News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಾಮಿಯಾ ಮಿಲಿಯಾದ ಅಲ್ಪಸಂಖ್ಯಾತ ಸಂಸ್ಥೆ ಸ್ಥಾನ ಹಿಂಪಡೆಯಲು ನಿರ್ಧಾರ

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕೇಂದ್ರೀಯ ವಿಶ್ವವಿದ್ಯಾಲಯ ಇನ್ನು ಮುಂದೆ ಅಲ್ಪಸಂಖ್ಯಾತ ಸಂಸ್ಥೆಯಲ್ಲ. ಈ ವಿಶ್ವವಿದ್ಯಾಲಯವನ್ನು ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಯೆಂದು ಘೋಷಣೆ ಮಾಡಿದ್ದು ಪ್ರಮಾದ, ಇದನ್ನು ಸಂಸದೀಯ ಕಾಯ್ದೆಯನುಸಾರ ಸ್ಥಾಪನೆ ಮಾಡಲಾಗಿದೆ ಮತ್ತು ಇದಕ್ಕೆ ಕೇಂದ್ರದಿಂದ ಅನುದಾನ ಸಿಗುತ್ತಿದೆ ಎಂದು ಘೋಷಿಸುವ...

Read More

ವಿಶ್ವದ ಮೊದಲ ಆನೆ ಸ್ನೇಹಿ ಹೊಲದ ಒಡೆಯ, ಸಾವಯವ ಕೃಷಿಕ ಅಸ್ಸಾಂನ ತೆನ್ಜೀನ್

ಪ್ರಕೃತಿಯನ್ನು ನಾವು ಗೌರವಿಸಿದರೆ ಅದು ನಮ್ಮನ್ನು ಗೌರವಿಸುತ್ತದೆ ಎನ್ನುವ ತೆನ್ಜೀನ್ ಬೊಡೊಸಾ ಅಸ್ಸಾಂನ ಅಪ್ಪಟ ಪ್ರಕೃತಿ ಪ್ರೇಮಿ ರೈತ. ಉದಲ್ಗರಿ ಜಿಲ್ಲೆಯಲ್ಲಿ ಇವರು ಹೊಂದಿರುವ ಫಾರ್ಮ ಇತ್ತೀಚಿಗಷ್ಟೇ ಜಗತ್ತಿನ ಮೊಲದ ಆನೆ ಸ್ಮೇಹಿ ಫಾರ್ಮ್ ಎಂಬ ಸರ್ಟಿಫಿಕೇಟ್‌ನ್ನು ಪಡೆದುಕೊಂಡಿದೆ. ಆರು ವರ್ಷದವರಿದ್ದಾಗಲೇ...

Read More

ರಕ್ಷಾಬಂಧನಕ್ಕೆ ಅಕ್ಕ ನೀಡಿದ ಉಡುಗೊರೆ ತಮ್ಮನಿಗೆ ಮರುಜೀವ ನೀಡಿತು

ಕಿಡ್ನಿ ವೈಫಲ್ಯದಿಂದ ತೀವ್ರವಾಗಿ ಬಳಲುತ್ತಿದ್ದ ಮುಂಬಯಿಯ ಮರಮೇಶ್ವರ್ ಪವಾರ್ ಎಂಬ 28 ವರ್ಷದ ಯುವಕನಿಕೆ ಅವರ ಅಕ್ಕ ಮರುಜೀವ ನೀಡಿದ್ದಾರೆ. ತಮ್ಮ ಒಂದು ಕಿಡ್ನಿಯನ್ನು ನೀಡುವ ಮೂಲಕ ಹಿರಾ ಧೋತ್ರೆ ತಮ್ಮ ತಮ್ಮನನ್ನು ಉಳಿಸಿಕೊಂಡಿದ್ದಾರೆ. ಪವಾರ್ ಅವರು ರಿಯಲ್ ಎಸ್ಟೇಟ್ ಕಂಪನಿ...

Read More

ಟಾಯ್ಲೆಟ್ ನಿರ್ಮಿಸಿದರೆ ಜಿಲ್ಲಾಧಿಕಾರಿಯೊಂದಿಗೆ ಕಾಫಿ ಸವಿಯುವ ಅವಕಾಶ

ಜೈಸಲ್ಮೇರ್: ಬರ‍್ಮೇರನ್ನು ಬಯಲು ಶೌಚಮುಕ್ತಗೊಳಿಸಲು ಪಣತೊಟ್ಟಿರುವ ಅಲ್ಲಿನ ಜಿಲ್ಲಾಧಿಕಾರಿ ನೂತನ ಅಭಿಯಾನನವೊಂದನ್ನು ಆರಂಭಿಸಿದ್ದಾರೆ. ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಅದನ್ನು ಯಾರೂ ನಿತ್ಯ ಸಮರ್ಪಕವಾಗಿ ಬಳಸುತ್ತಾರೋ ಅವರಿಗೆ ತನ್ನೊಂದಿಗೆ ಕೂತು ಕಾಫಿ ಕುಡಿಯುವ ಅವಕಾಶವನ್ನು ಅವರು ನೀಡಲಿದ್ದಾರೆ. ಡಿಸೆಂಬರ್ 17ರೊಳಗೆ ಬರ‍್ಮೇರನ್ನು ಬಯಲು...

Read More

ಖಾಸಗಿ, ಸಮುದಾಯ ರೇಡಿಯೋಗಳ ಕಂಟೆಂಟ್ ಮೇಲೆ ನಿಗಾ ಇರಿಸಲು ರಾಜ್ಯಗಳಿಗೆ ಸೂಚನೆ

ನವದೆಹಲಿ: ಖಾಸಗಿ ಎಫ್‌ಎಂಗಳು ಮತ್ತು ಸಮುದಾಯ ಬಾನುಲಿಗಳು ಪ್ರಸಾರ ಮಾಡುವ ವಿಷಯಗಳ ಬಗ್ಗೆ ಗಮನ ನೀಡುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ 19 ರಾಜ್ಯ, 5 ಕೇಂದ್ರಾಡಳಿತ ಮತ್ತು 327 ಜಿಲ್ಲೆಗಳಲ್ಲಿ ರಾಜ್ಯ ಮತ್ತು ಜಿಲ್ಲಾ...

Read More

ರೂ.1,000 ಕೋಟಿ ಹೂಡಿಕೆಗೆ ಮುಂದಾದ ಪತಂಜಲಿ

ಹರಿದ್ವಾರ: ಭಾರತದ ಎರಡನೇ ಅತಿದೊಡ್ಡ ಗ್ರಾಹಕ ಉತ್ಪನ್ನ ಮಾರುಕಟ್ಟೆ ಬಾಬಾ ರಾಮ್‌ದೇವ್ ಬಾಬಾ ನೇತೃತ್ವದ ಪತಂಜಲಿ ಆಯುರ್ವೇದ ಲಿಮಿಟೆಡ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ಇದಕ್ಕಾಗಿ ರೂ.1 ಸಾವಿರ ಕೋಟಿಯಷ್ಟು ಹೂಡಿಕೆ ಮಾಡುವ ಯೋಜನೆ ರೂಪಿಸಿದೆ. ಸಂಸ್ಥೆಯು...

Read More

ಮರಗಳಿಗೆ ರಕ್ಷೆ ಕಟ್ಟಿ ಅವುಗಳಿಗೆ ರಕ್ಷಣೆಯ ಭರವಸೆಯಿತ್ತ ಮಕ್ಕಳು

ಲಕ್ನೋ: ರಕ್ಷಾಬಂಧನದ ದಿನವಾದ ಇಂದು ಲಕ್ನೋದಲ್ಲಿನ ಮಕ್ಕಳು ಮರಗಳಿಗೆ ರಕ್ಷೆಯನ್ನು ಕಟ್ಟಿ, ಅವುಗಳನ್ನು ರಕ್ಷಿಸುವ, ಸಂರಕ್ಷಿಸುವ ಮತ್ತು ಇನ್ನಷ್ಟು ಗಿಡಗಳನ್ನು ಬೆಳೆಸುವ ಭರವಸೆಯನ್ನು ನೀಡಿದರು. ಹಲವಾರು ಹುಡುಗರು ಮತ್ತು ಹುಡುಗಿಯರು ತಮ್ಮ ಪೋಷಕರೊಂದಿಗೆ ಬಂದು ಮರಗಳಿಗೆ ‘ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಿ’...

Read More

ಭಾರತಕ್ಕೆ ಕಂಚು ತಂದುಕೊಟ್ಟ ವ್ಹೀಲ್‌ಚೇರ್ ಬಾಸ್ಕೆಟ್ ಬಾಲ್ ಟೀಂ

ನವದೆಹಲಿ: 4ನೇ ಬಾಲಿ ಕಪ್ ಇಂಟರ್‌ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಹಿಳಾ ವ್ಹೀಲ್‌ಚೇರ್ ಬಾಸ್ಕೆಟ್‌ಬಾಲ್ ಟೀಮ್ ಕಂಚಿನ ಪದಕವನ್ನು ಜಯಿಸಿದೆ. 4 ನೇ ಬಾಲಿ ಕಪ್ ಜುಲೈ 28ರಿಂದ ಜುಲೈ 30ರವರೆಗೆ ಇಂಡೋನೇಷ್ಯಾದ ಬಾಲಿಯಲ್ಲಿ ಜರುಗಿತ್ತು. ಇದರಲ್ಲಿ ಭಾಗವಹಿಸಿದ್ದ ಭಾರತದ ವಿವಿಧ ರಾಜ್ಯಗಳ 12...

Read More

ವಿಶ್ವಬ್ಯಾಂಕ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಎಸ್.ಅಪರ್ಣಾ ಆಯ್ಕೆ

ನವದೆಹಲಿ: ಪ್ರಸ್ತುತ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರ ಪ್ರಧಾನ ಕಾರ್ಯದರ್ಶಿಯಾಗಿರುವ ಹಿರಿಯ ಅಧಿಕಾರಿ ಎಸ್.ಅಪರ್ಣಾ ಅವರನ್ನು ಅಮೆರಿಕಾದಲ್ಲಿನ ವಿಶ್ವ ಬ್ಯಾಂಕ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕ ಮಾಡಲಾಗಿದೆ. 1988ರ ಬ್ಯಾಚ್‌ನ ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಅಪರ್ಣಾ ಇದೀಗ 3 ವರ್ಷಗಳ...

Read More

ಕಳೆದ 22 ವರ್ಷದಿಂದ ಮೋದಿಗೆ ರಾಖಿ ಕಟ್ಟುತ್ತಿದ್ದಾರೆ ಪಾಕ್ ಮಹಿಳೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ಥಾನ ಮೂಲದ ರಾಖಿ ಸಹೋದರಿಯೊಬ್ಬರು ಇದ್ದಾರೆ. ಕಳೆದ 20 ವರ್ಷಗಳಿಂದ ಇವರು ಮೋದಿಗೆ ರಕ್ಷಾಬಂಧನ ಕಟ್ಟುತ್ತಿದ್ದಾರೆ. ಖಮರ್ ಮೊಹ್ಸೀನ್ ಶೇಖ್ ಪಾಕಿಸ್ಥಾನದವರಾಗಿದ್ದು, ವಿವಾಹದ ಬಳಿಕ ಭಾರತಕ್ಕೆ ಆಗಮಿಸಿದ್ದರು ಕಳೆದ 22-23 ವರ್ಷಗಳಿಂದ ಮೋದಿಯವರಿಗೆ ನಾನು ರಾಖಿ ಕಟ್ಟುತ್ತಿದ್ದೇನೆ....

Read More

Recent News

Back To Top