Date : Thursday, 15-06-2017
ಕೊಚ್ಚಿ: ಶಬ್ದ ಮಾಲಿನ್ಯದ ಬಗ್ಗೆ ಹಲವಾರು ದೂರುಗಳ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಕೇರಳದ ಮಸೀದಿಯೊಂದು ದಿನದಲ್ಲಿ ಕೇವಲ ಒಂದು ಆಝಾನ್‌ನನ್ನು ಲೌಡ್ ಸ್ಪೀಕರ್ ಮೂಲಕ ಹೇಳಲು ಮುಂದಾಗಿದೆ. ಮಲಪುರಂ ಜಿಲ್ಲೆಯಲ್ಲಿರುವ ವಾಲಿಯ ಜುಮ್ಮಾ ಮಸೀದಿ ಇದೀಗ ಅದು ಕೇವಲ ಒಂದು ಆಝಾನ್‌ನನ್ನು...
Date : Thursday, 15-06-2017
ಭಾರತದ ಬಹುತೇಕ ಪ್ರದೇಶಗಳು ಇನ್ನೂ ಶೌಚಾಲಯಗಳಿಂದ ದೂರವೇ ಉಳಿದಿದೆ. ಆದರೆ ಸ್ವಚ್ಛ ಭಾರತದ ನಿರ್ಮಾಣಕ್ಕೆ ದೇಶವನ್ನು ಬಯಲು ಶೌಚಮುಕ್ತಗೊಳಿಸುವುದು ಅತ್ಯಗತ್ಯ. ಹೀಗಾಗಿಯೇ ಮುಂಬಯಿಯ ಕಿಶನ್‌ಚಂದ್ ಚೆಲ್ಲರಂ(ಕೆಸಿ)ಕಾಲೇಜು ವಿದ್ಯಾರ್ಥಿಗಳು ಪ್ರತಿ ಭಾನುವಾರ ಗ್ರಾಮವೊಂದಕ್ಕೆ ತೆರಳಿ ಅಲ್ಲಿ ಶೌಚಾಲಯ ನಿರ್ಮಾಣ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳು...
Date : Thursday, 15-06-2017
ನವದೆಹಲಿ: ಆರೋಗ್ಯ ಮತ್ತು ಶಿಕ್ಷಣ ವಲಯಗಳಲ್ಲಿ ಪರಿವರ್ತನೆಯ ಬದಲಾವಣೆಯ ವೇಗ ವರ್ಧಿಸಲು ನೀತಿ ಅಯೋಗವು ಅತೀ ವಿಭಿನ್ನ ಯೋಜನೆಯನ್ನು ಹಮ್ಮಿಕೊಂಡಿದೆ. ಸಾಥ್(ಸಸ್ಟೆನೇಬಲ್ ಆಕ್ಷನ್ ಫಾರ್ ಟ್ರಾನ್ಸ್‌ಫಾರ್ಮಿಂಗ್ ಹ್ಯುಮನ್ ಕ್ಯಾಪಿಟಲ್)ನಡಿಯಲ್ಲಿ ನೀತಿ ಆಯೋಗ ಮತ್ತು ಅದರ ಜ್ಞಾನ ಸಹವರ್ತಿಯು 3 ರಾಜ್ಯಗಳಿಗೆ ಪ್ರತಿ ವಲಯಕ್ಕೂ...
Date : Thursday, 15-06-2017
ನವದೆಹಲಿ: ಜಿಎಸ್‌ಟಿ ಕೌನ್ಸಿಲ್‌ನ 17ನೇ ಸಭೆಯು ಮುಂದಿನ ಭಾನುವಾರ ನಡೆಯಲಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿಯವರು ಇದರ ನೇತೃತ್ವವನ್ನು ವಹಿಸಲಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಒಂದು ದಿನದ ಸಭೆ ನಡೆಯಲಿದ್ದು, ವಿವಿಧ ರಾಜ್ಯಗಳ ಮತ್ತು ಕೇಂದ್ರಾಳಿತ ಪ್ರದೇಶಗಳ ಹಣಕಾಸು ಸಚಿವರುಗಳು, ಜಿಎಸ್‌ಟಿ...
Date : Thursday, 15-06-2017
ರಾಕೇಶ್ ಓಂಪ್ರಕಾಶ್ ಮೆಹ್ರಾ. ರಂಗ್ ದೇ ಬಸಂತಿಯಂತಹ ಅತ್ಯುತ್ತಮ ಚಿತ್ರವನ್ನು ನೀಡಿದ ಸ್ಟಾರ್ ನಿರ್ದೇಶಕ. ಕೇವಲ ಸಿನಿಮಾಗಳನ್ನು ಮಾಡಿ ಕೈಕಟ್ಟಿ ಕುಳಿತಿದ್ದರೆ ಇಂದು ಯುವರು ನಮ್ಮ ಕಥಾ ನಾಯಕನಾಗುತ್ತಿರಲಿಲ್ಲ. ಕೇವಲ ನಿರ್ದೇಶಕನಾಗಿ ಉಳಿದು ಬಿಡುತ್ತಿದ್ದರು. ಪ್ರಸ್ತುತ ಸ್ಲಮ್‌ಗಳ ಶೌಚಾಲಯದ ಸಮಸ್ಯೆಯನ್ನು ತೋರಿಸುವ...
Date : Thursday, 15-06-2017
ಛತ್ತೀಸ್‌ಗಢದ ಭಿಲಾಯಿನಲ್ಲಿರುವ ಕೆಫೆಯೊಂದು ತನ್ನ ಅತ್ಯುತ್ತಮ ಕಾಯ್ದಿಂದಾಗಿ ಇಂದು ಜನರ ಮನ್ನಣೆಗೆ ಪಾತ್ರವಾಗುತ್ತಿದೆ. ನಿರ್ದಿಷ್ಟ ಗಡಿಯನ್ನು ದಾಟಿ ಜಗತ್ತನ್ನು ಪರಿವರ್ತನೆಯತ್ತ ಕೊಂಡೊಯ್ಯುವಲ್ಲಿ ಪ್ರೇರಣೆ ನೀಡುತ್ತಿದೆ. ನುಕ್ಕಾಡ್ ಟೀಫೆ ಎಂಬ ಕೆಫೆಯಲ್ಲಿ ತೃತೀಯ ಲಿಂಗಿ ಮತ್ತು ವಿಕಲಚೇತನ ಸಿಬ್ಬಂದಿಗಳು ಮಾತ್ರ ಇದ್ದಾರೆ. ಈ...
Date : Thursday, 15-06-2017
ನವದೆಹಲಿ: ಉತ್ತರ ಭಾರತದಲ್ಲೇ ಅತೀ ದೊಡ್ಡ ಹ್ಯುಮನ್ ಮಿಲ್ಕ್ ಬ್ಯಾಂಕ್ ಮತ್ತು ಲ್ಯಾಕ್ಟೇಶನ್ ಕೌನ್ಸೆಲಿಂಗ್ ಸೆಂಟರ್‌ಗಳನ್ನು ಕೇಂದ್ರ ದೆಹಲಿಯಲ್ಲಿ ತೆರೆದಿದೆ. ದೆಹಲಿಯ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ ಪಬ್ಲಿಕ್ ಸೆಕ್ಟರ್ ಹ್ಯುಮನ್ ಮಿಲ್ಕ್ ಬ್ಯಾಂಕ್ ಮತ್ತು ಲ್ಯಾಕ್ಟೇಶನ್ ಕೌನ್ಸೆಲಿಂಗ್ ಸೆಂಟರ್‌ನ್ನು ಆರೋಗ್ಯ...
Date : Thursday, 15-06-2017
ಮುಂಬಯಿ: ಮುಂಬಯಿಯಿಂದ ಶಿರಡಿಗೆ ವಿಮಾನದ ಮೂಲಕ ಕೇವಲ 40 ನಿಮಿಷದಲ್ಲಿ ಇನ್ನು ಮುಂದೆ ಪ್ರಯಾಣಿಸಬಹುದಾಗಿದೆ. ಜುಲೈ ತಿಂಗಳ ಅಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದ ಅಹ್ಮದಾನಗರದ ದೇಗುಲ ನಗರಿಯಲ್ಲಿ ವಿಮಾನನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ. ವರದಿಗಳ ಪ್ರಕಾರ ಈ ದೇಶೀಯ ಮತ್ತು ಅಂತಾರಾಷ್ಟ್ರೀಯ...
Date : Thursday, 15-06-2017
ಛತ್ತೀಸ್‌ಗಢ ದಂತೇವಾಡದ ಕಿರಂದುಲ್ ಗ್ರಾಮದ ಬುಡಕಟ್ಟು ವಿದ್ಯಾರ್ಥಿ ವಾಮನ್ ಮಾಂಡವಿ ಅವರು ಐಐಟಿ ಪ್ರಿಪರೇಟರಿ ಕೋರ್ಸಿನ ಮೈನ್ ಎಕ್ಸಾಂನಲ್ಲಿ ಮೊದಲ ರ‍್ಯಾಂಕ್ ಪಡೆದು ಇದೀಗ ದೇಶದ ಅತೀ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾರೆ. ತನ್ನ ಗ್ರಾಮದ ಸರ್ಕಾರಿ...
Date : Thursday, 15-06-2017
ನವದೆಹಲಿ: ಕರ್ತವ್ಯದ ವೇಳೆ ಹುತಾತ್ಮರಾದ ಪ್ಯಾರಮಿಲಿಟರಿ ಸಿಬ್ಬಂದಿಗಳ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗುವ ಸಲುವಾಗಿ ಗೃಹಸಚಿವಾಲಯವು ಟ್ವಿಟರ್ ಖಾತೆಯೊಂದನ್ನು ತೆರೆದಿದೆ. ‘@BharatKeVeer’ ಟ್ವಿಟರ್ ಖಾತೆ ಹುತಾತ್ಮರಾದ ಸೈನಿಕರ ಎಲ್ಲಾ ಮಾಹಿತಿಗಳನ್ನು ನೀಡಲಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಗೃಹಸಚಿವ ರಾಜನಾಥ್ ಸಿಂಗ್ ಅವರು,...