Date : Tuesday, 30-05-2017
ತಮ್ಮ ಸಂದೇಶಗಳನ್ನು ರವಾನಿಸಲು ಜನರು ಹೊಸ ಹೊಸ ದಾರಿಗಳನ್ನು ಹುಡುಕುತ್ತಿರುತ್ತಿದ್ದಾರೆ. ಹೈದರಾಬಾದ್‌ನ ಶಿಕ್ಷಕರೊಬ್ಬರು ಎಲ್ಲಿರಿಗೂ ಕಡ್ಡಾಯ ಶಿಕ್ಷಣ ಸಿಗಬೇಕು ಎಂಬ ಸಂದೇಶವನ್ನು ಬಿತ್ತರಿಸಲು ಬರೋಬ್ಬರಿ 16 ಅಡಿ ಎತ್ತರ ಪೆನ್‌ನನ್ನು ತಯಾರಿಸಿದ್ದಾರೆ. ಸಂಕೇತ್ ಹೈಸ್ಕೂಲ್‌ನ ಸಮಾಜ ಅಧ್ಯಯನದ ಶಿಕ್ಷಕರಾಗಿರುವ ಎಂ.ಶ್ರೀನಿವಾಸ್ ಆಚಾರ್ಯ...
Date : Tuesday, 30-05-2017
ನವದೆಹಲಿ: ‘ಜೈ ಹಿಂದ್’ ಎನ್ನಲು ಹಿಂಜರಿಯದಂತೆ ಬಾಲಿವುಡ್ ನಟ ಜಾವೇದ್ ಜಾಫರಿ ಮುಸ್ಲಿಂ ಸಮುದಾಯದವರಿಗೆ ಕಿವಿಮಾತು ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ್ದ ಅವರು,’ಹೂ ಮತ್ತು ಆಹಾರಗಳನ್ನೂ ಧರ್ಮದ ಹೆಸರಲ್ಲಿ ಜನ ವಿಂಗಡಿಸುತ್ತಿದ್ದಾರೆ. ಧಾರ್ಮಿಕತೆಯ ಆಧಾರದಲ್ಲಿ ದೇಶವನ್ನು ಒಡೆಯುತ್ತಿರುವವರಿಂದ ದೂರವಿರಿ’...
Date : Tuesday, 30-05-2017
ನವದೆಹಲಿ: ಸದಾ ಭಾರತೀಯ ಸೇನೆಯ ಪರವಾಗಿ ನಿಲ್ಲುವ, ಯೋಧರ ಬಗ್ಗೆ ಸ್ಫೂರ್ತಿದಾಯಕ ಸಂದೇಶಗಳನ್ನು ಬಿತ್ತರಿಸುವ ಕ್ರಿಕೆಟಿಗ ಗೌತಮ್ ಗಂಭೀರ್, ಈ ಬಾರಿ ಯೋಧರಿಗಾಗಿ ವಿನೂತನ ಮತ್ತು ಪ್ರೇರಣಾದಾಯಕ ಅಭಿಯಾನವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದಾರೆ. ‘ರಿಮೂವ್ ಜಿಜಾಕ್ ಕಿ ಪಟ್ಟಿ’ ಎಂಬ ಅಭಿಯಾನ...
Date : Tuesday, 30-05-2017
ನವದೆಹಲಿ: ಜೀವನದ ಎಲ್ಲಾ ಸನ್ನಿವೇಶಗಳಲ್ಲೂ ಮೌಲ್ಯಗಳಿಗೆ ಬದ್ಧರಾಗಿರಿ, ಇದರಿಂದ ನೀವು ಜಯಶಾಲಿಗಳಾಗಿ ಹೊರಹೊಮ್ಮುವಿರಿ, ಬದುಕಲ್ಲಿ ಏನು ಬೇಕಾದರೂ ಸಾಧಿಸುವುದಕ್ಕೆ ಇದು ಸಹಾಯಕವಾಗಲಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿನ ಕುರುಕ್ಷೇತ್ರ ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ...
Date : Tuesday, 30-05-2017
ಬರ್ಲಿನ್: ಆರು ದಿನಗಳ ಕಾಲ ನಾಲ್ಕು ದಿನಗಳ ವಿದೇಶಿ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲ ಹಂತವಾಗಿ ಜರ್ಮನಿಗೆ ಭೇಟಿಕೊಟ್ಟರು. ಇಲ್ಲಿ ಅವರು ಚಾನ್ಸೆಲರ್ ಏಂಜೆಲೋ ಮಾರ್ಕೆಲ್‌ರೊಂದಿಗೆ ಮಾತುಕತೆ ನಡೆಸಿದರು. ಇವರ ಭೇಟಿ ಬಗ್ಗೆ ಟ್ವಿಟ್ ಮಾಡಿರುವ ಕೇಂದ್ರ ವಿದೇಶಾಂಗ...
Date : Tuesday, 30-05-2017
ಜೈಪುರ: ರಾಜಸ್ಥಾನದಲ್ಲಿನ 4,900 ಗ್ರಾಮ ಪಂಚಾಯತ್‌ಗಳು ಬಯಲು ಶೌಚಮುಕ್ತಗೊಂಡಿದ್ದು, ಕಳೆದ ಮೂರು ವರ್ಷದಲ್ಲಿ ಅಲ್ಲಿ ಬರೋಬ್ಬರಿ 58.26 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸೋಮವಾರ ನಡೆದ ಪರಿಶೀಲನಾ ಸಭೆಯಲ್ಲಿ ಶೌಚಾಲಯ ನಿರ್ಮಾಣ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಪಂಚಾಯತ್ ರಾಜ್ ಇಲಾಖೆಯು ಅಲ್ಲಿನ ಸಿಎಂ ವಸುಂಧರಾ...
Date : Monday, 29-05-2017
ರಾತ್ರಿ ಹಗಲೆನ್ನದೆ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಅರ್ಪಣೆಯಾಗಿ ಲಕ್ನೋದ ವೃತ್ತಿಪರ ಫೋಟೋಗ್ರಾಫರ್ ಮಿಥಲೇಶ್ ಮೌರ್ಯ ಮೇ 23ರಂದು ಕನ್ಯಾಕುಮಾರಿಯಿಂದ ಲಡಾಖ್‌ಗೆ ಬೈಕ್ ಪ್ರಯಾಣವನ್ನು ಆರಂಭಿಸಿದ್ದಾರೆ. ಒಬ್ಬಂಟಿಯಾಗಿ ಪ್ರಯಾಣ ಆರಂಭಿಸಿದ ಅವರಿಗೆ ಇದೀಗ ಇತರ ಮೂರು ಮಂದಿ ಸಾಥ್ ಕೊಡುತ್ತಿದ್ದಾರೆ. ತಮ್ಮ...
Date : Monday, 29-05-2017
ನವದೆಹಲಿ: ಭಾರತ ಒಟ್ಟು 6,900 ಸೇನಾ ಯೋಧರು ವಿಶ್ವದ ವಿವಿಧ ಕಾರ್ಯಾಚರಣೆಗಳಲ್ಲಿ ನಿಯೋಜಿತರಾಗಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಶರತ್ ಚಂದ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಶಾಂತಿ ಸ್ಥಾಪನೆ ಕಾರ್ಯಾಚರಣೆ ಆರಂಭಗೊಂಡ ಬಳಿಕ ಒಟ್ಟು 168 ಭಾರತೀಯ ಶಾಂತಿ ಪಾಲಕರು ಮೃತಪಟ್ಟಿದ್ದಾರೆ. 2016ರಲ್ಲಿ ವಿಶ್ವದಾದ್ಯಂತದ ಸುಮಾರು...
Date : Monday, 29-05-2017
ನವದೆಹಲಿ: ರಾಷ್ಟ್ರೀಯ ನದಿ ಗಂಗಾ(ಪುನರುಜ್ಜೀವನ ಸಂರಕ್ಷಣೆ ಮತ್ತು ನಿರ್ವಹಣೆ)ಮಸೂದೆ 2017ಯನ್ನು ಜಾರಿಗೊಳಿಸಲು ಸಕಲ ಸಿದ್ಧತೆಗಳು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಒಂದು ಕಾಯ್ದೆಯಡಿ ಸಂರಕ್ಷಣೆಗೊಳಪಟ್ಟ ದೇಶದ ಮೊಟ್ಟ ಮೊದಲ ನದಿ ಎಂಬ ಹೆಗ್ಗಳಿಕೆಗೆ ಗಂಗಾ ಪಾತ್ರವಾಗಲಿದೆ. ಗಂಗೆಯ ಸ್ವಚ್ಛತೆ ಮತ್ತು ತಡೆಯಿಲ್ಲದ ಹರಿಯುವಿಕೆಗಾಗಿ...
Date : Monday, 29-05-2017
ಲಕ್ನೋ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉತ್ತರಪ್ರದೇಶ ಹೆಚ್ಚುವರಿ ವಿದ್ಯುತ್‌ನ್ನು ಹೊಂದಿದ ರಾಜ್ಯವಾಗಲಿದೆ. ವಿದ್ಯುತ್ ವಲಯವನ್ನು ನೋಡಿಕೊಳ್ಳುವ ಕೇಂದ್ರದ ಮಂಡಳಿ ನೀಡಿರುವ ವರದಿಯಲ್ಲಿ ಈ ಮುನ್ಸೂಚನೆ ಸಿಕ್ಕಿದೆ. ಕಳೆದ ದಶಕಗಳಿಂದ ತೆಗೆದುಕೊಳ್ಳಲಾಗುತ್ತಿರುವ ಹಲವಾರು ಕ್ರಮಗಳಿಂದಾಗಿ ಉತ್ತರಪ್ರದೇಶ ವಿದ್ಯುತ್ ಅಭಾವ ರಾಜ್ಯದಿಂದ ಹೆಚ್ಚುವರಿ...