Date : Tuesday, 13-02-2018
ನವದೆಹಲಿ: ದೇಶದಾದ್ಯಂತ ಇಂದು ಮಹಾ ಶಿವರಾತ್ರಿಯ ಸಂಭ್ರಮ. ಎಲ್ಲಾ ಶಿವಾಲಯಗಳಲ್ಲೂ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಭಕ್ತರು ಭಜನೆ, ಶಿವ ನಾಮಸ್ಮರಣೆಯಲ್ಲಿ ನಿರತರಾಗಿದ್ದಾರೆ. ಮಹಾ ಶಿವರಾತ್ರಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಮಹಾ ಶಿವರಾತ್ರಿ...
Date : Tuesday, 13-02-2018
ಶ್ರೀನಗರ: ಪಾಕಿಸ್ಥಾನವು ಜಮ್ಮ ಕಾಶ್ಮೀರದಲ್ಲಿ ನಡೆಸುತ್ತಿರುವ ಎಲ್ಲಾ ದುಷ್ಕೃತ್ಯಗಳಿಗೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಚ್ಚರಿಕೆ ನೀಡಿದ್ದಾರೆ. ಜಮ್ಮು ಕಾಶ್ಮೀರಕ್ಕೆ ಭೇಟಿಕೊಟ್ಟಿರುವ ಅವರು, ‘ಜಮ್ಮುವಿನ ಸಂಜುವಾನ್ ಸೇನಾ ಶೀಬಿರದ ಮೇಲೆ ಜೈಶೇ – ಮೊಹಮ್ಮದ್...
Date : Monday, 12-02-2018
ಕಠ್ಮಂಡು: ಭಾರತ ಮತ್ತು ನೇಪಾಳದ 70 ವರ್ಷಗಳ ರಾಜತಾಂತ್ರಿಕ ಸಂಬಂಧದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಕಠ್ಮಂಡುವಿನ ನೇಪಾಳ ಆರ್ಮಿ ಅಡಿಟೋರಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಫೆ.10ರಂದು ಸಮಾರಂಭ ನಡೆದಿದ್ದು, ಒರಿಸ್ಸಾದ 10 ಸದಸ್ಯರು ಒಡಿಸ್ಸಿ ನೃತ್ಯವನ್ನು ಪ್ರದರ್ಶಿಸಿ ಎಲ್ಲರ ಕಣ್ಮನ ಸೆಳೆದರು. ಭಾರತೀಯ ಕಲಾವಿದರು...
Date : Monday, 12-02-2018
ನವದೆಹಲಿ: ಜಮ್ಮು ಕಾಶ್ಮೀರದ ಶೋಪಿಯಾನದಲ್ಲಿ ಭಾರತೀಯ ಸೇನೆಯ ಮೇಲೆ ಹಾಕಲಾಗಿದ್ದ ಎಫ್ಐಆರ್ಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ತಂದಿದೆ. ಅಲ್ಲದೇ ಇದರ ಬಗ್ಗೆ ವಿವರಣೆ ಕೇಳಿ ಕೇಂದ್ರ ಮತ್ತು ಜ.ಕಾಶ್ಮೀರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಆರ್ಮಿ ಮೇಜರ್ ಆದಿತ್ಯ ಕುಮಾರ್ ಅವರ ತಂದೆ...
Date : Monday, 12-02-2018
ಬೆಂಗಳೂರು: ಮಾನವನ ವಿಪರೀತ ದುರಾಸೆಯ ಫಲವಾಗಿ ಭೂಮಿಯ ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಜಗತ್ತಿನ 11 ನಗರಗಳು ಇನ್ನು ಕೆಲವೇ ವರ್ಷದಲ್ಲಿ ಭೀಕರ ನೀರಿನ ಸಮಸ್ಯೆಯನ್ನು ಎದುರಿಸಲಿವೆ ಎಂಬ ಎಚ್ಚರಿಕೆಯನ್ನು ನೀಡಿದೆ ’ಬಿಬಿಸಿ’ ವರದಿ. ಈ 11 ನಗರಗಳ ಪೈಕಿ ಕರ್ನಾಟಕದ ರಾಜಧಾನಿ...
Date : Monday, 12-02-2018
ಮೇಘಾಲಯ: ಇಟಲಿ, ಅರ್ಜೆಂಟೀನಾ, ಸ್ವೀಡನ್ ಮತ್ತು ಇಂಡೋನೇಷ್ಯಾ ಫೆ.27ರಂದು ನಡೆಯಲಿರುವ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ! ಹೌದು! ನಿಜಕ್ಕೂ ಇವರುಗಳು ವೋಟ್ ಮಾಡಲಿದ್ದಾರೆ. ಈ ದೇಶಗಳಿಗೆ ಮೇಘಾಲಯದಲ್ಲಿ ಮತದಾನ ಮಾಡುವ ಹಕ್ಕು ಹೇಗೆ ಸಿಕ್ಕಿತು ಎಂಬ ಯೋಚನೆಯೇ? ಅಸಲಿಗೆ ಇವು...
Date : Monday, 12-02-2018
ನವದೆಹಲಿ: ಭಾರತದ ವಾಣಿಜ್ಯ ನಗರ ಮುಂಬಯಿ ಇದೀಗ ವಿಶ್ವದ 12ನೇ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ನಗರದಲ್ಲಿನ ಒಟ್ಟು ಆಸ್ತಿ ಮೌಲ್ಯ 950 ಬಿಲಿಯನ್ ಡಾಲರ್ ಆಗಿದೆ. ನ್ಯೂ ವರ್ಲ್ಡ್ ವೆಲ್ತ್ನ ವರದಿಯ ಪ್ರಕಾರ, ನ್ಯೂಯಾರ್ಕ್ ವಿಶ್ವದ ಅತ್ಯಂತ...
Date : Monday, 12-02-2018
ಮುಜಾಫರ್ಪುರ: ದೇಶಕ್ಕೆ ಅಗತ್ಯಬಿದ್ದರೆ, ಸಂವಿಧಾನ ಅನುಮತಿ ನೀಡಿದರೆ ಕೇವಲ 3 ದಿನದಲ್ಲಿ ಸೇನೆಯೊಂದನ್ನು ಸಜ್ಜುಗೊಳಿಸುವ ಸಾಮರ್ಥ್ಯ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಇದೆ ಎಂಬುದಾಗಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮುಜಾಫರ್ಪುರದ ಜಿಲ್ಲಾ ಶಾಲಾ ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಆರ್ಮಿಯು ಸೇನೆಯನ್ನು...
Date : Monday, 12-02-2018
ನವದೆಹಲಿ: ಭಾರತದ ಗಾಲ್ಫ್ ಆಟಗಾರ್ತಿ ಶರ್ಮಿಳಾ ನಿಕೊಲೆಟ್ ಅವರು ಚೀನಾ ಲೇಡೀಸ್ ಪಿಜಿಎ ಟೂರ್ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 26 ವರ್ಷದ ಬೆಂಗಳೂರಿನ ಈ ಗಾಲ್ಫರ್ ಪಿಜಿಎ ಟೂರ್ಗಾಗಿ ಸಿಎಲ್ಪಿಜಿಎ...
Date : Monday, 12-02-2018
ಪುಣೆ: ಪುಣೆ ಮೂಲದ ಈಜುಗಾರ ರೋಹನ್ ಮೋರೆಯವರು ಓಶಿಯನ್ ಸೇವನ್ನಾದ್ಯಂತ ಈಜಿದ ಮೊದಲ ಏಷ್ಯನ್ ಮತ್ತು ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ರೋಹನ್ ಅವರು ಓಶಿಯನ್ ಸೆವನ್ ಈಜಿದ ವಿಶ್ವದ ಅತ್ಯಂತ ಕಿರಿಯ ವ್ಯಕ್ತಿಯೂ ಆಗಿದ್ದಾರೆ. ಅಲ್ಲದೇ...