Date : Monday, 07-08-2017
ನವದೆಹಲಿ: ರಕ್ಷಾಬಂಧನದ ಶುಭ ದಿನದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಾಷ್ಟ್ರದ ಜನತೆಗೆ ಸೋಮವಾರ ಶುಭ ಹಾರೈಸಿದ್ದಾರೆ. ರಾಷ್ಟ್ರಪತಿಯವರು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ, ‘ರಕ್ಷಾಬಂಧನದ ಶುಭ ಸಂದರ್ಭದಲ್ಲಿ ನನ್ನೆಲ್ಲಾ ದೇಶವಾಸಿಗಳಿಗೆ ಆತ್ಮೀಯ ಶುಭಾಶಯಗಳು ಮತ್ತು...
Date : Saturday, 05-08-2017
ಮೊರದಾಬಾದ್ : ಉತ್ತರ ಪ್ರದೇಶದ ಮೊರದಾಬಾದ್ನ ವಿದ್ಯಾರ್ಥಿಗಳು 100 ಅಡಿ ಉದ್ದದ ರಾಖಿಯನ್ನು ತಯಾರಿಸಿ ಅದನ್ನು ಭಾರತೀಯ ಸೈನಿಕರಿಗೆ ಕಳುಹಿಸಿದ್ದಾರೆ. ಈ ರಾಖಿಯ ಮೂಲಕ ಪ್ರತಿ ರಾಜ್ಯದ ಸಂಸ್ಕೃತಿ ಮತ್ತು ಪ್ರತಿ ಧರ್ಮದ ಐಕ್ಯತೆಯನ್ನು ವಿದ್ಯಾರ್ಥಿಗಳು ವರ್ಣಿಸಿದ್ದಾರೆ. ವರ್ಣರಂಜಿತ ಪೇಪರ್, ಬಟ್ಟೆ,...
Date : Saturday, 05-08-2017
ನವದೆಹಲಿ: ದೇಶದ ನೂತನ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರು ಆಯ್ಕೆಯಾಗಿದ್ದಾರೆ. ಅವರು ಒಟ್ಟು 516 ಮತಗಳನ್ನು ಗಳಿಸುವ ಮೂಲಕ, ವಿರೋಧ ಪಕ್ಷಗಳ ಅಭ್ಯರ್ಥಿ ಗೋಪಾಲ ಕೃಷ್ಣ ಗಾಂಧಿ(244)ಯವರನ್ನು 272 ಮತಗಳಿಂದ ಸೋಲಿಸಿದ್ದಾರೆ. ಆಂಧ್ರದ ನೆಲ್ಲೂರಿನವರಾದ ನಾಯ್ಡು, ಪ್ರಧಾನಿ ನರೇಂದ್ರ...
Date : Saturday, 05-08-2017
ಇಸ್ಲಾಮಾಬಾದ್: ಪಾಕಿಸ್ಥಾನದ ನೂತನ ಪ್ರಧಾನಿ ಶಹೀದ್ ಖಕ್ಕನ್ ಅವರು ಶುಕ್ರವಾರ ತಮ್ಮ ಸಂಪುಟವನ್ನು ರಚಿಸಿದ್ದು, ಸುಮಾರು 20 ವರ್ಷಗಳ ಬಳಿಕ ಹಿಂದೂವೊಬ್ಬರಿ ಸಚಿವರಾಗಿ ನೇಮಕಗೊಂಡಿದ್ದಾರೆ. ದರ್ಶನ್ ಲಾಲ್ ಸಚಿವರಾಗಿದ್ದು, 4 ಪ್ರಾಂತ್ಯಗಳ ಹೊಂದಾಣಿಕೆ ಹೊಣೆಗಾರಿಕೆ ಅವರಿಗೆ ಸಿಗಲಿದೆ. ದರ್ಶನ್ ಅವರು ಸಿಂಧ್‌ನ ಘೋಟ್ಕಿ...
Date : Saturday, 05-08-2017
ಭೋಪಾಲ್: ಮಧ್ಯಪ್ರದೇಶದಲ್ಲಿ ಈ ತಿಂಗಳು ನಡೆಯಲಿರುವ ಸ್ಥಳಿಯ ಚುನಾವಣೆಗಳಲ್ಲಿ ಮತದಾರರು ಅಭ್ಯರ್ಥಿಗಳ ಆಸ್ತಿ ವಿವರ, ಕ್ರಿಮಿನಲ್ ರೆಕಾರ್ಡ್‌ಗಳನ್ನು ಮತಗಟ್ಟೆಗಳಲ್ಲೇ ನೋಡಬಹುದಾಗಿದೆ. ಈ ಬಗ್ಗೆ ಮಧ್ಯಪ್ರದೇಶ ಚುನಾವಣಾ ಆಯೋಗ ಸರ್ಕ್ಯುಲರ್ ಹೊರಡಿಸಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿರುವ ಎಲ್ಲಾ ಅಧಿಕಾರಿಗಳಿಗೂ ಪಾಲಿಕೆಯ ಅಧ್ಯಕ್ಷ ಮತ್ತು ಕಾರ್ಪೋರೇಟ್...
Date : Saturday, 05-08-2017
ಹರಿದ್ವಾರ: ಭಾರತದ ವಿರುದ್ಧ ಪಿತೂರಿ ಮಾಡುತ್ತಿರುವ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಯೋಗ ಗುರು ಬಾಬಾರಾಮ್ ದೇವ್ ಬಾಬಾ ಕರೆ ನೀಡಿದ್ದಾರೆ. ದೋಕ್ಲಾಂನಲ್ಲಿ ಭಾರತ-ಚೀನಾ ನಡುವೆ ಉದ್ಭವಿಸಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅವರು ಈ ಕರೆ ನೀಡಿದ್ದಾರೆ. ‘ಪಾಕಿಸ್ಥಾನದ ಭಯೋತ್ಪಾದಕರಿಗೆ ಚೀನಾ ಬಹಿರಂಗ ಬೆಂಬಲ...
Date : Saturday, 05-08-2017
ನವದೆಹಲಿ: ಭಯೋತ್ಪಾದನೆಯಿಂದ ಹಿಡಿದು ಹವಮಾನ ವೈಪರೀತ್ಯದವರೆಗಿನ ಎಲ್ಲಾ ಜಾಗತಿಕ ಸಮಸ್ಯೆಗಳಿಗೂ ಮಾತುಕತೆ ಮತ್ತು ಚರ್ಚೆಯೊಂದೇ ಪರಿಹಾರ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ‘ಸಂವಾದ್’ ಕಾರ್ಯಕ್ರಮದ 2ನೇ ಸಂಚಿಕೆಗೆ ವಿಡಿಯೋ ಸಂದೇಶ ರವಾನಿಸಿರುವ ಅವರು, ’21 ನೇ ಶತಮಾನದ ಅಂತರ್ ಅವಲಂಬಿತ...
Date : Saturday, 05-08-2017
ನವದೆಹಲಿ: ತ್ರಿವಳಿ ತಲಾಖ್ ಎಂಬ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರನ್ನು ಶ್ಲಾಘಿಸಿರುವ ಉತ್ತರಪ್ರದೇಶದ ಮುಸ್ಲಿಂ ಮಹಿಳೆಯರ ತಂಡ ಅವರಿಗೆ ರಾಖಿಯನ್ನು ಕಳುಹಿಸಿಕೊಟ್ಟಿದೆ. ತ್ರಿವಳಿ ತಲಾಖ್‌ನ್ನು ರಾಜಕೀಯಗೊಳಿಸದಂತೆ ಮತ್ತು ಮುಸ್ಲಿಂ...
Date : Saturday, 05-08-2017
ನವದೆಹಲಿ: ಉಪರಾಷ್ಟ್ರಪತಿ ಚುನಾವಣೆ ಭರದಿಂದ ಸಾಗುತ್ತಿದ್ದು, ಎನ್‌ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ನಡುವೆ ಪೈಪೋಟಿ ನಡೆಯುತ್ತಿದೆ. ಸಂಸತ್ತು ಸದಸ್ಯರುಗಳು ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡುತ್ತಿದ್ದಾರೆ. ಇಂದು ಸಂಜೆಯಷ್ಟೊತ್ತಿಗೆ ಮುಂದಿನ ಉಪರಾಷ್ಟ್ರಪತಿ ಯಾರು ಎಂಬುದು...
Date : Saturday, 05-08-2017
ನವದೆಹಲಿ: ಇಡೀ ಜಗತ್ತೇ ಬಂಡವಾಳಶಾಹಿಯ ಹಿಡಿತದಲ್ಲಿದೆ. ಕೇವಲ ಭಾರತಕ್ಕೆ ಮಾತ್ರ ಜಗತ್ತನ್ನು ಈ ವಿಪತ್ತಿನಿಂದ ರಕ್ಷಿಸುವ ಸಾಮರ್ಥ್ಯವಿದೆ ಎಂಬುದಾಗಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ನಾಗಪುರದಲ್ಲಿ ಹಿಂದೂ ಸ್ವಯಂಸೇವಕ ಸಂಘದ ಪುರುಷ ಮತ್ತು ಮಹಿಳಾ ಸ್ವಯಂಸೇವಕರಿಗೆ ಜರುಗಿದ ಸಮಾರಂಭದಲ್ಲಿ ಭಾಗವಹಿಸಿ...