ್ನು ನಿರ್ಮಿಸಲು ರೈಲ್ವೇ ಯೋಜನೆ ರೂಪಿಸಿದೆ. ಸೆಂಟ್ರಲ್ ರೈಲ್ವೇ ಮತ್ತು ವೆಸ್ಟರ್ನ್ ರೈಲ್ವೇ ಈ ಯೋಜನೆಯನ್ನು ಆರಂಭಿಸಿದ್ದು, 2018ರೊಳಗೆ ಎಲ್ಲಾ ಎಸ್ಕಲೇಟರ್‌ಗಳು ಪ್ರಯಾಣಿಕರ ಬಳಕೆಗೆ ಲಭ್ಯವಾಗಲಿದೆ. ಪ್ರಸ್ತುತ ಒಟ್ಟು 47ಮುಂಬಯಿ...
Date : Friday, 07-04-2017
ನವದೆಹಲಿ: ದಂಗಾಲ್ ಸಿನಿಮಾದಲ್ಲಿನ ಭಾರತೀಯ ಧ್ವಜ ಮತ್ತು ರಾಷ್ಟ್ರ ಗೀತೆಯ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಪಾಕಿಸ್ಥಾನ ಸೆನ್ಸಾರ್ ಬೋರ್ಡ್ ಬೇಡಿಕೆಯಿಟ್ಟ ಹಿನ್ನಲೆಯಲ್ಲಿ ತನ್ನ ಈ ಸಿನಿಮಾವನ್ನು ಪಾಕ್‌ನಲ್ಲಿ ರಿಲೀಸ್ ಮಾಡದಿರಲು ಬಾಲಿವುಡ್ ನಟ ಅಮೀರ್ ಖಾನ್ ನಿರ್ಧರಿಸಿದ್ದಾರೆ. ಸಿನಿಮಾದಲ್ಲಿನ ಎರಡು ದೃಶ್ಯಗಳನ್ನು...
Date : Friday, 07-04-2017
ರಾಂಚಿ: ಅತೀ ದುರ್ಬಲ ಪರಿಶಿಷ್ಟ ಪಂಗಡಗಳ 70 ಸಾವಿರ ಕುಟುಂಬಗಳಿಗಾಗಿ ಜಾರ್ಖಾಂಡ್ ಸರ್ಕಾರ ಆಹಾರ ಯೋಜನೆಯನ್ನು ಆರಂಭಿಸಿದೆ. ದೇಶದಲ್ಲೇ ಇಂತಹ ಯೋಜನೆಯನ್ನು ಮೊತ್ತ ಮೊದಲ ಬಾರಿಗೆ ಈ ರಾಜ್ಯದಲ್ಲಿ ಪರಿಚಯಿಸಲಾಗುತ್ತಿದೆ. ಅಪೌಷ್ಠಿಕತೆ ಮತ್ತು ಹಸಿವಿನಿಂದ ಸಾಯುವ ಪ್ರಮಾಣವನ್ನು ಕುಂಠಿತಗೊಳಿಸುವ ಉದ್ದೇಶದೊಂದಿಗೆ ಇಂತಹ...
Date : Friday, 07-04-2017
ನವದೆಹಲಿ: 2020ರ ಟೋಕಿಯೋ ಒಲಿಂಪಿಕ್‌ಗೆ ಆಟಗಾರರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇಬ್ಬರು ವಿದೇಶಿ ತಜ್ಞರನ್ನು ತರಬೇತುದಾರರನ್ನಾಗಿ ನೇಮಿಸುವಂತೆ ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮಾಡಿದ ಶಿಫಾರಸ್ಸಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅಸ್ತು ಎಂದಿದೆ. ರೇಸ್ ವಾಕಿಂಗ್ ಮತ್ತು 400 ಮೀಟರ್ ಸ್ಪ್ರಿಂಟ್‌ಗೆ ತಲಾ...
Date : Friday, 07-04-2017
ನವದೆಹಲಿ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಸಿಂಧು 75759 ಅಂಕಗಳ ಮೂಲಕ 3 ಸ್ಥಾನಗಳ ಜಿಗಿತ ಕಂಡು ವಿಶ್ವ...
Date : Friday, 07-04-2017
ಬೊಂಡಿಲ್ಲಾ: ಧಾರ್ಮಿಕ ಸೌಹಾರ್ದತೆ ಮತ್ತು ಸಹಿಷ್ಣುತೆಯನ್ನು ಎತ್ತಿಹಿಡಿಯಲು ಭಾರತದ ಅತ್ಯುತ್ತಮ ರಾಷ್ಟ್ರ ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಅಭಿಪ್ರಾಯಪಟ್ಟಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಮಾತನಾಡಿದ ಅವರು, ’ಜವಾಬ್ದಾರಿಯ ಪ್ರಜ್ಞೆ ಕುಂಠಿತವಾಗುತ್ತಿರುವ ಈ ಸಂದರ್ಭದಲ್ಲಿ ಧಾರ್ಮಿಕ ಸೌಹಾರ್ದತೆ ಅತ್ಯವಶ್ಯಕವಾಗಿದೆ. ಕೆಲವೊಂದು ಅಡೆತಡೆಗಳಿದ್ದರೂ ಅತೀ ಜನಸಂಖ್ಯೆಯುಳ್ಳ...
Date : Friday, 07-04-2017
ಲಕ್ನೋ: ಯೋಗಿಗಳು ಮುಖ್ಯಮಂತ್ರಿಗಳಾಗುವುದರಲ್ಲಿ ಯಾವುದೇ ತಪ್ಪಿಲ್ಲ. ರಾಜಕೀಯ ಇರುವುದು ಯೋಗಿಗಳಿಗಾಗಿಯೇ ಹೊರತು ಭೋಗಿಗಳಿಗಾಗಿ ಅಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯೂ ಒಬ್ಬ ಯೋಗಿ ಎಂದು ಬಣ್ಣಿಸಿದ್ದಾರೆ. ಮೋದಿ...
Date : Friday, 07-04-2017
ನವದೆಹಲಿ: ಜಿಎಸ್‌ಟಿ( ಸರಕು ಮತ್ತು ಸೇವಾ ತೆರಿಗೆ)ಗೆ ಸಂಬಂಧಿಸಿದ 4 ಮಸೂದೆಗಳಿಗೆ ಗುರುವಾರ ರಾಜ್ಯಸಭೆ ಅಂಗೀಕಾರ ನೀಡಿದ್ದು, ಮಹತ್ವದ ಈ ಮಸೂದೆ ಜುಲೈ 1ರಿಂದಲೇ ಜಾರಿಗೆ ಬರಲಿದೆ. ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಮಸೂದೆ 2017, ಏಕೀಕೃತ ಸರಕು ಮತ್ತು...
Date : Friday, 07-04-2017
ಸಾಹೇಬ್‌ಗಂಜ್: ಬಡವರನ್ನು ಲೂಟಿ ಮಾಡಿದವರು ಈಗ ಲೂಟಿ ಮಾಡಿದ ಎಲ್ಲವನ್ನೂ ಬಡವರಿಗೆ ಹಿಂದಿರುಗಿಸುವ ಸಮಯ ಬಂದಿದೆ. ಪ್ರಾಮಾಣಿಕತೆಯ ಯುಗ ಆರಂಭವಾಗಿದೆ. ಇದಕ್ಕಾಗಿ ನನಗೆ ಜನರ ಆಶೀರ್ವಾದ ಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗುರುವಾರ ಜಾರ್ಖಾಂಡ್‌ನ ಸಾಹೇಬ್‌ಗಂಜ್‌ಗೆ ಆಗಮಿಸಿ ವಿವಿಧ...