Date : Thursday, 17-08-2017
ಮುಂಬಯಿ: ಭಾರತೀಯ ಸೇನೆಗೆ ಬೆಂಬಲ ನೀಡುತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಕಾರ್ಯವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶ್ಲಾಘಿಸಿದ್ದಾರೆ. ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡುವಂತೆ ತಮ್ಮ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಮನವಿ ಮಾಡುತ್ತಿರುವ ಅಕ್ಷಯ್ ಅವರ...
Date : Thursday, 17-08-2017
ನವದೆಹಲಿ: ಶಸ್ತ್ರಾಸ್ತ್ರ ಪಡೆಗಳಿಗಾಗಿ ರಿಟೇಲ್ ಸ್ಟೋರ್‌ಗಳನ್ನು ನಡೆಸುವ ಕ್ಯಾಂಟೀನ್ ಸ್ಟೋರ‍್ಸ್ ಡಿಪಾರ್ಟ್‌ಮೆಂಟ್(ಸಿಎಸ್‌ಡಿ) ಇದೀಗ ಪ್ರಮುಖ ಮೇಕ್ ಓವರ್ ಪಡೆಯುತ್ತಿದೆ. ತನ್ನ ಡಿಪೋಗಳನ್ನು ಇದು ವಿಸ್ತರಿಸುತ್ತಿರುವುದು ಮಾತ್ರವಲ್ಲ, ಆನ್‌ಲೈನ್ ಮಾರ್ಕೆಟಿಂಗ್‌ಗೂ ಲಗ್ಗೆ ಇಡುತ್ತಿದೆ. ಲೆಟೆಸ್ಟ್ ಫಾಸ್ಟ್ ಮೂವಿಂಗ್ ಕಂಸ್ಯೂಮರ್ ಗೂಡ್ಸ್‌ಗಳು ಗ್ರಾಹಕರಿಗೆ ಲಭ್ಯವಾಘುವಂತೆ...
Date : Thursday, 17-08-2017
ಮುಂಬಯಿ: ಸಾಂಪ್ರದಾಯಿಕವಾಗಿ ಭಾರತೀಯರು ಬಂಗಾರ ಪ್ರಿಯರು. ಹಣವನ್ನು ಇತರ ಮೂಲಗಳಿಗೆ ಹೂಡುವ ಬದಲು ಬಂಗಾರವನ್ನು ಖರೀದಿಸಿ ಸಂತೋಷ ಪಡುವ ಭಾರತೀಯರ ಒಲವು ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ಇದರಿಂದಾಗಿಯೇ ಬಂಗಾರದ ಆಮದು ಕೂಡ ಇಳಿಮುಖವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನೋಟ್ ಬ್ಯಾನ್ ಆದ...
Date : Thursday, 17-08-2017
ನವದೆಹಲಿ: ಭಾರತದಲ್ಲಿ ಒಟ್ಟು 27,312 ಆನೆಗಳಿವೆ ಎಂದು ಮೊತ್ತ ಮೊದಲ ಸಿಂಕ್ರನೈಸ್ಟ್ ಆಲ್ ಇಂಡಿಯಾ ಎಲಿಫ್ಯಾಂಟ್ ಪಾಪ್ಯುಲೇಶನ್ ಎಸ್ಟಿಮೇಶನ್‌ನ ಪ್ರಾಥಮಿಕ ಫಲಿತಾಂಶದಿಂದ ತಿಳಿದು ಬಂದಿದೆ. ಅರಣ್ಯ, ಪರಿಸರ ಆಗಸ್ಟ್ 12ರಂದು ನೀಡಿದ ವರದಿಯ ಪ್ರಕಾರ ಕರ್ನಾಟಕದಲ್ಲಿ 6049 ಆನೆಗಳಿದ್ದು, ಇದು ದೇಶದಲ್ಲೇ ಅತೀಹೆಚ್ಚು....
Date : Thursday, 17-08-2017
ನವದೆಹಲಿ: ಆರ್ಥಿಕ ಸಮಸ್ಯೆಗಳಿಂದ ಹಿಡಿದು ಒಲಿಂಪಿಕ್ಸ್‌ನಲ್ಲಿ ಹೆಚ್ಚಿನ ಪದಕ ಗೆಲ್ಲುವವರೆಗಿನ ಸಮಸ್ಯೆಗಳಿಗೆ ಉತ್ತರವನ್ನು ಕಂಡುಹಿಡಿಯುವ ದೇಶದ ಪ್ರಮುಖ ಥಿಂಕ್ ಟ್ಯಾಂಕ್ ನೀತಿ ಆಯೋಗ, ಇದೀಗ ಭಾರತದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಲುವಾಗಿ ಸ್ಟಾರ್ಟ್‌ಅಪ್ ಕಮ್ಯೂನಿಟಿಯತ್ತ ನೋಡುತ್ತಿದೆ. ಉದ್ಯೋಗ, ವ್ಯವಹಾರ ನಡೆಸುವ ಸರಳ...
Date : Thursday, 17-08-2017
ನವದೆಹಲಿ: ಎಲ್ಲಾ ಜನರಿಗೂ ಕಡಿಮೆ ದರದ ಔಷಧಿಗಳು ಲಭ್ಯವಾಗಲಿ ಎಂಬ ಉದ್ದೇಶದಿಂದ ಪೆಟ್ರೋಲ್ ಬಂಕ್‌ಗಳಲ್ಲಿ ‘ಜನ್ ಔಷಧಿ’ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಡಿಮೆ ದರದ ಜನರಿಕ್ ಔಷಧಿಗಳು ಸರ್ಕಾರಿ ಸ್ವಾಮ್ಯದ ತೈಲ ಕೇಂದ್ರಗಳಲ್ಲಿ ಮುಂಬರುವ ದಿನಗಳಲ್ಲಿ ಲಭ್ಯವಾಗಲಿದೆ ಎಂದು...
Date : Thursday, 17-08-2017
ನವದೆಹಲಿ: ಶೀಘ್ರದಲ್ಲೇ ಕೇಂದ್ರ ಸಚಿವರುಗಳು ಮತ್ತು ಹಿರಿಯ ಅಧಿಕಾರಿಗಳು ಎಲೆಕ್ಟ್ರಿಕ್ ಕಾರುಗಳಲ್ಲಿ ಓಡಾಡಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಎನರ್ಜಿ ಇಫಿಶಿಯಂಟ್ ಸರ್ವಿಸ್ ಲಿಮಿಟೆಡ್ (ಇಇಎಸ್‌ಎಲ್) ಜಾಗತಿಕ ಬಿಡ್ ಹಾಕಿದೆ. 1ಸಾವಿರ ಬ್ಯಾಟರಿ ಚಾಲಿತ ಕಾರುಗಳಿಗಾಗಿ ಜಾಗತಿಕ ಬಿಡ್ ಹಾಕಲಾಗಿದ್ದು, 4 ಸಾವಿರ...
Date : Thursday, 17-08-2017
ಅಮೃತ್‌ಸರ: ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಪೊಲೀಸ್ ಆಂಡ್ ಫೈರ್ ಗೇಮ್ಸ್(ಡಬ್ಲ್ಯೂಪಿಎಫ್‌ಜಿ)ನಲ್ಲಿ ಪಂಜಾಬ್‌ನ ಇಬ್ಬರು ಪೊಲೀಸರು 6 ಪದಕಗಳನ್ನು ಜಯಿಸಿದ್ದಾರೆ. ಒಲಿಂಪಿಯನ್ ಮತ್ತು ಶೂಟರ್ ಆಗಿರುವ ಅವನೀತ್ ಸಿಧು ಅವರು ವಿವಿಧ ರೈಫಲ್ ಶೂಟಿಂಗ್ ಸ್ಪರ್ಧೆಗಳಲ್ಲಿ ಒಂದು ಬಂಗಾರ, ಒಂದು ಬೆಳ್ಳಿ...
Date : Thursday, 17-08-2017
ಶ್ರೀನಗರ: ಜಮ್ಮು ಕಾಶ್ಮೀರ ಸರ್ಕಾರ ರಜೌರಿ ಜಿಲ್ಲೆಯ ವಾಸ್ತವ ಗಡಿ ರೇಖೆಯ ಸಮೀಪದ ಗ್ರಾಮಗಳಲ್ಲಿ 100 ಬಂಕರ್‌ಗಳನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸಿದೆ. ಪಾಕಿಸ್ಥಾನ ಪಡೆಗಳು ನಿರಂತರವಾಗಿ ಕದನವಿರಾಮ ಉಲ್ಲಂಘನೆ ಮಾಡುತ್ತಿರುವ ಪ್ರದೇಶಗಳಲ್ಲಿ ಬಂಕರ್‌ಗಳು ನಿರ್ಮಾಣಗೊಳ್ಳುತ್ತಿದೆ. ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನ ವಾಸ್ತವ...
Date : Thursday, 17-08-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೆಪ್ಟಂಬರ್ 6 ಮತ್ತು 7ರಂದು ಮಯನ್ಮಾರ್ ಪ್ರವಾಸಕೈಗೊಳ್ಳಲಿದ್ದಾರೆ. ಡೋಕ್ಲಾಂನಲ್ಲಿ ಚೀನಾದೊಂದಿಗೆ ಉದ್ಭವವಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಮೋದಿ ಮಯನ್ಮಾರ್ ದೇಶಕ್ಕೆ ತೆರಳುತ್ತಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಚೀನಾದ ಕ್ಸಿಯಾಮೆನ್‌ನಲ್ಲಿ ಸೆ.3ರಿಂದ 5ರವರೆಗೆ ಬ್ರಿಕ್ಸ್ ಸಮಿತ್ ನಡೆಯಲಿದ್ದು, ಅದಾದ ಮರುದಿನವೇ...