Date : Wednesday, 29-11-2017
ನವದೆಹಲಿ: ಚಬಹಾರ್ ಬಂದರಿನ ಮೊದಲ ಹಂತದ ಕಾಮಗಾರಿಯನ್ನು ಸಂಪೂರ್ಣಗೊಳಿಸಿರುವುದಾಗಿ ಇರಾನ್ ಭಾರತಕ್ಕೆ ತಿಳಿಸಿದೆ. ಭಾನುವಾರ ಇದರ ಉದ್ಘಾಟನಾ ಕಾರ್ಯವನ್ನು ಅಲ್ಲಿನ ಅಧ್ಯಕ್ಷ ಹಸನ್ ರೌಹಾನಿ ಮತ್ತು ಭಾರತದ, ಅಫ್ಘಾನ್ ಸೇರಿದಂತೆ ಇತರ ರಾಷ್ಟ್ರಗಳ ಅಧಿಕಾರಿಗಳು ನೆರವೇರಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ವೇಳೆ ಭಾರತದ...
Date : Wednesday, 29-11-2017
ನವದೆಹಲಿ: ಸಿಕ್ಕಿಂನಲ್ಲಿ ಅಪರಾಜಿತ ರಾಯ್ ಎನ್ನುವುದು ಚಿರಪರಿಚಿತ ಹೆಸರು. ಆಕೆ ಆ ರಾಜ್ಯದ ಮೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ. 2010 ಮತ್ತು 2011ರಲ್ಲಿ ಎರಡು ಬಾರಿ ಯುಪಿಎಸ್‌ಸಿ ಎಕ್ಸಾಂ ಬರೆದು ಎರಡು ಬಾರಿಯೂ ಉತ್ತೀರ್ಣರಾದ ಕೀರ್ತಿ ಇವರದ್ದು. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉನ್ನತ ರ್ಯಾಂಕ್...
Date : Wednesday, 29-11-2017
ಪಾಟ್ನಾ: ಬಿಹಾರದ 31 ವರ್ಷದ ಮಹಿಳೆಯೊಬ್ಬರನ್ನು ಮೆಡಿಕಲ್ ಬಿಲ್ ಪಾವತಿ ಮಾಡದ ಕಾರಣಕ್ಕೆ ಆಸ್ಪತ್ರೆಯವರು ಬಂಧನದಲ್ಲಿಟ್ಟಿದ್ದು, ತಾಯಿಯನ್ನು ಬಿಡಿಸಲು ಆಕೆಯ ಪುಟ್ಟ ಮಗ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಸುದ್ದಿ ದೇಶದಾದ್ಯಂತ ಭಾರೀ ಸುದ್ದಿ ಮಾಡಿದೆ. ಇದೀಗ ಸಂತೋಷಕರ ಸಂಗತಿ ಎಂಬಂತೆ ಅಲ್ಲಿನ ಸಂಸದ...
Date : Wednesday, 29-11-2017
ಮಗಳನ್ನು ರಸ್ಲಿಂಗ್ ಚಾಂಪಿಯನ್ ಮಾಡಬೇಕು ಎಂಬ ಅದಮ್ಯ ಕನಸಿಟ್ಟುಕೊಂಡಿರುವ ತಾಯಿಯೊಬ್ಬಳು ಅದಕ್ಕಾಗಿ ದಿನನಿತ್ಯ ಸೈಕಲ್ ರಿಕ್ಷಾ ಓಡಿಸುತ್ತಿದ್ದಾಳೆ. ಆದರೆ ಅದರಿಂದ ಬರುವ ಸಂಪಾದನೆ ಆಕೆ ಮತ್ತು ಆಕೆಯ ಮಗಳ ಜೀವನಕ್ಕೆಯೇ ಸಾಲುವುದಿಲ್ಲ. 55 ವರ್ಷದ ಮಮನಿ ದಾಸ್ ಅವರ ಏಕೈಕ ಕನಸು...
Date : Wednesday, 29-11-2017
ಮುಂಬಯಿ: ಇನ್ಸುರೆನ್ಸ್‌ನಿಂದ ಹಿಡಿದು ಮೊಬೈಲ್ ಸಿಮ್‌ನವರೆಗೆ ಎಲ್ಲದಕ್ಕೂ ಆಧಾರ್ ಸಂಖ್ಯೆಯನ್ನು ಜೋಡಿಸುವುದು ಅನಿವಾರ್ಯವಾಗಿದೆ. ಮುಂಬರುವ ದಿನಗಳಲ್ಲಿ ವೋಟರ್ ಐಡಿಗಳಿಗೂ ಆಧಾರನ್ನು ಜೋಡಿಸಲು ಸರ್ಕಾರ ನಿರ್ಧರಿಸಿದೆ. ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವುದರಿಂದ ನಕಲು ಐಡಿ, ಚುನಾವಣೆಗಳಲ್ಲಿ ಅಕ್ರಮ ಮಾಡುವುದನ್ನು ತಪ್ಪಿಸಬಹುದಾಗಿದೆ. ಹೀಗಾಗಿ...
Date : Wednesday, 29-11-2017
ನವದೆಹಲಿ: ಕೇಂದ್ರದ ಪ್ರವಾಸೋದ್ಯಮ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಲ್ಫೋನ್ಸ್ ಕನ್ನನ್‌ತಾನಂ ಅವರು ತಮಗೆ ನೀಡಿದ ’Y’ ಕೆಟಗರಿ ಸೆಕ್ಯೂರಿಟಿಯನ್ನು ನಿರಾಕರಿಸಿದ್ದಾರೆ. y ಕೆಟಗರಿಯ ಭದ್ರತೆಯನ್ನು ನಿರಾಕರಿಸಿ ಅವರು ತಮ್ಮ ವೈಯಕ್ತಿ ಭದ್ರತಾ ಅಧಿಕಾರಿಗಳೊಂದಿಗೆ ಕಾರಿನಲ್ಲೇ ಪ್ರಯಾಣಿಸಿದ್ದಾರೆ. ತಮಗೆ ಯಾವುದೇ...
Date : Wednesday, 29-11-2017
ಕಲೈಕುಂಡ: ಭಾರತ ದೇಶೀಯವಾಗಿ ನಿರ್ಮಿಸಿರುವ ಬಹು ಕಾರ್ಯಾಚರಣಾ ಲಘು ಯುದ್ಧ ವಿಮಾನ ತೇಜಸ್ ಬಗ್ಗೆ ಸಿಂಗಾಪುರದ ರಕ್ಷಣಾ ಸಚಿವ ಡಾ. ಎನ್‌ಜಿ ಇಂಗ್ ಹೆನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹೆನ್ ಅವರು ಕಲೈಕುಂಡ ಏರ್‌ಬೇಸ್‌ನಲ್ಲಿ ಒಂದೂವರೆ ಗಂಟೆಗಳ ಕಾಲ ತೇಜಸ್‌ನ್ನು ಹಾರಿಸಿದರು....
Date : Wednesday, 29-11-2017
ಹೈದರಾಬಾದ್: ವೈಟ್‌ಹೌಸ್‌ನ ನಿಜವಾದ ಸ್ನೇಹಿತನಾಗಿರುವ ಭಾರತ ಜಗತ್ತಿನ ಅತೀ ವೇಗದ ಆರ್ಥಿಕತೆಯಲ್ಲಿ ಒಂದಾಗಿದೆ, 70ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡ ಭಾರತೀಯರಿಗೆ ನನ್ನ ವಂದನೆಗಳು. ಪ್ರಾಚೀನ ನಗರವೊಂದು ಆಧುನಿಕ ತಂತ್ರಜ್ಞಾನದೊಂದಿಗೆ ಬೆಳೆದಿರುವುದು ಹೆಮ್ಮೆ ಎನಿಸುತ್ತದೆ ಎಂದು ಅಮೆರಿಕಾ ಅಧ್ಯಕ್ಷರ ಪುತ್ರಿ ಹಾಗೂ ಸಲಹೆಗಾರ್ತಿ ಇವಾಂಕ...
Date : Tuesday, 28-11-2017
ನವದೆಹಲಿ: ನೋಟ್ ಬ್ಯಾನ್ ಆದ ಬಳಿಕ ರೂ.25 ಲಕ್ಷಕ್ಕೂ ಅಧಿಕ ಮೊತ್ತವನ್ನು ಬ್ಯಾಂಕ್ ಅಕೌಂಟ್‌ಗಳಲ್ಲಿ ಜಮೆ ಮಾಡಿದ ಸುಮಾರು 1.6 ಲಕ್ಷ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಆದಾಯ ತೆರಿಗೆ ಇಲಾಖೆ ನೊಟಿಸ್ ಜಾರಿಗೊಳಿಸಿದೆ. 25 ಲಕ್ಷ ರೂಪಾಯಿಗಳು ಅಧಿಕ ಮೊತ್ತಗಳನ್ನು ಅಕೌಂಟ್‌ಗೆ...
Date : Tuesday, 28-11-2017
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೈದ್ರಾಬಾದ್ ಮೆಟ್ರೋ ರೈಲಿಗೆ ಚಾಲನೆ ನೀಡಿದರು. ಬುಧವಾರದಿಂದ ಮೆಟ್ರೋ ಅಲ್ಲಿನ ಜನರ ಪ್ರಯಾಣಕ್ಕೆ ಮುಕ್ತವಾಗಲಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಇತರ ಅಧಿಕಾರಿಗಳ ಜೊತೆಗೂಡಿ ಮೋದಿ ಮೆಟ್ರೋದಲ್ಲಿ ನಾಲ್ಕು ಸ್ಟೇಶನ್‌ಗಳವರೆಗೂ ಪ್ರಯಾಣ ಮಾಡಿದರು....