Date : Monday, 05-06-2017
ನವದೆಹಲಿ: ವಿಶ್ವ ಪರಿಸರ ದಿನಾಚರಣೆಯ ಹಿನ್ನಲೆಯಲ್ಲಿ ದೇಶದ ಜನರಿಗೆ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತಮ ಭೂಮಿಯ ಪೋಷಣೆಗೆ ಇದು ಸಕಾಲ ಎಂದಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಪರಿಸರವನ್ನು ಸಂರಕ್ಷಿಸುವ ನಮ್ಮ ಬದ್ಧತೆಯನ್ನು ದೃಢೀಕರಿಸಲು ವಿಶ್ವ ಪರಿಸರ...
Date : Monday, 05-06-2017
ಮುಂಬಯಿ: ಮಹಾರಾಷ್ಟ್ರದಲ್ಲಿ ಸಾವಿತ್ರಿ ಮತ್ತು ಕಾಲ್ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬ್ರಿಟಿಷ್ ಕಾಲದ ಸೇತುವೆ 2016ರ ಆಗಸ್ಟ್ 2ರಂದು ಮುರಿದು ಬಿದ್ದಿತ್ತು. ಇದೀಗ ಆ ಸೇತುವೆಯನ್ನು ದಾಖಲೆ ಎಂಬಂತೆ 165 ದಿನಗಳಲ್ಲಿ ಮರು ನಿರ್ಮಾಣಗೊಳಿಸಲಾಗಿದೆ. 184ಮೀಟರ್ ಮತ್ತು 5.90 ಮೀಟರ್ ಅಗಲವಿದ್ದ...
Date : Saturday, 03-06-2017
ನವದೆಹಲಿ: ವಿಕಿಮೀಡಿಯಾ ಪ್ರಾಜೆಕ್ಟ್ ಮೂಲಕ ನೈಸರ್ಗಿಕ ಪಾರಂಪರಿಕ ತಾಣಗಳನ್ನು ಪ್ರಚಾರಪಡಿಸುವ ಅಂತಾರಾಷ್ಟ್ರೀಯ ಫೋಟೋಗ್ರಾಫಿಕ್ ಸ್ಪರ್ಧೆ ವಿಕಿ ಲವ್ಸ್ ಅರ್ಥ್ ಜೂನ್ 1 ರಿಂದ ಆರಂಭಗೊಂಡಿದ್ದು, ಜೂನ್ 30 ರ ವರೆಗೆ ನಡೆಯಲಿದೆ. ನೈಸರ್ಗಿಕ ತಾಣಗಳ ಫೋಟೋಗಳನ್ನು ಜನರು ಕ್ಲಿಕ್ಕಿಸಲು ಆ ಮೂಲಕ...
Date : Saturday, 03-06-2017
ಮಲಪ್ಪುರಂ: ಕೇರಳದ ಮಲಪ್ಪುರಂನಲ್ಲಿನ ದೇಗುಲವೊಂದು ಮುಸ್ಲಿಂ ಬಾಂಧವರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ಧಾರ್ಮಿಕ ಸೌಹಾರ್ದತೆಯ ಸಂದೇಶವನ್ನು ಪಸರಿಸಿದೆ. ಪುನ್ನತಾಲದ ಶ್ರೀ ನರಸಿಂಹ ಮೂರ್ತಿ ದೇಗುಲ ರಂಜಾನ್ ಉಪವಾಸ ಆಚರಿಸಿದ ಮುಸ್ಲಿಮರಿಗಾಗಿ ಇಫ್ತಾರ್ ಕೂಟವನ್ನು ಆಯೋಜಿಸಿದ್ದು, ಇದರಲ್ಲಿ 500 ಮಂದಿ ಭಾಗವಹಿಸಿದ್ದರು. ಶಾಖಾಹಾರಿ...
Date : Saturday, 03-06-2017
ನವದೆಹಲಿ: ಕಾಶ್ಮೀರದಲ್ಲಿನ ಭದ್ರತಾ ವ್ಯವಸ್ಥೆ ಸುಧಾರಣೆಗೊಂಡಿದ್ದು, ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಶೇ.45ರಷ್ಟು ಒಳನುಸುಳುವಿಕೆ ಪ್ರಯತ್ನಗಳು ನಿಂತು ಹೋಗಿವೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಮೂರು ವರ್ಷಗಳ ಸಾಧನೆಯ ಬಗ್ಗೆ ಮಾಧ್ಯಮಗಳಿಗೆ ವಿವರಣೆ...
Date : Saturday, 03-06-2017
ನವದೆಹಲಿ: ಲೇಹ್ನಿಂದ ಕನ್ಯಾಕುಮಾರಿಯವರೆಗೆ ಡ್ರೈವಿಂಗ್ ಮಾಡಿದ ವಿಕಲಚೇತನ, 29 ವರ್ಷದ ಎರಿಕ್ ಪೌಲ್ ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಗೊಂಡಿದ್ದಾರೆ. ಆತನ ಎದೆಯಿಂದ ಕೆಳಗಿನ ಭಾಗ ಸ್ವಾಧೀನ ಕಳೆದುಕೊಂಡಿದೆ. ಆದರೂ ಆತ ದಾಖಲೆಯ 159 ಗಂಟೆ 59 ನಿಮಿಷಗಳಲ್ಲಿ 3,917 ಕಿ.ಮೀ...
Date : Saturday, 03-06-2017
ಚೆನ್ನೈ: ಅಯೋಧ್ಯೆ ಮತ್ತು ದಕ್ಷಿಣ ಭಾರತವನ್ನು ಸಂಪರ್ಕಿಸುವ ಮೊತ್ತ ಮೊದಲ ರೈಲ್ವೇ ಸೇವೆ ಶೀಘ್ರವೇ ಆರಂಭವಾಗಲಿದೆ. ಹಿಂದೂಗಳ ಪ್ರಮುಖ ಯಾತ್ರಾ ಸ್ಥಳ ರಾಮೇಶ್ವರಂ ಮತ್ತು ಉತ್ತರಪ್ರದೇಶದ ಪುಣ್ಯ ಭೂಮಿ ಅಯೋಧ್ಯೆಗೆ ನೇರ ರೈಲ್ವೇ ಪ್ರಯಾಣ ಜುಲೈ ಅಂತ್ಯದಲ್ಲಿ ಆರಂಭಗೊಳ್ಳಲಿದೆ. ಅಯೋಧ್ಯಾ-ರಾಮೇಶ್ವರಂ ರೈಲು...
Date : Saturday, 03-06-2017
ನವದೆಹಲಿ: ಈ ವರ್ಷ 20 ಸಾವಿರ ಮಂದಿಯನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವುದಾಗಿ ಐಟಿ ದಿಗ್ಗಜ ಇನ್ಫೋಸಿಸ್ ಘೋಷಿಸಿದೆ. ಅಲ್ಲದೇ ಕೇವಲ 400 ಮಂದಿಯನ್ನು ಕಾರ್ಯಕ್ಷಮತೆಯ ಹಿನ್ನಲೆಯಲ್ಲಿ ಕೆಲಸ ತೊರೆಯುವಂತೆ ಆದೇಶಿಸಲಾಗಿದೆ. ಆದರೆ ಈ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಸಿಯಲಾಗುತ್ತಿದೆ ಎಂದು...
Date : Saturday, 03-06-2017
ನವದೆಹಲಿ: ಭಯೋತ್ಪಾದಕರನ್ನು ಛೂ ಬಿಟ್ಟು ತನ್ನನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಭಾರತಕ್ಕೆ ಶತ್ರುತ್ವ ಇರಬಹುದು, ಆದರೆ ಮಾನವೀಯತೆಯ ವಿಷಯ ಬಂದಾಗ ಭಾರತ ಶತ್ರುತ್ವವನ್ನು ಮರೆತು ಪಾಕಿಸ್ಥಾನಿಯರಿಗೆ ನೆರವಿನ ಹಸ್ತವನ್ನು ಸದಾ ಚಾಚಿದೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚಿಗೆ ಪಾಕಿಸ್ಥಾನದ ಮಗುವೊಂದಕ್ಕೆ...
Date : Saturday, 03-06-2017
ಅಮರಾವತಿ: ಡಿಜಿಟಲ್ ವರ್ಗಾವಣೆಗಳು ನಗದು ವಹಿವಾಟುಗಳಿಗಿಂತ ದುಬಾರಿ ಎಂದು ಹೆಚ್ಚಿನ ಭಾರತೀಯರು ಪರಿಗಣಿಸಿದ್ದಾರೆ, ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ಅತೀದೊಡ್ಡ ಯೋಜನೆಯ ಆಶಯಕ್ಕೆಯೇ ಧಕ್ಕೆಯುಂಟಾಗುತ್ತಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಡಿಜಿಟಲ್ ವಹಿವಾಟುಗಳ ಮೇಲೆ ಹೆಚ್ಚಿನ ಶುಲ್ಕ...