News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವಚ್ಛ ಭಾರತ, ಗಂಗಾ ಶುದ್ದೀಕರಣ ಮೇಲ್ವಿಚಾರಣೆಗೆ ಜೇಟ್ಲಿ ನೇತೃತ್ವದಲ್ಲಿ ಸಮಿತಿ

ನವದೆಹಲಿ: ಎರಡು ಮಹತ್ವದ ಯೋಜನೆಗಳಾದ ಸ್ವಚ್ಛ ಭಾರತ ಮತ್ತು ಗಂಗಾ ಶುದ್ಧೀಕರಣ ಯೋಜನೆಯ ಜನರಿಗೆ ಹೆಚ್ಚು ಹೆಚ್ಚು ತಲುಪುವಂತೆ ನೋಡಿಕೊಳ್ಳುವ ಸಲುವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ಉನ್ನತ ಅಧಿಕಾರದ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿ ಬುಧವಾರ ತನ್ನ...

Read More

ಐತಿಹಾಸಿಕ ದಾಖಲೆ ಬರೆದ ಇಸ್ರೋ

ಹೈದರಾಬಾದ್ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜೂನ್ 22 ರಂದು ಒಟ್ಟು 20 ಉಪಗ್ರಹಗಳನ್ನು ಅಂತರಿಕ್ಷಕ್ಕೆ ಉಡಾವಣೆಗೊಳಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬುಧವಾರ ಬೆಳಿಗ್ಗೆ 9.26 ಕ್ಕೆ ಸರಿಯಾಗಿ 20 ಸೆಟ್‌ಲೈಟ್‌ಗಳನ್ನು...

Read More

200 ಎಕರೆ ಅರಣ್ಯದ ಕಾವಲಿಗೆ ನಿಂತ ಬುಡಕಟ್ಟು ಮಹಿಳೆ

ನಯಾಘರ್: ಆಕೆ 35 ವರ್ಷದ ಬುಡಕಟ್ಟು ಮಹಿಳೆ, ಪಶ್ಚಿಮ ಒರಿಸ್ಸಾದ ಗುಂಡುರಿಬಡಿ ಗ್ರಾಮದವಳು, ತನ್ನ ಇತರ ಸಂಗಡಿಗರೊಂದಿಗೆ ಸೇರಿ ಅರಣ್ಯವನ್ನು ರಕ್ಷಿಸುವುದು ಆಕೆಯ ನಿತ್ಯ ಕಾಯಕ. ಕಾಮ ಪ್ರಧಾನ್, ಅರಣ್ಯ ರಕ್ಷಣೆಗಾಗಿ ಜನಿಸಿದವಳು, ಅರಣ್ಯ ಸಂರಕ್ಷಣೆಗಾಗಿ ಬದುಕುತ್ತಿರುವವಳು. ತನ್ನವರೊಂದಿಗೆ ಸೇರಿ 200...

Read More

ಹಾರ್ಟ್ ಸರ್ಜರಿಗೊಳಗಾದ ಬಾಲಕಿಗೆ ಮೋದಿಯಿಂದ ಪತ್ರ

ಪುಣೆ: ಪ್ರಧಾನಿ ಸಚಿವಾಲಯದ ನೆರೆವಿನೊಂದಿಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ 6 ವರ್ಷದ ಬಾಲಕಿ ವೈಶಾಲಿ ಯಾದವ್ ಈಗ ಜಗತ್ತಿನ ಅತೀ ಸಂತುಷ್ಟ ಜನರಲ್ಲಿ ಒಬ್ಬಳು. ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ತನ್ನ ತಂದೆ, ಅಂಕಲ್, ಅಜ್ಜಿಯೊಂದಿಗೆ ಪುಣೆಯ ರಾಯ್‌ಘಢ್ ಕಾಲೋನಿಯ ಒಂದು ಕೊಠಡಿಯ...

Read More

ಭಾರತದ ಎನ್‌ಎಸ್‌ಜಿ ಪ್ರಯತ್ನವನ್ನು ಯಶಸ್ವಿಯಾಗಿ ತಡೆದಿದ್ದೇವೆ ಎಂದ ಪಾಕ್

ಇಸ್ಲಾಮಾಬಾದ್: ಎನ್‌ಎಸ್‌ಜಿ ಸದಸ್ಯತ್ವವನ್ನು ಪಡೆಯಲು ಭಾರತ ನಡೆಸಿದ್ದ ಪ್ರಯತ್ನವನ್ನು ಯಶಸ್ವಿಯಾಗಿ ತಡೆದಿದ್ದೇವೆ ಎಂದು ಪಾಕಿಸ್ಥಾನ ಹೇಳಿಕೊಂಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಪಾಕ್‌ನ ವಿದೇಶಾಂಗ ವ್ಯವಹಾರಗಳ ಸಲಹಾಗಾರ ಸರ್ತಾಜ್ ಅಜೀಜ್, ’ಮೆರಿಟ್ ಹಾಗೂ ತಾರತಮ್ಯವಿಲ್ಲದ ಆಧಾರದಲ್ಲಿ ಎನ್‌ಎಸ್‌ಜಿ ಸದಸ್ಯತ್ವ ಪಡೆಯುವುದಕ್ಕೆ ಪಾಕಿಸ್ಥಾನ...

Read More

ಸಮಾನ ನಾಗರಿಕ ಸಂಹಿತೆ ಸಾಧ್ಯವಿಲ್ಲ ಎಂದ ಓವೈಸಿ

ಹೈದರಾಬಾದ್: ಸಮಾನ ನಾಗರಿಕ ಸಂಹಿತೆಯ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಭಾರತದಂತಹ ಬಹುಸಂಸ್ಕೃತಿಯ ನಾಡಲ್ಲಿ ಅದು ಸಾಧ್ಯವಿಲ್ಲದ ಮಾತು ಎಂದಿದ್ದಾನೆ. ಅಷ್ಟೇ ಅಲ್ಲದೇ ಹಿಂದೂ ಕೂಡು ಕುಟುಂಬ ಪಡೆಯುತ್ತಿರುವ ತೆರಿಗೆ ಸೌಲಭ್ಯವನ್ನು ಹಿಂಪಡೆಯಲು ಸಂಘ ಪರಿವಾರಗಳು...

Read More

ಕಾಶ್ಮೀರದಲ್ಲಿ ಲಷ್ಕರ್‌ನ ಪ್ರಮುಖ ನಾಯಕನ ಬಂಧನ

ಶ್ರೀನಗರ: ಜಮ್ಮುವಿನ ಕುಪ್ವಾರ ಜಿಲ್ಲೆಯಲ್ಲಿ ಮಂಗಳವಾರ ಜಂಟಿ ಪೊಲೀಸ್ ಪಡೆಗಳು ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಉನ್ನತ ಮುಖಂಡನೋರ್ವನನ್ನು ಬಂಧನಕ್ಕೊಳಪಡಿಸಿವೆ. ಉಗ್ರ ಅಬು ಉಕಾಶ ಅಲಿಯಾಸ್ ಅಂಝುಲ್ಲಾಹನನ್ನು ಸೋಗಂ ಮಾರುಕಟ್ಟೆಯ ಲೊಲಬ್ ಏರಿಯಾದಲ್ಲಿ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಬಂಧಿಸಲಾಗಿದೆ. ಈತ ಲಷ್ಕರ್...

Read More

ಒಲಿಂಪಿಕ್ ಜ್ಯೋತಿ ಹಿಡಿದು ರೆಕಾರ್ಡ್ ಮಾಡಿದ 106 ವರ್ಷದ ಐಡ ಜೆಮಂಕ್ಯು

ರಿಯೋ: 106 ವರ್ಷದ ವಯೋವೃದ್ಧೆ ಐಡ ಜೆಮಂಕ್ಯು ಕಳೆದ ಶನಿವಾರ (ಜೂನ್ 19) ದಂದು  ಒಲಿಂಪಿಕ್ ಜ್ಯೋತಿ ಹಿಡಿದಿದ್ದು, ಈ ಮೂಲಕ ಒಲಿಂಪಿಕ್ ಜ್ಯೋತಿ ಹಿಡಿದ ಅತೀ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 2014ರ ವಿಂಟರ್ ಒಲಿಂಪಿಕ್ಸ್‌ನಲ್ಲಿ ಅಲೆಗ್ಸಾಂಡರ್ ಕಾಪ್ಟರೆಂಕೋ...

Read More

ಮೋದಿ, ಜೇಟ್ಲಿಯಿಂದಲೇ ರಾಜನ್ ಉತ್ತರಾಧಿಕಾರಿಯ ಆಯ್ಕೆ

ನವದೆಹಲಿ; ಆರ್‌ಬಿಐ ಗವರ್ನರ್ ಆಗಿರುವ ರಘುರಾಮ್ ರಾಜನ್ ಅವರ ಅಧಿಕಾರಾವಧಿ ಮುಂದಿನ ಸೆಪ್ಟಂಬರ್‌ಗೆ ಅಂತ್ಯಗೊಳ್ಳಲಿದೆ. ಎರಡನೇ ಬಾರಿಗೆ ಅವರು ಆಯ್ಕೆಯಾಗುವುದಿಲ್ಲ ಎಂಬುದು ಈಗಾಗಲೇ ಖಚಿತವಾಗಿದೆ. ಹೀಗಾಗಿ ಸಮರ್ಥ ವ್ಯಕ್ತಿಯೊಬ್ಬನನ್ನು ಗವರ್ನರ್ ಆಗಿ ಆಯ್ಕೆ ಮಾಡಬೇಕಾದ ಮಹತ್ತರ ಜವಾಬ್ದಾರಿ ಸರ್ಕಾರದ ಮೇಲಿದೆ. ಈ...

Read More

ಭಾರತವನ್ನು ಬೆಂಬಲಿಸುವಂತೆ ಎನ್‌ಎಸ್‌ಜಿ ದೇಶಗಳಿಗೆ ಅಮೆರಿಕ ಕರೆ

ವಾಷಿಂಗ್ಟನ್: ಪರಮಾಣು ಪೂರೈಕಾ ಗುಂಪು(ಎನ್‌ಎಸ್‌ಜಿ)ಗೆ ಸೇರ್ಪಡೆಗೊಳ್ಳಲು ಭಾರತಕ್ಕೆ ಬೆಂಬಲ ನೀಡುವಂತೆ ಎಲ್ಲಾ ಎನ್‌ಎಸ್‌ಜಿ ದೇಶಗಳನ್ನು ಅಮೆರಿಕಾ ಕೇಳಿಕೊಂಡಿದೆ. ’ಭಾರತ ಸದಸ್ಯತ್ವ ಪಡೆಯಲು ಸಿದ್ಧವಾಗಿದೆ ಎಂಬುದು ನಮ್ಮ ನಂಬಿಕೆ ಮತ್ತು ನಮ್ಮ ನಿಯಮವಾಗಿದೆ. ಹೀಗಾಗಿ ಎನ್‌ಎಸ್‌ಜಿಯ ಪ್ಲೆನರಿ ಸೆಷನ್‌ನಲ್ಲಿ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಭಾರತ...

Read More

Recent News

Back To Top