Date : Tuesday, 07-11-2017
ನವದೆಹಲಿ: ಉತ್ತರಪ್ರದೇಶ ಸರ್ಕಾರ ರಾಜ್ಯಾದ್ಯಂತ ಸುಮಾರು 1700 ಪಶು ಆರೋಗ್ಯ ಮೇಳಗಳನ್ನು ಆಯೋಜನೆಗೊಳಿಸಲು ನಿರ್ಧರಿಸಿದೆ. ಮಾರ್ಚ್‌ವರೆಗೂ ಇದು ಮುಂದುವರೆಯಲಿದೆ. ಯುಪಿಯಲ್ಲಿನ ಗೋವು, ಎತ್ತುಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಈ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇಲ್ಲಿ ಒಟ್ಟು 2.05 ಕೋಟಿ ಗೋವುಗಳು, 3.06...
Date : Tuesday, 07-11-2017
ಹೈದರಾಬಾದ್: ಆಂಧ್ರಪ್ರದೇಶದ ಪ್ರಸಿದ್ಧ ಬಂಗನಪಲ್ಲೆ ಮಾವಿನಹಣ್ಣು, ಪಶ್ಚಿಮಬಂಗಾಳದ ತುಲಪಂಜಿ ರೈಸ್ ಸೇರಿದಂತೆ ಒಟ್ಟು 7 ವಸ್ತುಗಳು ಭಾರತೀಯ ಪೇಟೆಂಟ್ ಕಛೇರಿಯಿಂದ ಜಿಯೋಗ್ರಾಫಿಕಲ್ ಇಂಡಿಕೇಶನ್(GI)ನ್ನು ಪಡೆದುಕೊಂಡಿದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆದ ಕೃಷಿ ಉತ್ಪನ್ನ, ನೈಸರ್ಗಿಕ ಮತ್ತು ಕೈಮಗ್ಗದಂತಹ ಉತ್ಪಾದಿತ ವಸ್ತುಗಳಿಗೆ GI ಅಂದರೆ ಜಿಯೋಗ್ರಾಫಿಕಲ್ ಇಂಡಿಕೇಶನ್...
Date : Tuesday, 07-11-2017
ನವದೆಹಲಿ: ಸುಮಾರು 13.28 ಕೋಟಿ ಪಾನ್‌ಕಾರ್ಡ್‌ಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ಶೇ.39.5ರಷ್ಟು ಪಾನ್‌ಕಾರ್ಡ್ ಆಧಾರ್‌ಗೆ ಲಿಂಕ್ ಆಗಿದೆ. ಕೇವಲ 13.28 ಕೋಟಿ ಪಾನ್‌ಕಾರ್ಡ್‌ಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿದೆ. ಒಟ್ಟು 33 ಕೋಟಿ ಪಾನ್‌ಕಾರ್ಡ್ ಹೊಂದಿರುವ ಜನರಿದ್ದಾರೆ. 115...
Date : Tuesday, 07-11-2017
ನವದೆಹಲಿ: ಆದಾಯ ಕಾರ್ಯದರ್ಶಿಯಾಗಿರುವ ಹಸ್ಮುಖ್ ಅಧಿಯಾ ಅವರನ್ನು ಕೇಂದ್ರ ಸಂಪುಟದ ಆಯ್ಕೆ ಸಮಿತಿ ಸೋಮವಾರ ಹಣಕಾಸು ಕಾರ್ಯದರ್ಶಿಯಾಗಿ ನೇಮಕಗೊಳಿಸಿದೆ. ಕಳೆದ ತಿಂಗಳು ಅಶೋಕ್ ಲಾವಸ ಅವರ ಅಧಿಕಾರಾವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಹಣಕಾಸು ಕಾರ್ಯದರ್ಶಿಯಾಗಿ ಅಧಿಯಾ ನೇಮಕಗೊಂಡಿದ್ದಾರೆ. ಆದಾಯ ಇಲಾಖೆಯ ಮುಖ್ಯಸ್ಥರಾಗಿರುವ ಅಧಿಯಾ...
Date : Tuesday, 07-11-2017
ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಝರ್‌ನ ಸೋದರಳಿಯ ಸೇರಿದಂತೆ 3 ಉಗ್ರರು ಮೃತಪಟ್ಟಿದ್ದಾರೆ. ಮೃತಪಟ್ಟ ಮಸುದ್‌ನ ಸೋದರಳಿಯನನ್ನು ತಲ್ಹಾ ರಶೀದ್ ಎಂದು ಗುರುತಿಸಲಾಗಿದೆ, ಮತ್ತಿಬ್ಬರನ್ನು ಮೊಹಮ್ಮದ್ ಭಾಯ್, ವಾಸೀಮ್ ಎಂದು...
Date : Monday, 06-11-2017
ಮೈಸೂರು: ಪಬ್ಲಿಕ್ ಬೈಸಿಕಲ್ ಶೇರಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಮೈಸೂರಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ಮೋಟಾರು ರಹಿತ ಸಾರಿಗೆ ಎಂಬ ಅವಾರ್ಡ್ ನೀಡಿ ಗೌರವಿಸಿದೆ. ಈ ವರ್ಷದ ಜೂನ್‌ನಲ್ಲಿ ಮೈಸೂರು 425 ಸೈಕಲ್ ಮತ್ತು 125 ಡಾಕಿಂಗ್ ಸ್ಟೇಷನ್‌ಗಳ ಮೂಲಕ ಪಬ್ಲಿಕ್ ಬೈಸಿಕಲ್ ಶೇರಿಂಗ್ ಆರಂಭಿಸಿತ್ತು. ಇದುವರೆಗೆ 6,400ಸದ್ಯರು...
Date : Monday, 06-11-2017
ನವದೆಹಲಿ: ಬ್ರೂಕಿಂಗ್ ಇಂಡಿಯಾದ ಸಿನಿಯರ್ ಫೆಲೋ ಆಗಿರುವ ಶಮಿಕಾ ರವಿ ಅವರು ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯ ಪಾರ್ಟ್ ಟೈಮ್ ಸದಸ್ಯೆಯಾಗಿ ನೇಮಕಗೊಳ್ಳಲಿದ್ದಾರೆ. ನೀತಿ ಆಯೋಗದ ಸದಸ್ಯ ಬಿಬೆಕ್ ದಿಬೊರಾಯ್ ಅವರು ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದು, ನೀತಿ ಆಯೋದ...
Date : Monday, 06-11-2017
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿನ ನಂಗಲಿ ವೆಂಕಟಪುರ ಎಂಬ ಪುಟ್ಟ ಹಳ್ಳಿಯಲ್ಲಿ ಇರುವುದು ಕೇವಲ 35 ಕುಟುಂಬಗಳು. ಆದರೆ ಇಲ್ಲಿನ ಗ್ರಾಮಸ್ಥರು ಸೇರಿ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ. ಒಂದು ಕಾಲದಲ್ಲಿ ಹೊಯ್ಸಳರ ಅಧೀನದಲ್ಲಿದ್ದ ಈ ಗ್ರಾಮ ಇದೀಗ ಅತೀದೊಡ್ಡ, ವೈಭವೋಪೇತ ಹೊಯ್ಸಳ ದೇಗುಲದ...
Date : Monday, 06-11-2017
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚೆನ್ನೈಗೆ ಆಗಮಿಸಿದ್ದು, ‘ಡೈಲಿ ತಂತಿ’ ಪತ್ರಿಕೆಯ 75ನೇ ವರ್ಷಾಚರಣೆ ಸಮಾರಂಭದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ‘ಶಾಂತಿಯ ಮೂಲಕ ಸುಧಾರಣೆಯನ್ನು ತರುವ ಅತೀ ಮುಖ್ಯ ಸಾಧನವೆಂದರೆ ಅದು ಮಾಧ್ಯಮ. ಸರ್ಕಾರ ಮತ್ತು ನ್ಯಾಯಾಂಗಕ್ಕೆ...
Date : Monday, 06-11-2017
ಶಾಲೆಯಿಂದ ವಂಚಿತಗೊಂಡಿರುವ, ಡ್ರಾಪ್ ಔಟ್ ಆಗಿರುವ, ಕೂಲಿ-ನಾಲಿ ಮಾಡುತ್ತಿರುವ ಬಡವರ ಮಕ್ಕಳಿಗೆಂದೇ ಮೈಸೂರಿನಲ್ಲೊಂದು ಶಾಲೆಯಿದೆ. ಕಲಿಯಲು ಆಸಕ್ತಿಯಿರುವ ಮತ್ತು ಕಲಿಯುವಿಕೆಯಲ್ಲಿ ಆಸಕ್ತಿಯನ್ನು ಮೂಡಿಸುವ ಬಲು ಅಪರೂಪದ ವಿಭಿನ್ನ ಶಾಲೆಯಿದು. ಇದಕ್ಕೆ ’ಕಲಿಯುವ ಮನೆ’ ಎಂದೇ ಹೆಸರಿಸಲಾಗಿದೆ. ಮೈಸೂರಿನಿಂದ 15 ಕಿಲೋಮೀಟರ್ ದೂರದಲ್ಲಿರುವ...