Date : Thursday, 17-08-2017
ಶ್ರೀನಗರ: ಜಮ್ಮು ಕಾಶ್ಮೀರ ಸರ್ಕಾರ ರಜೌರಿ ಜಿಲ್ಲೆಯ ವಾಸ್ತವ ಗಡಿ ರೇಖೆಯ ಸಮೀಪದ ಗ್ರಾಮಗಳಲ್ಲಿ 100 ಬಂಕರ್‌ಗಳನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸಿದೆ. ಪಾಕಿಸ್ಥಾನ ಪಡೆಗಳು ನಿರಂತರವಾಗಿ ಕದನವಿರಾಮ ಉಲ್ಲಂಘನೆ ಮಾಡುತ್ತಿರುವ ಪ್ರದೇಶಗಳಲ್ಲಿ ಬಂಕರ್‌ಗಳು ನಿರ್ಮಾಣಗೊಳ್ಳುತ್ತಿದೆ. ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನ ವಾಸ್ತವ...
Date : Thursday, 17-08-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆಪ್ಟಂಬರ್ 6 ಮತ್ತು 7ರಂದು ಮಯನ್ಮಾರ್ ಪ್ರವಾಸಕೈಗೊಳ್ಳಲಿದ್ದಾರೆ. ಡೋಕ್ಲಾಂನಲ್ಲಿ ಚೀನಾದೊಂದಿಗೆ ಉದ್ಭವವಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಮೋದಿ ಮಯನ್ಮಾರ್ ದೇಶಕ್ಕೆ ತೆರಳುತ್ತಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಚೀನಾದ ಕ್ಸಿಯಾಮೆನ್‌ನಲ್ಲಿ ಸೆ.3ರಿಂದ 5ರವರೆಗೆ ಬ್ರಿಕ್ಸ್ ಸಮಿತ್ ನಡೆಯಲಿದ್ದು, ಅದಾದ ಮರುದಿನವೇ...
Date : Thursday, 17-08-2017
ನವದೆಹಲಿ: ಇನ್ನು ಮುಂದೆ ಎಲ್‌ಇಡಿ ಬಲ್ಬ್‌ಗಳು ದೇಶದಾದ್ಯಂತ ಪೆಟ್ರೋಲ್ ಬಂಕ್‌ಗಳಲ್ಲೂ ಮಾರಾಟವಾಗಲಿದೆ. ಈ ಬಗ್ಗೆ ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. 9 ವ್ಯಾಟ್ ಎಲ್‌ಇಡಿ ಬಲ್ಬ್ ರೂ.70ಕ್ಕೆ, 20 ವ್ಯಾಟ್ ಎಲ್‌ಇಡಿ ಟ್ಯೂಬ್‌ಲೈಟ್ ರೂ.220ಕ್ಕೆ, ಫೈವ್ ಸ್ಟಾರ್...
Date : Thursday, 17-08-2017
ನವದೆಹಲಿ: ಬಳಕೆದಾರರ ಡಾಟಾಗಳನ್ನು ಸುರಕ್ಷಿತವಾಗಿಡುವ ಸಲುವಾಗಿ ಕೇಂದ್ರ ಸರ್ಕಾರ 21 ಮೊಬೈಲ್ ಫೋನ್ ಉತ್ಪಾದಕರಿಗೆ ನೋಟಿಸ್ ಜಾರಿಗೊಳಿಸಿದ್ದು, ಸೆಕ್ಯೂರಿಟಿ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಆದೇಶಿಸಿದೆ. ಡಾಟಾ ಸುರಕ್ಷತೆಗಾಗಿ ಒದಗಿಸಲಾದ ಫ್ರೇಮ್‌ವರ್ಕ್ ಮತ್ತು ಯಾವ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್‌ನಲ್ಲಿ...
Date : Thursday, 17-08-2017
ಲಕ್ನೋ: ರಸ್ತೆಗಳಲ್ಲಿ ಈದ್ ಹಬ್ಬದ ವೇಳೆ ನಮಾಝ್ ಮಾಡುವುದನ್ನು ನಿಲ್ಲಿಸಲು ನನಗೆ ಸಾಧ್ಯವಿಲ್ಲವೆಂದಾದರೆ, ಪೊಲೀಸ್ ಠಾಣೆಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುವುದನ್ನು ನಿಲ್ಲಿಸುವ ಯಾವುದೇ ಹಕ್ಕು ನನಗೆ ಇಲ್ಲ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ನೇಪಾಳ, ಮಾರಿಷಿಯಶ್‌ಗಳಲ್ಲಿ ಭಾರತೀಯ ಸಮುದಾಯದವರು...
Date : Thursday, 17-08-2017
ನವದೆಹಲಿ: ನೌಕಾಯಾನ ಹಡಗು ಐಎನ್‌ಎಸ್‌ವಿ ತಾರಿಣಿಯಲ್ಲಿ ಜಗತ್ತು ಪರ್ಯಟನೆಗೆ ಸಜ್ಜಾಗಿರುವ ಭಾರತೀಯ ನೌಕಾಸೇನೆಯ ಆರು ಮಂದಿ ಮಹಿಳಾ ಸಿಬ್ಬಂದಿಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿಯಾದರು. ಮೋದಿಯೊಂದಿಗೆ ಸಂಭಾಷಣೆ ನಡೆಸಿದ ಸಿಬ್ಬಂದಿಗಳು, ಪರ್ಯಟನೆಯ ಬಗ್ಗೆ ವಿವರಿಸಿದರು. ಪ್ರಧಾನಿ ಅವರಿಗೆ ಶುಭ ಕೋರಿದ್ದು,...
Date : Thursday, 17-08-2017
ನವದೆಹಲಿ: ಮೊಣಕಾಲು ಕಸಿ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಕೇಂದ್ರ ಸರ್ಕಾರ ಭಾರೀ ಇಳಿಕೆ ಮಾಡಿದೆ, ಇದರಿಂದಾಗಿ ಈ ಚಿಕಿತ್ಸೆಗೆ ಒಳಪಡಲಿರುವ ರೋಗಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿನ ತನ್ನ ಭಾಷಣದಲ್ಲಿ ಮೊಣಕಾಲು ಕಸಿ ಚಿಕಿತ್ಸೆ ಬೆಲೆ ಇಳಿಸುವುದಾಗಿ ಪ್ರಧಾನಿ...
Date : Wednesday, 16-08-2017
ನವದೆಹಲಿ: ಭಾರತೀಯ ರೈಲ್ವೇ ಆಗಸ್ಟ್ 16ರಿಂದ ‘ಸ್ವಚ್ಛತಾ ಸಪ್ತಾಹ’ವನ್ನು ಆರಂಭಿಸಿದ್ದು, ಆಗಸ್ಟ್ 31ರವರೆಗೆ ಇದು ಮುಂದುವರೆಯಲಿದೆ. ರೈಲ್ವೇಯ ಎಲ್ಲಾ ನೆಟ್‌ವರ್ಕ್‌ಗಳಲ್ಲೂ ಸ್ವಚ್ಛತಾ ಸಪ್ತಾಹ ನಡೆಯಲಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ಸ್ವಚ್ಛ ಭಾರತ ಅಭಿಯಾನ ಮತ್ತು ರೈಲ್ವೇ ಸಚಿವಾಲಯ ಜಂಟಿಯಾಗಿ...
Date : Wednesday, 16-08-2017
ಶ್ರೀನಗರ: ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರ ಮುಂಬರುವ ವರ್ಷಗಳಲ್ಲಿ ಪ್ರಮುಖ ಪರಿವರ್ತನೆ ಕಾಣಲಿದೆ, ರಾಜ್ಯ ಸರ್ಕಾರವೂ ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದೆ. ಶ್ರೀನಗರದ ಹಳೆಯ ನಗರಗಳನ್ನು ಅಭಿವೃದ್ಧಿಪಡಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ ಬರೋಬ್ಬರಿ...
Date : Wednesday, 16-08-2017
ನವದೆಹಲಿ: ಕೋಸ್ಟ್ ಗಾರ್ಡ್‌ಗೆ ಬರೋಬ್ಬರಿ 31,748 ಕೋಟಿ ರೂಪಾಯಿ ಮೊತ್ತದ ‘ನಿರ್ಣಾಯಕ 5 ವರ್ಷಗಳ ಆಕ್ಷನ್ ಪ್ರೋಗ್ರಾಂ’ಗೆ ಸರ್ಕಾರ ಅನುಮೋದನೆ ನೀಡಿದೆ. ಸೇನೆ, ವಾಯುಪಡೆ ಮತ್ತು ನೌಕಾಸೇನೆಯ ಬಳಿಕದ ರಕ್ಷಣಾ ಸಚಿವಾಲಯದ ಪುಟ್ಟ ಶಸ್ತ್ರಾಸ್ತ್ರ ಪಡೆ ಕೋಸ್ಟ್ ಗಾರ್ಡ್ ಆಗಿದ್ದು, 26/11ರ ಮುಂಬಯಿ...