Date : Tuesday, 30-05-2017
ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮಂಗಳವಾರ ‘ಹಿಂದಿ ಸೇವಿ ಸಮ್ಮಾನ್ ಅವಾರ್ಡ್’ನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 2015ರ ಸಾಲಿನ ಹಿಂದಿ ಸೇವಿ ಸಮ್ಮಾನ್ ಅವಾರ್ಡ್‌ನ್ನು ಗಣ್ಯರಿಗೆ ನೀಡಲಾಯಿತು. ಈ ವೇಳೆ ಕೇಂದ್ರ ಮಾನವ ಸಂಪನ್ಮೂಲ ಸಚಿವ...
Date : Tuesday, 30-05-2017
ಬೆಂಗಳೂರು: ಈ ವರ್ಷದ ಕರ್ನಾಟಕ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ ಪ್ರತೀಕ್ ನಾಯಕ್ ಎಂಜಿನಿಯರಿಂಗ್ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯ ರೆಡ್ಡಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು...
Date : Tuesday, 30-05-2017
ನವದೆಹಲಿ: ಈ ಹಣಕಾಸು ವರ್ಷದಲ್ಲಿ ಭಾರತದದ ಆರ್ಥಿಕತೆ ಶೇ.7.2ರಷ್ಟು ಏರಿಕೆಯಾಗಲಿದೆ ಎಂದು ವಿಶ್ವಬ್ಯಾಂಕ್ ನಿರೀಕ್ಷೆ ವ್ಯಕ್ತಪಡಿಸಿದೆ. ನೋಟ್ ಬ್ಯಾನ್‌ನಿಂದಾಗಿ ಕಳೆದ ಹಣಕಾಸು ಪ್ರಗತಿಯಲ್ಲಿ ತುಸು ಅಡೆತಡೆಯಾದ ಕಾರಣ ಪ್ರಗತಿ ಶೇ.6.8ರಷ್ಟಿತ್ತು ಎಂದಿದೆ. 2016-17ರ ಆರಂಭದಲ್ಲಿ ಭಾರತದ ಆರ್ಥಿಕತೆ ತುಸು ಇಳಿಕೆ ಕಂಡಿತು,...
Date : Tuesday, 30-05-2017
ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಲಕ್ನೋ ಸಿಬಿಐ ನ್ಯಾಯಾಲದಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಬಾಬ್ರಿ ಮಸೀದಿ...
Date : Tuesday, 30-05-2017
ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಧುರೀಣ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಸಚಿವೆ ಉಮಾಭಾರತಿ ಅವರಿಗೆ ಸೋಮವಾರ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವೈಯಕ್ತಿಕ ಬಾಂಡ್ ತಲಾ ರೂ.50,000ವನ್ನು ನೀಡುವಂತೆ ನ್ಯಾಯಾಲಯ...
Date : Tuesday, 30-05-2017
ನವದೆಹಲಿ: ಪಾಕಿಸ್ಥಾನದಿಂದ ಅನುದಾನ ಪಡೆಯುತ್ತಿರುವ ಆರೋಪದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಮೂವರು ಪ್ರತ್ಯೇಕತಾವಾದಿಗಳ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ ಎರಡನೇ ದಿನವಾದ ಮಂಗಳವಾರವೂ ಮುಂದುವರೆಸಿದೆ. ಪ್ರತ್ಯೇಕತಾವಾದಿಗಳಾದ ಫಾರೂಖ್ ಅಹ್ಮದ್ ದರ್ ಅಲಿಯಾಸ್ ಬಿಟ್ಟ ಕರಾಟೆ, ಜಾವೇದ್ ಬಾಬಾ ಮತ್ತು ನೀಮ್ ಖಾನ್...
Date : Tuesday, 30-05-2017
ನವದೆಹಲಿ: ಯುಜಿಸಿಯಿಂದ ಪರಿಚಯಿಸಲ್ಪಟ್ಟ ರ‍್ಯಾಗಿಂಗ್ ತಡೆ ಮೊಬೈಲ್ ಅಪ್ಲಿಕೇಶನ್‌ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಚಾಲನೆ ನೀಡಿದ್ದಾರೆ. ರ‍್ಯಾಗಿಂಗ್‌ನಂತಹ ಸಮಸ್ಯೆಗಳನ್ನು ಎದುರಿಸಲು ದೂರುಗಳನ್ನು ದಾಖಲು ಮಾಡಲು ಈ ಅಪ್ಲಿಕೇಶನ್ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ. ಮೊದಲು ರ‍್ಯಾಗಿಂಗ್ ವಿರುದ್ಧ ದೂರು...
Date : Tuesday, 30-05-2017
ಕರ್ಪೂರಿ ಠಾಕೂರ್ ಬಿಹಾರ ಮೂಲದ ಖ್ಯಾತ ರಾಜಕಾರಣಿ. ಆನ ನಾಯಕ ಎಂದೇ ಕರೆಯಲ್ಪಡುತ್ತಿದ್ದ ಇವರು ಬಿಹಾರದ 11ನೇ ಮುಖ್ಯಮಂತ್ರಿಯಾಗಿದ್ದರು. 1970ರಲ್ಲಿ ಭಾರತೀಯ ಕ್ರಾಂತಿ ದಳದಿಂದ ಮೊದಲು ಸಿಎಂ ಆಗಿ ಆಯ್ಕೆಯಾದರೆ, 1977ರಲ್ಲಿ ಜನತಾ ಪಕ್ಷದಿಂದ ಸಿಎಂ ಆದರು. ಬಿಹಾರದ ಪಿತೌನ್‌ಜಿಯಾ ಗ್ರಾಮದಲ್ಲಿ...
Date : Tuesday, 30-05-2017
ನವದೆಹಲಿ: ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಗಮನಾರ್ಹ ಕೊಡುಗೆಯನ್ನು ನೀಡಿದ ಭಾರತವನ್ನು ವಿಶ್ವಸಂಸ್ಥೆ ಪ್ರಶಂಸಿದೆ. ವಿಶ್ವಸಂಸ್ಥೆ ಶಾಂತಿಪಾಲಕರ ಅಂತಾರಾಷ್ಟ್ರೀಯ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಭಾರತದ ರಿಸಿಡೆಂಟ್ ಕೊಆರ್ಡಿನೇಟರ್ ಯುರಿ ಅಫನಸೀವ್ ಅವರು ಭಾರತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ...
Date : Tuesday, 30-05-2017
ಅತ್ಯಧಿಕ ಪ್ರಮಾಣದ ಬಿದಿರುಗಳನ್ನು ಉತ್ಪಾದಿಸುವುದಕ್ಕೆ ತ್ರಿಪುರ ಹೆಸರುವಾಸಿಯಾಗಿದೆ. ಬಡವರ ಟಿಂಬರ್ ಎಂದೇ ಖ್ಯಾತವಾಗಿರುವ ಬಿದಿರುಗಳು ತ್ರಿಪುರ ಜನತೆಯ ಸಾಮಾಜಿಕ, ಸಾಂಸ್ಕೃತಿ ಮತ್ತು ಆರ್ಥಿಕ ರಚನೆಯಲ್ಲಿ ಬಹುಮುಖ್ಯ ಮಾತ್ರವನ್ನು ವಹಿಸಿದೆ. ಇಲ್ಲಿ ಬರೋಬ್ಬರಿ 21 ವಿವಿಧ ತಳಿಯ ಬಿದಿರುಗಳು ಬೆಳೆಯುತ್ತವೆ, ಬಿದಿರು ಸಂಬಂಧಿ ಕಾಯಕವನ್ನೇ...