Date : Thursday, 10-08-2017
ಲಂಡನ್ : ಲಂಡನ್ನ ಫುಟ್ಬಾಲ್ ಆಟಗಾರ ಥಿಯೋ ವಾಲ್ಕಟ್ ‘ಓಂ ನಮಃ ಶಿವಾಯ’ ಎಂಬುದಾಗಿ ಟ್ಯಾಟೂ ಬರೆಸಿಕೊಂಡಿದ್ದಾರೆ. ಆ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಇದೀಗ ಭಾರೀ ಗಮನ ಸೆಳೆದಿದೆ. ಶಿವನ ಪಂಚಾಕ್ಷರೀ ಮಂತ್ರವಾದ ‘ಓಂ ನಮಃ ಶಿವಾಯ’ ಮಂತ್ರವನ್ನು...
Date : Thursday, 10-08-2017
ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ತಮ್ಮ ಮೊದಲ ‘ಅಟ್ ಹೋಂ’ ನಲ್ಲಿ 75ನೇ ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆಯ ಹಿನ್ನಲೆಯಲ್ಲಿ 93 ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮಾಡಿದರು. ತಮ್ಮ ವೈಯಕ್ತಿಕ ಸಂದೇಶಗಳನ್ನು ಒಳಗೊಂಡ ಎಲೆಕ್ಟ್ರಿಕ್ ಕೆಟಲ್‌ಗಳನ್ನು ಉಡುಗೊರೆಯಾಗಿ ರಾಷ್ಟ್ರಪತಿಗಳು 93...
Date : Thursday, 10-08-2017
ನವದೆಹಲಿ: ನಿರ್ಗಮಿಸಲಿರುವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ಗುರುವಾರ ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿದ್ದು, ಪಕ್ಷ ಬೇಧ ಮರೆತು ಎಲ್ಲರೂ ಅವರ ಕಾರ್ಯ ಮತ್ತು ಕೊಡುಗೆಗಳನ್ನು ಕೊಂಡಾಡಿದರು. ಈ ವೇಳೆ ಮಾತನಾಡಿದ ಮೋದಿ, ‘ನಿಮ್ಮ ರಾಜತಾಂತ್ರಿಕ ಒಳನೋಟಗಳು ಅದರಲ್ಲೂ ದ್ವಿಪಕ್ಷೀಯ ಭೇಟಿಗಳಿಗೂ...
Date : Thursday, 10-08-2017
ನವದೆಹಲಿ: ನಮಾಮಿ ಗಂಗೆ ಯೋಜನೆಯಡಿ ಬಿಹಾರ, ಪಶ್ಚಿಮಬಂಗಾಳ, ಉತ್ತರಪ್ರದೇಶಗಳಲ್ಲಿ ರೂ.2,033 ಕೊಟಿ ಮೊತ್ತದ ಒಟ್ಟು 10 ಯೋಜನೆ ಹಮ್ಮಿಕೊಳ್ಳಲು ಅನುಮೋದನೆ ನೀಡಲಾಗಿದೆ. 10 ಯೋಜನೆಗಳ ಪೈಕಿ 8 ಯೋಜನೆಗಳು ಒಳಚರಂಡಿ ಮೂಲಸೌಕರ್ಯ ಮತ್ತು ನಿರ್ವಹಣೆಯದ್ದಾಗಿದ್ದು, ಒಂದು ಯೋಜನೆ ನದಿ ಅಭಿವೃದ್ಧಿಯಾಗಿದೆ. ಒಂದು ಯೋಜನೆ ಗಂಗಾ...
Date : Thursday, 10-08-2017
ಲಕ್ನೋ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ 10 ಲಕ್ಷ ಮನೆಗಳನ್ನು ಮತ್ತು ನಗರ ಭಾಗದಲ್ಲಿ 2 ಲಕ್ಷ ಮನೆಗಳನ್ನು ಒದಗಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಾಣಕ್ಕೆ ರೂ.1.20 ಲಕ್ಷಗಳನ್ನು ಹಾಗೂ ಶೌಚಾಲಯ ನಿರ್ಮಾಣಕ್ಕೆ 12...
Date : Thursday, 10-08-2017
ದೋಹಾ: ನೆರೆಹೊರೆಯ ದೇಶಗಳಿಂದ ಬಹಿಷ್ಕಾರಕ್ಕೆ ಒಳಗಾಗಿ ರಾಜತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಕತಾರ್ ಇದೀಗ ಭಾರತವೂ ಸೇರಿದಂತೆ 80 ದೇಶಗಳಿಗೆ ‘ವೀಸಾ ಫ್ರೀ ಎಂಟ್ರಿ’ಯನ್ನು ಘೋಷಿಸಿದೆ. ವಾಯು ಸಾರಿಗೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಕತಾರ್ ಈ ನಿರ್ಧಾರ ತೆಗೆದುಕೊಂಡಿದ್ದು, ಈ ಮೂಲಕ ಕತಾರ್...
Date : Thursday, 10-08-2017
ಬೆಂಗಳೂರು: ಶಿಕ್ಷಣ, ಸಂಶೋಧನೆ ಮತ್ತು ವೈಜ್ಞಾನಿಕ ಜ್ಞಾನವನ್ನು ವೃದ್ಧಿಸುವಂತಹ ಕಾರ್ಯಗಳಿಗೆ ನೀಡುವ ಅನುದಾನಗಳನ್ನು ಹೆಚ್ಚಿಸುವಂತೆ ಆಗ್ರಹಿಸಿ ದೇಶವ್ಯಾಪಿ ನಡೆಸಲಾಗುತ್ತಿರುವ ‘ಮಾರ್ಚ್ ಫಾರ್ ಸೈನ್ಸ್’ ಬೆಂಗಳೂರಿನಲ್ಲಿ ನಡೆದಿದ್ದು, ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರು, ಹಿರಿಯ ವಿಜ್ಞಾನಿಗಳು...
Date : Thursday, 10-08-2017
ಮುಂಬಯಿ: ಮರಾಠಿಗರಿಗೆ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮರಾಠಾ ಕ್ರಾಂತಿ ಮೋರ್ಚಾ ಬುಧವಾರ ನಡೆಸಿದ ಬೃಹತ್ ಪ್ರತಿಭಟನಾ ಸಮಾವೇಶ ಇಡೀ ಮುಂಬಯಿಯನ್ನೇ ಕೇಸರಿ ಕಡಲಿನ ರೀತಿ ಗೋಚರವಾಗುವಂತೆ ಮಾಡಿತ್ತು. ಮರಾಠಿಗರ ಶಕ್ತಿ ಪ್ರದರ್ಶನ ಇದೀಗ ಅಲ್ಲಿನ ಸರ್ಕಾರಕ್ಕೆ ಬಿಸಿಮುಟ್ಟಿಸಿದೆ. ಮರಾಠಾ...
Date : Thursday, 10-08-2017
ಭೋಪಾಲ್: ಪ್ರಧಾನಿ ನರೇಂದ್ರ ಮೋದಿಯವರ ‘ನವ ಭಾರತ’ದ ನಿರ್ಮಾಣದ ಕಾರ್ಯವನ್ನು ಶ್ಲಾಘಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ‘ನಯಾ ಎಂಪಿ’ (ಹೊಸ ಮಧ್ಯಪ್ರದೇಶ)ದ ನಿರ್ಮಾಣಕ್ಕೆ ಕರೆ ನೀಡಿದ್ದಾರೆ. ‘ಯುವ ಸಂವಾದ್’ನಲ್ಲಿ ಭಾಗಿಯಾಗಿ ಮಾತನಾಡಿದ ಚೌವ್ಹಾಣ್, ‘ಪ್ರಧಾನಿಯವರು ಹೊಸ ಭಾರತದ ನಿರ್ಮಾಣದ...
Date : Thursday, 10-08-2017
ನವದೆಹಲಿ: ಎನ್‌ಡಿಎ ಸರ್ಕಾರವು ಭಾರತ್‌ಮಾಲಾ ಮತ್ತು ಸಾಗರ್‌ಮಾಲಾದಂತಹ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳ ಮೇಲೆ ಸಕ್ರಿಯವಾಗಿ ಕಾರ್ಯ ಮಾಡುತ್ತಿದ್ದು, ಇದರಿಂದ ಭಾರತದ ಸಾರಿಗೆ ವಲಯದ ನಿರೂಪಣೆಯಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ ಮತ್ತು ಅದು ವಿಶ್ವದರ್ಜೆಗೇರಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ....