Date : Saturday, 03-02-2018
ಲಕ್ನೋ: ಉತ್ತರಪ್ರದೇಶದ ಹೋಂ ಗಾರ್ಡ್‌ನ ಡೈರೆಕ್ಟರ್ ಜನರಲ್ ಆಗಿರುವ ಐಪಿಎಸ್ ಅಧಿಕಾರಿ ಸೂರ್ಯ ಕುಮಾರ್ ಶುಕ್ಲಾ ಅವರು ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ಧ ಎಂಬುದಾಗಿ ಪ್ರಮಾಣ ಸ್ವೀಕಾರ ಮಾಡಿದ್ದು ಇದೀಗ ಭಾರೀ ಸುದ್ದಿ ಮಾಡಿದೆ. ಶುಕ್ಲಾ ಅವರು ‘ನಾವು ಆದಷ್ಟು...
Date : Saturday, 03-02-2018
ನವದೆಹಲಿ: 2018ರ ಬಜೆಟ್ ವೇಳೆ ಘೋಷಣೆ ಮಾಡಲಾಗಿರುವ ‘ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ’ ಮುಂದಿನ ಆಗಸ್ಟ್ 15 ಅಥವಾ ಅಕ್ಟೋಬರ್ 2ರಂದು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಯೋಜನೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ಬದಲಾಯಿಸಲಿದ್ದು, ಸಣ್ಣ...
Date : Saturday, 03-02-2018
ಜಮ್ಮು: ಶಸ್ತ್ರಾಸ್ತ್ರ ಪಡೆಗಳ ವಿಶೇಷಾಧಿಕಾರವನ್ನು ತೆಗೆದುಹಾಕುವ ಪ್ರಸ್ತಾಪವನ್ನು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅಲ್ಲಗೆಳೆದಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸೇನಾಪಡೆಗಳ ಅಸ್ತಿತ್ವ ಅತ್ಯಗತ್ಯ ಎಂದಿದ್ದಾರೆ. ಭಾರತೀಯ ಸೇನೆ ವಿಶ್ವದಲ್ಲೇ ಅತ್ಯಂತ ಶಿಸ್ತುಬದ್ಧವಾದುದು ಎಂದು ಪ್ರತಿಪಾದಿಸಿರುವ ಅವರು, ಭದ್ರತಾ ಸನ್ನಿವೇಶ ಕುಸಿದ ಹಿನ್ನಲೆಯಲ್ಲಿ...
Date : Saturday, 03-02-2018
ವಿಜಯವಾಡ: ಗ್ರಾಮೀಣ ಭಾಗಗಳಿಗೆ ಕಡಿಮೆ ದರದಲ್ಲಿ ಅಗತ್ಯ ಔಷಧಿಗಳನ್ನು ಪೂರೈಕೆ ಮಾಡುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಸರ್ಕಾರ ಮತ್ತು ಖಾಸಗಿ ವಲಯಗಳು ಕೈಜೋಡಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ವಿಜಯವಾಡದ ಅತುಕುರುನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಂಕು ಸ್ಥಾಪನೆಯನ್ನು...
Date : Saturday, 03-02-2018
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಫೆ.4ರಂದು ಕನ್ನಡ ಚಳುವಳಿ ವಾಟಾಳ್ ಪಕ್ಷ ಬೆಂಗಳೂರು ಬಂದ್‌ಗೆ ನೀಡಿದ್ದ ಕರೆಯನ್ನು ಹೈಕೋರ್ಟ್ ಠುಸ್ ಮಾಡಿದೆ. ಬಂದ್‌ಗೆ ಕರೆ ನೀಡುವುದು ಅಸಂವಿಧಾನಿಕ ಸಾರ್ವಜನಿಕ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಹೇಳಿದೆ....
Date : Saturday, 03-02-2018
ಫೈಜಾಬಾದ್: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ಥಾನ ಮತ್ತು ಬಾಂಗ್ಲಾದೇಶಕ್ಕೆ ತೆರಳಲಿ ಎಂದು ಉತ್ತರಪ್ರದೇಶ ಶಿಯಾ ವಕ್ಫ್ ಬೋರ್ಡ್ ಮುಖ್ಯಸ್ಥ ವಾಸೀಂ ರಿಝ್ವಿ ಹೇಳಿದ್ದಾರೆ. ಮಸೀದಿಯ ಹೆಸರಲ್ಲಿ ಜಿಹಾದನ್ನು ಪಸರಿಸಲು ಬಯಸುತ್ತಿರುವವರು ಸಿರಿಯಾದ ಇಸಿಸ್ ಮುಖ್ಯಸ್ಥ ಅಬು ಬಖರ್ ಬಾಗ್ದಾದಿಯ...
Date : Friday, 02-02-2018
ನವದೆಹಲಿ: ಭಾರತೀಯ ಸೇನಾಪಡೆಯ ಟೆಂಟ್ ಪೆಗ್ಗಿಂಗ್ ಟೀಮ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ 2 ಬಂಗಾರವನ್ನು ಮತ್ತು ಒಂದು ಕಂಚನ್ನು ಗೆದ್ದುಕೊಂಡಿದೆ. ಅಲ್ಲದೇ ವೈಯಕ್ತಿಕ ವಿಭಾಗಗಳಲ್ಲಿ 4 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ...
Date : Friday, 02-02-2018
ನವದೆಹಲಿ: ವಾಯುಪಡೆಯ ಕ್ಷಿಪ್ರ ಕಾರ್ಯದಿಂದಾಗಿ ಜಮ್ಮು ಕಾಶ್ಮೀರದ 9 ವರ್ಷದ ಬಾಲಕನ ಜೀವ ಉಳಿದಿದೆ. ತೌಫಿಕ್ ಎಂಬ ಬಾಲಕನಿಗೆ ಅಪೆಂಡಿಸೈಟಿಸ್ ಕಾರಣದಿಂದಾಗಿ ರಾತ್ರಿ ತೀವ್ರವಾಗಿ ನೋವು ಕಾಣಿಸಿಕೊಂಡಿತ್ತು. ತುರ್ತು ಸರ್ಜರಿಯ ಅಗತ್ಯ ಆತನಿಗಿತ್ತು. ಆದರೆ ಗುರೆಝ್ ಪ್ರದೇಶದಲ್ಲಿ ವಾಸವಿದ್ದ ಕಾರಣ ಅಲ್ಲಿ ಯಾವುದೇ...
Date : Friday, 02-02-2018
ಗುವಾಹಟಿ: ಅಸ್ಸಾಂನ ಮೊದಲ ಜಾಗತಿಕ ಹೂಡಿಕೆದಾರರ ಸಮಿತ್ ನಾಳೆ ಗುವಾಹಟಿಯಲ್ಲಿ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಸಮಿತ್ ಮೂಲಕ ಅಸ್ಸಾಂ ಮಾಲಿನ್ಯ ಮುಕ್ತ ಕೈಗಾರೀಕರಣ ಮತ್ತು ಸುಲಲಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಟಾರ್ಗೆಟ್ ಇಟ್ಟುಕೊಂಡಿದೆ. ಈ ಸಮಿತ್‌ಗೆ ದೇಶ...
Date : Friday, 02-02-2018
ನವದೆಹಲಿ: ಐಐಟಿ, ಎನ್‌ಐಟಿಯಂತಹ ಪ್ರಮುಖ ಸಂಸ್ಥೆಗಳ ಸುಮಾರು 1200 ಪದವೀಧರರು ಹಿಂದುಳಿದ ಪ್ರದೇಶಗಳ ಸರ್ಕಾರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಲಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿಂದುಳಿದ ಭಾಗಗಳಲ್ಲಿ ಇರುವ 53 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಲಿಸಲು ಐಐಟಿ, ಎನ್‌ಐಟಿಗಳ...