Date : Saturday, 05-08-2017
ನವದೆಹಲಿ: ಭಾರತದ ಸಮುದ್ರ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ನೌಕಾ ಸೇನೆಯು ವಿಶ್ವದ ಅತೀ ಡೆಡ್ಲಿಯಸ್ಟ್ ಫೈಟಿಂಗ್ ಟೂಲ್‌ಗಳಲ್ಲಿ ಒಂದಾ ಐಎನ್‌ಎಸ್ ಕಲ್ವರಿಯನ್ನು ನಿಯೋಜಿಸಿಕೊಳ್ಳಲು ಸನ್ನದ್ಧವಾಗಿದೆ. ಈ ತಿಂಗಳ ಅಂತ್ಯದಲ್ಲಿ ಐಎನ್‌ಎಸ್ ಕಲ್ವರಿ ನೌಕಾಸೇನೆ ನಿಯೋಜನೆಯಾಗಲಿದೆ. ಚೀನಾದೊಂದಿಗಿನ ಸಂಬಂಧ ಉದ್ವಿಗ್ನಗೊಂಡಿರುವ ಈ ಸಂದರ್ಭದಲ್ಲಿ...
Date : Saturday, 05-08-2017
ಡೆಹ್ರಾಡೂನ್: ಕಛೇರಿ ಸಮಯಗಳಲ್ಲಿ ಔಪಚಾರಿಕ ಉಡುಗೆಗಳು ಕಣ್ಮರೆಯಾಗುತ್ತಿರುವುದರಿಂದ ಕಳವಳಗೊಂಡಿರುವ ಹಿಮಾಚಲ ಪ್ರದೇಶ ಸರ್ಕಾರ ಸರ್ಕಾರಿ ಉದ್ಯೋಗಿಗಳಿಗೆ ಕಠಿಣ ಆದೇಶವನ್ನು ಹೊರಡಿಸಿದೆ. ಸರ್ಕಾರಿ ಉದ್ಯೋಗಿಗಳು ಕಛೇರಿಗೆ ಔಪಚಾರಿಕವಾದ ಉಡುಗೆಗಳನ್ನೇ ತೊಟ್ಟು ಬರಬೇಕು, ಇಲ್ಲವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಆದೇಶಿಸಿದೆ. ಅಲ್ಲಿನ ಮುಖ್ಯ...
Date : Saturday, 05-08-2017
ಬೆಂಗಳೂರು: ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್(ಬಿಐಎಎಲ್)ಶೀಘ್ರದಲ್ಲೇ ಹೆಲಿಟ್ಯಾಕ್ಸಿ ಸರ್ವಿಸ್‌ನ್ನು ಹೊಂದಲಿದೆ. ಇದು ದೇಶದಲ್ಲೇ ಮೊದಲು. ಈ ಯೋಜನೆಗಾಗಿ ತಂಬೆ ಆವಿಯೇಷನ್ ಪ್ರೈ.ಲಿ ಜೊತೆ ಕೈ ಜೋಡಿಸಿದೆ. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಅವರು ಶುಕ್ರವಾರ ಘೋಷಣೆ...
Date : Saturday, 05-08-2017
ನವದೆಹಲಿ: 2016-17ನೇ ಸಾಲಿನಲ್ಲಿ ರೈಲ್ವೇಯು ಟಿಕೆಟ್ ರದ್ದತಿಯಿಂದ ಬರೋಬ್ಬರಿ ರೂ.1,400 ಕೋಟಿ ಆದಾಯ ಗಳಿಸಿದೆ. ಇದು ಈ ಹಿಂದಿನ ಹಣಕಾಸು ವರ್ಷಕ್ಕಿಂತ ಶೇ.25ರಷ್ಟು ಹೆಚ್ಚು ಎಂದು ಸರ್ಕಾರ ತಿಳಿಸಿದೆ. 2015ರ ನವೆಂಬರ್‌ನಲ್ಲಿ ಟಿಕೆಟ್ ರದ್ಧತಿಯ ದರವನ್ನು ದ್ವಿಗುಣಗೊಳಿಸಿದ ಹಿನ್ನಲೆಯಲ್ಲಿ ಆದಾಯದಲ್ಲಿ ಏರಿಕೆ ಕಂಡಿದೆ....
Date : Saturday, 05-08-2017
ನವದೆಹಲಿ: ಕುಂದು ಕೊರತೆಗಳ ಬಗ್ಗೆ ಹಲವಾರು ಮಂದಿ ಬರೆದ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ತುರ್ತು ಸ್ಪಂದನೆ ನೀಡಿ ಸಮಸ್ಯೆಯನ್ನು ಬಗೆಹರಿಸಿರುವ ಹಲವಾರು ವಿಷಯಗಳನ್ನು ನಾವು ಓದಿದ್ದೇವೆ. ಅದೇ ರೀತಿ ಬಾಲಕಿಯೊಬ್ಬಳು ಬರೆದ ಪತ್ರದಿಂದಾಗಿ ಮಹಾತ್ಮ ಗಾಂಧಿ ಸ್ಮಾರಕ ರಾಜ್ಘಾಟ್ನಲ್ಲಿ ನಡೆಯುತ್ತಿದ್ದ...
Date : Saturday, 05-08-2017
ನವದೆಹಲಿ: ಅಕ್ಟೋಬರ್ 1ರಿಂದ ಮರಣ ನೋಂದಣಿ ಮಾಡಿಸಲು ಆಧಾರ್ ಸಂಖ್ಯೆ ಕಡ್ಡಾಯವಾಗಲಿದೆ. ಗೃಹಸಚಿವಾಲಯ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಜಮ್ಮು ಕಾಶ್ಮೀರ, ಅಸ್ಸಾಂ, ಮೇಘಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಿಗೂ ಇದು ಅನ್ವಯವಾಗಲಿದೆ. ‘ಮರಣ ನೋಂದಣಿ ಮಾಡಿಕೊಳ್ಳುವ ವೇಳೆ ಮೃತ ವ್ಯಕ್ತಿಯ ಗುರುತಿಗಾಗಿ...
Date : Saturday, 05-08-2017
ಪಣಜಿ: ಗೋವಾ ಸರ್ಕಾರ ಇನ್ನು ಮುಂದೆ ಬೀಚ್‌ಗಳಲ್ಲಿ ಭಿಕ್ಷುಕರಿಗೆ ಭಿಕ್ಷಾಟನೆ ನಡೆಸಲು ಮತ್ತು ಕಾನೂನು ಬಾಹಿರವಾಗಿ ಕೂಗುತ್ತಾ ವಸ್ತುಗಳನ್ನು ಮಾರಾಟ ಮಾಡುವವರಿಗೆ ಅವಕಾಶ ನೀಡದಿರಲು ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋವಾ ಪ್ರವಾಸೋದ್ಯಮ ಸಚಿವ ಮನೋಹರ್ ಪರಿಕ್ಕರ್ ಅವರು, ‘ಭಿಕ್ಷುಕರು...
Date : Saturday, 05-08-2017
ಲಕ್ನೋ: ರಕ್ಷಾ ಬಂಧನದಂದು ಉತ್ತರಪ್ರದೇಶದ ಮಹಿಳೆಯರಿಗೆ ಸರ್ಕಾರಿ ಬಸ್ ಪ್ರಯಾಣವನ್ನು ಉಚಿತಗೊಳಿಸಿದ್ದಾರೆ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ. ಆಗಸ್ಟ್ 6ರ ಮಧ್ಯರಾತ್ರಿಯಿಂದ ಆಗಸ್ಟ್ 7ರವರೆಗೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆಗಸ್ಟ್ 7ರಂದು ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತಿದೆ. ಈ...
Date : Saturday, 05-08-2017
ನವದೆಹಲಿ: ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ರೈಲ್ವೇ ಖಾತೆ ರಾಜ್ಯ ಸಚಿವ ರಾಜನ್ ಗೋಹೆನ್ ಅವರು, ರೈಲ್ವೇ ಟಿಕೆಟ್ ಬುಕಿಂಗ್‌ಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸುವ ಯಾವುದೇ ಯೋಜನೆ...
Date : Saturday, 05-08-2017
ನವದೆಹಲಿ: ದೇಶದಾದ್ಯಂತ ನಕಲಿ ವಿಶ್ವವಿದ್ಯಾಲಯಗಳು ನಾಯಿಕೊಡೆಗಳಂತೆ ಬೆಳೆಯುತ್ತಿದೆ. ಇದರ ವಿರುದ್ಧ ಉನ್ನತ ಶಿಕ್ಷಣದ ಸರ್ವೋಚ್ಛ ಮಂಡಳಿ ಯುಜಿಸಿ ಸಮರ ಆರಂಭಿಸಿದೆ. ಈ ಬಗ್ಗೆ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪ್ರಸ್ತಾವಣೆ ಸಲ್ಲಿಸಿರುವ ಅದು, ಯುಜಿಸಿ ಕಾಯ್ದೆ 1956ಕ್ಕೆ ತಿದ್ದುಪಡಿ ತರುವಂತೆ ಮನವಿ ಮಾಡಿದೆ....