Date : Saturday, 16-12-2017
ಬೆಳಗಾವಿ: ಬೆಳಗಾವಿಯ ಮರಾಠ ಸೆಂಟರ್ನಲ್ಲಿ ಭಾರತೀಯ ಸೇನೆ ಮತ್ತು ಮಾಲ್ಡೀವ್ಸ್ ಸೇನೆಯ ನಡುವೆ ‘ಎಕ್ಯುವೆರಿನ್’ ಜಂಟಿ ಸಮರಭ್ಯಾಸ ನಡೆಯುತ್ತಿದೆ. ಶುಕ್ರವಾರ ಸಮರಭ್ಯಾಸದ ಉದ್ಘಾಟನಾ ಸಮಾರಂಭ ವರ್ಣರಂಜಿತವಾಗಿ ನಡೆದಿದ್ದು, ಉಭಯ ರಾಷ್ಟ್ರಗಳ ಧ್ವಜವನ್ನು ಹೆಲಿಕಾಫ್ಟರ್ ಮೂಲಕ ಆಗಸದಲ್ಲಿ ಹಾರಿಸಲಾಗಿದೆ, ಪೈಪ್ಸ್, ಡ್ರಮ್ ಬ್ಯಾಂಡ್ನ...
Date : Saturday, 16-12-2017
ನವದೆಹಲಿ: 2012ರ ಡಿಸೆಂಬರ್ 6ರಂದು ದೆಹಲಿಯಲ್ಲಿ ಚಲಿಸುವ ಬಸ್ನಲ್ಲಿ ನಡೆದ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಆ ಕರಾಳ ದಿನವನ್ನು ಇಂದು ದೇಶ ನೆನೆಯುತ್ತಿದೆ. ಇದೀಗ ಆ ಘಟನೆ ನಡೆದ 5 ವರ್ಷಗಳೇ ಸಂದಿವೆ. ಪ್ರಕರಣ ಆರೋಪಿಗಳಲ್ಲಿ...
Date : Saturday, 16-12-2017
ನವದೆಹಲಿ: ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಪ್ರಧಾನಿ ನರೇಂದ್ರ ಮೋದಿಯವರು ಜನಪ್ರಿಯತೆಯಲ್ಲಿ ನಂ.1 ಆಗಿಯೇ ಉಳಿದಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಗಳಾಗಿ ಇನ್ನೂ ಯಾರೂ ಎದ್ದು ನಿಂತಿಲ್ಲ ಎಂಬುದನ್ನು ಮಾಧ್ಯಮವೊಂದರ ಆನ್ಲೈನ್ ಸಮೀಕ್ಷೆಯಿಂದ ತಿಳಿದು ಬಂದಿದೆ. ಟೈಮ್ಸ್ ಗ್ರೂಪ್ ನಡೆಸಿದ ಆನ್ಲೈನ್ ಸಮೀಕ್ಷೆಯಲ್ಲಿ...
Date : Saturday, 16-12-2017
ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತಿರುವ ಕೇಂದ್ರ ಇದೀಗ ಅದೇ ಯೋಜನೆಯಡಿ ಮತ್ತೊಂದು ಮಹತ್ವದ ಯೋಜನೆ ಆರಂಭಿಸಲು ಮುಂದಾಗಿದೆ. ಗ್ಯಾಸ್ ತುಂಬಿಸಲು ತಿಂಗಳಿಗೆ ರೂ.600ರಷ್ಟು ಹಣ ಕೊಡಲು ಶಕ್ತವಿಲ್ಲದ ಕುಟುಂಬಗಳಿಗೆ ಕಿರು ಬಂಡವಾಳ ಸಂಸ್ಥೆಗಳ ಮೂಲಕ...
Date : Saturday, 16-12-2017
ಪುದುಚೇರಿ: ಹಣಕಾಸು ವೆಚ್ಚವನ್ನು ಕುಗ್ಗಿಸುವ ಸಲುವಾಗಿ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯವರು ಸರ್ಕಾರಿ ಅಧಿಕಾರಿಗಳ ‘ಬ್ಯುಸಿನೆಸ್ ಕ್ಲಾಸ್’ ಪ್ರಯಾಣಕ್ಕೆ ಅಂತ್ಯ ಹಾಡಿದ್ದಾರೆ. ಅವರ ಆದೇಶದಿಂದಾಗಿ ಇನ್ನು ಮುಂದೆ ಪುದುಚೇರಿಯ ಅಧಿಕಾರಿಗಳು ಎಕನಾಮಿಕ್ ಕ್ಲಾಸ್ನಲ್ಲಿ ವಿಮಾನಯಾಣ ಮಾಡಬೇಕಾಗಿದೆ. ಪ್ರಸ್ತುತ ಪುದುಚೇರಿಯ ಆಡಳಿತ...
Date : Saturday, 16-12-2017
ಭೋಪಾಲ್: ವಿದ್ಯಾರ್ಥಿನಿಯರನ್ನು ಕೊಂಡೊಯ್ಯುವ ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಮಹಿಳಾ ಕಂಡಕ್ಟರ್ಗಳೇ ಇರಬೇಕು ಎಂಬ ಆದೇಶವನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಹೊರಡಿಸಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ಶಾಲಾ ವಾಹನದ ಡ್ರೈವರ್ಗಳಿಂದಲೇ ದೌರ್ಜನ್ಯ ಎಸಗಿದಂತಹ ಅಪರಾಧಗಳು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಅವರು ಈ...
Date : Saturday, 16-12-2017
ಶಿಲ್ಲಾಂಗ್: ಪ್ರಧಾನಿ ನರೇಂದ್ರ ಮೋದಿ ಇಂದು ಮಿಜೋರಾಂ ಮತ್ತು ಮೇಘಾಲಯಗಳಿಗೆ ಭೇಟಿಕೊಡಲಿದ್ದು, ಅಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. 40 ವಿಧಾನಸಭಾ ಕ್ಷೇತ್ರಗಳುಳ್ಳ ಮಿಜೋರಾಂನಲ್ಲಿ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಲಿದೆ. 60 ವಿಧಾನಸಭಾ ಕ್ಷೇತ್ರಗಳ ಮೇಘಾಲಯದಲ್ಲಿ 2018ರ ಫೆಬ್ರವರಿ-ಮಾರ್ಚ್ನಲ್ಲಿ ವಿಧಾನಸಭಾ ಚುನಾವಣೆ ಜರುಗಲಿದೆ....
Date : Saturday, 16-12-2017
ನವದೆಹಲಿ: 1971ರ ಭಾರತ-ಪಾಕಿಸ್ಥಾನ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮರ್ ಜವಾನ್ ಜ್ಯೋತಿಯಲ್ಲಿ ಗೌರವ ನಮನ ಸಲ್ಲಿಸಿದರು. ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾ ಮುಖ್ಯಸ್ಥ ಅಡ್ಮಿಲ್ ಸುನೀಲ್ ಲಾಂಬ, ವಾಯುಸೇನಾ ಮುಖ್ಯಸ್ಥ ಮಾರ್ಷಲ್...
Date : Friday, 15-12-2017
ಮಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಮಂಗಳೂರಿನ ಎಜೆ ಆಸ್ಪತ್ರೆ ವೈದ್ಯರು 2 ವರ್ಷದ ಮಗುವಿನ ಕಾಲನ್ನು ಯಶಸ್ವಿಯಾಗಿ ಮರುಜೋಡಣೆಗೊಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 6 ತಿಂಗಳ ಹಿಂದೆ ರೈಲು ಅಪಘಾತಕ್ಕೀಡಾಗಿ ಮಗುವಿನ ಕೆಳ ಕಾಲು ಪ್ರತ್ಯೇಕಗೊಂಡಿತ್ತು. ಸ್ಥಳಿಯ ಆಸ್ಪತ್ರೆಗೆ ಸಾಗಿಸಿ ಮಗುವಿಗೆ ಪ್ರಥಮ...
Date : Friday, 15-12-2017
ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶುಕ್ರವಾರ ‘ವಿಶ್ವ ವೇದ ಸಮ್ಮೇಳನ’ಕ್ಕೆ ದೆಹಲಿಯಲ್ಲಿ ಚಾಲನೆ ನೀಡಿದರು. ಇಲ್ಲಿನ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ನಲ್ಲಿ ‘ವಿಶ್ವ ವೇದ ಸಮ್ಮೇಳನ’ ಆಯೋಜನೆಗೊಂಡಿದ್ದು, 3 ದಿನಗಳ ಕಾಲ ನಡೆಯಲಿದೆ. ವೇದಗಳ ಬಗೆಗಿನ ಆಳವಾದ ಚರ್ಚೆಗಳು ನಡೆಯಲಿವೆ....