News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 11th January 2025


×
Home About Us Advertise With s Contact Us

ಮುಂದಿನ ವರ್ಷ ಸೂರ್ಯನಲ್ಲಿಗೆ ಸ್ಪೇಸ್‌ಕ್ರಾಫ್ಟ್ ಕಳುಹಿಸಲಿದೆ ನಾಸಾ

ನ್ಯೂಯಾರ್ಕ್: ನಾಸಾ ಮುಂದಿನ ವರ್ಷ ಸೂರ್ಯನ ಮೇಲೆ ವಿಶ್ವದ ಮೊದಲ ಮಿಷನ್‌ನನ್ನು ನಡೆಸಲು ಸಜ್ಜಾಗಿದೆ, ಇದು ನಮ್ಮ ನಕ್ಷತ್ರಗಳ ವಾತಾವರಣವನ್ನು ಅನ್ವೇಷಿಸಲಿದೆ ಮತ್ತು ಆರು ದಶಕಗಳಿಂದ ವಿಜ್ಞಾನಿಗಳಿಗೆ ಕಗ್ಗಂಟಾಗಿರುವ ಸೌರ ಭೌತಶಾಸ್ತ್ರಕ್ಕೆ ಉತ್ತರ ನೀಡಲಿದೆ. 60 ವರ್ಷಗಳ ಹಿಂದೆಯೇ ಸೌರ ಮಾರುತದ...

Read More

ಆರ್ಥಿಕ ವಿಶ್ವಾಸಾರ್ಹತೆ ಮರು ಸ್ಥಾಪಿಸಲು ಸಫಲರಾಗಿದ್ದೇವೆ: ಜೇಟ್ಲಿ

ನವದೆಹಲಿ: ಅಧಿಕಾರಕ್ಕೆ ಬಂದ ಬಳಿಕದ 3 ವರ್ಷಗಳಲ್ಲಿ ಆರ್ಥಿಕತೆಯ ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸುವಲ್ಲಿ ಸರ್ಕಾರ ಸಫಲವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಗುರುವಾರ ನರೇಂದ್ರ ಮೋದಿ ಸರ್ಕಾರದ ಮೂರು ವರ್ಷಗಳ ಸಾಧನೆಯ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು...

Read More

ಪ್ರಯಾಣಿಸಿದ ಬಳಿಕವೂ ರೈಲ್ವೆ ಟಿಕೆಟ್ ದರ ಪಾವತಿಸಬಹುದು

ನವದೆಹಲಿ: ಆನ್‌ಲೈನ್ ಮೂಲಕ ಹೆಚ್ಚು ಜನರು ಟಿಕೆಟ್ ಖರೀದಿ ಮಾಡಲಿ ಎಂಬ ಉದ್ದೇಶದಿಂದ ಭಾರತೀಯ ರೈಲ್ವೇಯು ‘ಬೈ ನೌ, ಪೇ ಲೇಟರ್’(ಈಗ ಖರೀದಿಸಿ, ಮತ್ತೆ ಪಾವತಿಸಿ) ಎಂಬ ಸೇವೆಯನ್ನು ಪರಿಚಯಿಸಿದೆ. ಇದರಿಂದ ಪ್ರಯಾಣಿಕರು ಆನ್‌ಲೈನ್ ಮೂಲಕ ಪಡೆದ ಟಿಕೆಟ್‌ಗೆ 15 ದಿನಗಳೊಳಗೆ...

Read More

ಎಸ್‌ಎಂಎಸ್ ಮೂಲಕ ಪಾನ್‌ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಮನವಿ

ನವದೆಹಲಿ: ಎಸ್‌ಎಂಎಸ್ ಆಧಾರಿತ ಸೌಲಭ್ಯವನ್ನು ಬಳಸಿಕೊಂಡು ಪಾನ್ ಕಾರ್ಡ್‌ಗೆ ಆಧಾರನ್ನು ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತೆರಿಗೆದಾರರಲ್ಲಿ ಮನವಿ ಮಾಡಿಕೊಂಡಿದೆ. ಇಲಾಖೆಯು ದೇಶದ ಪ್ರಮುಖ ಪತ್ರಿಕೆಗಳಲ್ಲಿ ಈ ಬಗ್ಗೆ ಜಾಹೀರಾತು ನೀಡಿದ್ದು, ಹೇಗೆ 567678 ಮತ್ತು 56161ಗೆ ಎಸ್‌ಎಂಎಸ್...

Read More

ಖಾದಿ ಬಳಸುವಂತೆ ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಗೆ ಭಾರತ ಪತ್ರ

ನವದೆಹಲಿ: ಖಾದಿಯನ್ನು ದೇಶೀಯ ಮಟ್ಟದಲ್ಲಿ ಪ್ರಚಾರ ಪಡಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ವಿದೇಶಕ್ಕೂ ಖಾದಿಯನ್ನು ಪಸರಿಸಲು ಮುಂದಾಗಿದೆ. ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಸಮಿತಿ(ಕೆವಿಐಸಿ) ಈಗಾಗಲೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್‌ಎಚ್‌ಸಿಆರ್) ಗೆ ಪತ್ರ ಬರೆದಿದ್ದು, ತನ್ನ ಫೀಲ್ಡ್ ಆಪರೇಶನ್ ಮತ್ತು...

Read More

ಕೈಗಳಿಲ್ಲದ ಆಂಚಲ್ ಈಗ ವಿದ್ಯಾರ್ಥಿಗಳ ರೋಲ್ ಮಾಡೆಲ್

ಆಕೆ ಕೈಗಳಿಲ್ಲದೆ ಹುಟ್ಟಿದವಳು, ಆದರೆ ಈ ನ್ಯೂನ್ಯತೆಗೆ ಆಕೆಯನ್ನು ಎತ್ತರಕ್ಕೆ ಹಾರುವ ಭರವಸೆಯಿಂದ, ದೃಢಸಂಕಲ್ಪದಿಂದ ವಿಮುಖಗೊಳಿಸಲು ಸಾಧ್ಯವಾಗಲಿಲ್ಲ. ಮಹಾರಾಷ್ಟ್ರದ ನಕ್ಸಲ್ ಪೀಡಿತ ಗೊಡ್ಚಿರೋಲಿ ಪ್ರದೇಶದ 17 ವರ್ಷದ ಬಾಲಕಿ ಆಂಚಲ್ ರಾವತ್‌ಗೆ ಎರಡೂ ಕೈಗಳಿಲ್ಲ, ಆದರೂ ಆಕೆ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಫಸ್ಟ್...

Read More

ಅಕೌಂಟ್ ನಂಬರ್ ಬದಲಿಸದೆ ಬ್ಯಾಂಕ್ ಬದಲಾಯಿಸುವ ಸೌಲಭ್ಯಕ್ಕೆ ಚಿಂತನೆ

ನವದೆಹಲಿ: ಅಕೌಂಟ್ ನಂಬರ್‌ನ್ನು ಬದಲಾಯಿಸದೆಯೇ ಬ್ಯಾಂಕ್‌ನ್ನು ಬದಲಾಯಿಸಬಹುದಾದ ಅವಕಾಶ ಇನ್ನು ಮುಂದೆ ಗ್ರಾಹಕರಿಗೆ ಲಭಿಸುವ ಸಾಧ್ಯತೆ ಇದೆ. ಆಧಾರ್ ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ(ಎನ್‌ಪಿಸಿಐ)ದ ವಿವಿಧ ವೇದಿಕೆಗಳನ್ನು ಬಳಸಿಕೊಂಡು ಬ್ಯಾಂಕ್ ಅಕೌಂಟ್ ನಂಬರ್ ಪೋರ್ಟೆಬಿಲಿಟಿಯನ್ನು ಪರಿಚಯಿಸಲು ಆರ್‌ಬಿಐ ಉಪ...

Read More

ಐಐಟಿ ಮದ್ರಾಸ್‌ನಲ್ಲಿ ಬೀಫ್ ಫೆಸ್ಟ್ ಆಯೋಜಿಸಿದವನ ಅಸಲಿ ಮುಖ ಬಯಲು

ಚೆನ್ನೈ: ಇತ್ತೀಚಿಗೆ ಮದ್ರಾಸ್ ಐಐಟಿಯಲ್ಲಿ ಭೀಫ್ ಫೆಸ್ಟ್ ಆಯೋಜಿಸಿದ್ದ ಸಂಶೋಧಕ ವಿದ್ಯಾರ್ಥಿಯ ಮೇಲೆ ನಡೆದ ಹಲ್ಲೆ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿ ಮಾಡಿತ್ತು. ಹಲವು ಬುದ್ಧಿಜೀವಿಗಳು ಇದನ್ನು ಖಂಡಿಸಿ ಆತನ ಪರ ದೊಡ್ಡದಾಗಿಯೇ ಧ್ವನಿಯೆತ್ತಿದ್ದರು. ವಧೆಗಾಗಿ ಗೋವುಗಳ ಮಾರಾಟ ನಿಷೇಧಪಡಿಸಿದ ಕೇಂದ್ರದ...

Read More

ಹೊಸ ಮತದಾರರ ಸೇರ್ಪಡೆಗಾಗಿ ಅಭಿಯಾನ ಆರಂಭಿಸಲಿದೆ ಚು.ಆಯೋಗ

ನವದೆಹಲಿ: ಬಿಟ್ಟುಹೋದ ಮತದಾರರನ್ನು ಸೇರಿಸಿಕೊಳ್ಳುವ ಸಲುವಾಗಿ ಚುನಾವಣಾ ಆಯೋಗವು ಗುರುವಾರದಿಂದ ವಿಶೇಷ ಅಭಿಯಾನವನ್ನು ಆರಂಭಿಸುತ್ತಿದೆ. ಹೊಸ ಯುವ ಮತದಾರರ ಸೇರ್ಪಡೆ ಪ್ರಮುಖ ಉದ್ದೇಶವಾಗಿದೆ. ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ದಾಖಲೆ ಸಂಗ್ರಹಿಸಲಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಈ ಅಭಿಯಾನ ಆರಂಭಿಸಲಾಗುತ್ತಿದ್ದು, ಯಾವ ಮತದಾರರೂ...

Read More

ರಷ್ಯಾದಲ್ಲಿ ಮೋದಿ: ಕೂಡಂಕೂಲಂ ಪವರ್ ಪ್ಲಾಂಟ್ ಒಪ್ಪಂದ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಲ್ಕು ರಾಷ್ಟ್ರಗಳ ವಿದೇಶಿ ಪ್ರವಾಸದ ಮೂರನೇ ಹಂತವಾಗಿ ರಷ್ಯಾಗೆ ಭೇಟಿ ಕೊಟ್ಟಿದ್ದಾರೆ. ಭಾರತದ ಅತೀದೊಡ್ಡ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ಗೆ ಸಂಬಂಧಿಸಿದಂತೆ ಅವರ ಈ ಭೇಟಿ ಅತೀ ಮಹತ್ವದ್ದಾಗಿದೆ. ಈ ಪವರ್ ಪ್ಲಾಂಟ್ ಕೊನೆಯ...

Read More

Recent News

Back To Top