News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಛೇರಿಯಲ್ಲೇ ಸರ್ಕಾರಿ ಉದ್ಯೋಗಿಗಳಿಂದ ಮದ್ಯ ಸೇವನೆ

ಶಹರಣ್‌ಪುರ್: ಜನರ ಸೇವೆಗೆಂದು ಇರುವ ಸರ್ಕಾರಿ ಕಛೇರಿಗಳನ್ನು ಅಲ್ಲಿನ ಉದ್ಯೋಗಿಗಳು ಮದ್ಯದಂಗಡಿಯಾಗಿ ಪರಿವರ್ತಿಸುತ್ತಿದ್ದಾರೆ. ಶಹರಣ್‌ಪುರದ ಸರ್ಕಾರಿ ಕಛೇರಿಯ ಒಳಗಡೆಯೇ ಇಬ್ಬರು ಉದ್ಯೋಗಿಗಳು ಮದ್ಯ ಸೇವನೆ ಮಾಡಿದ್ದು ಮಾತ್ರವಲ್ಲ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರ ವಿರುದ್ಧ ಮುಗಿಬಿದ್ದು ಗಲಾಟೆಯೆಬ್ಬಿಸಿದ್ದಾರೆ. ಕೇಂದ್ರ ಸರ್ಕಾರ ಉದ್ಯೋಗಿಗಳ ವೇತನವನ್ನು...

Read More

ಇಸ್ಲಾಂ ಶಾಂತಿಯ ಧರ್ಮ ಎನ್ನುವುದನ್ನು ಬಿಟ್ಟುಬಿಡಿ : ತಸ್ಲೀಮಾ

ನವದೆಹಲಿ: ಢಾಕಾ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ 20 ಮಂದಿಯನ್ನು ಕೊಂದ ಉಗ್ರರು ಶ್ರೀಮಂತ, ಪ್ರತಿಷ್ಠಿತ, ಸುಶಿಕ್ಷಿತ ಕುಟುಂಬದಿಂದ ಬಂದವರು ಎಂಬುದು ತಿಳಿದು ಬಂದ ವಿಚಾರ. ಈ ಹಿನ್ನಲೆಯಲ್ಲಿ ಬಡತನ ಭಯೋತ್ಪಾದನೆಗೆ ಮುಖ್ಯ ಕಾರಣ ಎಂಬ ಮಾತು ಸುಳ್ಳಾಗಿದೆ ಎಂದು ಬಾಂಗ್ಲಾ ಮೂಲದ ಲೇಖಕಿ...

Read More

ಢಾಕಾ ದಾಳಿಯ ಓರ್ವ ಉಗ್ರ ಆಡಳಿತ ಪಕ್ಷದ ಸದಸ್ಯನ ಮಗ!

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದಲ್ಲಿ 20 ಮಂದಿಯ ಮಾರಣಹೋಮ ನಡೆಸಿದ ಉಗ್ರರ ತಂಡದಲ್ಲಿ ಓರ್ವ ಅಲ್ಲಿನ ಆಡಳಿತಾರೂಢ ಪಕ್ಷ ಅವಾಮಿ ಲೀಗ್‌ನ ಸದಸ್ಯನೊಬ್ಬನ ಮಗ ಎಂಬುದಾಗಿ ತಿಳಿದು ಬಂದಿದೆ. ಉಗ್ರರ ಫೋಟೋಗಳು ಬಿಡುಗಡೆಯಾದ ಬಳಿಕ ಈ ಸತ್ಯ ಬಹಿರಂಗವಾಗಿದೆ. ಅವಾಮಿ...

Read More

ಕೇಂದ್ರದ ಮತ್ತೊಂದು ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್

ಮುಂಬಯಿ: ಬಾಲಿವುಡ್‌ನ ಲೆಜೆಂಡರಿ ನಟ ಅಮಿತಾಭ್ ಬಚ್ಚನ್ ಅವರು ಕೇಂದ್ರ ಸರ್ಕಾರದ ಮತ್ತೊಂದು ಅಭಿಯಾನದ ರಾಯಭಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ನಗರಾಭಿವೃದ್ಧಿ ಸಚಿವಾಲಯ ಅವರನ್ನು ಸಂಪರ್ಕಿಸಿ, ನಗರಗಳ ತ್ಯಾಜ್ಯದಿಂದ ತಯಾರಿಸಲಾದ ಕಾಂಪೋಸ್ಟ್ ಗೊಬ್ಬರದ ಬಳಕೆಯ ಪ್ರಯೋಜನಗಳನ್ನು ಸಾರುವ ಜಾಹೀರಾತು,...

Read More

ಭಾರತ-ಬಾಂಗ್ಲಾ ಗಡಿಯ 5 ರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರ

ನವದೆಹಲಿ: ಬಾಂಗ್ಲಾದಲ್ಲಿ ಭೀಕರ ಭಯೋತ್ಪಾದನಾ ದಾಳಿ ನಡೆದ ಹಿನ್ನಲೆಯಲ್ಲಿ ಭಾರತದ ಗಡಿರಾಜ್ಯಗಳಲ್ಲಿ ತೀವ್ರ ಕಟ್ಟೆಚ್ಚರವನ್ನು ವಹಿಸಲಾಗಿದೆ. ಬಾಂಗ್ಲಾಗೆ ತಾಗಿಕೊಂಡಿರುವ ಪಶ್ಚಿಮಬಂಗಾಳ, ಅಸ್ಸಾಂ, ತ್ರಿಪುರ, ಮಿಜೋರಾಂ, ಮೇಘಾಲಯ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಎಲ್ಲಾ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಬಿಎಸ್‌ಎಫ್ ಯೋಧರು...

Read More

ಇಂದು ಒಲಿಂಪಿಕ್ ಕ್ರೀಡಾಳುಗಳನ್ನು ಉದ್ದೇಶಿಸಿ ಮೋದಿ ಭಾಷಣ

ನವದೆಹಲಿ: ಭಾರತದ 102 ಅಥ್ಲೇಟ್‌ಗಳು ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಈಗಾಗಲೇ ಖಚಿತವಾಗಿದೆ. ಒಲಿಂಪಿಕ್ ಆರಂಭಕ್ಕೂ ಮುನ್ನ ಇನ್ನಷ್ಟು ಕ್ರೀಡಾಳುಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಹಿಂದೆಂದಿಗಿಂತ ಅತೀ ಹೆಚ್ಚು ಕ್ರೀಡಾಪಟುಗಳನ್ನು ಭಾರತ ಒಲಿಂಪಿಕ್‌ಗೆ ಕಳುಹಿಸಿಕೊಡುತ್ತಿದೆ. 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್...

Read More

ನಾಳೆ ಕೇಂದ್ರ ಸಂಪುಟ ಪುನರ್‌ರಚನೆ

ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟದ ಪುನರ್ ರಚನೆ ಕಾರ್ಯ ಮಂಗಳವಾರ ನಡೆಯುವುದು ಬಹುತೇಕ ಖಚಿತವಾಗಿದೆ. ಜುಲೈ 18ರಿಂದ ಮಳೆಗಾಲದ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಒತ್ತಡವೂ ಸರ್ಕಾರದ ಮೇಲಿದೆ. ಮಂಗಳವಾರ ಬೆಳಿಗ್ಗೆ 11...

Read More

ಸ್ವಿಸ್ ಬ್ಯಾಂಕ್ ಠೇವಣಿ: 75ನೇ ಸ್ಥಾನಕ್ಕೆ ಕುಸಿದ ಭಾರತ

ನವದೆಹಲಿ : ಸ್ವಿಸ್ ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟ ಅಂಕಿಅಂಶಗಳಲ್ಲಿ ಭಾರತ 75ನೇ ಸ್ಥಾನಕ್ಕೆ ಕುಸಿದಿದೆ. ಯುಕೆ ಟಾಪ್ ಸ್ಥಾನದಲ್ಲೇ ಉಳಿದುಕೊಂಡಿದೆ. ಕಳೆದ ವರ್ಷ ಭಾರತ 61ನೇ ಸ್ಥಾನದಲ್ಲಿತ್ತು, 2007ರಲ್ಲಿ ಇದು ಟಾಪ್ 50 ದೇಶಗಳ ಪೈಕಿ ಸ್ಥಾನ ಪಡೆದುಕೊಂಡಿತ್ತು. 2004ರಲ್ಲಿ...

Read More

ಶಂಕಿತ ಉಗ್ರರಿಗೆ ಕಾನೂನು ನೆರವು: ಓವೈಸಿ ವಿರುದ್ಧ ಪ್ರಕರಣ

ಹೈದರಾಬಾದ್: ಬಂಧಿತರಾದ ಐದು ಶಂಕಿತ ಭಯೋತ್ಪಾದಕರಿಗೆ ಕಾನೂನು ಸಲಹೆಗಾರರನ್ನು ನೇಮಿಸಲು ಮುಂದಾಗಿರುವ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ. ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿದೆ, ಮೀರತ್ ಕೋರ್ಟ್‌ನಲ್ಲಿ ಓವೈಸಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡುವಂತೆ ಪಿಟಿಷನ್ ಹಾಕಲಾಗಿದೆ....

Read More

ಉಗ್ರರ ದಾಳಿಗೆ ಪಾಕಿಸ್ಥಾನದ ಐಎಸ್‌ಐ ಕಾರಣವೆಂದ ಬಾಂಗ್ಲಾ

ಢಾಕಾ: ಬಾಂಗ್ಲಾದೇಶ ಎಂದೂ ಕಂಡು ಕೇಳರಿಯದ ರೀತಿಯ ಉಗ್ರರ ದಾಳಿ ನಡೆಯಲು ತನ್ನ ನೆಲದ ಭಯೋತ್ಪಾದಕರು ಮತ್ತು ಪಾಕಿಸ್ಥಾನದ ಗುಪ್ತಚರ ಸಂಘಟನೆ ಐಎಸ್‌ಐ ಕಾರಣ ಎಂದು ಬಾಂಗ್ಲಾ ಗಂಭೀರ ಆರೋಪ ಮಾಡಿದೆ. ರೆಸ್ಟೋರೆಂಟ್ ಒಳಗೆ ದಾಳಿ ನಡೆಸಿ ಅಲ್ಲಿದ್ದವರನ್ನು ಒತ್ತೆಯಾಳುಗಳನ್ನಾಗಿಸಿ, ಬಳಿಕ...

Read More

Recent News

Back To Top