Date : Wednesday, 13-12-2017
ಮುಂಬಯಿ: ವಿವಾಹ ಬಂಧನಕ್ಕೊಳಪಟ್ಟಿರುವ ಕ್ರಿಕಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಮದುವೆಯ ಫೋಟೋಗಳನ್ನು ಚಾರಿಟಿಗಾಗಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಇಟಲಿಯ ದ್ರಾಕ್ಷಿ ತೋಟದಲ್ಲಿ ಜರುಗಿದ ಇವರ ಅಭೂತಪೂರ್ವ ಮದುವೆಯ ಫೋಟೋ ಮತ್ತು ವಿಡಿಯೋಗಳು...
Date : Wednesday, 13-12-2017
ಬೆಂಗಳೂರು: ನಿರಂತರ ಹಿಂದೂ ಕಾರ್ಯಕರ್ತರ ಹತ್ಯೆಯಿಂದಾಗಿ ಕರ್ನಾಟಕ ಮತ್ತೊಂದು ಕಾಶ್ಮೀರವಾಗಿ ಪರಿವರ್ತನೆಯಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಪಿ.ಮುರಳೀಧರ್ ರಾವ್ ಆರೋಪಿಸಿದ್ದಾರೆ. ‘ಕರ್ನಾಟಕ ಮತ್ತೊಂದು ಕಾಶ್ಮೀರವಾಗುತ್ತಿದೆ. ಆಯ್ದ 15 ಹಿಂದೂಗಳನ್ನು ಕೊಲೆ ಮಾಡಲಾಗಿದೆ, ಇದರಲ್ಲಿ ಅಂತಾರಾಷ್ಟ್ರೀಯ ನೆಟ್ವರ್ಕ್ಗಳ ಕೈವಾಡವಿದೆ. ಆದರೆ ಇಲ್ಲಿನ...
Date : Wednesday, 13-12-2017
ಮುಂಬಯಿ: ಜಾಗತಿಕ ನಟಿಯಾಗಿ ಖ್ಯಾತಿ ಪಡೆಯುತ್ತಿರುವ ಬಾಲಿವುಡ್ ತಾರೆ ಪ್ರಿಯಾಂಕ ಛೋಪ್ರಾ ಅವರಿಗೆ ಸಾಮಾಜಿಕ ನ್ಯಾಯಕ್ಕಾಗಿ ಮದರ್ ತೆರೇಸಾ ಮೆಮೋರಿಯಲ್ ಅವಾರ್ಡ್ ದೊರೆತಿದೆ. ಯುನೆಸೆಫ್ ಗುಡ್ವಿಲ್ ಅಂಬಾಸಿಡರ್ ಆಗಿರುವ ಛೋಪ್ರಾ, ನಿರಾಶ್ರಿತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಆಕೆಯ ಸಹಾನೂಭೂತಿ, ಕರುಣೆಯಿಂದ ಪ್ರೇರಣೆಗೊಂಡು ಮದರ್...
Date : Wednesday, 13-12-2017
ಬೆಂಗಳೂರು: ಜಾಗತಿಕ ಏರೋಸ್ಪೇಸ್ ದಿಗ್ಗಜ ಬೋಯಿಂಗ್ ವಿಮಾನದ ಭಾಗಗಳನ್ನು ಮತ್ತು ಸಬ್ಸಿಸ್ಟಮ್ಗಳನ್ನು ತಯಾರಿಸುವ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು ಮುಂದಾಗಿದೆ. ಸುಮಾರು ರೂ.1,152 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಫೆಸಿಲಿಟಿಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಅವಿಯಾನಿಕ್ಸ್ನೊಂದಿಗೆ ಸ್ಥಾಪನೆ ಮಾಡಲು...
Date : Wednesday, 13-12-2017
ಅಹ್ಮದಾಬಾದ್: ಗುಜರಾತ್ನಲ್ಲಿ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಗುರುವಾರ ಕೊನೆಯ ಹಂತದ ಚುನಾವಣೆ ನಡೆಯಲಿದೆ. ಒಟ್ಟು 93 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ 2.22 ಕೋಟಿ ಜನರು ಮತದಾನ ಮಾಡಲು ಅರ್ಹರಾಗಿದ್ದಾರೆ. ಒಟ್ಟು 851 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುಜರಾತ್ನಲ್ಲಿ ಒಟ್ಟು 182 ವಿಧಾನಸಭಾ ಸ್ಥಾನಗಳಿದ್ದು,...
Date : Wednesday, 13-12-2017
ಆಗ್ರಾ: ನನ್ನ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಸೃಷ್ಟಿಯಾಗಲಾರ ಎಂದು ಆಶಿಸುತ್ತೇನೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ. ಆಗ್ರಾದ ಶಹೀದ್ ಸ್ಮಾರಕದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಷ್ಟ್ರ ರಾಜಧಾನಿಯಲ್ಲಿ ಮಾರ್ಚ್ 23ರಂದು ದೊಡ್ಡ ಸಮಾವೇಶವನ್ನು ಹಮ್ಮಿಕೊಳ್ಳುತ್ತಿದ್ದೇವೆ, ಇದರಲ್ಲಿ...
Date : Tuesday, 12-12-2017
ನವದೆಹಲಿ: ಭಾರತದ ಲಕ್ಷ್ಮೀ ಪುರಿ ಸೇರಿದಂತೆ ಒಟ್ಟು 6 ಉನ್ನತ ರಾಜತಾಂತ್ರಿಕರಿಗೆ ದೀಪಾವಳಿ ‘ಪವರ್ ಆಫ್ ಒನ್’ ಅವಾರ್ಡ್ ನೀಡಿ ವಿಶ್ವಸಂಸ್ಥೆ ಗೌರವಿಸಿದೆ. ಹೆಚ್ಚು ಸಮರ್ಥ, ಶಾಂತಿಯುತ ಮತ್ತು ಸುಭದ್ರ ಜಗತ್ತನ್ನು ನಿರ್ಮಿಸಲು ಇವರು ನೀಡಿದ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಸೋಮವಾರ ವಿಶ್ವಸಂಸ್ಥೆ...
Date : Tuesday, 12-12-2017
ಸೌದಿ: ಇಸ್ಲಾಂ ಮೂಲಭೂತವಾದಿ ರಾಷ್ಟ್ರ ಸೌದಿ ಅರೇಬಿಯಾ ನಿಧಾನಕ್ಕೆ ಆಧುನಿಕ ಜಗತ್ತಿನ ಮುಖ್ಯ ವಾಹಿನಿಗೆ ತೆರೆದುಕೊಳ್ಳುತ್ತಿದೆ. ಸಿನಿಮಾ ಪ್ರದರ್ಶನಕ್ಕೆ ಇದ್ದ ನಿಷೇಧವನ್ನು ಅದು ತೆರೆವುಗೊಳಿಸಿದೆ. 2018ರಿಂದ ಸೌದಿಯಲ್ಲಿ ಸಿನಿಮಾಗಳ ಪ್ರದರ್ಶನ ಏರ್ಪಡಲಿದೆ. 2030ರ ವೇಳೆಗೆ ಅಲ್ಲಿ 300 ಚಿತ್ರ ಮಂದಿರಗಳು ಸ್ಥಾಪನೆಯಾಗಲಿದೆ. ಇದರಿಂದ 30...
Date : Tuesday, 12-12-2017
ಶಿರಸಿ: ಪರೇಶ್ ಮೇಸ್ತಾ ಸಾವನ್ನು ಖಂಡಿಸಿದ ಹಿಂದೂ ಸಂಘಟನೆಗಳು ಶಿರಸಿಯಲ್ಲಿ ಭಾರೀ ಪ್ರತಿಭಟನೆಯನ್ನು ನಡೆಸುತ್ತಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮುಂಜಾಗೃತ ಕ್ರಮವಾಗಿ ನಿಷೇದಾಜ್ಞೆಯನ್ನು ಹಾಕಲಾಗಿದೆ. ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಮೇಸ್ತಾ ಸಾವಿನ ಬಳಿಕ ಪ್ರತಿಭಟನೆ, ಹಿಂಸಾಚಾರಗಳು...
Date : Tuesday, 12-12-2017
ಮುಂಬಯಿ: ಗೋರಕ್ಷಣೆಯ ಚಳುವಳಿ ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರ ವಿರುದ್ಧವಾಗಿ ನಡೆಯುತ್ತಿಲ್ಲ, ಅನಗತ್ಯವಾಗಿ ಇದಕ್ಕೆ ಕೋಮು ಬಣ್ಣ ನೀಡಲಾಗುತ್ತಿದೆ ಎಂದು ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜೀ ಜೋಶಿ ಹೇಳಿದ್ದಾರೆ. ‘ಜಾತಿ, ಪ್ರದೇಶ ಮತ್ತು ಭಾಷೆಗೆ ಸಂಬಂಧಿಸಿದ ಬೇಡಿಕೆಗಳು ಸಮಾಜದಲ್ಲಿ ಬದಲಾವಣೆಗಳನ್ನು ತರಲಾರದು,...