Date : Wednesday, 14-06-2017
ಕೇವಲ ಎರಡು ವರ್ಷದಲ್ಲಿ ಇಬ್ಬರು ಯುವಕರು ಆರಂಭಿಸಿದ ಸ್ಟಾಟ್‌ಅಪ್‌ನ ವಹಿವಾಟು 10 ಸಾವಿರ ರೂಪಾಯಿಯಿಂದ 1 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮುಂಬರುವ ವರ್ಷಗಳಲ್ಲಿ ಅದು ಇನ್ನಷ್ಟು ಏರಿಕೆಯಾಗುವ ಎಲ್ಲಾ ಸೂಚನೆಗಳನ್ನು ಅದು ನಿಡುತ್ತಿದೆ. ಯಶಸ್ವಿ ಉದ್ಯಮಿಗಳಿಂದ ಸ್ಪೂರ್ತಿ ಪಡೆದು ಭರತ್ ಹೆಗ್ಡೆ ಮತ್ತು...
Date : Wednesday, 14-06-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಬುಧವಾರ ರೈತರಿಗಾಗಿನ ಇಂಟ್‌ರೆಸ್ಟ್ ಸಬ್‌ವೆನ್ಶನ್ ಯೋಜನೆಗೆ ಸಮ್ಮತಿ ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಈ ಹಣಕಾಸು ವರ್ಷದಲ್ಲಿ ರೂ.20, 339 ಕೋಟಿ ನೆರವು ನೀಡಲಿದೆ. ಸಾಲಗಳನ್ನು ಪ್ರಾಮಾಣಿಕವಾಗಿ ಕಟ್ಟುತ್ತಿರುವ ರೈತರಿಗೆ ಕೇವಲ ಶೇ.4ರಷ್ಟು...
Date : Wednesday, 14-06-2017
ನವದೆಹಲಿ: ಜುಲೈ 17 ರಂದು ನಿಗಧಿಯಾಗಿರುವ ರಾಷ್ಟ್ರಪತಿ ಚುನಾವಣೆಗೆ ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಭರ್ತಿ ಮಾಡಲು ಜೂನ್ 28 ಕಡೆಯ ದಿನಾಂಕವಾಗಲಿದೆ. ವಾಪಾಸ್ ಪಡೆಯಲು ಜುಲೈ 1 ಕೊನೆಯ ದಿನವಾಗಲಿದೆ. ಜುಲೈ 20ರಂದು...
Date : Wednesday, 14-06-2017
ಲಕ್ನೋ: ಚಾಲನೆಯ ವೇಳೆ ಮೊಬೈಲ್ ಬಳಸುವುದಕ್ಕೆ ಅಂತ್ಯ ಹಾಡುವುದಕ್ಕಾಗಿ ಉತ್ತರಪ್ರದೇಶ ಸರ್ಕಾರ ಮಹತ್ವದ ಯೋಜನೆಯೊಂದನ್ನು ಆರಂಭಿಸಿದೆ. ಪ್ರಯಾಣಿಕರು ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವ ಬಸ್ ಡ್ರೈವರ್‌ಗಳ ಫೋಟೋಗಳನ್ನು ತೆಗೆದು ಅದನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟರೆ ಅಂತವರಿಗೆ ಬಹುಮಾನ ನೀಡುವುದಾಗಿ ಅಲ್ಲಿನ ಸಾರಿಗೆ...
Date : Wednesday, 14-06-2017
18 ವರ್ಷದ ಪೂರ್ವಪ್ರಭಾ ಪಾಟೀಲ್ ವಿಶ್ವಸಂಸ್ಥೆಯ ಹೆಡ್‌ಕ್ವಾರ್ಟರ್‌ನಲ್ಲಿ ನಡೆದ ಸ್ಥಿರ ಅಭಿವೃದ್ಧಿ ಗುರಿಯ ಎರಡನೇ ಮಲ್ಟಿ ಸ್ಟೇಕ್‌ಹೋಲ್ಡರ್ ಫೋರಂ ಆನ್ ಸೈನ್ಸ್, ಟೆಕ್ನಾಲಜಿ ಮತ್ತು ಇನ್ನೋವೇಶನ್(ಎಸ್‌ಟಿಐ)ಯಲ್ಲಿ ಏಷ್ಯಾ ಫೆಸಿಫಿಕ್‌ನ್ನು ಪ್ರತಿನಿಧಿಸಿದ ಅತೀ ಕಿರಿಯ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ. ಒಂದು ಸಮಯದಲ್ಲಿ...
Date : Wednesday, 14-06-2017
ದೃಷ್ಟಿ ಧ್ರುವ ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ರೋಗದಿಂದ ಬಳಲುತ್ತಿದ್ದಾಳೆ. ಆದರೂ ಮಹಾರಾಷ್ಟ್ರದ 10ನೇ ತರಗತಿ ಪರೀಕ್ಷೆಯಲ್ಲಿ ಶೇ.88ರಷ್ಟು ಅಂಕ ಪಡೆದು ಮಹತ್ವದ ಸಾಧನೆ ಮಾಡುತ್ತಿದ್ದಾಳೆ. ಕೈಗಳಿಂದ ಪೆನ್ ಅಥವಾ ಬುಕ್ ಹಿಡಿಯುವುದು ಈಕೆಗೆ ಸಾಧ್ಯವಾಗಲಾರದು, ಆದರೂ ಅವಳ ಈ ದೌರ್ಬಲ್ಯ ಆಕೆಯನ್ನು...
Date : Wednesday, 14-06-2017
ಮಲತಾಯಿಯ ಕಪಿಮುಷ್ಟಿಯಿಂದ ಪಾರಾಗಿ, ಚೇತರಿಸಿಕೊಂಡ ಬಾಲಕಿಯೊಬ್ಬಳು ಇದೀಗ ತೆಲಂಗಾಣ ಸರ್ಕಾರದ ಸಹಾಯದಿಂದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ. ಪ್ರತ್ಯುಷಳ ಜೀವನ ನಿರ್ಹಹಣೆ ಮತ್ತು ಶಿಕ್ಷಣದ ಖರ್ಚುವೆಚ್ಚಗಳ ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ಚಂದ್ರಶೇಖರ್ ರಾವ್ ಅವರು ಹೊತ್ತುಕೊಂಡಿದ್ದಾರೆ. ಮಲತಾಯಿಯ ದೌರ್ಜನ್ಯದಿಂದ ಬೆಂದು ಹೋಗಿದ್ದ ಪ್ರತ್ಯುಷಳ...
Date : Wednesday, 14-06-2017
ನವದೆಹಲಿ: ಅತೀ ಭಾರದ ಜಿಎಸ್‌ಎಲ್‌ವಿ ಮಾರ್ಕ್-11ನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿರುವ ಇಸ್ರೋ ಇದೀಗ ಸೀಮೆ ಎಣ್ಣೆ ಆಧಾರಿತ ಸೆಮಿ ಕ್ರಯೋಜೆನಿಕ್ ಎಂಜಿನ್‌ನನ್ನು ಉಡಾವಣೆಗಳಿಸಲು ತಯಾರಿ ಆರಂಭಿಸಿದೆ. ಸೆಮಿ ಕ್ರಯೋಜೆನಿಕ್ ಎಂಜಿನ್ ಫ್ಳೈಟ್ ಟೆಸ್ಟ್‌ಗಳಿಗೆಗಾಗಿ ಕಾರ್ಯನಿರ್ವಹಿಸಲಿದ್ದು, 2012ರ ವೇಳೆ ಕಾರ್ಯಾರಂಭ ಮಾಡುವ ನಿರೀಕ್ಷೆ...
Date : Wednesday, 14-06-2017
ಜೈಪುರ: ಅಮೆರಿಕಾ-ಭಾರತದ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಲುವಾಗಿ ರಾಜಸ್ಥಾನದ ಗ್ರಾಮವೊಂದಕ್ಕೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಇಡುವುದಾಗಿ ಸುಲಭ್ ಇಂಟರ್‌ನ್ಯಾಷನಲ್ ಮುಖ್ಯಸ್ಥ ಬಿಂದೇಶ್ವರ್ ಪಾಟಕ್ ಅವರು ವಾಷ್ಟಿಂಗ್ಟನ್ ಡಿಸಿಯಲ್ಲಿ ಘೋಷಿಸಿದ್ದರು. ಆದರೆ ಯಾವುದೇ ಗ್ರಾಮಕ್ಕೆ ಟ್ರಂಪ್ ಹೆಸರನ್ನಿಡುವ ಪ್ರಸ್ತಾವಣೆ ನಮಗೆ...
Date : Wednesday, 14-06-2017
ಹೈದರಾಬಾದ್: ಶೀಘ್ರದಲ್ಲೇ ತೆಲಂಗಾಣದ ರೈತರು ತಮ್ಮ ದನ ಕರುಗಳನ್ನು ಆನ್‌ಲೈನ್ ಮೂಲಕ ಮಾರಾಟ, ಖರೀದಿ ಮಾಡಲಿದ್ದಾರೆ. ಇದಕ್ಕಾಗಿ ಅಲ್ಲಿನ ಸರ್ಕಾರ ವೆಬ್‌ಸೈಟ್‌ವೊಂದನ್ನು ತೆರೆಯಲಿದೆ. ‘pashubazar.telangana.gov.in ’ ಎಂಬ ವೆಬ್‌ಸೈಟ್‌ನ್ನು ಸರ್ಕಾರ ಆರಂಭಿಸಲಿದ್ದು, ರೈತರಿಗೆ ಇಲ್ಲಿ ತಮ್ಮ ದನ ಕರುಗಳನ್ನು ಮಾರಾಟ ಮಾಡಲು...