Date : Saturday, 25-11-2017
ನವದೆಹಲಿ: ಪ್ರಜಾಪ್ರಭುತ್ವದಲ್ಲಿ ಹಿಂಸಾತ್ಮಕ ಬೆದರಿಕೆಗಳನ್ನು, ದೈಹಿಕ ಹಲ್ಲೆ ಮಾಡಲು ಬಹುಮಾನ ಘೋಷಣೆಯಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಪದ್ಮಾವತಿ ಸಿನಿಮಾಗೆ ಸಂಬಂಧಿಸಿ ದೇಶದಲ್ಲಿ ವಿವಾದಗಳು ಭುಗಿಲೇಳಿದ್ದಿರುವ ಸಂದರ್ಭದಲ್ಲೇ ನಾಯ್ಡು ಈ ಹೇಳಿಕೆ ನೀಡಿದ್ದು ಮಹತ್ವ ಪಡೆದುಕೊಂಡಿದೆ....
Date : Saturday, 25-11-2017
ನವದೆಹಲಿ: 2018ರ ವೇಳೆಗೆ 21 GW ಸೋಲಾರ್ ಮತ್ತು ಗಾಳಿ ಸಾಮರ್ಥ್ಯಗಳನ್ನು ಹರಾಜು ಮಾಡಲಾಗುವುದು ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಹೇಳಿದೆ. ಈಗಾಗಲೇ ಈ ವರ್ಷದ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಸರ್ಕಾರ 2 GW ವಿಂಡ್ ಕೆಪಾಸಿಟಿಗಳನ್ನು...
Date : Saturday, 25-11-2017
ಉಡುಪಿ: ಅಸ್ಪೃಶ್ಯತೆ ಆಚರಣೆ ಮಾಡಿದರೆ ಅದು ವೇದಕ್ಕೆ ಮಾಡುವ ಅಪಮಾನ, ಸನಾತನ ಧರ್ಮಕ್ಕೆ ಅಪಮಾನ ಮಾಡಿದಂತೆ. ಮುಸ್ಲಿಂ ದೊರೆಗಳ ದಾಳಿಯಲ್ಲಿ ಸೋತವರು ದಲಿತರಾದರು. ದಲಿತರು ಸ್ವಾಭಿಮಾನಿಗಳಂತೆ ಹಿಂದೂ ಧರ್ಮದಲ್ಲಿ ಉಳಿದರು. ಎಲ್ಲರಲ್ಲೂ ಭಗವಂತ ಇರುವಾಗ ದಲಿತರಲ್ಲಿ ಯಾಕೆ ಇಲ್ಲ. ಧರ್ಮ ಸಂಸದ್...
Date : Saturday, 25-11-2017
ನವದೆಹಲಿ: ಕರಾವಳಿ ಮತ್ತು ಮೆರಿಟೈಮ್ ಸೆಕ್ಯೂರಿಟಿ ಏಜೆನ್ಸಿಗಳಿಗೆ ಉಪಗ್ರಹ ಚಿತ್ರಣಗಳ (ಸೆಟ್‌ಲೈಟ್ ಇಮೇಜರೀಸ್) ಮೂಲಕ ಅನುಮಾನಾಸ್ಪದವಾಗಿ ತಿರುಗಾಡುವ ದೋಣಿ, ಹಡಗುಗಳನ್ನು ಪತ್ತೆ ಹಚ್ಚಲು ಇಸ್ರೋ ಸಹಾಯ ಮಾಡಲಿದೆ. ದೋಣಿಗಳ ಸೆಟ್‌ಲೈಟ್ ಮಾನಿಟರಿಂಗ್‌ಗಾಗಿ ಮುಂದಿನ ಮಾರ್ಚ್‌ನೊಳಗೆ ಇಸ್ರೋ ಸುಮಾರು 1 ಸಾವಿರ ಟ್ರಾನ್ಸ್ಪಾಂಡರ್ಸ್ಗಳನ್ನು ಪೂರೈಕೆ...
Date : Saturday, 25-11-2017
ನವದೆಹಲಿ: ಪ್ರಜಾಪ್ರಭುತ್ವದ ಮೂರು ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪರಸ್ಪರರ ಗಡಿಗಳನ್ನು ಅರಿತುಕೊಂಡು, ಉತ್ತಮ ಆಡಳಿತದ ಮಾದರಿಗಳಾಗಿರಬೇಕು ಎಂದು ರಾಷ್ಟ್ರಪತಿ ರಮನಾಥ ಕೋವಿಂದ್ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ಲಾ ಕಮಿಷನ್ ಆಫ್ ಇಂಡಿಯಾ ಮತ್ತು ನೀತಿ ಆಯೋಗ ಜಂಟಿಯಾಗಿ...
Date : Saturday, 25-11-2017
ನವದೆಹಲಿ: ಭಾರತದಲ್ಲಿನ ಅಪೌಷ್ಠಿಕತೆ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಉನ್ನತ ಮಟ್ಟದ ಸಭೆ ಇದಾಗಿದ್ದು, ಪ್ರಧಾನಿ ಸಚಿವಾಲಯದ ಅಧಿಕಾರಿಗಳು, ಸಚಿವರುಗಳು, ನೀತಿ ಅಯೋಗದ ಸದಸ್ಯರುಗಳು ಇದರಲ್ಲಿ...
Date : Saturday, 25-11-2017
ಕೋಲ್ಕತ್ತಾ: ರಸಗುಲ್ಲಾಗೆ ಭೌಗೋಳಿಕ ಮಾನ್ಯತೆ ಪಡೆದ ಸಂಭ್ರಮದಲ್ಲಿರುವ ಕೋಲ್ಕತ್ತಾ ಬರೋಬ್ಬರಿ 9 ಕಿಲೋ ತೂಕದ ಅತೀ ದೊಡ್ಡ ರಸಗುಲ್ಲಾವೊಂದನ್ನು ತಯಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದೆ. ನಾಡಿಯಾ ಜಿಲ್ಲೆಯ ಎರಡು ಸ್ವಸಹಾಯ ಗುಂಪುಗಳು ಒಟ್ಟು ಸೇರಿ ಈ ಅತೀದೊಡ್ಡ ರಸಗುಲ್ಲಾವನ್ನು ತಯಾರು ಮಾಡಿವೆ....
Date : Saturday, 25-11-2017
ಲಕ್ನೋ: ಉತ್ತರಪ್ರದೇಶದ ರಾಜಧಾನಿ ಲಕ್ನೋ 100 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಮೇಯರ್‌ನ್ನು ಪಡೆಯಲಿದೆ. ಈ ಬಾರಿಯ ಸ್ಥಳಿಯಾಡಳಿತ ಚುನಾವಣೆಯಲ್ಲಿ ಲಕ್ನೋ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿತ್ತು. ಈ ಹಿನ್ನಲೆಯಲ್ಲಿ ಎಲ್ಲಾ ಪಕ್ಷಗಳಿಂದಲು ಮಹಿಳೆಯರೇ ಕಣಕ್ಕಿಳಿದಿದ್ದರು. ಬಿಜೆಪಿಯಿಂದ ಸಂಯುಕ್ತ ಭಾಟಿಯಾ ಅವರು...
Date : Saturday, 25-11-2017
ಕೋಲ್ಕತ್ತಾ: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಫೆಬ್ರವರಿ. 4ರಂದು ಐಡಿಬಿಐ ಫೆಡರಲ್ ಲೈಫ್ ಇನ್ಸುರೆನ್ಸ್ ಕೋಲ್ಕತ್ತಾ ಮ್ಯಾರಥಾನ್‌ನ 4ನೇ ಆವೃತ್ತಿಗೆ ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ಚಾಲನೆ ನೀಡಲಿದ್ದಾರೆ. ಪ್ರತಿ ಭಾರತೀಯನೂ ಸದೃಢ ಮತ್ತು ಆರೋಗ್ಯವಂತನಾಗಿರಬೇಕು ಎಂಬ ದೂರದೃಷ್ಟಿತ್ವದೊಂದಿಗೆ ಈ ಮ್ಯಾರಥಾನ್...
Date : Saturday, 25-11-2017
ಅಸ್ಸಾಂ: ಆನೆಗಳು ರೈಲ್ವೆ ಟ್ರ್ಯಾಕ್ ಬಳಿ ಬಂದು ಸಾಗುತ್ತಿರುವ ರೈಲಿಗೆ ತಾಗಿ ಬಿದ್ದು ಸಾವನ್ನಪ್ಪುವ ಘಟನೆಗಳು ಅಸ್ಸಾಂನಲ್ಲಿ ಪದೇ ಪದೇ ನಡೆಯುತ್ತಿರುತ್ತದೆ. ಇದನ್ನು ತಡೆಗಟ್ಟಲು ನಾರ್ತ್‌ಈಸ್ಟ್ ಫ್ರಾಂಟಿಯರ್ ರೈಲ್ವೇ ಹಾಕಿದ್ದ ’ಪ್ಲಾನ್ ಎ’ ಸಂಪೂರ್ಣ ವೈಫಲ್ಯತೆ ಕಂಡಿದೆ. ಈ ಹಿನ್ನಲೆಯಲ್ಲಿ ’ಪ್ಲಾನ್...