Date : Thursday, 01-06-2017
ಬೆಂಗಳೂರು: ಈ ವರ್ಷದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ ಕೆ.ಆರ್ ನಂದಿನಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. 17 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಯುಪಿಎಸ್‌ಸಿಯಲ್ಲಿ ಕರ್ನಾಟಕ ದೇಶಕ್ಕೆ ಪ್ರಥಮ ಬಂದಿದೆ. ಕೋಲಾರ ಮೂಲದ ನಂದಿನಿ ಶಿಕ್ಷಕ ದಂಪತಿಗಳಾದ...
Date : Thursday, 01-06-2017
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸೊಪೋರ ಪ್ರದೇಶದ ಮನೆಯೊಂದರಲ್ಲಿ ಅವಿತಿದ್ದ ಇಬ್ಬರು ಉಗ್ರರನ್ನು ಸೇನಾ ಪಡೆಗಳು ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿವೆ. ಪ್ರಸ್ತುತ ಪ್ರದೇಶದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಉಗ್ರರು ಅವಿತಿದ್ದಾರೆ ಎಂಬ ಖಚಿತ...
Date : Wednesday, 31-05-2017
ಬೆಂಗಳೂರು: ಮಳೆಗಾಲದಲ್ಲಿ ಯೋಜನೆ ಬದ್ಧವಾದ ಕೃಷಿ ನಡೆಸಲು ಸಹಕಾರಿಯಾಗುವಂತೆ ರೈತರು ಎಸ್‌ಎಂಎಸ್ ಮೂಲಕ ಹವಾಮಾನ ಪರಿಸ್ಥಿತಿ, ಮಳೆ ಮುಂತಾದುವುಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಕೃಷಿ ಯೋಜನೆಗಳಿಗೆ ನೋಂದಣಿ ಮಾಡಿಕೊಂಡ ರೈತರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಅರ್ತ್...
Date : Wednesday, 31-05-2017
ಮ್ಯಾಡ್ರಿಡ್: ಸ್ಪೇನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಆ ದೇಶದೊಂದಿಗೆ ಒಟ್ಟು 7 ಒಪ್ಪಂದಗಳಿಗೆ ಸಹಿ ಹಾಕಿದರು. ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ ಮತ್ತು ಸ್ಪೇನ್ ಪ್ರಧಾನಿ ಮರಿಯಾನೋ ರಜೋಯಿ ಅವರು ವಿವಿಧ ವಲಯಗಳಿಗೆ ಸಂಬಂಧಿಸಿದ ಒಟ್ಟು 7 ಮಹತ್ವದ ಒಪ್ಪಂದಗಳಿಗೆ...
Date : Wednesday, 31-05-2017
ಜೈಪುರ್: ಗೋ ಹತ್ಯೆ ನಿಷೇಧದ ಪರ ಮತ್ತು ವಿರೋಧ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲೇ ರಾಜಸ್ಥಾನ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡುವಂತೆ ಅದು ಕೇಂದ್ರಕ್ಕೆ ಹೇಳಿದೆ. ಗೋಹತ್ಯೆ ಮಾಡುವವರಿಗೆ ನೀಡಲಾಗುವ ಶಿಕ್ಷೆಯನ್ನು ಏರಿಸಿ ಅವರಿಗೆ ಜೀವಾವಧಿ...
Date : Wednesday, 31-05-2017
ಢಾಕಾ: ಮೋರ ಸೈಕ್ಲೋನ್‌ನಿಂದ ತತ್ತರಿಸಿ ಹೋಗಿರುವ ಬಾಂಗ್ಲಾದೇಶದ ಚಿತ್ತಗಾಂಗ್‌ಗೆ ರಕ್ಷಣಾ ಕಾರ್ಯಾಚರಣೆಗಾಗಿ ತೆರಳಿರುವ ಭಾರತದ ಹೆಮ್ಮೆಯ ನೌಕೆ ‘ಸುಮಿತ್ರಾ’ ಅಲ್ಲಿನ 18 ಜನರನ್ನು ರಕ್ಷಣೆ ಮಾಡಿದೆ. ಸುಮಿತ್ರಾ ನೌಕೆಯಿಂದ 18 ಜನರು ರಕ್ಷಿಸಲ್ಪಟ್ಟಿದ್ದಾರೆ ಎಂದು ಬಾಂಗ್ಲಾದ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಕರಾವಳಿ...
Date : Wednesday, 31-05-2017
ಚಂಡೀಗಢ: ತನ್ನ ರಾಜ್ಯ ಸ್ಥಾಪನಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲು ಹರಿಯಾಣ ನಿರ್ಧರಿಸಿದೆ. ತನ್ನ ರಾಜ್ಯದಲ್ಲಿ 2.5 ಕೋಟಿ ಜನಸಂಖ್ಯೆಗೆ ಸಮನಾಗಿ 2.5 ಕೋಟಿ ಗಿಡಗಳನ್ನು ನೆಡಲು ಅದು ಮುಂದಾಗಿದೆ. 60 ಲಕ್ಷ ನೀಲಗಿರಿ ಗಿಡಗಳನ್ನು, 13.50 ಲಕ್ಷ ಔಷಧೀಯ ಗಿಡಗಳನ್ನು, 20 ಲಕ್ಷ ಹಣ್ಣುಗಳನ್ನು ನೀಡುವ...
Date : Wednesday, 31-05-2017
ಲಕ್ನೋ: ಮಹಿಳೆಯರ ಸುರಕ್ಷತೆಗೆಂದು ಉತ್ತರಪ್ರದೇಶ ಸರ್ಕಾರ ರಚಿಸಿರುವ Anti-Romeo Squads ಇದುವರೆಗೆ ಒಟ್ಟು 7.5 ಲಕ್ಷ ಜನರನ್ನು ವಿಚಾರಿಸಿದೆ ಮತ್ತು ಇದರ ಅರ್ಧದಷ್ಟು ಜನರಿಗೆ ಎಚ್ಚರಿಕೆಯನ್ನು ನೀಡಿದೆ. ಮಾ.22ರಿಂದ ಮೇ 28ರವರೆಗೆ Anti-Romeo Squads ಬಸ್ ಸ್ಟ್ಯಾಂಡ್, ಸ್ಕೂಲ್, ಕಾಲೇಜು, ಮಾರ್ಕೆಟ್...
Date : Wednesday, 31-05-2017
ತಮ್ಮ ಗ್ರಾಮದ ಹುತಾತ್ಮ ಯೋಧನ ಹೆಸರಲ್ಲಿ ನಿರ್ಮಾಣವಾಗುತ್ತಿರುವ ರೆಸ್ಲಿಂಗ್ ರಿಂಗ್‌ಗೆ ಇಡೀ ಗ್ರಾಮದ ಜನತೆ ಇಟ್ಟಿಗೆ, ಸಿಮೆಂಟ್ ಬ್ಯಾಗ್‌ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಮಾತ್ರವಲ್ಲದೇ ನಿರ್ಮಾಣ ಕಾರ್ಯದಲ್ಲಿ ವೇತನ ಪಡೆಯದೆ ಭಾಗಿಯಾಗುತ್ತಿದ್ದಾರೆ. ಹರಿಯಾಣದ ಕರ್ನಲ್ ಜಿಲ್ಲೆಯ ಖೆರಿ ಮನ್ ಸಿಂಗ್ ಗ್ರಾಮಕ್ಕೆ ಸೇರಿದ...
Date : Wednesday, 31-05-2017
ನವದೆಹಲಿ: ಸೈಕಲ್ ಗಸ್ತು ತಿರುಗುವಿಕೆಗೆ ದೆಹಲಿ ಪೊಲೀಸರು ಚಾಲನೆ ನೀಡಿದ್ದಾರೆ. ದೆಹಲಿಯ ಟ್ರಾನ್ಸ್-ಯುಮುನಾ ಪ್ರದೇಶದಂತಹ ಇಕ್ಕಟ್ಟಿನ ಸ್ಥಳಗಳಲ್ಲಿ ಗಸ್ತು ತಿರುಗುವಿಕೆಗೆ ದೊಡ್ಡ ವಾಹನಗಳನ್ನು ಬಳಸುವುದು ಕಷ್ಟಕರವಾದ ಹಿನ್ನಲೆಯಲ್ಲಿ ಸೈಕಲ್‌ನಲ್ಲಿ ಗಸ್ತು ತಿರುಗುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬೈಸಿಕಲ್ ಪ್ಯಾಟ್ರೋಲ್ಸ್ ಒಂದು ಹಸಿರು ಅಭಿಯಾನವೂ...